ಮಿಯಾ ಖಲೀಫಾ ಸಹೋದರಿ ಉರ್ಫಿ ಖಲೀಫಾ; ಉರ್ಫಿ ಕಾಲೆಳೆದ ನೆಟ್ಟಿಗರು
ಉರ್ಫಿಯ ಬಾಡಿ ಕಾನ್ ಬಟ್ಟೆ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಉದ್ದ ಕೂದಲ್ ಮಾಡಿಕೊಂಡು ಬಾಡಿ ಹಗ್ ಬಟ್ಟೆ ಧರಿಸಿದ್ದಾರೆ. ಈ ಬಟ್ಟೆಗೆ ದಾರಗಳೇ ಆಧಾರವಾಗಿದೆ. ಈ ವಿಚಿತ್ರ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ, ಮಾಡೆಲ್ ಉರ್ಫಿ ಜಾವೇದ್ ಪ್ರತಿದಿನ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಪ್ರತಿದಿನ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ನೆಟ್ಟಿಗರು ಸಹ ಕಾತರದಿಂದ ಕಾಯುತ್ತಿರುತ್ತಾರೆ.
ಉರ್ಫಿಯ ಬಾಡಿ ಕಾನ್ ಬಟ್ಟೆ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಉದ್ದ ಕೂದಲ್ ಮಾಡಿಕೊಂಡು ಬಾಡಿ ಹಗ್ ಬಟ್ಟೆ ಧರಿಸಿದ್ದಾರೆ. ಈ ಬಟ್ಟೆಗೆ ದಾರಗಳೇ ಆಧಾರವಾಗಿದೆ. ಈ ವಿಚಿತ್ರ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉರ್ಫಿ ಜಾವೆದ್ ಸದಾ ಧರಿಸಿವುದು ವಿಚಿತ್ರ ಬಟ್ಟೆ. ಯಾವಾಗಲೂ ಟ್ರೋಲ್ ಆಗುತ್ತಾರೆ. ಆದರೆ ಉರ್ಫಿ ಟ್ರೋಲಿಗರಿಗೆ ತಲೆಕೊಡಿಸಿಕೊಳ್ಳುವುದಿಲ್ಲ. ಆದರೂ ಅನೇಕರು ಕಾಮೆಂಟ್ ಮಾಡ ಮಿಯಾ ಖಲೀಫಾ ಸಹೋದರಿ ಉರ್ಫಿ ಖಲೀಫಾ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಶೇಮ್ ಲೆಸ್ ಎನ್ನುತ್ತಿದ್ದಾರೆ. ಇಂತವರು ಕೂಡ ಸೆಲೆಬ್ರಿಟಿ ಎಂದು ಕಾಲೆಳೆಯುತ್ತಿದ್ದಾರೆ.
ಉರ್ಫಿ ಸದಾ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿ ಸದ್ಯ ಯಾವುದೇ ಸಿನಿಮಾ ಅಥವಾ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಏರ್ಪೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ವಿಚಿತ್ರ ಬಟ್ಟೆಯ ಪ್ರದರ್ಶನಕ್ಕಾಗಿಯೇ ಉರ್ಫಿ ಮುಂಬೈ ಸುತ್ತಾಡುತ್ತಿರುತ್ತಾರೆ, ಕ್ಯಾಮರಾ ಮುಂದೆ ಬರುತ್ತಾರೆ.
ನಟಿ ಉರ್ಫಿ ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಪ್ರಖ್ಯಾತಿಗಳಿಸಿದರು. ಬಿಗ್ ಬಾಸ್ ಬಳಿಕ ಉರ್ಫಿ ಮತ್ತೆ ಯಾವದೇ ಶೋ ಅಥವಾ ಸಿನಿಮಾಗಳಲ್ಲಿ ನಟಿಲ್ಲ. ಹಾಗಾಗಿ ಉರ್ಫಿಯ ಮುಂದಿನ ಯೋಜನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.