MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಈ ರೆಸ್ಟೋರೆಂಟ್ ಮೆನುವಿನಲ್ಲಿದ್ದಾರೆ ಸನ್ನಿ ಲಿಯೋನ್, ಮಿಯಾ ಕಲೀಫಾ

ಈ ರೆಸ್ಟೋರೆಂಟ್ ಮೆನುವಿನಲ್ಲಿದ್ದಾರೆ ಸನ್ನಿ ಲಿಯೋನ್, ಮಿಯಾ ಕಲೀಫಾ

ಗ್ರಾಹಕರನ್ನು ಸೆಳೆಯೋಕೆ ಏನೇನು ಸರ್ಕಸ್ ಮಾಡ್ತಾರೆ ನೋಡಿ ಈ ರೆಸ್ಟೋರೆಂಟ್ ಮೆನುವಿನಲ್ಲಿ ಸನ್ನಿ ಲಿಯೋನ್, ಮಿಯಾ ಕಲೀಫಾ ನಿಮಗೆ ಬೇಕಾದ್ದನ್ನು ಆರಿಸ್ಕೊಳ್ಬೋದು

1 Min read
Suvarna News | Asianet News
Published : Jun 02 2021, 01:21 PM IST| Updated : Jun 02 2021, 01:32 PM IST
Share this Photo Gallery
• FB
• TW
• Linkdin
• Whatsapp
110

ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ರೆಸ್ಟೋರೆಂಟ್‌ನ ಫೋಟೋವನ್ನು ಶೇರ್ ಮಾಡಿದ್ದಾರೆ. ಅದರ ಮೆನುವಿನಲ್ಲಿ ಸ್ಪೆಷಲ್ ಹೆಸರೊಂದನ್ನು ಕಾಣಬಹುದು.

210

'ಸನ್ನಿಯ ಮಲೈ ಚಾಪ್ ವೇಲ್' ಎಂಬ ರೆಸ್ಟೋರೆಂಟ್‌ನಲ್ಲಿ 'ಸನ್ನಿ ಲಿಯೋನ್ ಚಾಪ್' ಮತ್ತು 'ಮಿಯಾ ಖಲೀಫಾ ಚಾಪ್' ಎಂಬ ಖಾದ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ.

310

ನಟಿ ಅದನ್ನು ಸ್ಟೋರಿಯಲ್ಲಿ ಶೇರ್ ಮಾಡಿ "ಲೋಲ್" ಎಂದು ಬರೆದು ಅಭಿಮಾನಿಗಳಿಗೊಂದು ಲುಕ್ ಕೊಟ್ಟಿದ್ದಾರೆ.

410

ಸನ್ನಿಯ ಮಲೈ ಚಾಪ್ ವೇಲ್' ಎಂಬ ರೆಸ್ಟೋರೆಂಟ್‌ನಲ್ಲಿ 'ಸನ್ನಿ ಲಿಯೋನ್ ಚಾಪ್' ಮತ್ತು 'ಮಿಯಾ ಖಲೀಫಾ ಚಾಪ್' ಎಂಬ ಖಾದ್ಯದ ಚಿತ್ರ ಕಾಣಬಹುದು.

510

2012 ರ 'ಜಿಸ್ಮ್ 2' ಚಿತ್ರದ ಮೂಲಕ ನಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

610

ಹಲವಾರು ಬಾಲಿವುಡ್ ಚಿತ್ರಗಳಾದ 'ಜಾಕ್‌ಪಾಟ್', 'ರಾಗಿಣಿ ಎಂಎಂಎಸ್ 2', 'ಏಕ್ ಪಹೇಲಿ ಲೀಲಾ', 'ತೇರಾ ಇಂಟೆಜಾರ್' ಚಿತ್ರಗಳಲ್ಲಿ ನಟಿಸಿದ್ದಾರೆ.

710

ಜನಪ್ರಿಯ ಮಾಡೆಲ್-ನಟಿ ತನ್ನ ಮುಂಬರುವ ಚಿತ್ರ 'ಶೆರೋ' ಚಿತ್ರದಲ್ಲಿ ನಿರತರಾಗಿದ್ದಾರೆ. ಕೇರಳದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರದ ಸೆಟ್‌ಗಳಿಂದ ನಟಿ ತೆರೆಮರೆಯ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

810

ಫೋಟೋದಲ್ಲಿ ಮಿಯಾ ಖಲೀಫಾ ಹೆಸರನ್ನೂ ಕಾಣಬಹುದು

ಫೋಟೋದಲ್ಲಿ ಮಿಯಾ ಖಲೀಫಾ ಹೆಸರನ್ನೂ ಕಾಣಬಹುದು

ಫೋಟೋದಲ್ಲಿ ಮಿಯಾ ಖಲೀಫಾ ಹೆಸರನ್ನೂ ಕಾಣಬಹುದು

910

ಹೆಚ್ಚಿನ ಫ್ಯಾನ್ ಬೇಸ್ ಇರೋ ಮಿಯಾ ಖಲೀಪಾ ಹೆಸರನ್ನು ಫುಡ್ ಮೆನುವಿನಲ್ಲಿ ಬಳಸಲಾಗಿದೆ.

1010

ರೆಸ್ಟೋರೆಂಟ್ ಮಾಲೀಕನ ಐಡಿಯಾ ಹೇಗಿದೆ ನೋಡಿ..

ರೆಸ್ಟೋರೆಂಟ್ ಮಾಲೀಕನ ಐಡಿಯಾ ಹೇಗಿದೆ ನೋಡಿ..

ರೆಸ್ಟೋರೆಂಟ್ ಮಾಲೀಕನ ಐಡಿಯಾ ಹೇಗಿದೆ ನೋಡಿ..

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved