ಮಾಜಿ ಪೋರ್ನ್ ತಾರೆ 29 ವರ್ಷ ವಯಸ್ಸಿನ ಮಿಯಾ ಖಲೀಫಾ (Mia Khalifa) ತನ್ನ ಮಾದಕ ಮತ್ತು ಹಾಟ್ ಫೋಟೋಗಳಿಗೆ ಹೆಸರುವಾಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ಮಿಯಾ ಖಲೀಫಾ ಆಗಾಗ್ಗೆ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ಕೆಲವು ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.
Cine World Jul 26, 2022, 3:59 PM IST
ಉರ್ಫಿಯ ಬಾಡಿ ಕಾನ್ ಬಟ್ಟೆ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಉದ್ದ ಕೂದಲ್ ಮಾಡಿಕೊಂಡು ಬಾಡಿ ಹಗ್ ಬಟ್ಟೆ ಧರಿಸಿದ್ದಾರೆ. ಈ ಬಟ್ಟೆಗೆ ದಾರಗಳೇ ಆಧಾರವಾಗಿದೆ. ಈ ವಿಚಿತ್ರ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Cine World Jun 22, 2022, 5:50 PM IST
ಒಂದು ಕಾಲದ ನೀಲಿ ಚಿತ್ರತಾರೆ ಈಗ ಫ್ಯಾಷನ್ ಡಿಸೈನರ್ ಆಗಿರುವ ಮಿಯಾ ಖಲೀಫಾ ( Mia Khalifa) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಿಯಾ ಸೋಶಿಯಲ್ ಮೀಡಿಯಾದಲ್ಲಿ (Social Media) ಟೆಂಪ್ರೆಚರ್ ಹೆಚ್ಚಿಸಿದ್ದಾರೆ. ಇಲ್ಲಿದೆ ಡಿಟೇಲ್ಸ್. ಮಿಯಾ ಖಲೀಫಾ ತನ್ನ ಬಾತ್ರೂಮ್ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಕೆಯ ಫೋಟೋಗಳು ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಮಿಯಾ ಖಲೀಫಾ ಟಾಪ್‌ಲೆಸ್ ಆಗಿ ಪೋಸ್ ನೀಡಿದ್ದಾರೆ.
Cine World Feb 11, 2022, 8:02 PM IST
Cine World Feb 1, 2022, 1:53 PM IST
ಒಂದು ಕಾಲದ ನೀಲಿ ಚಿತ್ರತಾರೆ ಈಗ ಫ್ಯಾಷನ್ ಡಿಸೈನರ್ ಆಗಿರುವ ಮಿಯಾ ಖಲೀಫಾ ( Mia Khalifa) ಸೋಶಿಯಲ್ ಮೀಡಿಯಾದಲ್ಲಿ (Social Media) ಹಲ್ ಚಲ್ ಎಬ್ಬಿಸಿದ್ದಾರೆ. ಏನಪ್ಪಾ ಸುದ್ದಿ ಅಂತೀರಾ ಇಲ್ಲಿದೆ ಡಿಟೇಲ್ಸ್....
Cine World Oct 26, 2021, 12:15 AM IST
Cine World Jun 2, 2021, 1:21 PM IST
ಕೆಲದಿನಗಳ ಹಿಂದಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾಲೆಳೆದಿದ್ದ ಬ್ರಾರ್, ಇದೀಗ ಮಾಜಿ ನೀಲಿತಾರೆ ಮಿಯಾ ಖಲೀಫಾ ಜನ್ಮದಿನಕ್ಕೆ ಟ್ವಿಟರ್ ಮೂಲಕ ಶುಭಕೋರಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Cricket May 7, 2021, 4:12 PM IST
ನಮ್ಮ ಸಂಜಯ್ ದತ್, ಪೋರ್ನ್ ತಾರೆ ಮಿಯಾ ಕಲೀಫಾ ಸೇರಿದಂತೆ ಹಲವು ದೊಡ್ಡ ಸೆಲೆಬ್ರಿಟಿಗಳಿಗೆ ಕೆಲವು ದೇಶಗಳಿಗೆ ಪ್ರವೇಶವಿಲ್ಲ. ಒಳಹೊಕ್ಕರೆ ಶಿಕ್ಷೆ ಖಚಿತ.
Cine World Apr 10, 2021, 2:15 PM IST
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಜನಾಕ್ರೋಶ ಪ್ರತಿಭಟನೆ ಆಯೋಜಿಸಿದೆ. ಈ ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ಬಳುಕುವ ಬಳ್ಳಿಯನ್ನು ಕರೆತಂದು ತಮ್ಮ ಮುಂದೆ ಲೈಲಾ ಮೇ ಲೈಲಾ ಡ್ಯಾನ್ಸ್ ಮಾಡಿಸಿದ್ದಾರೆ. ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
India Feb 21, 2021, 2:49 PM IST
ರೈತ ಪ್ರತಿಭಟನೆಗೆ ಬೆಂಬಲಿಸಿದ ಅಮೆರಿಕದ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾಗೆ ಕಾಂಗ್ರೆಸ್ ಕಾರ‍್ಯಕರ್ತರ ಗುಂಪೊಂದು ಕೇಕ್ ತಿನ್ನಿಸುತ್ತಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜನಾ ಇದು..?
Fact Check Feb 9, 2021, 9:27 AM IST
ಜನ ಗೂಗಲ್ನಲ್ಲಿ ಇಂದಿಗೂ ಹೆಚ್ಚು ಸರ್ಚ್ ಮಾಡೋ ಪೋರ್ನ್ ತಾರೆ ಮಿಯಾ ಖಲೀಫಾ. ಆದರೆ ಆಕೆ ಪೋರ್ನ್ ಇಂಡಸ್ಟ್ರಿ ಬಿಟ್ಟೇ ಐದು ವರ್ಷಗಳಾಗಿವೆ.
Cine World Jan 17, 2021, 3:05 PM IST
ಒಳ್ಳೆಯ ಕೆಲಸ ಮಾಡಲು ಹಲವು ದಾರಿಗಳಿವೆ. ಕೆಲವರು ಅಮೂಲ್ಯ ವಸ್ತುಗಳನ್ನು ಬಳಸಿ ಇಂತಹ ಕೆಲಸ ಮಾಡಿದರೆ, ಇನ್ನು ಕೆಲವರು ತಮ್ಮ ಕಳೆದು ಹೋದ ಬದುಕಿನ ಕರಾಳ ನೆನಪುಗಳನ್ನು ನೆನಪಿಸುವ ವಸ್ತುಗಳಿಂದ ಇತರರಿಗೆ ಸಹಾಯ ಮಾಡುತ್ತಾರೆ. ಅಮೆರಿಕಾದ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ಅವರು ಸೌಂಡ್ ಮಾಡಿರುವುದು ಒಳ್ಳೆಯ ಕೆಲಸದಿಂದ. ಈ ಅಮೆರಿಕದ ಪೋರ್ನ್ ಸ್ಟಾರ್ ತನ್ನ ಜೀವನದ ಕೆಟ್ಟ ವಿಚಾರಗಳಲ್ಲಿ ಎಣಿಕೆ ಮಾಡುವ ತನ್ನ ಕನ್ನಡಕವನ್ನು ಹರಾಜು ಹಾಕಿದ್ದಾರೆ. ಭಾನುವಾರ ಮಧ್ಯಾಹ್ನ ಇದರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಕನ್ನಡಕ 75 ಲಕ್ಷಕ್ಕೆ ಮಾರಾಟವಾಗಿದೆ. ಈ ಹಣವನ್ನು ಲೆಬನಾನ್ನಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ದಾನ ಮಾಡಲಿದ್ದಾರೆ. ಜನರು ಮಿಯಾರ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
International Aug 16, 2020, 5:24 PM IST
ನಾನು ನಂಬರ್ 1 ಪೋರ್ನ್ ಸ್ಟಾರ್ ಆಗಿದ್ದೆ. ಆದರೆ ನನ್ನ ವೃತ್ತಿ ಜೀವನದಲ್ಲಿ ನಾನು ಗಳಿಸಿದ್ದು ಕೇವಲ 8.5 ಲಕ್ಷ ಮಾತ್ರ ಎಂದು ಹೇಳಿದ್ದ ಮಿಯಾ ಖಲೀಫಾ ಇದೀಗ ಮತ್ತೊಂದು ವಿಚಾರ ಹಂಚಿಕೊಂಡಿದ್ದಾರೆ.
News Sep 2, 2019, 8:02 PM IST
ನೀಲಿ ಚಿತ್ರಗಳ ತಾರೆಗಳಲ್ಲಿ ಮೊದಲನೇ ಸಾಲಿನಲ್ಲಿ ನಿಲ್ಲುವ ಮಿಯಾ ಖಲಿಫಾ ನೀಲಿ ಚಿತ್ರಗಳಲ್ಲಿನ ಅಭಿನಯಕ್ಕೆ ದುಡಿದ ಒಟ್ಟು ಮೊತ್ತ ಎಷ್ಟು? ಕೋಟ್ಯಂತರ ರೂ. ದುಡಿದಿರಬಹುದು ಎಂದು ನೀವು ಅಂದಾಜಿಸಿದರೆ ತಪ್ಪು.. ಅವರು ಗಳಿಸಿರುವುದು ಕೆಲವೇ ಲಕ್ಷ ರೂಪಾಯಿ.
News Aug 14, 2019, 10:33 PM IST
Nov 3, 2017, 4:45 PM IST