Asianet Suvarna News Asianet Suvarna News
80 results for "

Paralympics

"
Tokyo Paralympics Mariyappan Sharad Clinch Medals in Mens High Jump Team India touch double digit medals kvnTokyo Paralympics Mariyappan Sharad Clinch Medals in Mens High Jump Team India touch double digit medals kvn

ಪ್ಯಾರಾಲಿಂಪಿಕ್ಸ್‌; ಹೈ ಜಂಪ್‌ನಲ್ಲಿ ಮರಿಯಪ್ಪನ್‌ಗೆ ಬೆಳ್ಳಿ, ಶರದ್‌ ಕುಮಾರ್‌ ಕೊರಳಿಗೆ ಕಂಚು..!

ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಮರಿಯಪ್ಪನ್‌ ತಂಗವೇಲು ಇದೀಗ ಸತತ ಎರಡನೇ ಬಾರಿಗೆ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಬೇಕಿದ್ದ ಮರಿಯಪ್ಪನ್‌ ತಂಗವೇಲು, ಕೋವಿಡ್‌ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಐಸೋಲೇಷನ್‌ಗೆ ಒಳಗಾಗಿದ್ದರು. 

Olympics Aug 31, 2021, 5:51 PM IST

Tokyo Paralympics PM Narendra Modi Praise On Singhraj Adhana For exceptional Performance kvnTokyo Paralympics PM Narendra Modi Praise On Singhraj Adhana For exceptional Performance kvn

Paralympics ಕಂಚು ಗೆದ್ದ ಸಿಂಗ್‌ರಾಜ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಸಿಂಗ್‌ರಾಜ್ ಅಧಾನ ಅಧ್ಭುತ ಪ್ರದರ್ಶನ ತೋರಿದ್ದಾರೆ. ಭಾರತದ ಪ್ರತಿಭಾನ್ವಿತ ಶೂಟರ್‌ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಈ ಸ್ಮರಣೀಯ ಸಾಧನೆಗೆ ಅವರು ಸಾಕಷ್ಟು ಕಠಿಣ ಪರಿಶ್ರಮ ನಡೆಸಿದ್ದಾರೆ, ಮುಂಬರುವ ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಿಗಲಿ, ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.
 

Olympics Aug 31, 2021, 3:35 PM IST

Inspirational Story Discus Thrower Yogesh Kathuniya wins Paralympics Silver Medal without Coach kvnInspirational Story Discus Thrower Yogesh Kathuniya wins Paralympics Silver Medal without Coach kvn

Paralympcs: ಕೋಚ್‌ ಇಲ್ಲದೆ ಅಭ್ಯಾಸ ಮಾಡಿ ಪದಕ ಗೆದ್ದ ಯೋಗೇಶ್‌ ಕಥುನಿಯಾ!

ಯೋಧನ ಮಗನಾದ ಯೋಗೇಶ್‌ ಛಲ ಬಿಡದೆ ಕ್ರೀಡೆಯತ್ತ ಹೊರಳಿದರು. 2019ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದು ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಯೋಗೇಶ್‌, ಟೋಕಿಯೋ ಗೇಮ್ಸ್‌ಗೆ ಕೋಚ್‌ ಇಲ್ಲದೆ ಅಭ್ಯಾಸ ನಡೆಸಿದರು. ಕೋವಿಡ್‌ನಿಂದಾಗಿ ಅಭ್ಯಾಸ ನಡೆಸಲು ಕ್ರೀಡಾಂಗಣಕ್ಕೂ ಹೋಗಲು ಆಗಿರಲಿಲ್ಲ. ಆದರೂ ಪದಕ ಗೆಲ್ಲುವಲ್ಲಿ ಯೋಗೇಶ್‌ ಹಿಂದೆ ಬೀಳಲಿಲ್ಲ.

Olympics Aug 31, 2021, 1:35 PM IST

Tokyo Paralympics Indian Shooter Singhraj Adhana Wins Bronze in Mens 10m Air Pistol kvnTokyo Paralympics Indian Shooter Singhraj Adhana Wins Bronze in Mens 10m Air Pistol kvn

ಪ್ಯಾರಾಲಿಂಪಿಕ್ಸ್‌; ಭಾರತಕ್ಕೆ ಒಲಿದ 8ನೇ ಪದಕ ಸಿಂಗ್‌ರಾಜ್‌ಗೆ ಕಂಚಿನ ಮಿಂಚು..!

39 ವರ್ಷದ ಸಿಂಗ್‌ರಾಜ್‌ ಅಧಾನ ಒಟ್ಟು 216.8 ಅಂಕಗಳನ್ನು ಕಲೆಹಾಕುವುದರೊಂದಿಗೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.  ಪುರುಷರ 10 ಮೀಟರ್‌ ಏರ್‌ ಪಿಸ್ತೂಸ್‌ SH1 ಫೈನಲ್‌ಗೆ ಮನೀಶ್ ನರ್ವಾಲ್ ಹಾಗೂ ಸಿಂಗ್‌ರಾಜ್‌ ಅರ್ಹತೆ ಪಡೆದುಕೊಂಡಿದ್ದರು. ಮನೀಶ್‌ ನರ್ವಾಲ್‌ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. 

Olympics Aug 31, 2021, 12:11 PM IST

Tokyo Paralympic gold medallist Shooter Avani Lekhara inspired by Abhinav Bindra autobiography kvnTokyo Paralympic gold medallist Shooter Avani Lekhara inspired by Abhinav Bindra autobiography kvn

Paralympics ಅಭಿನವ್‌ ಬಿಂದ್ರಾ ಆತ್ಮಕತೆ ಓದಿ ಶೂಟರ್‌ ಆದ ಅವನಿ ಲೇಖರಾ!

ರಾಜಸ್ಥಾನದ ಜೈಪುರಲ್ಲಿ 2001ರಲ್ಲಿ ಜನಿಸಿದ ಅವನಿ ಲೇಖರ 2012ರಲ್ಲಿ ನಡೆದ ಕಾರು ಅಪಘಾತದಲ್ಲಿ ಬೆನ್ನು ಮೂಳೆಗೆ ತೀವ್ರ ಗಾಯವಾಗಿ ಪಾಶ್ರ್ವವಾಯು ಪೀಡಿತರಾಗಿದ್ದರು. ಮಾನಸಿಕವಾಗಿ ಕುಗ್ಗಿಹೋದ ಅವನಿ ಒಲಿಂಪಿಕ್ಸ್‌ ಚಿನ್ನ ವಿಜೇತ ಅಭಿನವ್‌ ಬಿಂದ್ರಾರ ಜೀವನಚರಿತ್ರೆ ಓದಿ ಕ್ರೀಡೆಯತ್ತ ಮುಖ ಮಾಡಿದರು.

Olympics Aug 31, 2021, 11:38 AM IST

Tokyo Paralympics Sumit Antil  a wrestler turned javelin thrower win a gold medal for India kvnTokyo Paralympics Sumit Antil  a wrestler turned javelin thrower win a gold medal for India kvn

ಅಪಘಾತದ ಬಳಿಕ ಕುಸ್ತಿ ಬಿಟ್ಟು ಜಾವೆಲಿನ್‌ ಹಿಡಿದ ಸುಮಿತ್‌ಗೆ ಒಲಿದ ಚಿನ್ನ!

ಸುಮಿತ್‌ ಅಂಟಿಲ್‌ ಹರ್ಯಾಣದ ಸೋನೆಪತ್‌ ಮೂಲದವರು. 2015ರಲ್ಲಿ ಬೈಕ್‌ ಅಪಘಾತದಲ್ಲಿ ತಮ್ಮ ಎಡಗಾಲಿನ ಮಂಡಿ ಕೆಳಗಿನ ಭಾಗವನ್ನು ಕಳೆದುಕೊಂಡರು. ಅಪಘಾತಕ್ಕೂ ಮುನ್ನ ಕುಸ್ತಿಪಟುವಾಗಿದ್ದ ಸುಮಿತ್‌, ತಮ್ಮ ಗ್ರಾಮದ ಪ್ಯಾರಾ ಅಥ್ಲೀಟ್‌ ಒಬ್ಬರ ಸಲಹೆಯಂತೆ 2018ರಲ್ಲಿ ಜಾವೆಲಿನ್‌ ಥ್ರೋ ಆರಂಭಿಸಿದರು.

Olympics Aug 31, 2021, 11:05 AM IST

Indian Discus thrower Vinod Kumar loses Paralympics bronze Medal kvnIndian Discus thrower Vinod Kumar loses Paralympics bronze Medal kvn

ಪ್ಯಾರಾಲಿಂಪಿಕ್ಸ್‌: ಕಂಚಿನ ಪದಕ ಕಳೆದುಕೊಂಡ ಡಿಸ್ಕಸ್‌ ಥ್ರೋ ಪಟು ವಿನೋದ್‌..!

ವಿನೋದ್‌ 19.91 ಮೀ. ದೂರಕ್ಕೆ ಡಿಸ್ಕಸ್‌ ಎಸೆದು ಕಂಚು ಗೆದ್ದಿದ್ದರು. ಇದು ಏಷ್ಯಾ ದಾಖಲೆ ಕೂಡ ಆಗಿತ್ತು. ಆದರೆ ಇತರೆ ದೇಶದ ಸ್ಪರ್ಧಿಗಳು ಎಫ್‌52 ವಿಭಾಗದಲ್ಲಿ ವಿನೋದ್‌ ಅವರ ಅರ್ಹತೆ ಪ್ರಶ್ನಿಸಿದ್ದರಿಂದ ಫಲಿತಾಂಶ ತಡೆ ಹಿಡಿಯಲಾಗಿತ್ತು. ಸೋಮವಾರ ಅಧಿಕೃತ ಫಲಿತಾಂಶ ಹೊರಬಿದ್ದಿದ್ದು, ವಿನೋದ್‌ ಎಫ್‌52 ವಿಭಾಗದಲ್ಲಿ ಸ್ಪರ್ಧೆಗೆ ಅರ್ಹರಲ್ಲ ಎಂದು ಹೇಳಿ ಅವರ ಫಲಿತಾಂಶವನ್ನು ಆಯೋಜಕರು ಅನೂರ್ಜಿತಗೊಳಿಸಿದ್ದಾರೆ.

Olympics Aug 31, 2021, 9:06 AM IST

A Golden Moment Kangana, Randeep and Others Hail Avani Lekhara mahA Golden Moment Kangana, Randeep and Others Hail Avani Lekhara mah

ಚಿನ್ನ ಸಾಧಕಿಗೆ ಬಾಲಿವುಡ್ ಅಭಿನಂದನೆ.. ಕಂಗನಾ, ಅಕ್ಷಯ್ ಕೊಂಡಾಡಿದ್ದು ಹೀಗೆ!

ಬಾಲಿವುಡ್ ನ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ಕರೀನಾ ಕಪೂರ್ ಕಂಗನಾ ರಣಾವತ್ ಸಾಧನೆ ಕೊಂಡಾಡಿದ್ದಾರೆ.  ಅವನಿ ಲೆಖಾರಾ ಪೋಟೋ ಶೇರ್ ಮಾಡಿಕೊಂಡಿರುವ ಅಕ್ಷಯ್ ಕುಮಾರ್ ಅಭಿನಂದನೆ ತಿಳಿಸಿದ್ದಾರೆ.

Olympics Aug 30, 2021, 11:03 PM IST

Paralympics PM Modi telephoned and congratulated javelin throw Gold medalist Sumit Antil ckmParalympics PM Modi telephoned and congratulated javelin throw Gold medalist Sumit Antil ckm

ಚಿನ್ನ ಗೆದ್ದ ಸುಮಿತ್‌ಗೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ!

  • ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನ ಗೆದ್ದ ಸುಮಿತ್ ಅಂಟಿಲ್
  • ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ ಸುಮಿತ್
  • ಸುಮಿತ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ

Olympics Aug 30, 2021, 8:55 PM IST

Javelin Thrower Sumit Antil Creates World Record and Clinch 2nd Gold Medal For India kvnJavelin Thrower Sumit Antil Creates World Record and Clinch 2nd Gold Medal For India kvn

ಟೋಕಿಯೋ ಪ್ಯಾರಾಲಿಂಪಿಕ್ಸ್‌: ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್‌

ಫೈನಲ್‌ ಸ್ಪರ್ಧೆಯಲ್ಲಿ ಮೊದಲ ಪ್ರಯತ್ನದಲ್ಲೇ 66.95 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಆಂಟಿಲ್‌, ಬಳಿಕ ಎರಡನೇ ಪ್ರಯತ್ನದಲ್ಲಿ 68.08 ಮೀಟರ್ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡರು. ಇನ್ನು 5ನೇ ಪ್ರಯತ್ನದಲ್ಲಿ 68.55 ಮೀಟರ್ ದೂರ ಎಸೆದು ಮೂರನೇ ಬಾರಿಗೆ ವಿಶ್ವದಾಖಲೆ ನಿರ್ಮಿಸಿ ಚಿನ್ನದ ಪದಕ ಖಚಿತ ಪಡಿಕೊಂಡರು. 
 

Olympics Aug 30, 2021, 4:59 PM IST

PM Narendra Modi Congratulates Tokyo Paralympics Medalist kvnPM Narendra Modi Congratulates Tokyo Paralympics Medalist kvn

ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ

10 ಮೀಟರ್ ಏರ್ ರೈಫಲ್‌ ಸ್ಪರ್ಧೆ ಅವನಿ ಲೆಖಾರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಥ್ಲೀಟ್ ಎನ್ನುವ ದಾಖಲೆಗೆ ಅವನಿ ಪಾತ್ರರಾಗಿದ್ದರು. ಅವನಿ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ, ಈ ಗೆಲುವು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು ಅವನಿಯನ್ನು ಅಭಿನಂದಿಸಿದ್ದಾರೆ. 

Olympics Aug 30, 2021, 3:59 PM IST

Tokyo Paralympics 2020 Devendra Jhajharia wins silver Sundar Singh Gurjar wins bronze in mens javelin throw event kvnTokyo Paralympics 2020 Devendra Jhajharia wins silver Sundar Singh Gurjar wins bronze in mens javelin throw event kvn

ಪ್ಯಾರಾಲಿಂಪಿಕ್ಸ್‌: ಜಾವೆಲಿನ್‌ನಲ್ಲಿ ಮತ್ತೆರಡು ಪದಕ ಗೆದ್ದ ಝಝಾರಿಯಾ, ಸುಂದರ್ ಸಿಂಗ್..!

2004ರ ಅಥ್ಲೆನ್ಸ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೇವೇಂದ್ರ ಇದೀಗ ಮೂರನೇ ಪ್ಯಾರಾಲಿಂಪಿಕ್ಸ್‌ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ(ಆ.30)ವಾದ ಇಂದು ನಡೆದ F-46 ಜಾವೆಲಿನ್‌ ಥ್ರೋ ಫೈನಲ್‌ ಸ್ಪರ್ಧೆಯಲ್ಲಿ ವೃತ್ತಿಜೀವನದ ಶ್ರೇಷ್ಠ ದೂರವಾದ 64.35 ಮೀಟರ್ ದೂರ ಎಸೆಯುವ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿದರು. 

Olympics Aug 30, 2021, 10:00 AM IST

Tokyo Paralympics Yogesh Kathuniya Clinch Silver Medal in Discuss Throw event kvnTokyo Paralympics Yogesh Kathuniya Clinch Silver Medal in Discuss Throw event kvn

ಪ್ಯಾರಾಲಿಂಪಿಕ್ಸ್‌: ಭಾರತಕ್ಕೆ ಡಬಲ್ ಧಮಾಕಾ, ಡಿಸ್ಕಸ್‌ ಥ್ರೋನಲ್ಲಿ ಬೆಳ್ಳಿ ಪದಕ ಜಯಿಸಿದ ಯೋಗೇಶ್..!

ಈ ಮೊದಲು 2016ರ ರಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 4 ಪದಕಗಳನ್ನು ಜಯಿಸಿತ್ತು. ಇದೀಗ ಹಳೆಯ ದಾಖಲೆಯನ್ನು ಅಳಿಸಿಹಾಕಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್‌ಗಳು ಯಶಸ್ವಿಯಾಗಿದ್ದಾರೆ.

Olympics Aug 30, 2021, 9:04 AM IST

Tokyo Paralympics History Created India Avani Lekhara wins Gold Medal in womens 10m AR Standing SH1 Final kvnTokyo Paralympics History Created India Avani Lekhara wins Gold Medal in womens 10m AR Standing SH1 Final kvn

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಚಿನ್ನದ ಪದಕ ಬೇಟೆಯಾಡಿದ ಅವನಿ..!

ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಬಾರಿ ಭಾಗವಹಿಸಿದ ಅತಿ ಕಿರಿಯ ಪ್ಯಾರಾ ಅಥ್ಲೀಟ್‌ ಎನಿಸಿಕೊಂಡಿದ್ದರು. ಇದೀಗ ಸ್ವರ್ಣ ಪದಕ ಬೇಟೆಯಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ದಾಖಲೆಯು ಅವನಿ ಪಾಲಾಗಿದೆ. 

Olympics Aug 30, 2021, 8:31 AM IST

Tokyo Paralympics PM Modi congratulate Mens High Jump T47 Sliver medalist Nishad Kumar ckmTokyo Paralympics PM Modi congratulate Mens High Jump T47 Sliver medalist Nishad Kumar ckm

ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ!

  • ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳಿಂದ ಪದಕ ಬೇಟೆ
  • ಹೈ ಜಂಪ್‌ನಲ್ಲಿ ನಿಶಾದ್ ಕುಮಾರ್‌ ಬೆಳ್ಳಿ ಪದಕ ಸಾಧನೆ
  • ನಿಶಾದ್ ಕುಮಾರ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

Olympics Aug 29, 2021, 7:28 PM IST