ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಬಿಗ್ ಶಾಕ್, ಖಾಸಗಿ ಶಾಲೆಗಳಿಂದ ಮಹತ್ವದ ನಿರ್ಧಾರ

ಶಾಲಾ ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಬಿಗ್ ಶಾಕ್.. ಈ ವರ್ಷ ಯಾವುದೇ ಕಾರಣಕ್ಕೂ ಶುಲ್ಕ ವಿನಾಯಿತಿ ನೀಡಲಾಗುವುದಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. 
 

First Published Jun 13, 2021, 3:42 PM IST | Last Updated Jun 13, 2021, 3:46 PM IST

ಬೆಂಗಳೂರು (ಜೂ. 13): ಶಾಲಾ ಶುಲ್ಕ ವಿನಾಯಿತಿಗೆ ಕಾಯುತ್ತಿದ್ದ ಪೋಷಕರಿಗೆ ಬಿಗ್ ಶಾಕ್.. ಈ ವರ್ಷ ಯಾವುದೇ ಕಾರಣಕ್ಕೂ ಶುಲ್ಕ ವಿನಾಯಿತಿ ನೀಡಲಾಗುವುದಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಶಾಲೆ ಫೀಸ್ ವಸೂಲಿಗೆ ಖಾಸಗಿ ಶಾಲೆಗಳ ಜತೆ ಫೈನಾನ್ಸ್‌ಗಳು ಶಾಮೀಲು: ಸಚಿವ ವಾರ್ನಿಂಗ್

'ಈ ವರ್ಷ ಶೇ. 20 ರಷ್ಟು ಮಕ್ಕಳ ದಾಖಲಾತಿ ಕುಂಠಿತವಾಗಿದೆ. ಮಕ್ಕಳ ದಾಖಲಾತಿಗೆ ಸರ್ಕಾರ ಸೂಚಿಸಲಿ. ಒಂದೇ ಹಂತದಲ್ಲಿ ಶುಲ್ಕ ಪಾವತಿಸುವಂತೆ ನಾವು ಒತ್ತಾಯಿಸುವುದಿಲ್ಲ. ಹಂತ ಹಂತವಾಗಿ ಪಾವತಿಸಲಿ' ಎಂದು ಒಕ್ಕೂಟ ಆಗ್ರಹಿಸಿದೆ. 

Video Top Stories