Asianet Suvarna News Asianet Suvarna News

ರಾಷ್ಟ್ರಪತಿ ಕೋವಿಂದ್ ಶಿಮ್ಲಾ ಪ್ರವಾಸ, ಸಿಎಂ ಸೇರಿದಂತೆ ಎಲ್ಲರಿಗೂ ಕೊರೋನಾ ಟೆಸ್ಟ್‌ ಕಡ್ಡಾಯ!

Sep 14, 2021, 11:37 AM IST

ಶಿಮ್ಲಾ(ಸೆ.14) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೆಪ್ಟೆಂಬರ್ 16ರಿಂದ ನಾಲ್ಕು ದಿನಗಳ ಶಿಮ್ಲಾ ಪ್ರವಾಸ ಕೈಗೊಂಡಿದ್ದಾರೆ.ಇನ್ನು ಮೂವರು ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆ ರಾ‍ಷ್ಟ್ಪತಿ ಕೋವಿಂದ್‌ರನ್ನು ಭೇಟಿಯಾಗುವಾಗ ಕೊರೋನಾ ಟೆಸ್ಟ್‌ ಮಾಡಿಸುವುದು ಅಗತ್ಯವಾಗಿದೆ. ಸಿಎಂ ಸೇರಿದಂತೆ ಎಲ್ಲರಿಗೂ ಈ ಟೆಸ್ಟ್‌ ಅನ್ವಯವಾಗುತ್ತದೆ.

ಇಷ್ಟೇ ಅಲ್ಲದೇ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ನೋಟ ಇಲ್ಲಿದೆ. 

Video Top Stories