Asianet Suvarna News Asianet Suvarna News
152 results for "

Online Class

"
Higher Education, Union Govt Agreed to setting up a foreign university in India but Online classes are not allowed akbHigher Education, Union Govt Agreed to setting up a foreign university in India but Online classes are not allowed akb

ಭಾರತದಲ್ಲಿ ವಿದೇಶಿ ವಿವಿ ಸ್ಥಾಪನೆಗೆ ಅಸ್ತು: ಆನ್‌ಲೈನ್‌ ಕ್ಲಾಸ್‌ಗೆ ಅವಕಾಶವಿಲ್ಲ

ದೇಶದ ಉನ್ನತ ಶಿಕ್ಷಣ ವಲಯದ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲೂ ತಮ್ಮ ಕ್ಯಾಂಪಸ್‌ ಸ್ಥಾಪನೆಗೆ ಅವಕಾಶ ಮಾಡಿಕೊಡಲು ಮುಂದಾಗಿದೆ.

Education Jan 6, 2023, 9:17 AM IST

Amazon Learning Platform planing to shuts on 2023 agust akbAmazon Learning Platform planing to shuts on 2023 agust akb

ಸದ್ಯದಲ್ಲೇ ಅಮೆಜಾನ್‌ ಲರ್ನಿಂಗ್‌ ಪ್ಲಾಟ್‌ಫಾರ್ಮ್ ಬಂದ್‌

ಆರಂಭವಾಗಿ ಎರಡು ವರ್ಷ ಕಳೆಯುವ ಮುನ್ನವೇ ದೇಶದಲ್ಲಿ ‘ಅಮೆಜಾನ್‌ ಲರ್ನಿಂಗ್‌ ಪ್ಲಾಟ್‌ಫಾರ್ಮ್’ ಅನ್ನು 2023ರ ಆಗಸ್ಟ್‌ ನಿಂದ ನಿಲ್ಲಿಸುವುದಾಗಿ ಗುರುವಾರ ಅಮೆಜಾನ್‌ ಘೋಷಿಸಿದೆ.

BUSINESS Nov 25, 2022, 10:00 AM IST

Exams results major cause of anxiety  source for Indian students  NCERT survey gowExams results major cause of anxiety  source for Indian students  NCERT survey gow

ಮಕ್ಕಳ ಆತಂಕಕ್ಕೆ ಪರೀಕ್ಷೆ, ಫಲಿತಾಂಶ ಕಾರಣ: ಎನ್‌ಸಿಇಆರ್‌ಟಿ ಅಧ್ಯಯನ

ಮಕ್ಕಳ ಆತಂಕಕ್ಕೆ ಪರೀಕ್ಷೆ, ಅಭ್ಯಾಸ, ಫಲಿತಾಂಶ ಕಾರಣ.ಶೇ.81 ಮಕ್ಕಳಿಗೆ ಪರೀಕ್ಷೆ ಎಂದರೆ ಭಯ. ಶೇ.29 ಮಕ್ಕಳಿಗೆ ಏಕಾಗ್ರತೆ ಇರುವುದಿಲ್ಲ. ಶೇ.51 ಮಕ್ಕಳಿಗೆ ಆನ್‌ಲೈನ್‌ ತರಗತಿ ಎಂದರೆ ಕಷ್ಟ: ಎನ್‌ಸಿಇಆರ್‌ಟಿ ಅಧ್ಯಯನ

Education Sep 8, 2022, 6:27 PM IST

employees asked to work from home as bengaluru remains submerged schools switched to online mode ash employees asked to work from home as bengaluru remains submerged schools switched to online mode ash

Bengaluru Rains: ಮಕ್ಕಳಿಗೆ ಮತ್ತೆ ಆನ್‌ಲೈನ್‌ ಕ್ಲಾಸ್‌; ನೌಕರರಿಗೂ ವರ್ಕ್‌ ಫ್ರಂ ಹೋಮ್..!

ಬೆಂಗಳೂರಿನಲ್ಲಿ ತೀವ್ರ ಮಳೆಯಾಗಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಈ ಹಿನ್ನೆಲೆ ಹಲವು ಕಂಪನಿಗಳು ವರ್ಕ್‌ ಫ್ರಂ ಹೋಮ್‌ ಆರಂಭಿಸಿದ್ದರೆ, ಹಲವು ಶಾಲೆಗಳು ಮತ್ತೆ ಆನ್‌ಲೈನ್‌ ಕ್ಲಾಸ್‌ ನಡೆಸಲು ಮುಂದಾಗಿವೆ. 

Bengaluru-Urban Sep 6, 2022, 11:04 AM IST

Teacher fired over pet appearance in online class court awarded compensation for unfair dismissal in china ckmTeacher fired over pet appearance in online class court awarded compensation for unfair dismissal in china ckm

ಆನ್‌ಲೈನ್ ಕ್ಲಾಸ್‌ ವೇಳೆ ಅಡ್ಡಬಂತು ಬೆಕ್ಕು, ಅಮಾನತುಗೊಂಡ ಶಿಕ್ಷಕಿಗೆ 4.7 ಲಕ್ಷ ರೂ ಪರಿಹಾರ!

ಕೊರೋನಾ ಕಾರಣದಿಂದ ಶಾಲಾ ತರಗತಿಗಳು ಆನ್‌ಲೈನ್ ಮೂಲಕವೇ ನಡೆಯುತ್ತಿತ್ತು. ಈ ವೇಳೆ ಶಿಕ್ಷಕಿ ಮನೆಯ ಬೆಕ್ಕು ಪದೇ ಪದೇ ಅಡ್ಡ ಬಂದಿದೆ. ಇದರಿಂದ ಕೆರಳಿದ ಶಾಲಾ ಆಡಳಿತ ಮಂಡಳಿ ಶಿಕ್ಷಿಕಿಯನ್ನು ಅಮಾನತ್ತು ಮಾಡಿತ್ತು. ಆದರೆ ಕೋರ್ಟ್ ಮೊರೆ ಹೋದ ಶಿಕ್ಷಕಿಗೆ ಇದೀಗ 4.7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಶಾಲೆಗೆ ಕೋರ್ಟ್ ಸೂಚಿಸಿದೆ.

International Aug 21, 2022, 7:50 PM IST

The Online Learning Experience And Reported Headaches Associated With Screen Exposure VinThe Online Learning Experience And Reported Headaches Associated With Screen Exposure Vin

ಆನ್‌ಲೈನ್‌ ಕ್ಲಾಸ್‌ನಲ್ಲಿ ಭಾಗಿಯಾದ ಮಕ್ಕಳಲ್ಲಿ ತೀವ್ರ ತಲೆನೋವಿನ ಸಮಸ್ಯೆ; ಅಧ್ಯಯನದಿಂದ ಶಾಕಿಂಗ್ ಮಾಹಿತಿ

ಕೊರೋನಾ ಸೋಂಕು (Corona virus) ಎಲ್ಲೆಡೆ ವ್ಯಾಪಕವಾಗಿ ಹರಡಿದ್ದ ಕಳೆದೆರಡು ವರ್ಷಗಳಲ್ಲಿ ಜನಜೀವನ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಲಾಕ್‌ಡೌನ್‌ (Lockdown), ಕರ್ಫ್ಯೂನಿಂದಾಗಿ ಜನರು ಅಕ್ಷರಶಃ ಮನೆಯೊಳಗಡೆ ಬಂಧಿಯಾಗಿದ್ದರು. ಆನ್‌ಲೈನ್‌ ಕ್ಲಾಸ್ (Online class), ವರ್ಕ್ ಫ್ರಂ ಹೋಮ್‌ ಸಹ ಶುರುವಾಯ್ತು. ಮಕ್ಕಳ (Children) ಆರೋಗ್ಯದ ದೃಷ್ಟಿಯಿಂದ ಆನ್‌ಲೈನ್‌ ಕ್ಲಾಸ್ ವ್ಯವಸ್ಥೆಯನ್ನು ಹೆಚ್ಚು ಸಮಯ ಮುಂದುವರಿಸಲಾಗಿತ್ತು. ಆದರೆ ಇದರಿಂದ ಹೊಸ ಸಮಸ್ಯೆಯೊಂದು ಶುರುವಾಗಿದೆ.

Health Jun 28, 2022, 10:08 AM IST

Is Your Child Having A Hard Time Post School Reopening, Expert Tips On What Parents Can Do VinIs Your Child Having A Hard Time Post School Reopening, Expert Tips On What Parents Can Do Vin

ಮಕ್ಕಳ 'ಬ್ಯಾಕ್ ಟು ಸ್ಕೂಲ್ ಆತಂಕ'ವನ್ನು ಪೋಷಕರು ಕಡಿಮೆ ಮಾಡುವುದು ಹೇಗೆ ?

ಅದೆಷ್ಟೋ ಮಕ್ಕಳು ಕೊರೋನಾ (Corona) ಕಾಲದ ನಂತರ ಶಾಲೆಯನ್ನೇ ನೋಡಿಲ್ಲ. ಅದೆಷ್ಟೋ ಮಕ್ಕಳ (Children) ಪಾಲಿಗೆ ಆನ್‌ಲೈನ್ ಕ್ಲಾಸ್ (Online Class) ಎಂಬುದೆ ತರಗತಿಯಾಗಿಬಿಟ್ಟಿದೆ. ಅದರಾಚೆಗಿನ ಭೌತಿಕ ತರಗತಿಗಳ ಬಗ್ಗೆ ಏನೂ ಗೊತ್ತಿಲ್ಲ. ಇನ್ನು ಕೆಲ ಮಕ್ಕಳು ಭೌತಿಕ ತರಗತಿಗಳಿಗಿಂತ ಆನ್‌ಲೈನ್‌ ಕ್ಲಾಸೇ ಮೇಲೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಶಾಲೆಗೆ ಹಿಂತಿರುಗುವುದು ಅನೇಕ ಮಕ್ಕಳ ಪಾಲಿಗೆ ಖುಷಿಯ ವಿಚಾರವಲ್ಲ. ಶಾಲೆ ಆರಂಭವಾದ ನಂತರ ಮಕ್ಕಳಲ್ಲಿ ಸಾಮಾಜಿಕ ಆತಂಕ (Social Anxiety0 ಕಾಣಿಸಿಕೊಳ್ಳುತ್ತಿದೆ. ಇದನ್ನು ಕಡಿಮೆ ಮಾಡಲು ಪೋಷಕರೇನು (Parents) ಮಾಡ್ಬಹುದು 

relationship Apr 17, 2022, 3:22 PM IST

Ukraine Russia Crisis Ex Minister Mb Patil Helps Vijayapura Medical Students gvdUkraine Russia Crisis Ex Minister Mb Patil Helps Vijayapura Medical Students gvd

Vijayapura: ಮಾಜಿ ಸಚಿವ ಎಂ ಬಿ ಪಾಟೀಲ್‌ರನ್ನು ಭೇಟಿ ಮಾಡಿದ ಉಕ್ರೇನ್‌ ವಿದ್ಯಾರ್ಥಿಗಳು

⦁ ಉಕ್ರೇನ್‌ನಿಂದ ವಾಪಾಸ್‌ ಆದ ಎಂಬಿಬಿಎಸ್‌ ವಿದ್ಯಾರ್ಥಿಗಳ ಪರದಾಟ.
⦁ ಆನ್‌ಲೈನ್‌ ಪಾಠ ನಡೆಯುವಾಗಲೇ ಮೊಳಗುತ್ವಂತೆ ಯುದ್ಧದ ಸೈರನ್.
⦁ ಪ್ರಾಕ್ಟಿಕಲ್‌ ಅಧ್ಯಯನ ಇಲ್ಲದೆ ಕಂಗಾಲದ ಎಂಬಿಬಿಎಸ್‌ ವಿದ್ಯಾರ್ಥಿಗಳು.

Education Apr 7, 2022, 3:28 PM IST

Effect of Online Classes on Childrens physical healthEffect of Online Classes on Childrens physical health

ಎಚ್ಚರ! online classನಿಂದಾಗಿ ಮಕ್ಕಳಲ್ಲಿ ಹೆಚ್ಚಾಗಿದೆ ಈ ಸಮಸ್ಯೆ

ಬ್ಯಾಗ್ ಹೆಗಲಿಗೆ ಹಾಕಿ, ಸ್ನೇಹಿತರ ಕೈ ಹಿಡಿದು ಶಾಲೆಗೆ ಹೋಗುವ ಮಕ್ಕಳನ್ನು ನೋಡುವುದೇ ಚಂದ. ನಿದ್ರೆ ಮೂಡಿನಲ್ಲಿ, ಮನೆಯಲ್ಲೇ ಕುಳಿತು ಆನ್ಲೈನ್ ಕ್ಲಾಸ್ ಕೇಳುವ ಮಕ್ಕಳು ಅನೇಕ ಸಮಸ್ಯೆ ಎದುರಿಸುತ್ತಾರೆ. ಮಕ್ಕಳಲ್ಲಿ ಮಾನಸಿಕ,ದೈಹಿಕ ರೋಗಗಳು ಜಾಸ್ತಿಯಾಗ್ತಿವೆ. 
 

Health Mar 17, 2022, 5:08 PM IST

Online classes begin for Ukraine returned Indian MBBS Students mnjOnline classes begin for Ukraine returned Indian MBBS Students mnj

Russia Ukraine War: ಉಕ್ರೇನಿಂದ ಬಂದ ವೈದ್ಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ಶುರು

*ಶಿಕ್ಷಣ ನಿಲ್ಲುವ ಆತಂಕದಲ್ಲಿದ್ದ ಸಾವಿರಾರು ವೈದ್ಯ ವಿದ್ಯಾರ್ಥಿಗಳ ಆತಂಕ ನಿವಾರಣೆ
*ಸುರಕ್ಷಿತ ಸ್ಥಳಗಳಿಂದ ಪಾಠ ಮಾಡುತ್ತಿರುವ ಶಿಕ್ಷಕರು
*ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಆನ್‌ಲೈನ್‌ ಕ್ಲಾಸ್‌ ಶುರು
*ತರಗತಿಗೆ ಹಾಜರು ಆರಂಭಿಸಿದ ಕನ್ನಡಿಗ ವಿದ್ಯಾರ್ಥಿಗಳು

International Mar 16, 2022, 9:06 AM IST

Several Ukrainian medical universities have started online classes Relief for Indian Students gowSeveral Ukrainian medical universities have started online classes Relief for Indian Students gow

ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿ: ಭಾರತೀಯ ವಿದ್ಯಾರ್ಥಿಗಳು ನಿರಾಳ

ಭಾರತೀಯ ವಿದ್ಯಾರ್ಥಿಗಳಿಗೆ ಹಲವಾರು ಉಕ್ರೇನಿಯನ್ ವೈದ್ಯಕೀಯ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದು ಕೊಂಚ ನಿರಾಳ ತಂದಿದೆ.

Education Mar 15, 2022, 10:01 PM IST

Forced to attend offline classes Class 10 student ends life by consuming pesticide Odisha mahForced to attend offline classes Class 10 student ends life by consuming pesticide Odisha mah

Student Suicide :ಕೊರೋನಾ ಮುಗೀತು, ಆನ್ ಲೈನ್ ಕ್ಲಾಸ್ ಬಿಟ್ಟು ಶಾಲೆಗೆ  ಹೋಗು ಎಂದಿದ್ದಕ್ಕೆ ಸುಸೈಡ್

ಕೊರೋನಾ ಕಾರಣಕ್ಕೆ ಶಾಲೆಗಳು ಬಂದ್ ಆಗಿದ್ದವು. ಈಗ ಶಾಲೆ ಮೊದಲಿನಂತೆ ತೆರೆದುಕೊಂಡಿದ್ದು ಆಕೆಯ ಪೋಷಕರು ಆಫ್‌ಲೈನ್ ತರಗತಿಗಳಿಗೆ ತೆರಳು ಎಂದು ಮಗಳಿಗೆ ಒತ್ತಾಯಿಸಿದ್ದಾರೆ. ಇದೇ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿದ್ದಾಳೆ.

CRIME Feb 14, 2022, 7:31 PM IST

Raichur SC Hostel Gets Free WiFi for Students to Attend Online Classes by RDA grgRaichur SC Hostel Gets Free WiFi for Students to Attend Online Classes by RDA grg
Video Icon

Raichur: ಹಾಸ್ಟೆಲ್‌ಗಳಿಗೆ ಫ್ರೀ ವೈಫೈ ಸೌಲಭ್ಯ: ಬಡ ವಿದ್ಯಾರ್ಥಿಗಳ ನೆರವಿಗೆ ಬಂದ RDA

*  ಶಾಲಾ, ಕಾಲೇಜುಗಳಲ್ಲಿ ಆನ್‌ಲೈನ್‌ ಕ್ಲಾಸ್‌ಗಳಿಗೆ ಹೆಚ್ಚಿನ ಮಹತ್ವ 
*  ಆನ್‌ಲೈನ್‌ ಕ್ಲಾಸ್‌ ಕೇಳಲು ಬಡ ವಿದ್ಯಾರ್ಥಿಗಳ ಗೋಳಾಟ
*  ಪರಿಶಿಷ್ಟ ಪಂಗಡಗಳ ವಸತಿ ನಿಲಯಗಳಿಗೆ ಉಚಿತ ವೈಫೈ ಸೌಲಭ್ಯ

Education Feb 6, 2022, 10:04 AM IST

Prayatna Foundation NGO helps poor high school students for online class gowPrayatna Foundation NGO helps poor high school students for online class gow

Prayatna Foundation: ಸ್ಮಾರ್ಟ್‌ಫೋನ್ ಕೊಡೋದು ಅಷ್ಟೇ ಅಲ್ಲ, ನೆಟ್ ಕೂಡ ರೀಚಾರ್ಡ್ ಮಾಡಿದ್ರು

*ಹೈಸ್ಕೂಲು ಓದುತ್ತಿರುವ ಹೆಣ್ಣು ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಳ್ಳುವ ಶಕ್ತಿ ಇರಲಿಲ್ಲ.
*ಈ ಮಕ್ಕಳೆಲ್ಲ ಆಫ್‌ಲೈನ್ ಕ್ಲಾಸಿಗೆ ಕಾದಿದ್ದರು, ಅವರಿಗೆಲ್ಲ ನೆರವು ನೀಡಿದ್ದು ಪ್ರಯತ್ನ ಫೌಂಡೇಷನ್
*ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡ್ಸಿ ಅವರಿಗೆ ಮೂರು ತಿಂಗಳಿಗೆ ರೀಚಾರ್ಜ್ ಕೂಡ ಮಾಡಿದರು

Education Feb 3, 2022, 12:27 PM IST