Asianet Suvarna News Asianet Suvarna News
75 results for "

School Fee

"
No school Fees Raised This Year Also Says Rupsa grgNo school Fees Raised This Year Also Says Rupsa grg

ಶಾಲಾ ಶುಲ್ಕ ಹೆಚ್ಚಳ: ಪೋಷಕರಿಗೊಂದು ನೆಮ್ಮದಿ ಸುದ್ದಿ..!

ಕಳೆದ ಸಾಲಿನಂತೆ ಪ್ರಸಕ್ತ ಸಾಲಿನಲ್ಲೂ (2021-22) ನಮ್ಮ ಶಾಲೆಗಳಲ್ಲಿ ಶುಲ್ಕ ಹೆಚ್ಚಿಸುವುದಿಲ್ಲ, 2019-20ರಲ್ಲಿ ಇದ್ದಷ್ಟೇ ಶುಲ್ಕ ಇರಲಿದೆ. ಭೌತಿಕ ತರಗತಿಗಳು ಆರಂಭವಾದರೆ ಪೂರ್ಣ ಶುಲ್ಕ ಪಡೆಯುತ್ತೇವೆ. ಆನ್‌ಲೈನ್‌ ತರಗತಿಗಳನ್ನಷ್ಟೇ ನಡೆಸಬೇಕಾಗಿ ಬಂದರೆ ಸರ್ಕಾರ ನಿಗದಿಪಡಿಸುವ ಶುಲ್ಕ ಕಡಿತ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ ಎಂದು ‘ಕರ್ನಾಟಕ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ’ ಘೋಷಿಸಿದೆ.
 

Education Jun 21, 2021, 9:06 AM IST

Cover Story Sting Operation on Private School Fees Torture hlsCover Story Sting Operation on Private School Fees Torture hls
Video Icon

ಕವರ್ ಸ್ಟೋರಿ: ಈ ಶಾಲೆಯಲ್ಲಿ ಫೀಸ್ ಕಟ್ಟಿಲ್ಲ ಅಂದ್ರೆ ಮಕ್ಕಳಿಗೆ ಬ್ಲ್ಯಾಕ್ ರೂಂ ಟಾರ್ಚರ್..!

ಖಾಸಗಿ ಶಾಲೆಗಳು ಫೀಸ್ ಕಟ್ಟುವಂತೆ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ. ಫಿಸ್ ಕಟ್ಟದೇ ಇರುವ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ನಿಷೇಧಿಸಲಾಗುತ್ತಿದೆ. ಇದನ್ನು ವಿರೋಧಿಸಿ ಪೋಷಕರು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದರೂ ಸರ್ಕಾರ ಇವರ ಅಳಲನ್ನು ಕೇಳುತ್ತಿಲ್ಲ.

Education Jun 19, 2021, 4:13 PM IST

private-school-fees-issue Karnataka govt Submits  plea to  high-court rbjprivate-school-fees-issue Karnataka govt Submits  plea to  high-court rbj

ಖಾಸಗಿ ಶಾಲೆಗಳ ಬೋಧನಾ ಶುಲ್ಕ: ರಾಜ್ಯ ಸರ್ಕಾರದಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ

ಖಾಸಗಿ ಶಾಲೆಗಳಲ್ಲಿನ ಬೋಧನಾ ಶುಲ್ಕ ವಿಚಾರ
ರಾಜ್ಯ ಸರ್ಕಾರದಿಂದ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ
ಶೇ.70 ರಷ್ಟು ಶುಲ್ಕ ಪಡೆಯುವಂತೆ ಸರ್ಕಾರ ಆದೇಶಿಸಿದೆ

Education Jun 15, 2021, 9:08 PM IST

Siddaramaiah Writes To CM BSY Over Students School Fee row In Karnataka rbjSiddaramaiah Writes To CM BSY Over Students School Fee row In Karnataka rbj

ಹಾಲಿ ಸಿಎಂ ಬಿಎಸ್‌ವೈಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ

* ಹಾಲಿ ಸಿಎಂ ಬಿಎಸ್‌ವೈಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ
* ವಿದ್ಯಾರ್ಥಿಗಳು, ಪೋಷಕರಿಗೆ ಶಾಲಾ ಶುಲ್ಕದ ಬಗ್ಗೆ ಸಿಎಂಗೆ ಪತ್ರ
* ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವಿನ ಹಗ್ಗಾಜಗ್ಗಾ ಬಗೆಹರಿಸಲು ಒತ್ತಾಯ

Education Jun 15, 2021, 3:19 PM IST

Parents Association Meets CM BSY Appeals For School Fee Reduction rbjParents Association Meets CM BSY Appeals For School Fee Reduction rbj
Video Icon

ಸಿಎಂ ಮನೆ ಅಂಗಳಕ್ಕೆ ಹೋದ ಖಾಸಗಿ ಶಾಲೆಗಳ ಫೀಸ್ ಹಗ್ಗಜಗ್ಗಾಟ

ಕೊರೋನಾದಿಂದಾಗಿ ಖಾಸಗಿ ಶಾಲೆಗಳ ಫೀಸ್ ವಸೂಲಿಗೆ ಸಂಬಂಧಿಸಿ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ಮತ್ತೆ ಶುರುವಾಗಿದೆ.

Education Jun 14, 2021, 7:48 PM IST

Kerala school dismisses 3 students whose parents went to court for fee reduction podKerala school dismisses 3 students whose parents went to court for fee reduction pod

ಫೀ ಕಡಿತ ಕೋರಿದ್ದ ಪಾಲಕರ ಮಕ್ಕಳ ಶಿಕ್ಷಣಕ್ಕೇ ಕತ್ತರಿ!

* ಮೂವರು ಪೋಷಕರ ಮಕ್ಕಳನ್ನು ಹೊರದಬ್ಬಿದ ಕೇರಳ ಶಾಲೆ

* ಶಾಲೆ ಶುಲ್ಕ ಕಡಿತಕ್ಕೆ ಹೈಕೋರ್ಟ್‌ ಮೊರೆ ಹೋಗಿದ್ದ ಪೋಷಕರು

* ಪೋಷಕರ ವಿರುದ್ಧವೇ ಪಿತೂರಿ ಆರೋಪ ಹೊರಿಸಿದ ಶಾಲೆ

India Jun 14, 2021, 7:33 AM IST

No Reduction of Fee Say Pvt Schools hlsNo Reduction of Fee Say Pvt Schools hls
Video Icon

ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಬಿಗ್ ಶಾಕ್, ಖಾಸಗಿ ಶಾಲೆಗಳಿಂದ ಮಹತ್ವದ ನಿರ್ಧಾರ

ಶಾಲಾ ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಬಿಗ್ ಶಾಕ್.. ಈ ವರ್ಷ ಯಾವುದೇ ಕಾರಣಕ್ಕೂ ಶುಲ್ಕ ವಿನಾಯಿತಿ ನೀಡಲಾಗುವುದಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. 
 

Education Jun 13, 2021, 3:42 PM IST

Loan For School Fee: Suresh Kumar Warns Action Against Schools rbjLoan For School Fee: Suresh Kumar Warns Action Against Schools rbj
Video Icon

ಶಾಲೆ ಫೀಸ್ ವಸೂಲಿಗೆ ಖಾಸಗಿ ಶಾಲೆಗಳ ಜತೆ ಫೈನಾನ್ಸ್​ಗಳು ಶಾಮೀಲು: ಸಚಿವ ವಾರ್ನಿಂಗ್

ಪೋಷಕರಿಂದ ಖಾಸಗಿ ಶಾಲೆಗಳು ಫೀಸ್ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. 

Education Jun 12, 2021, 5:45 PM IST

Bengaluru Schools To Provide Loans For Fee Payment hlsBengaluru Schools To Provide Loans For Fee Payment hls
Video Icon

ಹಠಕ್ಕೆ ಬಿದ್ದ ಖಾಸಗಿ ಶಾಲೆಗಳು, ಪೋಷಕರಿಂದ ಶುಲ್ಕ ವಸೂಲಿಗೆ ಹೊಸ ಪ್ಲ್ಯಾನ್

ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನ ಖಾಸಗಿ ಶಾಲೆಗಳು ಪೋಷಕರಿಂದ ಶುಲ್ಕ ವಸೂಲಿಗೆ ಹಠಕ್ಕೆ ಬಿದ್ದಿವೆ.

Education Jun 11, 2021, 6:20 PM IST

Finance Companies Offer EMI Loan  For Pay School Fees snrFinance Companies Offer EMI Loan  For Pay School Fees snr

ಪುಟ್ಟ ಮಕ್ಕಳ ಫೀಸ್ ಕಟ್ಟೋಕೋ EMI, ಸಾಲ, ನೇರ ವ್ಯಾಪಾರಕ್ಕಿಳಿದ ಶಿಕ್ಷಣ ಸಂಸ್ಥೆಗಳು!

  •  ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಫೀಸ್ ಟಾರ್ಚರ್
  • ಖಾಸಗಿ ಶಾಲೆಗಳು ಹಣ ವಸೂಲಿಗೆ ಹೊಸ ಪ್ಲಾನ್
  • ಶಾಲೆಗಳ ಫೀಸ್ ಕಟ್ಟಲು ಸಾಲ ನೀಡುವ ಸಂಸ್ಥೆಗಳೊಂದಿಗೆ ಟೈ ಅಪ್

Education Jun 11, 2021, 8:26 AM IST

Kichcha sudeep helps co actor Vijay raghavan to pay his daughters school fees dplKichcha sudeep helps co actor Vijay raghavan to pay his daughters school fees dpl

ಮಗಳ ಫೀಸ್ ಕಟ್ಟಲು ಪರದಾಡ್ತಿದ್ದ ಸಹ ನಟನಿಗೆ ಕಿಚ್ಚ ನೆರವು

  • ಸಹ ನಟನ ಕಷ್ಟಕ್ಕೆ ಕೈ ಜೋಡಿಸಿದ ಕಿಚ್ಚ ಸುದೀಪ್
  • ಮಗಳ ಶಾಲೆಯ ಫೀಸ್ ಕಟ್ಟಲಾಗದೆ ಪರದಾಡುತ್ತಿದ್ದ ನಟ

Sandalwood Jun 6, 2021, 5:11 PM IST

Parents tortured to pay fee before academic year gets kicked off snrParents tortured to pay fee before academic year gets kicked off snr
Video Icon

ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಶಾಲೆಗಳಿಂದ ಫೀಸ್ ಟಾರ್ಚರ್

  • ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಶಾಲೆಗಲಿಂದ ಫೀಸ್ ಟಾರ್ಚರ್
  • ಫೀಸ್ ಕಟ್ಟುವಂತೆ ಪೋಷಕರಿಗೆ ಶಾಲೆಗಳಿಂದ ಸೂಚನೆ
  •  ಪೋಷಕರ ಸಂಘಟನೆಯಿಂದ ಶಿಕ್ಷಣ ಇಲಾಖೆಗೆ ದೂರು

Education May 30, 2021, 11:00 AM IST

UP govt Stop hike in school fees for upcoming  snrUP govt Stop hike in school fees for upcoming  snr

ಕೊರೋನಾ ಸಂಕಷ್ಟ: ಶಾಲಾ ಶುಲ್ಕ ಏರಿಕೆಗೆ ಬ್ರೇಕ್

  • ಕೊರೋನಾ ಹಿನ್ನೆಲೆ ಶಾಲೆಗಳು ಬಂದ್ ಆಗಿ 2 ವರ್ಷಗಳೇ ಕಳೆದಿದೆ
  • ಕೋವಿಡ್ ಕಾಲದಲ್ಲಿ ದುಸ್ಥರವಾಗಿರುವ ಜನರ ಬದುಕು
  • ಶಾಲಾ ಶುಲ್ಕ ಏರಿಕೆ ಸರ್ಕಾರ ಬ್ರೇಕ್ 

Education May 21, 2021, 8:48 AM IST

High Court Strict Order On Fee issue to CBSE Schools snrHigh Court Strict Order On Fee issue to CBSE Schools snr

ಸಿಬಿಎಸ್‌ಇ ಶಾಲೆಗಳಲ್ಲಿ ಕಲಿಯುವ ಮಕ್ಕಳ ಪೋಷಕರಿಗಿದು ಗುಡ್ ನ್ಯೂಸ್

CBSE ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಿಗೆ ಇಲ್ಲಿದೆ ಗುಡ್ ನ್ಯೂಸ್. ಇದು ಶುಲ್ಕದ ವಿಚಾರ. ಏನದು ..?

Education Mar 10, 2021, 7:22 AM IST

private education institutions did not attend to hearing about School Fee rbjprivate education institutions did not attend to hearing about School Fee rbj

ಶಿಕ್ಷಣ ಇಲಾಖೆಗೆ ಸೆಡ್ಡು ಹೊಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು; ನೋಟಿಸ್‌ಗೂ ಡೋಂಟ್ ಕೇರ್

ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಹಾಗೂ ಪೋಷಕರ ಶುಲ್ಕ ಹಗ್ಗಜಗ್ಗಾಟ ಮುಂದುವರೆದಿದ್ದು, ವಿಚಾರಣೆಗೆ ಹಾಜರಾಗದ ಖಾಸಗಿ ಶಾಲೆಗಳು ನೋಟಿಸ್ ಗೂ ಡೋಂಟ್ ಕೇರ್ ಎಂದಿವೆ.

Education Mar 5, 2021, 6:25 PM IST