Asianet Suvarna News Asianet Suvarna News
120 results for "

Ram Nath Kovind

"
President Ram Nath Kovind Inaugurates Ramana Kali Mandir in Dhaka destroyed by Pakistan Army in 1971 hlsPresident Ram Nath Kovind Inaugurates Ramana Kali Mandir in Dhaka destroyed by Pakistan Army in 1971 hls
Video Icon

Kali Mandir in Dhaka: ಬಾಂಗ್ಲಾದಲ್ಲಿ ಭಾರತ ಕಟ್ಟಿದ ರಮಣಕಾಳಿ ಮಂದಿರ ಉದ್ಘಾಟನೆ

1971ರಲ್ಲಿ ಪಾಕಿಸ್ತಾನಿ (Pakistan) ಪಡೆಗಳು ಧ್ವಂಸಗೊಳಿಸಿದ ಕಾಳಿಮಾತಾ (Kaali Mandir) ದೇವಾಲಯವನ್ನು 50 ವರ್ಷಗಳ ನಂತರ ಭಾರತದ ಸಹಾಯದೊಂದಿಗೆ ನವೀಕರಿಸಕಲಾಗಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (Ramnath Kovind)  ದೇವಾಲಯವನ್ನು ಉದ್ಘಾಟಿಸಿದರು.

International Dec 18, 2021, 1:20 PM IST

President Ram Nath Kovind Signs Farm Laws Repeal Act 2021 Farmers agitation continues ckmPresident Ram Nath Kovind Signs Farm Laws Repeal Act 2021 Farmers agitation continues ckm

Farm Laws Repeal:ಕೃಷಿ ಕಾಯ್ದೆ ರದ್ದು ಮಸೂದೆಗೆ ರಾಷ್ಟ್ರಪತಿ ಅನುಮೋದನೆ!

  • ಕೃಷಿ ಕಾಯ್ದೆ ರದ್ದು ಅಧಿಕೃತ, ರಾಷ್ಟ್ರಪತಿ ಕೋವಿಂದ್ ಅಂಕಿತ
  • ಲೋಕಸಭೆ, ರಾಜ್ಯಸಭೆಯಲ್ಲಿ ಮಸೂದೆ ವಾಪಸ್ ಅಂಗೀಕಾರ ಬಳಿಕ ಅನುಮೋದನೆ
  • ನವೆಂಬರ್ 19 ರಂದು ಕಾಯ್ದೆ ವಾಪಸ್ ಪಡೆಯುವುದಾಗಿ ಘೋಷಣೆ

India Dec 1, 2021, 8:52 PM IST

19 cops scheduled to be on duty during President visit test positive for Covid Report pod19 cops scheduled to be on duty during President visit test positive for Covid Report pod

Covid Crisis: ರಾಷ್ಟ್ರಪತಿ ಕೋವಿಂದ್ VVIP ಡ್ಯೂಟಿ ಮಾಡುತ್ತಿದ್ದ 19 ಪೊಲೀಸರಿಗೆ ಕೊರೋನಾ, ಭಾರೀ ಆತಂಕ!

* ರಾಷ್ಟ್ರಪತಿ ಕೋವಿಂದ್ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಕೊರೋನಾ

* ಪೊಲೀಸರನ್ನು ಐಸೋಲೇಟ್ ಮಾಡಿದ ಇಲಾಖೆ

* ಕರ್ತವ್ಯದ ವೇಳೆ ಅನೇಕರನ್ನು ಭೇಟಿಯಾಗಿರುವ ಪೊಲೀಸರು

India Nov 28, 2021, 11:09 PM IST

Martyred Soldier Major Anuj Sood Wife Aakriti Sood Receives His Shaurya Chakra podMartyred Soldier Major Anuj Sood Wife Aakriti Sood Receives His Shaurya Chakra pod

ಪ್ರೀತಿ, ಧೈರ್ಯ, ಹೆಮ್ಮೆಗೆ ಇದೇ ಸಾಕ್ಷಿ, ಮೇಜರ್ ಸೂದ್‌ Shaurya Chakra ಸ್ವೀಕರಿಸಿದ ಆಕೃತಿ!

* ಮೇಜರ್ ಅನುಜ್ ಸೂದ್‌ಗೆ ಮರಣೋತ್ತರ ಶೌರ್ಯ ಚಕ್ರ

* ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕೈಯಿಂದ ಶೌರ್ಯ ಚಕ್ರ ಸ್ವೀಕರಿಸಿದ ಆಕೃತಿ

* ಆಕೃತಿ ಪಾಲಿಗೆ ಪ್ರಪಂಚವಾಗಿದ್ದ ಮೇಜರ್ ಸೂದ್

India Nov 23, 2021, 8:13 PM IST

Galwan martyrs honoured Colonel Santosh Babu awarded Maha Vir Chakra posthumously mahGalwan martyrs honoured Colonel Santosh Babu awarded Maha Vir Chakra posthumously mah

Maha Vir Chakra;  ಪ್ರಾಣತ್ಯಾಗ ಮಾಡಿದ ಕಮಾಂಡಿಂಗ್‌ ಆಫೀಸರ್‌ ಸಂತೋಷ್‌ ಬಾಬು ಅವರಿಗೆ ಮಹಾವೀರ ಚಕ್ರ

ಕಳೆದ ವರ್ಷ ಜೂನ್ ನಲ್ಲಿ  ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಯೋಧರ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು.  16ನೇ ಬಿಹಾರ ಬೆಟಾಲಿಯನ್‌ನ ಕಮಾಂಡಿಂಗ್‌ ಆಫೀಸರ್‌ ಆಗಿದ್ದ ಸಂತೋಷ್‌ ಬಾಬು ಹೋರಾಟದಲ್ಲಿ ಬಲಿದಾನ ಮಾಡಿದ್ದರು.

India Nov 23, 2021, 5:43 PM IST

President Ram Nath Kovind on Saturday handed out the National Sports Awards 2021 in Delhi mnjPresident Ram Nath Kovind on Saturday handed out the National Sports Awards 2021 in Delhi mnj

National Sports Awards : ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

*ರಾಷ್ಟ್ರಪತಿಯವರಿಂದ 2021ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
*ದೆಹಲಿಯ ರಾಷ್ಟ್ರಪತಿಭವನದಲ್ಲಿ ನಡೆದ ಕಾರ್ಯಕ್ರಮ
*ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ
*35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ 
*ಐವರು ಕೋಚ್‌ಗಳಿಗೆ  ದ್ರೋಣಾಚಾರ್ಯ ಪ್ರಶಸ್ತಿ

OTHER SPORTS Nov 13, 2021, 6:25 PM IST

Transgender folk dancer Manjamma Jogati receives Padma Shri award with a warm smile Unique Gesture goes viral ckmTransgender folk dancer Manjamma Jogati receives Padma Shri award with a warm smile Unique Gesture goes viral ckm

Padma Shri;ರಾಷ್ಟ್ರಪತಿ ದೃಷ್ಟಿ ತೆಗೆದು ಪ್ರಶಸ್ತಿ ಸ್ವೀಕರಿಸಿದ ಜೋಗತಿ ಮಂಜಮ್ಮ, ವೈರಲ್ ಆಯ್ತು ವಿಶೇಷ ಘಟನೆ!

  • ಜಾನಪದ ಕಲಾ ಕ್ಷೇತ್ರದ ಸಾಧನೆಗೆ ಜೋಗತಿ ಮಂಜಮ್ಮಗೆ ಪದ್ಮಶ್ರಿ
  • ಕರ್ನಾಟಕ ಜಾನಪದ ಅಕಾಡೆ ಅಧ್ಯಕ್ಷೆಯಾಗಿರುವ ಜೋಗತಿ ಮಂಜಮ್ಮ
  • ರಾಷ್ಟ್ರಪತಿ ಕೋವಿಂದ್ ದೃಷ್ಟಿ ತೆಗೆದು ಪ್ರಶಸ್ತಿ ಸ್ವೀಕರಿಸಿದ ಕನ್ನಡತಿ

India Nov 9, 2021, 9:34 PM IST

Padma Awards 2021 Sushma Swaraj PV Sindhu Kangana Ranaut among 119 recipients podPadma Awards 2021 Sushma Swaraj PV Sindhu Kangana Ranaut among 119 recipients pod

Padma Awards 2021| ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ: ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡಗೆ ಗೌರವ!

* 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ

* ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿಕ ದರ್ಬಾರ್ ಹಾಲ್‌ನಲ್ಲಿ ಪ್ರಶಸ್ತಿ ಪ್ರಧಾನ

* ಚಂದ್ರಶೇಖರ ಕಂಬಾರ, ಹರೇಕಳ ಹಾಜಬ್ಬ, ಮಂಜಮ್ಮ ಜೋಗತಿ ಸೇರಿ ಹಲವರಿಗೆ ಪದ್ಮ ಪ್ರಶಸ್ತಿ ಗೌರವ

India Nov 8, 2021, 2:02 PM IST

President of India Ram Nath Kovind Talks Over Karnataka grgPresident of India Ram Nath Kovind Talks Over Karnataka grg

ಕರ್ನಾಟಕಕ್ಕೆ ಬರಲು ನನಗೆ ಇಷ್ಟ: ರಾಷ್ಟ್ರಪತಿ ಕೋವಿಂದ್‌

ಚಾಮರಾಜನಗರ(ಅ.08): ನನಗೆ ಕರ್ನಾಟಕಕ್ಕೆ ಬರಲು ತುಂಬಾ ಇಷ್ಟ, ನಿಮ್ಮ ಜೊತೆ ಇರಲು ತುಂಬಾ ಸಂತೋಷ’. ಹೀಗೆಂದು ಕನ್ನಡದಲ್ಲೇ ಹೇಳಿದ್ದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌.

state Oct 8, 2021, 7:41 AM IST

President Ram Nath Kovind arrives in Bengaluru on 4 day Karnataka visit snrPresident Ram Nath Kovind arrives in Bengaluru on 4 day Karnataka visit snr

ರಾಷ್ಟ್ರಪತಿ ರಾಮನಾಥ್ ಕೋವಿಂದ್ 4 ದಿನಗಳ ರಾಜ್ಯ ಪ್ರವಾಸ ...

ಇಂದಿನಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ 4 ದಿನಗಳ ರಾಜ್ಯ ಪ್ರವಾಸ  ಕೈಗೊಂಡಿದ್ದು, ಏರ್ ಪೋರ್ಟ್ ನಿಂದ ನೇರವಾಗಿ ರಾಜಭವನಕ್ಕೆ ಆಗಮಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದ  ಮೂಲಕ ಅಗಮಿಸಿದ ರಾಷ್ಟ್ರಪತಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ. ಸಂಜೆ 7 ಗಂಟೆಗೆ ರಾಜಭವನದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಜೊತೆ ಹೈ ಟೀ ಕಾರ್ಯಕ್ರಮ ನಡೆಯಲಿದ್ದು, ಇಂದು ರಾತ್ರಿ ರಾಜಭವನದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ರಾಷ್ಟ್ರಪತಿ ಕೋವಿಂದ್..

state Oct 6, 2021, 2:26 PM IST

Morning Express President to visit Himachal Pradesh Covid 19 test mandatory to meet him podMorning Express President to visit Himachal Pradesh Covid 19 test mandatory to meet him pod
Video Icon

ರಾಷ್ಟ್ರಪತಿ ಕೋವಿಂದ್ ಶಿಮ್ಲಾ ಪ್ರವಾಸ, ಸಿಎಂ ಸೇರಿದಂತೆ ಎಲ್ಲರಿಗೂ ಕೊರೋನಾ ಟೆಸ್ಟ್‌ ಕಡ್ಡಾಯ!

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೆಪ್ಟೆಂಬರ್ 16ರಿಂದ ನಾಲ್ಕು ದಿನಗಳ ಶಿಮ್ಲಾ ಪ್ರವಾಸ ಕೈಗೊಂಡಿದ್ದಾರೆ.ಇನ್ನು ಮೂವರು ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆ ರಾ‍ಷ್ಟ್ಪತಿ ಕೋವಿಂದ್‌ರನ್ನು ಭೇಟಿಯಾಗುವಾಗ ಕೊರೋನಾ ಟೆಸ್ಟ್‌ ಮಾಡಿಸುವುದು ಅಗತ್ಯವಾಗಿದೆ. ಸಿಎಂ ಸೇರಿದಂತೆ ಎಲ್ಲರಿಗೂ ಈ ಟೆಸ್ಟ್‌ ಅನ್ವಯವಾಗುತ್ತದೆ.

India Sep 14, 2021, 11:37 AM IST

Ayodhya Is Nothing Without Lord Ram President Ram Nath Kovind podAyodhya Is Nothing Without Lord Ram President Ram Nath Kovind pod

ರಾಮನಿಲ್ಲದೆ ಅಯೋಧ್ಯೆ ಇಲ್ಲ: ದೇಗುಲ ನಗರಿ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ!

* ದೇಗುಲ ನಗರಿ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ

* ರಾಮನಿಲ್ಲದೆ ಅಯೋಧ್ಯೆ ಇಲ್ಲ

* ರಾಮಲಲ್ಲಾಗೆ ನಮನ

India Aug 30, 2021, 8:07 AM IST

President Kovind grants assent to OBC Bill podPresident Kovind grants assent to OBC Bill pod

ರಾಜ್ಯಗಳಿಗೆ ಒಬಿಸಿ ಮೀಸಲು: ಮಸೂದೆಗೆ ರಾಷ್ಟ್ರಪತಿ ಅಂಕಿತ!

* ಒಬಿಸಿ ಪಟ್ಟಿರಚಿಸುವ ಹಕ್ಕನ್ನು ಮರಳಿ ರಾಜ್ಯಗಳಿಗೆ ನೀಡುವ ಮಹತ್ವದ ಒಬಿಸಿ ಮಸೂದೆ

* ಒಬಿಸಿ ಮಸೂದೆಗೆ ರಾಷ್ಟ್ರಪತಿ ಸಹಿ 

* 105ನೇ ಸಂವಿಧಾನ ತಿದ್ದುಪಡಿ ಕಾಯಿದೆ ಜಾರಿಗೆ

India Aug 21, 2021, 1:14 PM IST

President Ram Nath Kovind grants assent to OBC Bill dplPresident Ram Nath Kovind grants assent to OBC Bill dpl

OBC ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಪ್ಪಿಗೆ

  • ಮೀಸಲು ಅಧಿಕಾರ ರಾಜ್ಯಕ್ಕೆ ನೀಡುವ ಮಹತ್ವದ ಮಸೂದೆ
  • OBC ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ

India Aug 20, 2021, 1:40 PM IST

President Ram Nath Kovind wished a happy Independence Day to all the Indians on his speech ckmPresident Ram Nath Kovind wished a happy Independence Day to all the Indians on his speech ckm

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣದ ಮುಖ್ಯಾಂಶಗಳು - ಜೈಹಿಂದ್

  • ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರವನ್ನುದ್ದೇಶಿ ಕೋವಿಂದ್ ಭಾಷಣ
  • ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ತಿಳಿಸಿದ ರಾಷ್ಟ್ರಪತಿ
  • ಭಾರತದ ಸ್ವಾತಂತ್ರ್ಯ ಹೋರಾಟ ನೆನೆಪಿಸಿದ ಕೋವಿಂದ್

India Aug 14, 2021, 8:06 PM IST