ಟೆನಿಸ್ ಲೋಕದ ದಿಗ್ಗಜ, ಗ್ರ್ಯಾಂಡ್ ಸ್ಲಾಂ ದಾಖಲೆಗಳ ಸರದಾರ, ಇದಕ್ಕೂ ಮಿಗಿಲಾಗಿ ಅಪಾರ ಅಭಿಮಾನಿಗಳ ನೆಚ್ಚಿನ ಕ್ರೀಡಾಪಟು ರೋಜರ್ ಫೆಡರರ್ ನಿವೃತ್ತಿ ಘೋಷಿಸಿದ್ದಾರೆ.
OTHER SPORTS Sep 15, 2022, 7:17 PM IST
* ಆದಾಯ ಗಳಿಕೆಯಲ್ಲಿ ಮತ್ತೊಮ್ಮೆ ನಂ.1 ಸ್ಥಾನ ಕಾಯ್ದುಕೊಂಡ ಟೆನಿಸ್ ದಿಗ್ಗಜ ರೋಜರ್ ಫೆಡರರ್
* ಸತತ 17ನೇ ವರ್ಷ ಅತಿಹೆಚ್ಚು ಹಣ ಸಂಪಾದಿಸಿದ ಟೆನಿಸಿಗ ಎನ್ನುವ ಕೀರ್ತಿ ಫೆಡರರ್ ಪಾಲು
* ಡರರ್ ಜಾಹೀರಾತು ಒಪ್ಪಂದಗಳು, ಪ್ರಾಯೋಜಕತ್ವದ ಮೂಲಕ ಗಳಿಕೆ
Sports Aug 27, 2022, 10:36 AM IST
ಎರಡು ದಶಕಗಳ ಕಾಲ ಟೆನಿಸ್ ಜಗತ್ತನ್ನು ಆಳಿದ್ದ ರೋಜರ್ ಫೆಡರರ್
25 ವರ್ಷಗಳ ಬಳಿಕ ಮೊದಲ ಬಾರಿ ರಾರಯಂಕಿಂಗ್ ಪಟ್ಟಿಯಿಂದ ಹೊರಬಿದ್ದ ಫೆಡರರ್
ಮೊಣಕಾಲಿನ ಗಾಯದಿಂದ ಬಳಲುತ್ತಿರುವ ರೋಜರ್ ಫೆಡರರ್
Sports Jul 13, 2022, 9:58 AM IST
* ಟೆನಿಸ್ ದಿಗ್ಗಜ ರೋಜರ್ ಫೆಡರರ್ಗೆ ಬಿಗ್ ಶಾಕ್
* 25 ವರ್ಷಗಳ ಬಳಿಕ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 1000ದಿಂದ ಹೊರಗುಳಿದ ಫೆಡರರ್
* ಫೆಡರರ್ 2004ರಲ್ಲಿ ಮೊದಲ ಬಾರಿ ವಿಶ್ವ ನಂ.1 ಸ್ಥಾನ ಪಡೆದಿದ್ದರು
Sports Jul 12, 2022, 10:08 AM IST
ರಾಜ್ಕೋಟ್ನಲ್ಲಿ ಟೀಂ ಇಂಡಿಯಾ ಪಾಲಿಗೆ ಹೀರೋವಾದ ದಿನೇಶ್ ಕಾರ್ತಿಕ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಚಚ್ಚಿದ ಡಿಕೆ
ರ್ಯಾಪಿಡ್ ಪೈರ್ ಪ್ರಶ್ನೆಗಳಿಗೆ ಮನಬಿಚ್ಚಿ ಉತ್ತರ ನೀಡಿದ ದಿನೇಶ್ ಕಾರ್ತಿಕ್
Cricket Jun 18, 2022, 4:18 PM IST
* ಫ್ರೆಂಚ್ ಓಪನ್ ಟೆನಿಸ್ ಗ್ರ್ತಾನ್ ಸ್ಲಾಂ ಟೂರ್ನಿಯಲ್ಲಿ ಆರಂಭದಲ್ಲೇ ಆಘಾತಕಾರಿ ಫಲಿತಾಂಶ
* ಮೊದಲ ಸುತ್ತಿನಲ್ಲೇ ಮಹಿಳಾ ಸಿಂಗಲ್ಸ್ ಹಾಲಿ ಚಾಂಪಿಯನ್ ಬಾರ್ಬೊರಾ ಕ್ರೇಜಿಕೋವಾಗೆ ಸೋಲಿನ ಶಾಕ್
* 106ನೇ ಜಯ: ಹೊಸ ದಾಖಲೆ ಬರೆದ ರಾಫೆಲ್ ನಡಾಲ್
Sports May 24, 2022, 9:28 AM IST
ವಿಶ್ವ ಶ್ರೇಷ್ಠ ಟೆನಿಸ್ ಆಟಗಾರರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಇಬ್ಬರೂ ಜಂಟಿಯಾಗಿ ಮುಂದಿನ ಆವೃತ್ತಿಯ ಲೇವರ್ ಕಪ್ನಲ್ಲಿ ಆಡುವುದಾಗಿ ಹೇಳಿದ್ದಾರೆ. 2017ರಲ್ಲಿ ಯುರೋಪ್ ತಂಡವನ್ನು ಪ್ರತಿನಿಧಿಸಿದ್ದ ಈ ಜೋಡಿ, ತಂಡ ಲೇವರ್ ಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
OTHER SPORTS Feb 4, 2022, 12:21 PM IST
ಸ್ಪೇನ್ ನ ದಿಗ್ಗಜ ಆಟಗಾರ ರಾಫೆಲ್ ನಡಾಲ್
ಆಸ್ಪ್ರೇಲಿಯನ್ ಓಪನ್ ಸೆಮಿಫೈನಲ್ಗೆ ಪ್ರವೇಶ
ಕ್ವಾರ್ಟರ್ನಲ್ಲಿ ಶಾಪೊವಲೊವ್ ವಿರುದ್ಧ ಗೆಲುವು
OTHER SPORTS Jan 26, 2022, 4:45 AM IST
20 ಪ್ರಶಸ್ತಿ ಗ್ರ್ಯಾನ್ ಸ್ಲಾಂ ವಿಜೇತ ರೋಜರ್ ಫೆಡರರ್ ಕೂಡಾ ಗೈರಾಗಿದ್ದು ನಡಾಲ್ಗೆ ವರದಾನವಾಗುವ ಸಾಧ್ಯತೆ ಇದೆ. ವಿಶ್ವ ನಂ.2 ರಷ್ಯಾದ ಡೇನಿಲ್ ಮೆಡ್ವೆಡೆವ್ ಕೂಡಾ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದು, ಮೊದಲ ಸುತ್ತಲ್ಲಿ ಸ್ವಿಜರ್ಲೆಂಡ್ನ ಹೆನ್ರಿ ಲಾಕ್ಸೊನೆನ್ ವಿರುದ್ಧ ಆಡಲಿದ್ದಾರೆ.
OTHER SPORTS Jan 17, 2022, 9:52 AM IST
ಕಡೆಯ ಬಾರಿಗೆ ನಾನೇನು ಮಾಡಬಹುದು ಎನ್ನುವುದರತ್ತ ಗಮನ ಹರಿಸುತ್ತಿದ್ದೇನೆ. ಟೆನಿಸ್ ಕೋರ್ಟ್ನಲ್ಲಿ ನಾನು ವಿದಾಯ ಹೇಳಲು ಬಯಸುತ್ತೇನೆ. ಆ ಕಾರಣಕ್ಕಾಗಿಯೇ ನಾನು ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು, ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಫೆಡರರ್ ಹೇಳಿದ್ದಾರೆ.
OTHER SPORTS Nov 18, 2021, 12:14 PM IST
ಯುಎಸ್ ಓಪನ್ ಟೂರ್ನಿ ಆರಂಭಕ್ಕೆ ಕೇವಲ ಎರಡು ವಾರ ಬಾಕಿ ಇರುವಾಗಲೇ ಈ ವಿಚಾರವನ್ನು ತಿಳಿಸಿರುವ ಫೆಡರರ್, ಕೆಲವು ವಾರಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ವೈದ್ಯರ ಸಲಹೆಯಂತೆ ನಾನು ಮತ್ತೆ ಸರ್ಜರಿಗೆ ಒಳಗಾಗುತ್ತಿದ್ದು, ಕೆಲವು ತಿಂಗಳುಗಳ ಮಟ್ಟಿಗೆ ಟೆನಿಸ್ನಿಂದ ದೂರ ಉಳಿಯುತ್ತಿರುವುದಾಗಿ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಸಂದೇಶ ರವಾನಿಸಿದ್ದಾರೆ.
OTHER SPORTS Aug 17, 2021, 9:38 AM IST
ನಾನು ವಿಂಬಲ್ಡನ್ ಟೂರ್ನಿಯಲ್ಲಿ ಆಡುತ್ತಿದ್ದಾಗ ದುರಾದೃಷ್ಟವಶಾತ್ ನಾನು ಮೊಣಕಾಲಿನ ನೋವಿಗೆ ಒಳಗಾದೆ. ಹೀಗಾಗಿ ಅನಿರ್ವಾಯವಾಗಿ ನಾನು ಟೋಕಿಯೋ ಒಲಿಂಪಿಕ್ಸ್ನಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಳ್ಳಬೇಕಾಯಿತು ಎಂದು ರೋಜರ್ ಫೆಡರರ್ ತಿಳಿಸಿದ್ದಾರೆ.
Olympics Jul 14, 2021, 8:45 AM IST
ಜೋಕೋವಿಚ್ 20 ಗ್ರ್ಯಾನ್ ಸ್ಲಾಂ ಸೇರಿ ಒಟ್ಟು 85 ಪ್ರಶಸ್ತಿಗಳನ್ನು ಜಯಿಸಿದ್ದಾರೆ. 20 ಗ್ರ್ಯಾನ್ ಸ್ಲಾಂ ಸೇರಿ 103 ಟ್ರೋಫಿಗಳನ್ನು ಗೆದ್ದಿರುವ ರೋಜರ್ ಫೆಡರರ್ 130 ಮಿಲಿಯನ್ ಡಾಲರ್ ಬಹುಮಾನ ಮೊತ್ತದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಜೋಕೋವಿಚ್ 2010ರ ಬಳಿಕ 19 ಗ್ರ್ಯಾನ್ ಸ್ಲಾಂ ಜಯಿಸಿದ್ದಾರೆ. ಫೆಡರರ್ ಈ ಅವಧಿಯಲ್ಲಿ ಗೆದ್ದಿರುವುದು ಕೇವಲ 4 ಗ್ರ್ಯಾನ್ ಸ್ಲಾಂ ಮಾತ್ರ.
OTHER SPORTS Jul 13, 2021, 8:52 AM IST
‘ಮುಂದಿನ ವಿಂಬಲ್ಡನ್ ಆಡಬೇಕೆಂಬುದು ನನ್ನ ಈ ಹಿಂದಿನ ವರ್ಷಗಳ ಗುರಿಯಾಗಿರುತ್ತಿತ್ತು. ಕೊರೋನಾ ಕಾರಣ ಕಳೆದ ವರ್ಷ ಇದು ಸಾಧ್ಯವಾಗಲಿಲ್ಲ. ಈ ವರ್ಷ ಆಡಿದ್ದೇನೆ. ಮುಂದಿನ ವಿಂಬಲ್ಡನ್ ಬಗ್ಗೆ ನನಗೆ ಗೊತ್ತಿಲ್ಲ, ನಿಜವಾಗಿಯೂ ಗೊತ್ತಿಲ್ಲ’ ಎಂದಿದ್ದಾರೆ.
OTHER SPORTS Jul 9, 2021, 8:58 AM IST
20 ಗ್ರ್ಯಾನ್ಸ್ಲಾಮ್ ಒಡೆಯ ರೋಜರ್ ಫೆಡರರ್ ಸೆಂಟರ್ ಕೋರ್ಟ್ನಲ್ಲಿ ಸೋಲನುಭವಿಸಿ ಮರಳುವ ಮುನ್ನ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಸ್ವಿಸ್ ಟೆನಿಸ್ ದಿಗ್ಗಜನಿಗೆ ಗೌರವ ಸೂಚಿಸಿದರು.
OTHER SPORTS Jul 8, 2021, 8:32 AM IST