Asianet Suvarna News Asianet Suvarna News
73 results for "

PUBG

"
Local Congress leader son 16 year old boy commit suicide after friends mocked for PUBG lose in Andhra Pradesh ckmLocal Congress leader son 16 year old boy commit suicide after friends mocked for PUBG lose in Andhra Pradesh ckm

PUBG ಸೋಲಿಗೆ ಹೀಯಾಳಿಸಿದ ಗೆಳೆಯರು, ಕಾಂಗ್ರೆಸ್ ನಾಯಕನ ಪುತ್ರ ಆತ್ಮಹತ್ಯೆ!

  • ಪಬ್‌ಜಿಗೆ ಮತ್ತೊಂದು ಬಲಿ, ಹೆಚ್ಚಾಗುತ್ತಿದೆ ಹುಚ್ಚು
  • ಆತ್ಮಹತ್ಯೆ ಮಾಡಿಕೊಂಡ 16 ವಯಸ್ಸಿನ ಬಾಲಕ
  • ಪಬ್‌ಜಿ ಆಟದಲ್ಲಿ ಸೋಲು, ಹೀಯಾಳಿಸಿದ ಗೆಳೆಯರ 
     

India Jun 12, 2022, 11:13 PM IST

pubg murder row mother was alive but son did not help herpubg murder row mother was alive but son did not help her

PUB-G ಪ್ರಕರಣ: ಅಮ್ಮನನ್ನು ಬದುಕಿಸಬಹುದಿತ್ತು ಆದರೆ ಅಣ್ಣ ಕನಿಕರ ತೋರಲಿಲ್ಲ: ತಂಗಿಯ ಹೇಳಿಕೆ

PUBG Murder Row: ಅಮ್ಮನಿಗೆ ಇನ್ನೂ ಜೀವವಿತ್ತು, ಬದುಕಿಸಬಹುದಿತ್ತು ಆದರೆ ಅಣ್ಣ ರೂಮಿನಲ್ಲಿ ಕೂಡಿಹಾಕಿದ ಎಂದು ಮನಕಲಕುವ ಘಟನೆಯನ್ನು ತಂಗಿ ಬಿಚ್ಚಿಟ್ಟಿದ್ದಾಳೆ. ಮೊಬೈಲ್‌ ಮಕ್ಕಳ ಮನಸ್ಸಿನ ಮೇಲೆ ಯಾವ ಪ್ರಮಾಣದ ಪ್ರಭಾವ ಬೀರಿದೆ ಎಂಬುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿ. 

CRIME Jun 10, 2022, 6:05 PM IST

Lucknow boy kills mother for not letting him play online game hides body for two days podLucknow boy kills mother for not letting him play online game hides body for two days pod

PUBGಗಾಗಿ ಅಮ್ಮನ ಕೊಲೆ, ಶವದ ಬಳಿ 3 ದಿನ, ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಮಗಳು!

* ಪಬ್‌ಜೀ ಆಡಲು ಬಿಡಲಿಲ್ಲವೆಂದು ತಾಯಿಯ ಹತ್ಯೆ

* ಶವದ ಬಳಿ 3 ದಿನ, ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಮಗಳು

* ರಾಜಧಾನಿ ಲಕ್ನೋದ ಪಿಜಿಐ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

India Jun 9, 2022, 11:50 AM IST

16 year old boy kills mother for not allowing him play pubg16 year old boy kills mother for not allowing him play pubg

PUB-G ಆಡಲು ಬಿಡಲಿಲ್ಲವೆಂದು ಅಮ್ಮನನ್ನೇ ಕೊಂದ ಮಗ: ಮಕ್ಕಳ ಮಾನಸಿಕ ಆರೋಗ್ಯದ ಮೇಲಿರಲಿ ಗಮನ

Boy kills mother over PUB-G: ಪಬ್‌ಜಿ ಗೇಮ್‌ ಆಡಲು ಬಿಡಲಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಗುಂಡಿಕ್ಕಿ ಕೊಂದ ಘಟನೆ ಲಖನೌನಲ್ಲಿ ನಡೆದಿದೆ. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪೋಷಕರು ತೋರಿಸಬೇಕಾದ ಕಾಳಜಿಯ ಬಗ್ಗೆ ಈ ಪ್ರಕರಣ ಮತ್ತೆ ಪ್ರಶ್ನೆ ಮೂಡುವಂತೆ ಮಾಡಿದೆ. 

CRIME Jun 8, 2022, 2:49 PM IST

16 year old Lucknow boy shoots dead mother for stopping him from playing PUBG pod16 year old Lucknow boy shoots dead mother for stopping him from playing PUBG pod

PUBG ಆಡಬೇಡ ಎಂದ ತಾಯಿಯನ್ನು ಗುಂಡಿಕ್ಕಿ ಕೊಂದ ಅಪ್ರಾಪ್ತ, 3 ದಿನ ಶವದ ಬಳಿಯೇ ಕುಳಿತಿದ್ದ!.

* ಉತ್ತರ ಪ್ರದೇಶದ ಲಕ್ನೋದಲ್ಲಿ ಆಘಾತಕಾರಿ ಘಟನೆ

* PUBG ಆಡಬೇಡ ಎಂದ ತಾಯಿಯನ್ನು ಗುಂಡಿಕ್ಕಿ ಕೊಂದ ಅಪ್ರಾಪ್ತ

* ಮೂರು ದಿನ ಶವದ ಬಳಿಯೇ ಕುಳಿತಿದ್ದ

CRIME Jun 8, 2022, 9:50 AM IST

Chikmagalur Mother shot by mistake between Father Son fight for PUBG Addiction mnj   Chikmagalur Mother shot by mistake between Father Son fight for PUBG Addiction mnj

ಚಿಕ್ಕಮಗಳೂರು: ಮಗನ ಪಬ್‌ಜಿ ಹುಚ್ಚಿಗೆ ಅಮ್ಮ ಬಲಿ

*ಚಿಕ್ಕಮಗಳೂರಿನ ಹಾಗಲಖಾನ್ ಎಸ್ಟೇಟ್‌ನಲ್ಲಿ ಘಟನೆ
*ಪಬ್‌ಜಿ ಆಡುತ್ತಿದ್ದ ಮಗನ ಜೊತೆ ಅಪ್ಪನ ಜಗಳ
*ಪಬ್‌ಜಿಗಾಗಿ  ಅಪ್ಪನ ಜೊತೆ ಜಗಳಕ್ಕಿಳಿದಿದ್ದ ಮಗ

Karnataka Districts May 25, 2022, 9:05 PM IST

Taliban Bans TikTok Pubg App for Misleading Youth in Afghanistan mnj Taliban Bans TikTok Pubg App for Misleading Youth in Afghanistan mnj

ಅಫ್ಘಾನಿಸ್ತಾನದಲ್ಲಿ ಟಿಕ್‌ಟಾಕ್, ಪಬ್‌ಜಿ ಬ್ಯಾನ್:‌‌ ಯುವಕರನ್ನ ಆ್ಯಪ್ಸ್ ದಾರಿತಪ್ಪಿಸುತ್ತಿವೆ ಎಂದ ತಾಲಿಬಾನ್

*ತಾಲಿಬಾನ್‌ ಆಡಳಿತದಲ್ಲಿ ಪಬ್‌ಜಿ ಟಿಕ್‌ಟಾಕ್‌ ಬ್ಯಾನ್‌
*ಯುವಕರನ್ನ ದಾರಿತಪ್ಪಿಸುತ್ತಿವೆ ಎಂದ ಸರ್ಕಾರ
*ತಾಲಿಬಾನ್  ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ

Technology Apr 24, 2022, 2:04 PM IST

Bengaluru PUBG Player Makes Fake Bomb Threat Call hls Bengaluru PUBG Player Makes Fake Bomb Threat Call hls
Video Icon

ಪಬ್‌ಜಿ ಆಡಲು ಅಪ್ರಾಪ್ತ ಬಾಲಕನಿಂದ ಹುಸಿ ಬಾಂಬ್ ಕರೆ, 90 ನಿಮಿಷ ರೈಲು ಪರಿಶೀಲಿಸಿದ ಖಾಕಿ

ಪಬ್‌ಜೀ ಆಟಕ್ಕಾಗಿ ಅಪ್ರಾಪ್ತ ಬಾಲಕನೊಬ್ಬ ಹುಸಿ ಬಾಂಬ್ ಕರೆ ಮಾಡಿದ್ದಾನೆ. ಪ್ರಯಾಣಿಕರನ್ನು ಇಳಿಸಿ, 90 ನಿಮಿಷ ರೈಲು ಪರಿಶೀಲಿಸಿದ್ದಾರೆ ಪೊಲೀಸರು. ಯಲಹಂಕಾ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತನಾಗಿದ್ದರಿಂದ ಪ್ರಕರಣ ದಾಖಲಿಸಿದೇ, ಬುದ್ದಿವಾದ ಹೇಳಿದ್ದಾರೆ. 

state Apr 4, 2022, 9:38 AM IST

Bizarre crime Bengaluru PUBG player makes fake bomb threat call to win game mahBizarre crime Bengaluru PUBG player makes fake bomb threat call to win game mah

Bizarre Crime: ಪಬ್ ಜಿ ಗೆಳೆಯನ ಉಳಿಸಿಕೊಳ್ಳಲು ರೈಲ್ವೆಗೆ ಬಾಂಬ್ ಕರೆ ಮಾಡಿದ ಬಾಲಕ!

* ಪಬ್ ಜಿ  ಗೇಮ್ ಪಾರ್ಟನರ್ ಇಲ್ಲ ಎಂಬ ಆತಂಕ
* ಗೆಳೆಯನ ಜತೆ ಆಟ ಮುಂದುವರಿಸಲು ಬಾಂಬ್  ಇದೆ ಎಂದು ಕರೆ ಮಾಡಿದ
* ರೇಲ್ವೆ ಸಹಾಯವಾಣಿಗೆ ಕರೆ ಮಾಡಿದ್ದ
* ಪ್ರಯಾಣಿಕರನ್ನು ಇಳಿಸಿ ಪರಿಶೀಲನೆ ನಡೆಸಿದ ಪೊಲೀಸರು

CRIME Apr 3, 2022, 6:54 PM IST

14 year old boy shot dead his entire family by PUBG Influence in Pakistan punjab ckm14 year old boy shot dead his entire family by PUBG Influence in Pakistan punjab ckm

PUBG Influence ತಾಯಿ, ತಂಗಿ ಸೇರಿ ಕುಟುಂಬವನ್ನೇ ಹತ್ಯೆಗೈದ 14ರ ಬಾಲಕ, ಎದ್ದು ಬರಲು ದಿನವಿಡಿ ಕಾಯುತ್ತಾ ಕುಳಿತ!

  • ಪಬ್‌ಜಿ ಗೇಮ್‌ನಿಂದ ಕುಟುಂಬವನ್ನೇ ಮುಗಿಸಿದ ಬಾಲಕ
  • ಪಿಸ್ತೂಲ್‌ನಿಂದ ತಾಯಿ, ಇಬ್ಬರು ತಂಗಿಯರು ಸೇರಿ ನಾಲ್ವರಿಗೆ ಗುಂಡು
  • ಮತ್ತೆ ಎದ್ದುಬರುತ್ತಾರೆ ಎಂದು ದಿನವಿಡಿ ಕಾದ ಬಾಲಕ

International Jan 28, 2022, 9:35 PM IST

Chandigarh PUBG addict steals Rs 17 lakh from Home buys iphones expensive clothes and shoes mnjChandigarh PUBG addict steals Rs 17 lakh from Home buys iphones expensive clothes and shoes mnj

Gaming Addiction: ಪಬ್‌ಜಿ, ಫ್ರೀ ಫೈರ್ ಗೇಮಿಂಗ್‌ ಐಡಿ ಖರೀದಿಸಲು ಮನೆಯಿಂದಲೇ ₹17ಲಕ್ಷ ಕದ್ದ ಯುವಕ!

ಔಷಧ ಉದ್ಯಮಿ ಹುಕುಂ ಚಂದ್‌  ಅಪ್ರಾಪ್ತ ವಯಸ್ಸಿನ ಮಗ ಪಬ್‌ಜಿ, ಫ್ರೀ ಫೈರ್ ಮತ್ತು ಕಾರ್ ರೇಸಿಂಗ್ ಗೇಮ್‌ಗಳಲ್ಲಿ ಲಕ್ಷಾಂತರ ರೂ. ಹಣ ವ್ಯಯಿಸಿದ್ದಾನೆ. ಅಲ್ಲದೇ ಈ ಗೇಮ್‌ಗಳಲ್ಲಿ ಐಡಿ ಖರೀದಿಸಲು ₹17ಲಕ್ಷ ಮೊತ್ತವನ್ನು ಮನೆಯಿಂದಲೇ ಕದ್ದಿದ್ದಾನೆ ಎಂದು ಪೋಲಿಸರ ತಿಳಿಸಿದ್ದಾರೆ.

CRIME Jan 16, 2022, 2:35 PM IST

Bengal Boy Karnataka Girl Fall in Love While Playing PubG Get Married mnjBengal Boy Karnataka Girl Fall in Love While Playing PubG Get Married mnj

PubG Couple: ಪಬ್‌ಜಿ ಲವರ್ಸ್‌ ಪ್ರೇಮ್‌ ಕಹಾನಿ: ಬಂಗಾಳದ ಯುವಕನನ್ನು ವರಿಸಿದ ಕರ್ನಾಟಕದ ಕುವರಿ!

ಪಬ್‌ಜಿ ಗೇಮ್‌ನಿಂದಾಗಿ  ಹಲವಾರು ಒಳ್ಳೆಯ ಮತ್ತು ಕೆಟ್ಟ ಘಟನೆಗಳು ಸಂಭವಿಸಿವೆ. ಈಗ ಈ ಆಟವು ಎರಡು ವಿಭಿನ್ನ ರಾಜ್ಯಗಳ ಪ್ರೇಮಿಗಳನ್ನು ಒಂದುಗೂಡಿಸುವಲ್ಲಿ ಯುಶಸ್ವಿಯಾಗಿದೆ. 

India Jan 12, 2022, 1:28 PM IST

School students engaged in playing PUBG were run over by a train in Uttar pradesh Mathura ckmSchool students engaged in playing PUBG were run over by a train in Uttar pradesh Mathura ckm

PUBG Game: ಪಬ್‌ಜಿ ಆಟದಲ್ಲಿ ಮುಳುಗಿದ ವಿದ್ಯಾರ್ಥಿಗಳಿಗೆ ರೈಲು ಡಿಕ್ಕಿ, ಇಬ್ಬರು ಸಾವು!

  • PUBG ಗೇಮ್ ದುರಂತ, ಇಬ್ಬರು ವಿದ್ಯಾರ್ಥಿಗಳು ಸಾವು
  • PUBG  ಆಡುತ್ತಾ ಮೈಮರೆತ ವಿದ್ಯಾರ್ಥಿಗಳಿಗೆ ರೈಲು ಡಿಕ್ಕಿ
  • ಮತ್ತೊಂದು ಪಬ್‌ಜಿ ದುರ್ಘಟನೆ ವರದಿ

CRIME Nov 22, 2021, 1:49 AM IST

YouTuber Madan Kumar held for live streaming PUBG videos with obscene commentary Chennai mahYouTuber Madan Kumar held for live streaming PUBG videos with obscene commentary Chennai mah

ಅಶ್ಲೀಲ ಭಾಷೆ ಬಳಸಿ ಲೈವ್ ಕಾಮೆಂಟರಿ; ಯೂಟ್ಯೂಬರ್ ದಂಪತಿ ಅರೆಸ್ಟ್

ಅಶ್ಲೀಲ ಶಬ್ದಗಳನ್ನು ಬಳಸಿ ಲೈವ್ ಗೇಮಿಂಗ್ ವಿಡಿಯೋ ಅಪ್  ಲೋಡ್ ಮಾಡುತ್ತಿದ್ದ ದಂಪತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. 

CRIME Jun 18, 2021, 10:29 PM IST

Asianet Suvarna FIR Pubg love story and tragedy mahAsianet Suvarna FIR Pubg love story and tragedy mah
Video Icon

ಉತ್ತರಾಖಂಡ ಹುಡುಗ-ವಿಜಯಪುರ ಹುಡುಗಿ.. ಬೆತ್ತಲೆ ಪೋಟೋ..ಪಬ್ ಜಿ ಸ್ಟೋರಿ!

ವಾಟ್ಸಾಪ್, ಫೇಸ್ ಬುಕ್, ಇಸ್ಟಾದಲ್ಲಿ ಪರಿಚಯ ಮಾಡಿಕೊಂಡು ಲವ್ ದೋಖಾ ಹಲವಾರು ಕತೆ ಕೇಳಿದ್ದೇವೆ. ಆದರೆ ಇದು ಪಬ್ ಜಿ ಕಹಾನಿ. ಪಬ್ ಜಿ ಲವ್.. ಪಬ್ ಜಿ  ಗೇಮ್ ನಲ್ಲಿ ಪರಿಚಯವಾದ ಹುಡುಗ- ಹುಡುಗಿ ವಿಜಯಪುರದ ಹುಡುಗಿ ದೂರದ ಉತ್ತರಾಖಂಡದ ಹುಡುಗ.. ಆಕೆಯ ಬಾಳು ನರಕವಾಗಿತ್ತು. ಈ ರೀತಿಯಲ್ಲಿಯೂ ದೋಖಾ ಮಾಡುವರು ಇರುತ್ತಾರೆ ಎಚ್ಚರ

CRIME Apr 18, 2021, 5:28 PM IST