Asianet Suvarna News Asianet Suvarna News
230 results for "

Namma Metro

"
BMRCL recruitment 2022 notification Apply Online for Assistant Manager and other posts gowBMRCL recruitment 2022 notification Apply Online for Assistant Manager and other posts gow

BMRCL Recruitment 2022: ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್​​​ಲೈನ್  ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. 

State Govt Jobs Jan 23, 2022, 3:58 PM IST

Bengaluru namma metro train and BMTC Bus services as usual In Weekend rbjBengaluru namma metro train and BMTC Bus services as usual In Weekend rbj

BMTC, Namma Metro ವೀಕೆಂಡ್‌ನಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರ ಯಥಾಸ್ಥಿತಿ

* ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆದ ಸರ್ಕಾರ
* ಹಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಾಪಸ್
* ವೀಕೆಂಡ್‌ನಲ್ಲಿ ಬಿಎಂಟಿಸಿ ನಮ್ಮ ಮೆಟ್ರೋ ಸಂಚಾರ ಯಥಾಸ್ಥಿತಿ

Karnataka Districts Jan 21, 2022, 8:47 PM IST

Bengaluru 163 BMTC 101 Namma Metro Staff Test Positive For Covid 19 gvdBengaluru 163 BMTC 101 Namma Metro Staff Test Positive For Covid 19 gvd
Video Icon

Coronavirus: ಬಿಎಂಟಿಸಿಯಲ್ಲಿ ಹೆಚ್ಚಾದ ಕೊರೋನಾ: 163 ಸಿಬ್ಬಂದಿಗೆ ಸೋಂಕು ದೃಢ

ನಗರದ ಪ್ರಮುಖ ಸಾರಿಗೆ ಸಂಸ್ಥೆಗಳಾದ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಸಾಕಷ್ಟು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದಿವೆ. 

Karnataka Districts Jan 19, 2022, 8:14 PM IST

New Coivd Guidelines For Bengaluru Namma Metro passengers rbjNew Coivd Guidelines For Bengaluru Namma Metro passengers rbj

Namma Metro Guidelines ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ

*ಬೆಂಗಳೂರಿನಿಲ್ಲಿ ಕೊರೋನಾ ಸೋಂಕು ತೀವ್ರ ಹೆಚ್ಚಳ
* ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ
* ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಕೆಲ ಕ್ರಮಕೈಗೊಂಡ ನಮ್ಮ ಮೆಟ್ರೋ

Karnataka Districts Jan 12, 2022, 6:38 PM IST

BMTC KSRTC Metro guidelines for weekend curfew rbjBMTC KSRTC Metro guidelines for weekend curfew rbj

Weekend Curfew ವೀಕೆಂಡ್‌ ಕರ್ಫ್ಯೂ ವೇಳೆ ಬಸ್‌, ಮೆಟ್ರೊ ಸಂಚಾರ ಇರುತ್ತಾ? ಹೊಸ ರೂಲ್ಸ್ ಇಲ್ಲಿದೆ

* ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ
* ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಹಲವು ಕಟ್ಟುನಿಟ್ಟಿನ ಕ್ರಮ
* ವೀಕೆಂಡ್‌ ಕರ್ಫ್ಯೂ ವೇಳೆ ಬಸ್‌, ಮೆಟ್ರೊ ಸಂಚಾರ ಇರುತ್ತಾ?

state Jan 5, 2022, 5:37 PM IST

30 Lakhs Per Day Loss to BMRCL in Bengaluru grg30 Lakhs Per Day Loss to BMRCL in Bengaluru grg

Bengaluru Namma Metro: ಜನಜೀವನ ಸಹಜ ಸ್ಥಿತಿಗೆ ಬಂದ್ರೂ ನಿತ್ಯ 30 ಲಕ್ಷ ನಷ್ಟ..!

*  ಕೋವಿಡ್‌ ಪೂರ್ವದಂತೆ ರೈಲುಗಳ ಸಂಚಾರ
*  ಮೆಟ್ರೋ ಜಾಲ ಸಹ 14 ಕಿ.ಮೀ. ವಿಸ್ತರಣೆ
*  ಮೆಟ್ರೋ ನಿರ್ವಹಣೆಗೆ ಒಂದು ದಿನಕ್ಕೆ ಬೇಕಿದೆ 1 ಕೋಟಿ ರು.
 

Karnataka Districts Dec 27, 2021, 4:46 AM IST

bmrcl recruitment 2022 apply for engineer post in namma metro gowbmrcl recruitment 2022 apply for engineer post in namma metro gow

BMRCL Recruitment 2022: ನಮ್ಮ ಮೆಟ್ರೋದಲ್ಲಿ 144 ಇಂಜಿನಿಯರ್ ಹುದ್ದೆ ಭರ್ತಿಗೆ ಅಧಿಸೂಚನೆ

 • ಬಿಎಂಆರ್‌ಸಿಎಲ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
 • ಜನವರಿ 17, 2022 ಅರ್ಜಿ ಸಲ್ಲಿಸಲು ಕೊನೆಯ ದಿನ
 • ಒಟ್ಟು 144  ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

Private Jobs Dec 18, 2021, 7:33 PM IST

bengaluru Namma metro trains to start at 5 am from Dec 20 rbjbengaluru Namma metro trains to start at 5 am from Dec 20 rbj

Bengaluru Metro:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್

* ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ 
* ಬೆಂಗಳೂರು ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ
* ಬೇಗ ಕೆಲಸಕ್ಕೆ ಹೋಗುವವರಿಗೆ ಅನುಕೂಲ

Karnataka Districts Dec 18, 2021, 6:40 PM IST

Bengaluru Metro Rail Corporation Limited notification for recruitment Train Operator and other post gowBengaluru Metro Rail Corporation Limited notification for recruitment Train Operator and other post gow

BMRCL Recruitment 2022: ನಮ್ಮ ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, ಇಂದೇ ಅರ್ಜಿ ಹಾಕಿ

 • ಬಿಎಂಆರ್‌ಸಿಎಲ್ ನಲ್ಲಿ ಖಾಲಿ ಇರುವ 50 ಹುದ್ದೆಗಳಿಗೆ ಅರ್ಜಿ ಆಹ್ವಾನ
 • ಜನವರಿ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನ
 • 5 ವರ್ಷಗಳ ಅವಧಿವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ

Private Jobs Dec 16, 2021, 9:37 PM IST

COVID 19 Lockdown impacts On metro Lane projects in Bengaluru snrCOVID 19 Lockdown impacts On metro Lane projects in Bengaluru snr

Namma Metro Bengaluru : ಆಮೆಗತಿಯಲ್ಲಿ ಸಾಗಿದ ಮೆಟ್ರೋ ರೀಚ್‌ - 6 ಕಾಮಗಾರಿ: ಯಾವಾಗ ಡೆಡ್ಲೈನ್?

 • ಆಮೆಗತಿಯಲ್ಲಿ ಸಾಗಿದ ಮೆಟ್ರೋ ರೀಚ್‌ - 6 ಕಾಮಗಾರಿ: ಯಾವಾಗ ಡೆಡ್ಲೈನ್?
 •  2024ರೊಳಗೆ ಕಾಮಗಾರಿ ಪೂರ್ಣಕ್ಕೆ ಯೋಜನೆ
 • ಒಟ್ಟು ಮಾರ್ಗದಲ್ಲಿ ಅರ್ಧದಷ್ಟು ಸುರಂಗ ಮಾರ್ಗ
 • 2019ರಲ್ಲೇ ಕೆಲಸ ಶುರು  - ಆದರೆ ಲಾಕ್‌ಡೌನ್‌ನಿಂದಾಗಿ ಸುರಂಗ ಕೊರೆಯುವ ಕೆಲಸಕ್ಕೆ ಹಿನ್ನಡೆ
 • ಕೇವಲ 5.20 ಕಿ.ಮೀ. ಮಾರ್ಗ ಭೂಗತ ಮಾರ್ಗ ಪೂರ್ಣ

Karnataka Districts Dec 16, 2021, 6:39 AM IST

bmrcl recruitment 2021 jobs in namma metro gowbmrcl recruitment 2021 jobs in namma metro gow

Recruitment 2021 : ನಮ್ಮ ಮೆಟ್ರೋ, ಬಾರ್ಡರ್ ರೋಡ್ಸ್‌ ಸಂಸ್ಥೆ ಮತ್ತು BHELನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

 • ಬಿಎಂಆರ್‌ಸಿಎಲ್ ನಲ್ಲಿ ಖಾಲಿ ಇರುವ 50 ಹುದ್ದೆಗಳಿಗೆ ಅರ್ಜಿ ಆಹ್ವಾನ
 • ಬಾರ್ಡರ್ ರೋಡ್ಸ್‌ ಸಂಸ್ಥೆಯಲ್ಲಿ 354 ಹುದ್ದೆಗಳಿಗೆ ಅರ್ಜಿ ಆಹ್ವಾನ
 • BHELನಲ್ಲಿ ಉದ್ಯೋಗ 50 ಸಾವಿರ ರೂ ಸಂಬಳ

Private Jobs Dec 7, 2021, 8:01 PM IST

Metro feeder Service BMTC To extend Bus Timings snrMetro feeder Service BMTC To extend Bus Timings snr

ಮೆಟ್ರೋ ಫಿಡರ್‌ ಸೇವೆ : ಬಿಎಂಟಿಸಿ ಅವಧಿ ವಿಸ್ತರಣೆ

 • ನಗರದಲ್ಲಿ ‘ನಮ್ಮ ಮೆಟ್ರೋ’ ರೈಲು ಸೇವೆ ಪ್ರಾರಂಭವಾಗುತ್ತಿದ್ದಂತೆ ಇದಕ್ಕೆ ಪೂರಕವಾಗಿ ಬಸ್ ವ್ಯವಸ್ಥೆ
 • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಂಪರ್ಕ ಸಾರಿಗೆಗಳನ್ನು ಪುನಾರಂಭಿಸಲು ಸಜ್ಜು

Karnataka Districts Nov 18, 2021, 7:43 AM IST

Bengaluru Namma Metro train operations extended till 11 pm mahBengaluru Namma Metro train operations extended till 11 pm mah

Bengaluru; ಬೇಡಿಕೆಗೆ ಮಣಿದ BMRCL, ನಮ್ಮ ಮೆಟ್ರೋ ರಾತ್ರಿ 11ರವರೆಗೆ

ಜನರಿಂದ ಬೇಡಿಕೆ ಬಂದಿದ್ದರಿಂದ ರಾತ್ರಿ ವೇಳೆ ಮೆಟ್ರೋ ಸೇವೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ರಾತ್ರಿ ಕರ್ಫ್ಯೂ ಹಿಂಪಡೆದ ಬಳಿಕ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.

Karnataka Districts Nov 17, 2021, 12:42 AM IST

Passengers Demand for Metro Service Until 11 pm in Bengaluru grgPassengers Demand for Metro Service Until 11 pm in Bengaluru grg

Bengaluru| ರಾತ್ರಿ 11ರವರೆಗೆ ಮೆಟ್ರೋ ಓಡಿಸಿ, ಪ್ರಯಾಣಿಕರ ಆಗ್ರಹ

ಕೋವಿಡ್‌-19(Covid19) ಪ್ರಕರಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರು(Bengaluru) ನಗರದಲ್ಲಿ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು(Night Curfew) ಸರ್ಕಾರ ರದ್ದು ಮಾಡಿದ್ದರೂ ‘ನಮ್ಮ ಮೆಟ್ರೋ’(Namma Metro) ತನ್ನ ಸೇವೆಯ ಅವಧಿಯನ್ನು ರಾತ್ರಿ 11ರವರೆಗೆ ಇನ್ನೂ ವಿಸ್ತರಿಸದೇ ಇರುವುದಕ್ಕೆ ಮೆಟ್ರೋ ಪ್ರಯಾಣಿಕರ(Passengers) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

Karnataka Districts Nov 11, 2021, 7:24 AM IST

Preparation for Bengaluru Metro Phase 3 Begins grgPreparation for Bengaluru Metro Phase 3 Begins grg

ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ ತಯಾರಿ ಆರಂಭ

ಬೆಂಗಳೂರು(Bengaluru) ಮೆಟ್ರೋ(Metro) ನಿಗಮವು ಎರಡನೇ ಹಂತದ ಯೋಜನೆಗಳು ಇನ್ನೂ ನಡೆದಿರುವಾಗಲೇ ಮೂರನೇ ಹಂತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಸುಮಾರು 42 ಕಿಲೋ ಮೀಟರ್‌ ಉದ್ದದ ಮೂರನೇ ಹಂತಕ್ಕೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ನಿಗಮ ಅನುಮತಿ ನೀಡಿದೆ.
 

Karnataka Districts Nov 1, 2021, 6:14 AM IST