Asianet Suvarna News Asianet Suvarna News
23 results for "

Prostitute

"
prostitute retires after satisfying her 500000th clientprostitute retires after satisfying her 500000th client

5 ಲಕ್ಷ ಗ್ರಾಹಕರನ್ನು ತೃಪ್ತಿ ಪಡಿಸಿ ನಿವೃತ್ತಿಯಾದ ವೇಶ್ಯೆ!

ಎಲ್ಲರಿಗೂ ಅವರವರ ವೃತ್ತಿಯಲ್ಲಿ ಏನೋ ಒಂದು ಮೈಲಿಗಲ್ಲಿರುತ್ತದೆ. ಹಾಗೆಯೇ ಅಮೆರಿಕದ ವೇಶ್ಯೆ ಥಾಂಪ್ಸನ್‌ಗೆ 5 ಲಕ್ಷ ಗ್ರಾಹಕರನ್ನು ತೃಪ್ತಿ ಪಡಿಸಿದ್ದು ಜೀವನದ ಮೈಲಿಗಲ್ಲು. ತನ್ನ ಈ ಸಾಧನೆಯಿಂದ ತೃಪ್ತಳಾದ ಆಕೆ 76ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದಾಳೆ. ಈಕೆಯ ಸೇವೆ ಪಡೆದವರಲ್ಲಿ ಮೂವರು ಅಮೆರಿಕದ ಅಧ್ಯಕ್ಷರೂ ಇದ್ದಾರಂತೆ! ಈಕೆಯ ಅದ್ಭುತ ಚರಿತ್ರೆಯನ್ನೊಮ್ಮೆ ತಿರುವಿ ಹಾಕಿದರೆ ಅಲ್ಲಿ ಹಲವಷ್ಟು ಅಚ್ಚರಿಗಳಿವೆ. 

relationship Jul 21, 2020, 5:36 PM IST

about Bollywood story writer Shagufta rafique life journeyabout Bollywood story writer Shagufta rafique life journey

ವೇಶ್ಯಾವಾಟಿಕೆ, ಬಾರ್‌ ಡ್ಯಾನ್ಸರ್‌ ಆಗಿದ್ದವಳು ಈಗ ಸ್ಟಾರ್‌ ಬರಹಗಾರ್ತಿ; ಇದು ಸನ್ನಿ ಅಲ್ಲ, ಶಗುಫ್ತಾ ರಫೀಕ್!

ಜೀವನ ನಡೆಸಲು ಅನಿವಾರ್ಯವಾಗಿ  ಅನೇಕ ಕೆಲಸಗಳಲ್ಲಿ ತೊಡಗಿಸಿಕೊಂಡು ಆ ನಂತರ ಜೀವನದ ಉದ್ದೇಶ ಅರಿತು ಮತ್ತೊಂದು ದಾರಿಗೆ ಬಂದವರು ಸಾವಿರಾರು ಜನ , ಅವರ ಪಟ್ಟಿಯಲ್ಲಿ ಸನ್ನಿ ಮಾತ್ರ ಸೇರುವುದಿಲ್ಲ. ಈಕೆ ಬಗ್ಗೆಯೂ ತಿಳಿದುಕೊಳ್ಳಿ....
 

Cine World May 14, 2020, 11:22 AM IST

The story of Amrapaali and Buddha on Buddha JayanthiThe story of Amrapaali and Buddha on Buddha Jayanthi

ಬುದ್ಧನ ಜೊತೆ ಹೋದ ಆಮ್ರಪಾಲಿ ಎಂಬ ವೇಶ್ಯೆಯ ಕತೆ

ಅವಳನ್ನು ನೋಡಲು ಕಣ್ಣುಗಳೆರಡು ಸಾಲವು, ಅವಳ ಸಂಗಕ್ಕಾಗಿ ಗಂಡುವರ್ಗವೇ ಹಾತೊರೆಯುತ್ತಿತ್ತು. ಶ್ರೀಮಂತಿಕೆ ಇದೆ ಅಂತಾದರೆ ಆಮ್ರಪಾಲಿಯ ಕನಸು ಇನ್ನೂ ಹೆಚ್ಚೂ ಬೀಳುತ್ತಿತ್ತು. ಆದರೆ ಪರಮ ಸುಂದರಿ ತಾನಾಗಿಯೇ ಒಲಿದಿದ್ದು ಇವರಾರಿಗೂ ಅಲ್ಲ, ಮತ್ಯಾರಿಗೆ..?

 

Festivals May 7, 2020, 4:15 PM IST

Disguised As Prostitutes Gang Robs Youth in BengaluruDisguised As Prostitutes Gang Robs Youth in Bengaluru

ಬೆಂಗ್ಳೂರು ಗಂಡ್ಮಕ್ಕಳಿಗೂ ಸೇಫಲ್ಲ, ಮಹಿಳೆಯರೆ ಬಂದು 500 ರೂ. ಕೊಟ್ಟು ಬಾ ಅಂದ್ರು,  ಆಮೇಲೆ!

ಮಹಿಳೆಯರೇ ಎಚ್ಚರ ಎಂಬ ಟ್ಯಾಗ್ ಲೈನ್ ಈಗ ಬದಲಾಯಿಸುವ ಕಾಲ ಬಂದಿದೆ. ಬೆಂಗಳೂರು ಎಂಬ ಮಹಾನಗರದಲ್ಲಿ ಯುವಕರು ಸೇಫ್ ಅಲ್ಲ. ಹಾಗಾದರೆ ಏನಿದು ಪ್ರಕರಣ?

Bengaluru-Urban Jan 30, 2019, 6:28 PM IST

Kerala Independent MLA P C George calls sexually assaulted nun prostituteKerala Independent MLA P C George calls sexually assaulted nun prostitute

ಅತ್ಯಾಚಾರಕ್ಕೆ ಒಳಗಾದ ಸನ್ಯಾಸಿನಿ ವೇಶ್ಯೆ : ಶಾಸಕ

ಅತ್ಯಾಚಾರಕ್ಕೆ ಒಳಗಾದ ಸನ್ಯಾಸಿಯೋರ್ವರನ್ನು ವೇಶ್ಯೆ ಎನ್ನುವ ಮೂಲಕ ಶಾಸಕರೋರ್ವರು ವಿವಾದಕ್ಕೆ ಒಳಗಾಗಿದ್ದಾರೆ. 12  ಬಾರಿ ಆಕೆ ದೌರ್ಜನ್ಯಕ್ಕೆ ಒಳಗಾದಾಗ ಆಕೆ ಸುಮ್ಮನಿದ್ದು, 13 ನೇ ಬಾರಿ ಅದು ಅತ್ಯಾಚಾರ ಎಂದು ಆರೋಪಿಸಿದ್ದಾಳೆ. ಆಕೆ ಯಾಕೆ ಮೊದಲನೇ ಬಾರಿಯೇ ದೂರು ನೀಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 

NEWS Sep 10, 2018, 11:34 AM IST

Prostitutes are better than government officials: UP BJP lawmaker latest gaffeProstitutes are better than government officials: UP BJP lawmaker latest gaffe

ಬಿಜೆಪಿ ಮುಖಂಡನಿಂದ ಹೊಸ ವಿವಾದ

ಸರ್ಕಾರಿ ಅಧಿಕಾರಿಗಳಿಗಿಂತ ವೇಶ್ಯೇಯರೇ ಮೇಲು ಎನ್ನುವಂತಹ ಹೇಳಿಕೆ ನೀಡುವ ಮೂಲಕ ಉತ್ತರ  ಪ್ರದೇಶದ  ಬಿಜೆಪಿ ಮುಖಂಡ  ಸುರೇಂದ್ರ ಸಿಂಗ್ ವಿವಾದಕ್ಕೀಡಾಗಿದ್ದಾರೆ. 

Jun 6, 2018, 3:01 PM IST

Prostitutes Better Than Government Officials: BJP LawmakerProstitutes Better Than Government Officials: BJP Lawmaker

ಅಧಿಕಾರಿಗಳಿಗಿಂತ ವೇಶ್ಯೆಯರೇ ಉತ್ತಮ ಎಂದ ಬಿಜೆಪಿ ಶಾಸಕ..!

ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಜನಪ್ರತಿನಿಧಿಗಳು ನಾ ಮುಂದು ನೀ ಮುಂದು ಎಂಬಂತೆ ಪೈಪೋಟಿಗೆ ಬಿದ್ದಿದ್ದಾರೆ. ಅದರಲ್ಲೂ ಸರ್ಕಾರಿ ಅಧಿಕಾರಿಗಳೆಂದರೆ ಈ ಜನಪ್ರತಿನಿಧಿಗಳಿಗೆ ಏಕಾಏಕಿ ಕೋಪ ನೆತ್ತಿಗೇರುತ್ತದೆ. ಅಧಿಕಾರಿಗಳನ್ನು ತಮ್ಮ ಆಳುಗಳಂತೆ ಕಾಣುವ ಇವರು, ಅವರ ಕುರಿತು ಬಾಯಿಗೆ ಬಂದಂತೆ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

Jun 6, 2018, 2:59 PM IST