ಸಿನಿಮಾರಂಗದಲ್ಲಿ ಮೂರು ದಶಕಗಳಿಂದ ಹೆಚ್ಚು ಸಮಯದಿಂದ ಅಭಿನಯಿಸಿಕೊಂಡು ಬಂದಿರೋ ಅಮಿತಾಬ್ ಬಚ್ಚನ್ ಹಲವಾರು ಸೂಪರ್ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಕಲ್ಕಿ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಸಿನಿಮಾದಲ್ಲಿ ಅಶ್ವಥಾಮನಾಗಿ ಅಭಿನಯಿಸಲಿರೋ ಅಮಿತಾಬ್ ತಗೊಳ್ತಿರೋ ಸಂಭಾವನೆ ಎಷ್ಟು ಗೊತ್ತಾ?
Cine World Apr 23, 2024, 11:57 AM IST
ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ ಬಗ್ಗೆ ಇತ್ತೀಚೆಗೆ ಒಂದು ಸುದ್ದಿ ಹಬ್ಬಿತ್ತು. ಅಮಿತಾಬ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಕಾಲಿಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನೋಡಲಾಗಿದೆ ಅಂತ ಟಾಕ್ ಆಗಿತ್ತು. ಇದೀಗ ಬಿಬ್ ಬಿ ಅಶ್ವಥಾಮನಾಗಿ ಪ್ರತ್ಯಕ್ಷವಾಗಿದ್ದಾರೆ.
Cine World Apr 23, 2024, 10:53 AM IST
ಕೆಜಿಎಫ್ ಸಂಪೂರ್ಣವಾಗಿ ಒಂದು ಚಿಕ್ಕ ಪಾರ್ಟ್, ಆದರೆ, ಅಲ್ಲಿನ ಜನರು, ಅಲ್ಲಿ ನಡೆಯುವ ಡ್ರಾಮಾ, ತಾಯಿ ಉದ್ದೇಶ, ಅಂದರೆ ತನ್ನ ಮಗ ತಾನು ಮಾಡಲಾಗದ ಏನನ್ನು ಸಾಧಿಸಬೇಕು ಎಂದು ತಾಯಿ ಬಯಸುತ್ತಾಳೆ ಮುಂತಾದ ವಸ್ತು ವಿಷಯಗಳು..
Sandalwood Apr 17, 2024, 7:20 PM IST
ನ್ಯಾಷನಲ್ ಕ್ರಶ್ ಖ್ಯಾತಿಯ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಹಲವು ತಮಾಷೆ ಸಂಗತಿಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ರಶ್ಮಿಕಾ ಮಂದಣ್ಣ 'ನಾನು ಜಾಹ್ನವಿ ಕಪೂರ್ ಮತ್ತು...
Cine World Apr 11, 2024, 6:49 PM IST
ಪ್ರಭಾಸ್ ಅವರು 'ವರ್ಷಂ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶ ಪಡೆದವರು. ಬಳಿಕ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಇಂದು ಸ್ಟಾರ್ ನಟರಾಗಿದ್ದಾರೆ. ಡಾರ್ಲಿಂಗ್ ಸಿನಿಮಾದಲ್ಲಿ ನಟಿಸಿದ ಬಳಿಕ 'ಡಾರ್ಲಿಂಗ್' ಪ್ರಭಾಸ್ ಎಂಬ ಹೆಸರಿನಿಂದಲೇ ಅವರನ್ನು ಗುರುತಿಸಲಾಗುತ್ತದೆ.
Sandalwood Apr 5, 2024, 6:32 PM IST
ಮಲಯಾಳಂನಂಥ ಸಣ್ಣ ಸಿನಿಉದ್ಯಮದಲ್ಲಿ ನಟಿಸುತ್ತಿದ್ದ ತಾವು ಸಲಾರ್ ಸಿನಿಮಾಗೆ ಆಯ್ಕೆಯಾಗಿ ನಟಿಸಿದ್ದು ಒಂದು ಪವಾಡ ಎಂದೇ ತಾವು ಭಾವಿಸುವುದಾಗಿ ನಟ ಪ್ರಥ್ವಿರಾಜ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
Cine World Mar 30, 2024, 5:06 PM IST
ರಾಕಿಂಗ್ ಸ್ಟಾರ್ ಯಶ್ ಫುಲ್ ಬ್ಯುಸಿ. ಯಶ್ ಈಗ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ರಾಕಿ ನಿಂತ್ರು ಕುಂತ್ರು ಮನಸ್ಸಿನಲ್ಲಿ ಓಡುತ್ತಿರೋದು ಟಾಕ್ಸಿಕ್ ಸಿನಿಮಾ. ಈ ಪ್ಯಾನ್ ವರ್ಲ್ಡ್ ಟಾಕ್ಸಿಕ್ ಬಗ್ಗೆ ನಿನ್ನೆಯಷ್ಟೆ ಸರ್ಪ್ರೈಸ್ ಸುದ್ದಿಯೊಂದು ಸಿಕ್ಕಿತ್ತು. ಟಾಕ್ಸಿಕ್ನಲ್ಲಿ ಬಾಲಿವುಡ್ ಬೇಬೋ ಕರೀನಾ ಕಪೂರ್ ನಟಿಸುತ್ತಾರೆ ಅಂತ ಸುದ್ದಿ ಹಬ್ಬಿದೆ.
Cine World Mar 21, 2024, 10:40 AM IST
ಸಿನಿಮಾ ರಂಗದಲ್ಲಿ ಸ್ಟಾರ್ ಸಿನಿಮಾಗಳ ಮಧ್ಯೆ ಸ್ಟಾರ್ ಅಭಿಮಾನಿಗಳ ಮಧ್ಯೆ ಕಿತ್ತಾಟ ಕಚ್ಚಾಟ ನೋಡಿರ್ತೀರಾ. ಅಭಿಮಾನಿಗಳ ಕಿತ್ತಾಟ ಕಚ್ಚಾಟ ಪೀಕ್ಗೆ ಹೋಗಿ ಕೈ ಕೈ ಮಿಲಾಯಿಸಿದ್ದೂ ಆಗಿದೆ. ಮೊನ್ನೆಯಷ್ಟೆ ಅಲ್ಲು ಅರ್ಜುನ್ ಫ್ಯಾನ್ಸ್ ಹಾಗು ನಟ ಪ್ರಭಾಸ್ ಫ್ಯಾನ್ಸ್ ಬಡಿದಾಡಿಕೊಂಡಿದ್ರು.
Cine World Mar 20, 2024, 1:28 PM IST
ಸೌತ್ ಮತ್ತು ನಾರ್ತ್ ಎರಡೂ ಕಡೆ ಸಲ್ಲುತ್ತಿರುವ ನಟಿ ಪೂಜಾ ಹೆಗಡೆ ಸಂದರ್ಶನವೊಂದರಲ್ಲಿ ತಮ್ಮ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. ನಿರೂಪಕಿ ಜತೆ ಮಾತನಾಡುತ್ತ ಪೂಜಾ ಹೆಗಡೆ 'ನನಗೆ ಬಾರ್ಗೇನಿಂಗ್ ಮಾಡಲು ಬರುವುದೇ ಇಲ್ಲ. ನಾನು ಬಾರ್ಗೇನಿಂಗ್ ಮಾಡುವುದರಲ್ಲಿ ತುಂಬಾ ವೀಕ್..
Cine World Mar 18, 2024, 2:34 PM IST
ಎಸ್ಎಸ್ ರಾಜಮೌಳಿಯವರು ಬಾಹುಬಲಿ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ಕೂಡ ತುಂಬಾ ಅಧ್ಯಯನ ಮಾಡಿ, ವಿಭಿನ್ನವಾಗಿ ಸೃಷ್ಟಿಸಿದ್ದಾರೆ. ಆದರೆ, ಅದರ ಹಿಂದಿನ ಪ್ರೇರಣೆ ಬಗ್ಗೆ ಮಾತನಾಡಿರುವುದು ತುಂಬಾ ಕಡಿಮೆ.
Cine World Mar 17, 2024, 2:54 PM IST
ನಾನು ಚಿಕ್ಕ ಹುಡುಗನಾಗಿ ಇರುವಾಗಿನಿಂದಲೂ ಅತಿರೇಕಕ್ಕೆ ಹೋಗುವುದು ನನಗೆ ಇಷ್ಟ. ನಾನು ತುಂಬಾ ಲೇಜಿ ಪರ್ಸನ್ ಆಗಿದ್ದರೂ ಏನಾದ್ರೂ ಮಾಡಿದರೆ ನಾನು ಯಾವತ್ತೂ ಅದನ್ನು ಎಕ್ಸ್ಟ್ರೀಮ್ಗೆ ತೆಗೆದುಕೊಂಡು ಹೋಗಲು ಇಷ್ಟಪಡುತ್ತೇನೆ.
Cine World Mar 16, 2024, 12:31 PM IST
ಡಾರ್ಲಿಂಗ್ ಪ್ರಭಾಸ್ ಬಗ್ಗೆ ಮಾತನಾಡುತ್ತ ನಟ ಪೃಥ್ವಿರಾಜ್ 'ಪ್ರಭಾಸ್ ಅವರಿಗೆ ಎಲ್ಲರೂ ಡಾರ್ಲಿಂಗ್ ಎಂದೇ ಕರೆಯುತ್ತಾರೆ. ಅದು ಯಾಕೆ ಎಂಬುದು ನನಗೆ ಅವರ ಜತೆ ಸಲಾರ್ನಲ್ಲಿ ಕೆಲಸ ಮಾಡುವಾಗ ಗೊತ್ತಾಯಿತು. ಶೂಟಿಂಗ್ ಸೆಟ್ನಲ್ಲಿ ಪ್ರಭಾಸ್ ಎಲ್ಲರನ್ನೂ ಆತ್ಮೀಯವಾಗಿ..
Cine World Mar 15, 2024, 1:13 PM IST
ನಟ ಪ್ರಭಾಸ್ ' ವರ್ಷಂ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿ ತೆಲುಗು ಇಂಡಸ್ಟ್ರಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಬಳಿಕ 'ಡಾರ್ಲಿಂಗ್' ಸಿನಿಮಾದಲ್ಲಿ ನಟಿಸುವ ಮೂಲಕ ನಟ ಪ್ರಭಾಸ್ ಅವರಿಗೆ 'ಡಾರ್ಲಿಂಗ್ ಪ್ರಭಾಸ್' ಎಂಬ ಹೆಸರು ಅಂಟಿಕೊಂಡಿದೆ.
Cine World Mar 14, 2024, 3:04 PM IST
ಯಂಗ್ ರೆಬಲ್ ಸ್ಟಾರ್ ನಟನೆಯ 'ಕಲ್ಕಿ 2898AD' ಸಿನಿಮಾ ಭಾರೀ ಹೈಪ್ ಸೃಷ್ಟಿಸಿದೆ. ಪ್ರಭಾಸ್ ಹೀರೋ ಎನ್ನುವ ಕಾರಣಕ್ಕೆ ಮಾತ್ರವಲ್ಲ 'ಕಲ್ಕಿ 2898AD' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆಯಂತಹ ಘಟಾನು ಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.
Cine World Mar 10, 2024, 9:43 AM IST
ಬಾಹುಬಲಿ ನಟ ಫ್ರಭಾಸ್ಗೆ ನೇಮ್-ಫೇಮ್ ತಂದು ಕೊಟ್ಟ ಸಿನಿಮಾ. ಈ ಸಿನಿಮಾ ತೆರೆಗೆ ಬಂದು 10 ವರ್ಷವೇ ಆಗ್ಹೋಗಿದೆ. ಆದರೂ ಜನ ಮಾತ್ರ ಬಾಹುಬಲಿ ಸಿನಿಮಾ ಹ್ಯಾಂಗ್ವೋವರ್ನಿಂದ ಇನ್ನೂ ಹೊರಗೆ ಬಂದಿಲ್ಲ.
Cine World Mar 5, 2024, 10:17 AM IST