Asianet Suvarna News Asianet Suvarna News
137 results for "

Raj Kundra

"
Actress Shilpa Shetty once thought to go abroad after being humiliated by her husband's Pornography case akbActress Shilpa Shetty once thought to go abroad after being humiliated by her husband's Pornography case akb

ಆಡಲ್ಟ್‌ ಸಿನಿಮಾ: ಪತಿಯ ಕೃತ್ಯದಿಂದ ನೊಂದು ವಿದೇಶಕ್ಕೆ ಹಾರಲು ಸಿದ್ದರಾಗಿದ್ದ ನಟಿ ಶಿಲ್ಪಾ ಶೆಟ್ಟಿ

ಅಶ್ಲೀಲ ಸಿನಿಮಾ ಮಾಡಿ  ಎರಡು ತಿಂಗಳ ಕಾಲ ಮುಂಬೈನ ಅರ್ಥೂರ್‌ ಜೈಲಿನಲ್ಲಿ ಕಳೆದಿದ್ದ ಈಗ ಸಿನಿಮಾದಲ್ಲಿ ತಮ್ಮ ಹೊಸ ಕೆರಿಯರ್‌ ಆರಂಭಿಸಲು ಮುಂದಾಗಿದ್ದಾರೆ. ಇದೇ ವೇಳೆ ಅವರು ತಮ್ಮ ಆ ದಿನಗಳನ್ನು ನೆನೆದು ಭಾವುಕರಾಗಿದ್ದಲ್ಲದೇ ಆ ಸಮಯದಲ್ಲಿ ತನಗೆ ಧೈರ್ಯ ತುಂಬಿದ್ದ ಪತ್ನಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಗುಣಗಾನ ಮಾಡಿದ್ದಾರೆ. 

Cine World Oct 26, 2023, 12:03 PM IST

Shilpa shetty Raj Kundra  washed her daughters feet and worshiped her sucShilpa shetty Raj Kundra  washed her daughters feet and worshiped her suc

ಮಗಳ ಪಾದ ತೊಳೆದು ಪೂಜೆ ಮಾಡಿದ ಶಿಲ್ಪಾಶೆಟ್ಟಿ- ರಾಜ್​ ಕುಂದ್ರಾ: ವಿಡಿಯೋ ವೈರಲ್​

ಮಗಳು ಸಮೀಷಾಳ ಪಾದ ತೊಳೆದು ಪೂಜೆ ಮಾಡಿದ್ದಾರೆ  ಶಿಲ್ಪಾಶೆಟ್ಟಿ- ರಾಜ್​ ಕುಂದ್ರಾ ದಂಪತಿ: ವಿಡಿಯೋ ಆಗಿದೆ ವೈರಲ್​
 

Cine World Oct 22, 2023, 6:20 PM IST

Shilpa Shetty husband Raj Kundra post in instagram reveals the fact srbShilpa Shetty husband Raj Kundra post in instagram reveals the fact srb

ಶಿಲ್ಪಾ ಶೆಟ್ಟಿ ಡಿವೋರ್ಸ್‌: ಸ್ಪಷ್ಟನೆ ಕೊಟ್ಟ 'ಗಿಮಿಕ್ ಮಹಾರಾಜ' ಕುಂದ್ರಾ ಪೋಸ್ಟ್ !

ನಟಿ ಶಿಲ್ಪಾ ಶೆಟ್ಟಿ ಗಂಡ ಎಂದು ಗುರುತಿಸಿಕೊಂಡಿರುವ ರಾಜ್‌ ಕುಂದ್ರಾ ಪಕ್ಕಾ ಬಿಸಿನೆಸ್‌ ಮ್ಯಾನ್. ಮುಂಬೈ ಹಾಗೂ ಹಲವು ಕಡೆ ತಮ್ಮ ಬಿಸಿನೆಸ್ ಹೊಂದಿರುವ ರಾಜ್‌ ಕುಂದ್ರಾ, ಅನಧಿಕೃತವಾಗಿ 'ಬ್ಲೂ ಫಿಲ್ಮ್' ತಯಾರಿಕಾ ಕಂಪನಿ ಹೊಂದಿದ್ದು, ಈ ಮೂಲಕ ಇಲ್ಲೀಗಲ್ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಯ್ತು. 

Cine World Oct 21, 2023, 12:30 PM IST

Are Bollywood actress Shilpa Shetty and husband Raj Kundra getting a divorce sucAre Bollywood actress Shilpa Shetty and husband Raj Kundra getting a divorce suc

ಶಿಲ್ಪಾ ಶೆಟ್ಟಿ ಪತಿ ಸಪರೇಟ್‌ ಆಗಿದ್ದು ಯಾಕೆ? ವಿಡಿಯೋ ಮೂಲಕ ಮೌನ ಮುರಿದ ರಾಜ್‌ ಕುಂದ್ರಾ!

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್‌ ಕುಂದ್ರಾ ಡಿವೋರ್ಸ್‌ ಕೊಡ್ತಾ ಇದ್ದಾರಾ? ವಿಡಿಯೋ ಮೂಲಕ ಪ್ರತ್ಯೇಕದ ಕುರಿತು ತಿಳಿಸಿದ ರಾಜ್‌ ಕುಂದ್ರಾ
 

Cine World Oct 20, 2023, 9:15 PM IST

actress Shilpa Shetty Raj Kundra Spark DIVORCE Rumours srbactress Shilpa Shetty Raj Kundra Spark DIVORCE Rumours srb

ನಟಿ ಶಿಲ್ಪಾ ಶೆಟ್ಟಿಗೆ ಪತಿ ಡಿವೋರ್ಸ್‌?, ರಾಜ್ ಕುಂದ್ರಾ ಪೋಸ್ಟ್ ವೈರಲ್

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾ ಪೋಸ್ಟ್ ಭಾರೀ ವೈರಲ್ ಆಗಿದೆ. 

Cine World Oct 20, 2023, 11:43 AM IST

Raj Kundra talks about what works in India and Bollywood ShahRukh Khan sex sucRaj Kundra talks about what works in India and Bollywood ShahRukh Khan sex suc

ಇಂಡಿಯಾ ಅಂದ್ರೆ ಶಿಲ್ಪಾ ಪತಿ ರಾಜ್​ಕುಂದ್ರಾ ದೃಷ್ಟಿಯಲ್ಲಿ ಹೀಗಂತೆ! ವಿಡಿಯೋ ಕೇಳಿ ಛೀಮಾರಿ ಹಾಕ್ತಿದ್ದಾರೆ ನೆಟ್ಟಿಗರು

ತಮ್ಮ ಮುಂಬರುವ ಚಿತ್ರದ ಪ್ರಮೋಷನ್​ ಸಮಯದಲ್ಲಿ ಇಂಡಿಯಾ ಮತ್ತು ಶಾರುಖ್​ ಕುರಿತು ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಆಡಿದ ಮಾತುಗಳಿಂದ ನೆಟ್ಟಿಗರು ಗರಂ ಆಗಿದ್ದಾರೆ. 
 

Cine World Oct 19, 2023, 1:17 PM IST

Raj Kundra breaks down in Arthur Jail faces wife Shilpa Shetty related taunts in biopic sucRaj Kundra breaks down in Arthur Jail faces wife Shilpa Shetty related taunts in biopic suc

UT 69: ಜೈಲಲ್ಲಿ ರಾಜ್​​ಕುಂದ್ರಾ- ಪೊಲೀಸ್ರು ನಗ್ನಗೊಳಿಸಿದ್ರು, ಕೈದಿಗಳು ಛೀಮಾರಿ ಹಾಕಿದ್ರು! ವಿಡಿಯೋ ರಿಲೀಸ್​

ಜೈಲಲ್ಲಿ ರಾಜ್​​ಕುಂದ್ರಾ ಹೇಗಿದ್ರು? ಪೊಲೀಸ್ರು ಅವರನ್ನು ನಗ್ನಗೊಳಿಸಿದ್ರು,  ಕೈದಿಗಳು ಛೀಮಾರಿ ಹಾಕಿದ್ರು, ಸಂಪೂರ್ಣ ಜೈಲಿನ ಕಥೆ ಆಧರಿತ UT 69 ಟ್ರೇಲರ್​ ಬಿಡುಗಡೆಯಾಗಿದೆ.
 

Cine World Oct 19, 2023, 11:33 AM IST

Shilpa Shetty twins with husband Raj Kundra in black face masks suc Shilpa Shetty twins with husband Raj Kundra in black face masks suc

ಜನರಿಗೆ ಮುಖ ತೋರಿಸದ ಕೆಲ್ಸ ಯಾಕೆ ಮಾಡ್ಕೊಂಡ್ರಿ ಅಂತ ಶಿಲ್ಪಾ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್​!

ಇಷ್ಟು ದಿನ ರಾಜ್​ ಕುಂದ್ರಾ ಅವರು ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಓಡಾಡುತ್ತಿದ್ದರೆ, ಇದೀಗ ನಟಿ ಶಿಲ್ಪಾ ಶೆಟ್ಟಿನೂ ಅವರ ಹಾದಿ ಹಿಡಿದಿದ್ದಾರೆ. 
 

Small Screen Oct 15, 2023, 3:42 PM IST

Raj Kundra broke his silence for the first time on pornography case sucRaj Kundra broke his silence for the first time on pornography case suc

ನನ್ನದು ಬಟ್ಟೆ ಬಿಚ್ಚೋ ಕೆಲ್ಸವಲ್ಲ, ಬಟ್ಟೆ ಹಾಕೋ ಕೆಲಸ: ಶಿಲ್ಪಾ ಶೆಟ್ಟಿ ಪತ್ನಿ ರಾಜ್ ಕುಂದ್ರಾ!

ಅಶ್ಲೀಲ ವಿಡಿಯೋ ಹಗರಣದಲ್ಲಿ ಸಿಲುಕಿರುವ ನಟಿ ಶಿಲ್ಪಾ ಶೆಟ್ಟಿಯವರ ಪತಿ, ಉದ್ಯಮಿ ರಾಜ್​ ಕುಂದ್ರಾ ಮೊದಲ ಬಾರಿಗೆ ಈ ಕೇಸ್​ನ ಕುರಿತು ಮೌನ ಮುರಿದಿದ್ದಾರೆ. ಅವರು ಹೇಳಿದ್ದೇನು?
 

Cine World Oct 5, 2023, 1:36 PM IST

Shilpa Shetty Shamita  dance their hearts out on dhol beats during Ganpati visarjan sucShilpa Shetty Shamita  dance their hearts out on dhol beats during Ganpati visarjan suc

ಗಣೇಶನ ವಿಸರ್ಜನೆ ವೇಳೆ ಶಿಲ್ಪಾ-ಶಮಿತಾ ​ಭರ್ಜರಿ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ​: ಮುಖ ಮುಚ್ಚಿಕೊಂಡೇ ಕುಣಿದ ರಾಜ್​ ಕುಂದ್ರಾ

ನಟಿ ಶಿಲ್ಪಾಶೆಟ್ಟಿ ಮನೆಯ ಗಣಪನ ವಿಸರ್ಜನೆ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಸಕತ್ ಸ್ಟೆಪ್​ ಹಾಕಿದ್ರೆ,  ಪತಿ ರಾಜ್​ ಕುಂದ್ರಾ ಮುಖಮುಚ್ಚಿಕೊಂಡೇ ಡ್ಯಾನ್ಸ್ ಮಾಡಿದ್ದಾರೆ.
  
 

Cine World Sep 21, 2023, 3:36 PM IST

Shilpa Shettys  husband Raj Kundra  hides his face brings Ganpati home  sucShilpa Shettys  husband Raj Kundra  hides his face brings Ganpati home  suc

ಮುಖ ಮುಚ್ಚಿಕೊಂಡು ಮನೆಗೆ ಗಣಪನ ತಂದ ಶಿಲ್ಪಾ ಪತಿ ರಾಜ್​ಕುಂದ್ರಾ: ಷೇಮ್​ ಷೇಮ್​ ಎಂದ ನೆಟ್ಟಿಗರು

ನಟಿ ಶಿಲ್ಪಾಶೆಟ್ಟಿ ಮನೆಗೆ ಗಣಪನ ತರುವ ಸಂದರ್ಭದಲ್ಲಿ ಪೋರ್ನ್​ ಕೇಸ್​ನಲ್ಲಿ ಸಿಕ್ಕಿಬಿದ್ದಿರೋ ಅವರ  ಪತಿ ಮುಖಮುಚ್ಚಿಕೊಂಡಿದ್ದಾರೆ. ಇದಕ್ಕಾಗಿ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.
 

Cine World Sep 18, 2023, 3:38 PM IST

Actress Shilpa shetty opens about miscarriage after first son vcsActress Shilpa shetty opens about miscarriage after first son vcs

ಮಗ ಹುಟ್ಟಿದ ಮೇಲೆ ಮೂರು ಸಲ ಗರ್ಭಪಾತವಾಗಿದೆ: ಕಣ್ಣೀರಿಟ್ಟ ನಟಿ ಶಿಲ್ಪಾ ಶೆಟ್ಟಿ

ಆಲ್ಪಾ ಕಾಯಿಲೆಯಿಂದ ಬಳಲುತ್ತಿರುವ ಶಿಲ್ಪಾ ಶೆಟ್ಟಿ. ಮಗಳು ಪ್ರೀ-ಮೆಚ್ಯೂರ್‌ ಎಂದು ಐಸಿಯುನಲ್ಲಿ ಇಟ್ಟಿದ್ದರಂತೆ..

Cine World Aug 17, 2023, 3:49 PM IST

Shilpa Shetty and  Rajkundra were in a leopard outfit has gone viral sucShilpa Shetty and  Rajkundra were in a leopard outfit has gone viral suc

ಚಿರತೆ ಔಟ್​ಫಿಟ್​ನಲ್ಲಿ ಶಿಲ್ಪಾ ಶೆಟ್ಟಿ: ಮುಖ ಮುಚ್ಕೊಂಡ್​ ಬಂದ ಪತಿ; ಟ್ರೋಲಿಗರು ಬಿಡ್ತಾರಾ?

ಚಿರತೆಯ ಔಟ್​ಫಿಟ್​ನಲ್ಲಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್​ಕುಂದ್ರಾ ಕಾಣಿಸಿಕೊಂಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ರಾಜ್​ಕುಂದ್ರಾ ಅವರಿಗೆ ಟ್ರೋಲಿಗರು ಕಾಲೆಳೆಯುತ್ತಿದ್ದಾರೆ. 
 

Cine World Aug 6, 2023, 1:12 PM IST

Raj Kundra to make acting debut with film on his jail term after porn scandal sucRaj Kundra to make acting debut with film on his jail term after porn scandal suc

ಶಿಲ್ಪಾ ಶೆಟ್ಟಿ ಪತಿಯ ಪೋರ್ನ್​ ಕೇಸ್​ ಈಗ ಸಿನಿಮಾ? ರಾಜ್​ ಕುಂದ್ರಾ ಬಾಲಿವುಡ್​ಗೆ ಎಂಟ್ರಿ!

ಪೋರ್ನ್​ ಕೇಸ್​ನಲ್ಲಿ ಸಿಲುಕಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ. ಅಷ್ಟಕ್ಕೂ ಏನಿದು ಚಿತ್ರ? ಪೋರ್ನ್​ ಕೇಸ್​ಗೂ ಇದಕ್ಕೂ ಸಂಬಂಧ ಇದ್ಯಾ?
 

Cine World Jul 22, 2023, 12:37 PM IST

Shilpa Shetty and Raj Kundra house robbery: Police arrests two and netizens say They must stolen CD and pendrives sgkShilpa Shetty and Raj Kundra house robbery: Police arrests two and netizens say They must stolen CD and pendrives sgk

ಶಿಲ್ಪಾ ಶೆಟ್ಟಿ ಮನೆಯಲ್ಲಿ ಕಳ್ಳತನ: ಅಶ್ಲೀಲ ವಿಡಿಯೋ ಸಿಡಿ, ಪೆನ್‌ಡ್ರೈವ್‌ ಕದ್ದಿರ್ತಾರೆ ಎಂದ ನೆಟ್ಟಿಗರು

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ಅವರ ಮುಂಬೈ ಮನೆಯಲ್ಲಿ ಕಳ್ಳತನವಾಗಿದೆ. ನೆಟ್ಟಿಗರು ಕಳ್ಳರು ಖಂಡಿತವಾಗಿ ಅಶ್ಲೀಲ ವಿಡಿಯೋದ ಸಿಡಿ, ಪೆನ್‌ಡ್ರೈವ್‌ ಕದ್ದಿರ್ತಾರೆ ಎಂದ ಕಾಳೆಯುತ್ತಿದ್ದಾರೆ. 

Cine World Jun 16, 2023, 12:30 PM IST