ಸ್ಯಾಮ್ಸಂಗ್ ಈಗ ಭಾರತದಲ್ಲಿ ತನ್ನ ಗ್ಯಾಲಕ್ಸಿ S24 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮನೆಗೇ ಡೆಲಿವರಿ ಮಾಡಲು ಝೊಮ್ಯಾಟೋ ಮಾಲೀಕತ್ವದ ತ್ವರಿತ-ವಾಣಿಜ್ಯ ಪ್ಲಾಟ್‌ಫಾರ್ಮ್ ಬ್ಲಿಂಕಿಟ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.
Mobiles Jan 25, 2024, 2:57 PM IST
ವ್ಯಾಟ್ಸ್ಆ್ಯಪ್ ಬಳದಿರುವಾಗ, ವ್ಯಾಟ್ಸ್ಆ್ಯಪ್ ಕಾಲ್ ಕಿರಿಕಿರಿ, ನೆಟ್ ಹೆಚ್ಚು ಬಳಕೆಯಾಗುವುದನ್ನು ತಪ್ಪಿಸಲು ಫೋನ್ ಇಂಟರ್ನೆಟ್ ಆನ್ ಇರುವಾಗಲೇ ಕೇವಲ ವ್ಯಾಟ್ಸ್ಆ್ಯಪ್ ನೆಟ್ ಆಫ್ ಮಾಡಲು ಸಾಧ್ಯವಿದೆ. ಆ್ಯಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರಿಗೆ ಪ್ರತ್ಯೇಕ ವಿಧಾನ ಇಲ್ಲಿದೆ.
Whats New Jan 23, 2024, 9:59 PM IST
ಐಡಿಸಿಯ ಮಾಹಿತಿಯ ಪ್ರಕಾರ, ಆ್ಯಪಲ್‌ನ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪಾಲು ಶೇಕಡಾ 18.8 ರಿಂದ ಶೇಕಡಾ 20.1 ಕ್ಕೆ ಏರಿದೆ. ಮತ್ತೊಂದೆಡೆ, ಸ್ಯಾಮ್‌ಸಂಗ್‌ನ ಮಾರುಕಟ್ಟೆ ಪಾಲು ಶೇಕಡಾ 21.7 ರಿಂದ ಶೇಕಡಾ 19.4 ಕ್ಕೆ ಇಳಿದಿದೆ.
Mobiles Jan 18, 2024, 6:23 PM IST
ಸ್ಯಾಮ್ ಸಂಗ್ ಗೆಲ್ಯಾಕ್ಸಿ A05ಎಸ್, ಎ54 5ಜಿ, ಎ34 5ಜಿ ಫೋನ್ ಮೇಲೆ ಆಕರ್ಷಕ ಕೊಡುಗೆ ಘೋಷಿಸಿದೆ. ಭರ್ಜರಿ ರಿಯಾಯಿತಿ ಮೂಲಕ ಆಯ್ದ ಸ್ಯಾಮ್ಸಂಗ್ ಫೋನ್ ಲಭ್ಯವಿದೆ. ಯಾವೆಲ್ಲಾ ಫೋನ್‌ಗಳ ಮೇಲೆ ಡಿಸ್ಕೌಂಟ್ ಆಫರ್ ಲಭ್ಯವಿದೆ ಅನ್ನೋ ಮಾಹಿತಿ ಇಲ್ಲಿದೆ.
Mobiles Jan 16, 2024, 6:57 PM IST
ಫೋನ್ ಚಾರ್ಜಿಂಗ್ ಹೆಚ್ಚೆಂದರೆ ಎಷ್ಟು ದಿನ ಬರುತ್ತೆ? ಒಂದು ಅಥವಾ ಎರಡು. ಅತ್ಯುತ್ತಮ ವಾಹನ ಚಾರ್ಜ್ ಮಾಡಿದರೆ ಗರಿಷ್ಠ 400 ರಿಂದ 700 ಕಿ.ಮೀ. ಆದರೆ ಈ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿಸುವ ಸಂಶೋಧನೆಯನ್ನು ಚೀನಾ ಮಾಡಿದೆ. ಚೀನಾ ಇದೀಗ ನಾಣ್ಯಗಾತ್ರದ ಬ್ಯಾಟರಿ ಬಿಡುಗಡೆ ಮಾಡಿದೆ. ಈ ಬ್ಯಾಟರಿ ಬರೋಬ್ಬರಿ 50 ವರ್ಷ ಯಾವುದೇ ಚಾರ್ಜ್ ಮಾಡದೇ ಬಳಕೆ ಮಾಡಬಹುದು.
Whats New Jan 16, 2024, 4:47 PM IST
ಮೊಬೈಲ್ ಬಳಕೆ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಮನೆಯಲ್ಲಿ ಮನುಷ್ಯರಿರೋದೆ ಗೊತ್ತಾಗೋದಿಲ್ಲ. ಎಲ್ಲರ ಕೈನಲ್ಲಿರುವ ಮೊಬೈಲ್ ಜಗತ್ತು ಮರೆಸಿದೆ. ಇದಕ್ಕೆ ಬ್ರೇಕ್ ಹಾಕಲು ಮಹಿಳೆ ಹೊಸ ನಿಯಮ ಜಾರಿಗೆ ತಂದಿದ್ದಾಳೆ.
relationship Jan 5, 2024, 2:21 PM IST
ಮೊಬೈಲ್ ಬಳಕೆ ದಿನೇ ದಿನೇ ಹೆಚ್ಚಾಗ್ತಿದೆ. ಇದ್ರಿಂದಾಗಿ ಸಮಸ್ಯೆಗಳು ಕೂಡ ಜಾಸ್ತಿ ಆಗ್ತಿವೆ. ಮಿತಿ ಮೀರಿ ಮೊಬೈಲ್ ಬಳಸುವ ಜನರು ಹೊಸ ಹೊಸ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಎಲ್ಲ ನೋವು ಬೇಡ ಅಂದ್ರೆ ಮೊಬೈಲ್ ನಿಂದ ದೂರ ಇರಿ.
Health Jan 1, 2024, 4:32 PM IST
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊಸ ವರ್ಷ ಸಂಭ್ರಮ ಡಬಲ್ ಆಗಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳುವ ಮೊದಲು ಟೆಕ್ನೋ ಸ್ಮಾರ್ಟ್‌ಫೋನ್, ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ.
Whats New Dec 31, 2023, 8:37 PM IST
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಪ್ರಕಾರ, 2022-23ರಲ್ಲಿ ವಿಶ್ವದಲ್ಲಿಯೇ ಗರಿಷ್ಠ ಪ್ರಮಾಣದ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್ ಖರೀದಿಸಿದ ದೇಶಗಳ ಪಟ್ಟಿಯಲ್ಲಿ ಯುಎಇ ಅಗ್ರಸ್ಥಾನದಲ್ಲಿದೆ.
BUSINESS Dec 29, 2023, 7:12 PM IST
ಫೋನೇ ಬಳಸದ ಸೂಪರ್ಸ್ಟಾರ್ ಅಜಿತ್ 15 ಕೆಜಿ ತೂಕ ಕಳೆದುಕೊಂಡ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ...
Cine World Dec 15, 2023, 5:52 PM IST
ಸ್ಮಾರ್ಟ್‌ಫೋನ್ ಬಳಕೆ ಸುಲಭ ಆದರೆ ಅಪಾಯವೂ ಹೆಚ್ಚು. ಮಾಹಿತಿ ಕದಿಯುವಿಕೆ, ಡೇಟಾ ಸೋರಿಕೆ ಸೇರಿದಂತೆ ಹಲವು ಅಪಾಯ ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುತ್ತಾರೆ. ಇದೀಗ ಕೇಂದ್ರ ಸರ್ಕಾರದ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಮುಖವಾಗಿ ಸ್ಯಾಮ್ಸಂಗ್ S23 ಸೇರಿದಂತೆ ಸ್ಯಾಮ್‌ಸಂಗ್ ಮೊಬೈಲ್ ಫೋನ್ ಬಳಕೆದಾರರು ತಕ್ಷಣವೇ ಫೋನ್ ಪರಿಶೀಲಿಸಿ ಸಲಹೆ ಪಾಲಿಸುವಂತೆ ಸೂಚಿಸಿದೆ
Mobiles Dec 14, 2023, 5:19 PM IST
ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನು ಹೇಗೆ ಅಡ್ಡಿಪಡಿಸುತ್ತದೆ ಎಂಬುದರ ಮೇಲೆ ಸಮೀಕ್ಷೆಯೊಂದರ ಅಧ್ಯಯನವು ಕೇಂದ್ರೀಕರಿಸಿದೆ.
Health Dec 9, 2023, 12:54 PM IST
ಮುಸುಕುಧಾರಿ ದರೋಡೆಕೋರರು ಶಸ್ತ್ರಸಜ್ಜಿತರಾಗಿ ವ್ಯಕ್ತಿಯ ಬಳಿಗೆ ಬಂದರು. ಅವನನ್ನು ಅಟ್ಯಾಕ್ ಮಾಡಿ, ಜೇಬಿನಲ್ಲಿದ್ದ ಎಲ್ಲವನ್ನೂ ದೋಚಿದರು. ಆದರೆ ಕದ್ದಿದ್ದು ಐಫೋನ್ ಅಲ್ಲ ಆಂಡ್ರಾಯ್ಡ್ ಎಂದು ಅರಿವಾಗಿ ವಾಪಸ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
CRIME Dec 5, 2023, 1:04 PM IST
ಗೂಗಲ್ ಪೇ ಬಳಸುವುದನ್ನು ಮುಂದುವರಿಸಲು, ಎಲ್ಲಾ ಸ್ಕ್ರೀನ್ ಶೇರಿಂಗ್ ಅಪ್ಲಿಕೇಷನ್‌ಗಳನ್ನು ಮೊದಲು ಕ್ಲೋಸ್ ಮಾಡಿ. ನೀವು ಟ್ರಾನ್ಸಾಕ್ಷನ್ ಮಾಡುವಾಗ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್‌ಗಳನ್ನು ಎಂದಿಗೂ ಬಳಸಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.
Whats New Nov 23, 2023, 11:10 AM IST
ಕಡಿಮೆ ಬೆಲೆ, ಅತ್ಯುತ್ತಮ ಡಿಸೈನ್, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಸ್ಮಾರ್ಟ್‌ಫೋನ್ ನೀಡಿದ ಹೆಗ್ಗಳಿಗೆ ಶಓಮಿಗಿದೆ. ಇದೀಗ Xiaomi ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ.
Cars Nov 16, 2023, 10:32 PM IST