Asianet Suvarna News Asianet Suvarna News
184 results for "

Night Curfew

"
Shivamogga Flex Controversy: now City on Track IGP shivamogga ravShivamogga Flex Controversy: now City on Track IGP shivamogga rav

Shivamogga: ಕರಗಿದ ಫ್ಲೆಕ್ಸ್‌ ವಿವಾದ: ಟ್ರ್ಯಾಕಿಗೆ ಬಂದ ನಗರ

ಸಾವರ್ಕರ್‌, ಟಿಪ್ಪು ಫ್ಲೆಕ್ಸ್‌ ವಿವಾದದಿಂದ ಪ್ರಕ್ಷುಬ್ದಗೊಂಡಿದ್ದ ಶಿವಮೊಗ್ಗ ನಗರ ಗುರುವಾರ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನೈಟ್‌ ಕರ್ಫ್ಯೂ ವಿಸ್ತರಿಸಲಾಗಿದೆ.

Karnataka Districts Aug 19, 2022, 2:34 PM IST

Night Curfew imposed in Mangaluru till august 6 peace meeting on saturday mnjNight Curfew imposed in Mangaluru till august 6 peace meeting on saturday mnj

ಮಂಗಳೂರಲ್ಲಿ ಜಿಲ್ಲಾಡಳಿತದಿಂದ ಶನಿವಾರ ಶಾಂತಿ ಸಭೆ: ಆಗಸ್ಟ್‌ 6ರ ವರೆಗೆ ನಿಷೇಧಾಜ್ಞೆ

Dakshina Kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ  ಅಹಿತಕರ ಘಟನೆ ನಡೆಯುವ ಸಾಧ್ಯತೆ ಹಿನ್ನೆಲೆ  ಜುಲೈ 29ರಿಂದ  ಆಗಸ್ಟ್‌ 01ರ ವರೆಗೆ ನೈಟ್‌ ಕರ್ಫ್ಯೂ ಹೇರಲಾಗಿದೆ. 

Karnataka Districts Jul 29, 2022, 3:37 PM IST

Kannada Actress Malashri Talks About Night Curfew Film gvdKannada Actress Malashri Talks About Night Curfew Film gvd

ನೈಟ್‌ ಕರ್ಫ್ಯೂ ಮೊದಲ ಚಿತ್ರದಷ್ಟೇ ಖುಷಿ ಕೊಟ್ಟಿತು: ಮಾಲಾಶ್ರೀ

ತುಂಬಾ ವರ್ಷಗಳ ನಂತರ ನಟಿ ಮಾಲಾಶ್ರೀ ಬಣ್ಣ ಹಚ್ಚಿರುವ ಸಿನಿಮಾ ‘ನೈಟ್‌ ಕರ್ಫ್ಯೂ’. ಇದರ ಚಿತ್ರೀಕರಣ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು ಚಿತ್ರದ ಕುರಿತು ಹೇಳಿಕೊಂಡಿತು.

Sandalwood Jun 3, 2022, 3:00 AM IST

Kannada Malashree all ready for Action film night curfew vcs Kannada Malashree all ready for Action film night curfew vcs
Video Icon

ನೈಟ್‌ ಕರ್ಫ್ಯೂ ಆಕ್ಷನ್ ಸಿನಿಮಾ, ಪವರ್‌ಫುಲ್‌ ಡೈಲಾಗ್‌ ಇದೆ: ಮಾಲಾಶ್ರೀ

ರವೀಂದ್ರ ವಂಶಿ ನಿರ್ದೇಶನ ಮಾಡುತ್ತಿರು ನೈಟ್‌ ಕರ್ಫ್ಯೂ ಸಿನಿಮಾದಲ್ಲಿ ಕನಸಿನ ರಾಣಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಕಡಿಮೆ ಡೈಲಾಗ್ ಇದ್ದರೂ ತುಂಬಾನೇ ಪವರ್‌ಫುಲ್‌ ಆಗಿದೆ ಎಂದು ಪ್ರೆಸ್‌ಮೀಟ್‌ನಲ್ಲಿ ಮಾಲಾಶ್ರೀ ಹೇಳಿದ್ದಾರೆ. ಈ ಚಿತ್ರದಲ್ಲಿ ಹಾಡುಗಳು ಇರುವುದಿಲ್ಲ. 

Sandalwood Jun 2, 2022, 2:46 PM IST

Kannada Ranjani Raghavan to play doctor role in Night curfew film vcs Kannada Ranjani Raghavan to play doctor role in Night curfew film vcs
Video Icon

'ನೈಟ್‌ ಕರ್ಫ್ಯೂ'ನಲ್ಲಿ ಹೀರೋ ಹೀರೋಯಿನ್‌ ಎರಡೂ ಮಾಲಾಶ್ರೀ: ರಂಜನಿ ರಾಘವನ್

ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ರಂಜನಿ ರಾಘವನ್ ನಾಲ್ಕನೇ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಮೊದಲ ಬಾರಿ ವೈದ್ಯೆಯಾಗಿ ಕಾಣಿಸಿಕೊಳ್ಳುತ್ತಿರುವ ರಂಜನಿ 'ನೈಟ್‌ ಕರ್ಫ್ಯೂ' ಚಿತ್ರದಲ್ಲಿ ಹೀರೋ ಮತ್ತು ಹೀರೋಯಿನ್‌ ಇಬ್ಬರೂ ಮಾಲಾಶ್ರೀ ಅವರೇ. ಲಾಕ್‌ಡೌನ್‌ ಸಮಯದಲ್ಲಿ ಏನೆಲ್ಲಾ ಆಯ್ತು ಎಂದು ಚಿತ್ರದಲ್ಲಿ ತೋರಿಸಲಾಗಿದೆ, ನಮ್ಮ ಮನಸ್ಸಿಗೆ ಕಥೆ ತುಂಬಾ ಹತ್ತಿರವಾಗಿದೆ ಎಂದಿದ್ದಾರೆ. 

Sandalwood Jun 2, 2022, 2:10 PM IST

Kannada Malashreee in action thriller film night curfew vcs Kannada Malashreee in action thriller film night curfew vcs

ಮಾಲಾಶ್ರೀ ನಟನೆಯ ಸಿನಿಮಾ ಹೆಸರು 'ನೈಟ್‌ ಕರ್ಫ್ಯೂ'!

ಬಿಗ್ ಬ್ರೇಕ್‌ ನಂತರ ಡಿಫರೆಂಟ್ ಆಗಿರುವ ಟೈಟಲ್‌ ಮೂಲಕ ಕಮ್‌ ಬ್ಯಾಕ್‌ ಮಾಡುತ್ತಿದ್ದಾರೆ ಕನಸಿನ ರಾಣಿ ಮಾಲಾಶ್ರೀ. ಯಾವ ಜಾನರ್‌ ಸಿನಿಮಾ ಗೊತ್ತ?
 

Sandalwood Jun 2, 2022, 12:30 PM IST

Night curfew for vehicles in Peenya Flyover in Bengaluru grgNight curfew for vehicles in Peenya Flyover in Bengaluru grg

Bengaluru: ಪೀಣ್ಯ ಫ್ಲೈಓವರಲ್ಲಿ ವಾಹನಗಳಿಗೆ ನೈಟ್‌ ಕರ್ಫ್ಯೂ..!

*  ಮಧ್ಯರಾತ್ರಿ 12ರಿಂದ ಮುಂಜಾನೆ 5 ಗಂಟೆವರೆಗೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ 
 *  ನಡುರಾತ್ರಿ ವಾಹನಗಳು ವೇಗವಾಗಿ ಚಲಿಸುವ ಕಾರಣ ಭಾರೀ ವಾಹನಗಳ ಮಾರ್ಗ ಬದಲಾವಣೆ 
*  ಜಂಟಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌. ರವಿಕಾಂತೇಗೌಡ ಆದೇಶ
 

Karnataka Districts Mar 13, 2022, 4:30 AM IST

Night Curfew Withdrawn Schools Reopened Karnataka Returns To Normalcy hlsNight Curfew Withdrawn Schools Reopened Karnataka Returns To Normalcy hls
Video Icon

Covid 19: ಇಂದಿನಿಂದ ನೈಟ್‌ ಕರ್ಫ್ಯೂ ರದ್ದು, ಬೆಂಗಳೂರಲ್ಲಿ ಶಾಲೆ ಪುನಾರಂಭ


ಬೆಂಗಳೂರು (Bengaluru) ನಗರ ಜಿಲ್ಲೆ ವ್ಯಾಪ್ತಿಯಲ್ಲಿ 1ರಿಂದ 9 ನೇ ತರಗತಿ ಶಾಲೆಗಳ ಪುನರ್‌ ಆರಂಭಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಜ.6ರಿಂದ ಮುಚ್ಚಿದ್ದ ಶಾಲಾ (School) ತರಗತಿಗಳು 25 ದಿನಗಳ ಬಳಿಕ ಪುನರ್‌ ಆರಂಭವಾಗಲಿವೆ. 

state Jan 31, 2022, 9:31 AM IST

Karnataka Covid Norms Relaxed Night Curfew Lifted hlsKarnataka Covid Norms Relaxed Night Curfew Lifted hls
Video Icon

Covid 19: ಜ. 31 ರಿಂದ ನೈಟ್‌ ಕರ್ಫ್ಯೂ ರದ್ದು, ಬಾರ್‌, ಹೋಟೆಲ್‌, ಕ್ಲಬ್‌ಗೆ 100 % ಅನುಮತಿ

ರಾಜ್ಯದಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಕೆಯಾಗುತ್ತಿದೆ. ರಾಜ್ಯಾದ್ಯಂತ ನೈಟ್ ಕರ್ಫ್ಯೂ, ಹೊಟೇಲ್ ಬಾರ್ ರೆಸ್ಟೋರೆಂಟ್‌ಗಳಿಗೆ ಶೇ. 100 ರಷ್ಟು ಸಾಮರ್ಥ್ಯದೊಂದಿಗೆ ವಹಿವಾಟಿಗೆ ಅವಕಾಶ, ಆದರೆ ಚಿತ್ರಮಂದಿರ, ಜಿಮ್, ಈಜುಕೊಳ, ಸಭಾಂಗಣಗಳಿಗೆ ಶೇ. 50 ರಷ್ಟು ಮಿತಿ ವಿಧಿಸಲಾಗಿದೆ. 

state Jan 30, 2022, 2:08 PM IST

Karnataka lift night curfew to kiccha sudeep vikrant rona top 10 news of January 29 ckmKarnataka lift night curfew to kiccha sudeep vikrant rona top 10 news of January 29 ckm

ಸಡಿಲಿಕೆಯಾಯ್ತು ಕೋವಿಡ್ ರೂಲ್ಸ್, ಸುದೀಪ್ ಅಡ್ಡಾದಿಂದ ಶಾಕಿಂಗ್ ನ್ಯೂಸ್,ಜ.29ರ Top 10 News!

ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ನೈಟ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಜನವರಿ 31ರಿಂದ ಹೊಸ ರೂಲ್ಸ್ ಅನ್ವಯವಾಗಲಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಷ್ಟ್ರ ನಾಯಕನಾಗಲಿದ್ದಾರೆ ಎಂದು ಭವಿಷ್ಯ ಹೇಳುತ್ತಿದೆ. ದೇವರ ಕುರಿತ ಮಾತಿಗೆ ಕ್ಷಮೇ ಕೇಳಿದ ನಟಿ, ರಿಲೀಸ್ ಆಗುತ್ತಿಲ್ಲ ವಿಕ್ರಾಂತ್ ರೋಣ ಸೇರಿದಂತೆ ಜನವರಿ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Jan 29, 2022, 4:43 PM IST

Karnataka government lifts night curfew with effect from Jan 31 rbjKarnataka government lifts night curfew with effect from Jan 31 rbj

Night Curfew Lifts ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು, ಜ.31ರಿಂದ ಜನತೆಗೆ ರಿಲ್ಯಾಕ್ಸ್

* ಕರ್ನಾಟಕದ ಜನತೆಗೆ ಸಿಹಿಸುದ್ದಿ
 * ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ರದ್ದು
* ಜನವರಿ 31 ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ಇರಲ್ಲ

state Jan 29, 2022, 3:52 PM IST

Case Against Gattimela Serial Actor Rakksh Gowda Due to Violation of Night Curfew Rules grgCase Against Gattimela Serial Actor Rakksh Gowda Due to Violation of Night Curfew Rules grg

Night Curfew ಇದ್ರೂ ಪಾರ್ಟಿ: ಗಟ್ಟಿಮೇಳ ಸೀರಿಯಲ್‌ ನಟ ರಕ್ಷ್‌ ಮೇಲೆ ಕೇಸ್‌

*   ತಡರಾತ್ರಿ ತನಕ ಪಾರ್ಟಿ
*   ನೈಟ್‌ ಕರ್ಫ್ಯೂ ಉಲ್ಲಂಘನೆ
*   ಹೋಟೆಲ್‌ ಮಾಲಿಕ, ಮ್ಯಾನೇಜರ್‌ ಮೇಲೂ ಕೇಸ್‌
 

CRIME Jan 29, 2022, 6:59 AM IST

Change the Night Curfew Time An Appeal to Government from Entrepreneurs gvdChange the Night Curfew Time An Appeal to Government from Entrepreneurs gvd
Video Icon

Night Curfew ಸಮಯ ಬದಲಾವಣೆ ಮಾಡಿ: ಉದ್ಯಮಿಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದರ ತೀವ್ರತೆ ಹೆಚ್ಚಾಗಿಲ್ಲ. ಹೀಗಾಗಿ ಜಾರಿಯಾಗಿದ್ದ ವೀಕೆಂಡ್ ಕರ್ಫ್ಯೂನ ಸರ್ಕಾರ ತೆರವುಗೊಳಿಸಿದೆ. ಸದ್ಯ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಸಮಯ ವಿಸ್ತರಣೆ ಮಾಡುವಂತೆ ಕೆಲ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿವೆ. 

state Jan 27, 2022, 12:31 PM IST

Night Curfew 50 50 Rules Likely to be removed CM Bommai To Decide in Thursday Cabinet Meeting mnjNight Curfew 50 50 Rules Likely to be removed CM Bommai To Decide in Thursday Cabinet Meeting mnj
Video Icon

Covid 19 Guidelines: ಜ. 27ಕ್ಕೆ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ: ‌ಕೋವಿಡ್ ರೂಲ್ಸ್‌ನಿಂದ ಮತ್ತಷ್ಟು ರಿಲೀಫ್?

*ಗುರುವಾರ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ
*ರಾಜ್ಯಕ್ಕೆ ಕೋವೀಡ್ ರೂಲ್ಸ್‌ನಿಂದ ಮತ್ತಷ್ಟು ರಿಲೀಫ್?
*ನೈಟ್‌ ಕರ್ಫ್ಯೂ ಸಮಯ ವಿನಾಯಿತಿ ಬಗ್ಗೆ ಚರ್ಚೆ

Karnataka Districts Jan 24, 2022, 12:12 PM IST

Bar and restaurant association request government to extend time till 11 30 Pm ckmBar and restaurant association request government to extend time till 11 30 Pm ckm

Night Curfew ಬಾರ್ ಆದಾಯ ಶೇ.80 ರಷ್ಟು ಕುಸಿತ, ನಿರ್ಬಂಧ ಸಡಿಲಿಕೆಗೆ ಆಗ್ರಹ!

  •  ರಾತ್ರಿ 11.30ರವರೆಗೂ ವ್ಯಾಪಾರಕ್ಕೆ ಮನವಿ
  • ಈಗಿನ ನಿರ್ಬಂಧದಿಂದ ಶೇ.80ರಷ್ಟುಆದಾಯ ಕುಸಿತ
  • ಶೇ.25 ರಷ್ಟುಮಂದಿಯೂ ಬಾರ್‌ಗಳಿಗೆ ಬರುತ್ತಿಲ್ಲ

state Jan 24, 2022, 5:10 AM IST