ಸೈನಾ ನೆಹ್ವಾಲ್ ಬಯೋಪಿಕ್ನಲ್ಲಿ ಮಿಂಚಲ್ಲಿದ್ದಾರೆ ಬಾಲಿವುಡ್ ಸುಂದರಿ ಪರಿಣೀತಿ ಚೋಪ್ರಾ. ಹೇಗಿದೆ ನೋಡಿ ಅವರ ಹೊಸ ಲುಕ್?
Sandalwood Nov 7, 2020, 5:05 PM IST
ಭಾರತಕ್ಕೆ ಅತಿದೊಡ್ಡ ನಿರಾಸೆ ಎದುರಾಗಿದ್ದು, ಸೈನಾ ನೆಹ್ವಾಲ್, ಸಾಯಿ ಪ್ರಣೀತ್ ಹಾಗೆಯೇ ಕಿದಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಹೊಸಬೀಳುವ ಮೂಲಕ ಆಘಾತ ಅನುಭವಿಸಿದರು.
OTHER SPORTS Mar 12, 2020, 11:12 AM IST
ಅತ್ಯಂತ ಹಳೆಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಒಂದೆನಿಸಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಇದುವರೆಗು ಭಾರತದ ಇಬ್ಬರು ಬ್ಯಾಡ್ಮಿಂಟನ್ ದಿಗ್ಗಜರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪ್ರಕಾಶ್ ಪಡುಕೋಣೆ ಹಾಗೂ ಪುಲ್ಲೇಲಾ ಗೋಪಿಚಂದ್ ಇದುವರೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
OTHER SPORTS Mar 11, 2020, 11:36 AM IST
ಪ್ರಶಸ್ತಿಯ ಆಸೆ ಮೂಡಿಸಿದ್ದ ಸೈನಾ ಮಹಿಳಾ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಸೋತು ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ನಲ್ಲಿ ಸೈನಾ, ಥಾಯ್ಲೆಂಡ್ನ ಬುಸ್ನಾನ್ ವಿರುದ್ಧ 20-22, 19-21 ಗೇಮ್ಗಳಲ್ಲಿ ಮುಗ್ಗರಿಸಿದರು.
OTHER SPORTS Feb 22, 2020, 1:48 PM IST
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಸೈನಾ, ಉಕ್ರೇನ್ನ ಮರಿಯಾ ಉಲ್ಟಿನಾ ವಿರುದ್ಧ 21-10, 21-19 ಗೇಮ್ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೈನಾ, ಥಾಯ್ಲೆಂಡ್ನ ಒಂಗ್ಬಮೃಂಗ್ಪಾನ್ ಎದುರು ಸೆಣಸಲಿದ್ದಾರೆ.
OTHER SPORTS Feb 21, 2020, 10:23 AM IST
ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ, ಜರ್ಮನಿಯ ಯೊವೊನ್ನೆ ಲೀ ವಿರುದ್ಧ 21-16, 21-14 ಗೇಮ್ಗಳಲ್ಲಿ ಗೆಲುವು ಸಾಧಿಸಿದರು. ಶ್ರೀಕಾಂತ್, ಭಾರತದವರೇ ಆದ ಶುಭಾಂಕರ್ ಡೇ ವಿರುದ್ಧ 23-21, 21-18 ಗೇಮ್ಗಳಲ್ಲಿ ಗೆದ್ದರು ಮುನ್ನಡೆದರು.
OTHER SPORTS Feb 20, 2020, 9:32 AM IST
ಸೈನಾ ಹಾಗೂ ಶ್ರೀಕಾಂತ್ ಪ್ರಸ್ತುತ ಕ್ರಮವಾಗಿ 18 ಹಾಗೂ 15ನೇ ಸ್ಥಾನದಲ್ಲಿದ್ದಾರೆ. ಏಪ್ರಿಲ್ ಅಂತ್ಯದ ವೇಳೆಗೆ ಅಗ್ರ 16ರ ಶ್ರೇಯಾಂಕದಲ್ಲಿರುವ ಆಟಗಾರರು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆಗಿಟ್ಟಿಸಿಕೊಳ್ಲಲಿದ್ದಾರೆ.
OTHER SPORTS Feb 18, 2020, 1:30 PM IST
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆ| ಬಿಜೆಪಿ ಕಚೇರಿಯಲ್ಲಿ ಸೈನಾ ಬರಮಾಡಿಕೊಂಡ ಕಮಲ ಪಾಳಯ| ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಕಮಲ ಪಾಳಯಕ್ಕೆ ಎಂಟ್ರಿ
India Jan 29, 2020, 12:12 PM IST
ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು, ಜಪಾನ್ನ ಅಯಾ ಒಹೊರಿ ವಿರುದ್ಧ 14-21, 21-15, 21-11 ಗೇಮ್ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಒಹೊರಿ ವಿರುದ್ಧ 10ನೇ ಗೆಲುವು ಸಾಧಿಸಿದರು. ಕಳೆದ ವಾರ ಮಲೇಷ್ಯಾ ಮಾಸ್ಟರ್ಸ್ನ 2ನೇ ಸುತ್ತಿನಲ್ಲಿ ಇದೇ ಎದುರಾಳಿ ವಿರುದ್ಧ ಸಿಂಧು ಜಯಿಸಿದ್ದರು.
OTHER SPORTS Jan 16, 2020, 10:59 AM IST
ಮಹಿಳಾ ಸಿಂಗಲ್ಸ್ನಲ್ಲಿ ಕಣಕ್ಕಿಳಿಯಲಿರುವ ಈ ಇಬ್ಬರು, 2ನೇ ಸುತ್ತಿನಲ್ಲಿ ಎದುರಾಗುವ ನಿರೀಕ್ಷೆ ಇದೆ. ಕಳೆದ ವಾರ ನಡೆದ ಮಲೇಷ್ಯಾ ಮಾಸ್ಟರ್ಸ್ನಲ್ಲಿ ಇಬ್ಬರೂ ಕ್ವಾರ್ಟರ್ ಫೈನಲ್ನಲ್ಲಿ ಸೋಲುಂಡಿದ್ದರು.
OTHER SPORTS Jan 14, 2020, 11:01 AM IST
ಭಾರತದ ಶಟ್ಲರ್ಗಳಾದ ಪಿವಿ ಸಿಂಧು, ಸೈನಾನ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಭಾರತದ ಹೋರಾಟ ಅಂತ್ಯವಾಗಿದೆ.
OTHER SPORTS Jan 11, 2020, 11:13 AM IST
ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ನಲ್ಲಿ 6ನೇ ಶ್ರೇಯಾಂಕಿತೆ ಸಿಂಧು, ಜಪಾನ್ನ ಅಯಾ ಒಹೊರಿ ವಿರುದ್ಧ 21-10, 21-15 ಗೇಮ್ಗಳಲ್ಲಿ ಗೆಲುವು ಸಾಧಿಸಿದರು.
OTHER SPORTS Jan 10, 2020, 11:53 AM IST
2019ರಲ್ಲಿ ಏಳು-ಬೀಳುಗಳನ್ನು ಕಂಡಿದ್ದ ಸಿಂಧು, 2020ರ ಮೊದಲ ಸೆಣಸಾಟದಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಿಂಧು, ರಷ್ಯಾದ ಎವಾಗ್ನಿಯಾ ಕೊಸೆಟ್ಸಕಾಯ ವಿರುದ್ಧ 21-15, 21-13 ಗೇಮ್ಗಳಲ್ಲಿ ಗೆಲುವು ಪಡೆದರು.
OTHER SPORTS Jan 9, 2020, 10:51 AM IST
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಏಳು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಸಿಂಧು ಅವರು ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಎವಗ್ನೇನಿಯಾ ಕೊಸೆಟ್ಸ್ಕಯಾ ಅವರನ್ನು ಎದುರಿಸಲಿದ್ದಾರೆ.
OTHER SPORTS Jan 7, 2020, 10:42 AM IST
ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ಮದುವೆಯಾದ ಬಳಿಕವೂ ಕುಟುಂಬ ಹಾಗೂ ಕ್ರೀಡೆಯಲ್ಲಿ ಸಮತೋಲನ ಕಾಯ್ದುಕೊಂಡಿದ್ದಾರೆ. ಇದೀಗ ಮದುವೆ ವರ್ಷಾಚರಣೆಯಲ್ಲಿ ಕಶ್ಯಪ್, ಪತ್ನಿ ಸೈನಾಗೆ ಸರ್ಪ್ರೈಸ್ ನೀಡಿದ್ದಾರೆ.
OTHER SPORTS Dec 29, 2019, 9:45 PM IST