Asianet Suvarna News Asianet Suvarna News
28 results for "

Malnutrition

"
karnataka planning to bring eggs on mid-day meal scheme soon gowkarnataka planning to bring eggs on mid-day meal scheme soon gow

Eggs in Mid Day Meal ಶೀಘ್ರವೇ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ ಸಾಧ್ಯತೆ

ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿಭಾಯಿಸಲು  ಉತ್ತರ ಕರ್ನಾಟಕದ ಏಳು “ಹಿಂದುಳಿದ ಜಿಲ್ಲೆಗಳಲ್ಲಿ” ಮೊಟ್ಟೆಗಳನ್ನು ಬಡಿಸುವ  ಪ್ರಾಯೋಗಿಕ ಅಧ್ಯಯನಕ್ಕೆ ನಡೆಸಿದ್ದು, ಶೀಘ್ರವೇ ಈ ಯೋಜನೆಗೆ ಚಾಲನೆ ಸಿಗಲಿದೆ ಎನ್ನಲಾಗಿದೆ.

Education Apr 13, 2022, 6:34 PM IST

Offer milk at this temple get buttermilk in return skrOffer milk at this temple get buttermilk in return skr

Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!

ಸಾಮಾನ್ಯವಾಗಿ ಶಿವಭಕ್ತರು ತಮ್ಮ ನೆಚ್ಚಿನ ದೇವರ ಪೂಜೆಗೆ ಹಾಲನ್ನು ಅಭಿಷೇಕ ಮಾಡಿಸುವುದು ವಾಡಿಕೆ. ಹೀಗೆ ಅಭಿಷೇಕ ಮಾಡಿದ ಹಾಲನ್ನು ಕೊಂಚವೂ ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಬಳಸಿ ಮಾದರಿಯಾಗಿದೆ ಬೆಂಗಳೂರಿನ ಈ ದೇವಾಲಯ. 

Festivals Feb 23, 2022, 12:35 PM IST

Karnataka Govt will Distributes  Banana  or Mithayi for Students in 7 Districts  snrKarnataka Govt will Distributes  Banana  or Mithayi for Students in 7 Districts  snr

Malnutrition In Children : 7 ಜಿಲ್ಲೆಯ ಮಕ್ಕಳಿಗೆ ಬಾಳೆಹಣ್ಣು ಬೇಡವಾದರೆ ಮಿಠಾಯಿ-ರುಚಿಯಾದ ಊಟ

  •  7 ಜಿಲ್ಲೆಯ ಮಕ್ಕಳಿಗೆ ಬಾಳೆಹಣ್ಣು ಬೇಡವಾದರೆ ಮಿಠಾಯಿ-ರುಚಿಯಾದ ಊಟ
  •   ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಯೂಟದ ಜೊತೆ ಮೊಟ್ಟೆ
  • ಬಾಳೆಹಣ್ಣು ಅಥವಾ ಕೆಎಂಎಫ್‌ನ ಚಿಕ್ಕಿ ವಿತರಣೆ ಸಾಧ್ಯತೆ

Education Dec 13, 2021, 8:22 AM IST

Karnataka govt decides to give egg  and banana to Students Over malnutrition rbjKarnataka govt decides to give egg  and banana to Students Over malnutrition rbj

Malnutrition In Children: ರಾಜ್ಯದ 7 ಜಿಲ್ಲೆ ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್ ನೀಡಿದ ಸರ್ಕಾರ

* ಸರ್ಕಾರವನ್ನು ಆತಂಕಕ್ಕೆ ದೂಡಿದ ಮಕ್ಕಳಲ್ಲಿನ ಅಪೌಷ್ಟಿಕತೆ 
 * ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಮಹತ್ವದ ಕ್ರಮ ಕೈಗೊಂಡ ರಾಜ್ಯ ಸರ್ಕಾರ
* ಮೊಟ್ಟೆ, ಬಾಳೆಹಣ್ಣು ವಿತರಿಸಲು ರಾಜ್ಯ ಸರ್ಕಾರ  ನಿರ್ಧಾರ

Education Nov 24, 2021, 10:16 PM IST

Malnutrition Kids Treated in Care Center in Ballari and Vijayanagara grgMalnutrition Kids Treated in Care Center in Ballari and Vijayanagara grg
Video Icon

ಮಕ್ಕಳ ಅಪೌಷ್ಠಿಕತೆ ಸಮಸ್ಯೆಗೆ ಬಳ್ಳಾರಿ ಜಿಲ್ಲಾಡಳಿತ ಹೈಅಲರ್ಟ್‌..!

ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಟೆನ್ಷನ್‌ ಜಿಲ್ಲಾಡಳಿತಕ್ಕೆ ಆರಂಭವಾಗಿದೆ. ಹೌದು, ಬಾಲಚೈತನ್ಯದಡಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. 

Karnataka Districts Jun 9, 2021, 8:50 AM IST

9 27 lakh severely acute malnourished children identified till November last year RTI pod9 27 lakh severely acute malnourished children identified till November last year RTI pod

ದೇಶದ 9.2 ಲಕ್ಷ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ!

* ಆತಂಕ ಹುಟ್ಟಿಸಿದೆ ಅಂಕಿ ಅಂಶ, ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ!

* ಉತ್ತರ ಪ್ರದೇಶ ನಂ.1, ಬಿಹಾರ ನಂ.2

* ಕರ್ನಾಟಕದಲ್ಲೂ 6,899 ಮಕ್ಕಳು ಪತ್ತೆ

state Jun 7, 2021, 7:39 AM IST

Nutritious Food Key To Protect Kids From Covid 19 3 rd Wave hlsNutritious Food Key To Protect Kids From Covid 19 3 rd Wave hls
Video Icon

ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 3 ನೇ ಅಲೆ ಅಪಾಯಕಾರಿ: ತಜ್ಞರ ಎಚ್ಚರಿಕೆ

 ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬೇಗ ಕೊರೋನಾ ಸೋಂಕು ತಗಲುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

state May 31, 2021, 12:24 PM IST

17 new Super Crops to fight malnutrition in India mah17 new Super Crops to fight malnutrition in India mah

ಮೋದಿ ಬಿಡುಗಡೆ ಮಾಡಿದ 17 ಸುಪರ್ ತಳಿಗಳು, ಏನಿದರ ವಿಶೇಷ?

ಆಹಾರ ಭದ್ರತೆ ವಿಚಾರದಲ್ಲಿ ಹೊಸ ಹೆಜ್ಜೆ/ ಹದಿನೇಳು ಹೊಸ ತಳಿಗಳ ಅನಾವರಣ ಮಾಡಿದ ಪ್ರಧಾನಿ/ ಅಪೌಷ್ಠಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೃಢ ಹೆಜ್ಜೆ/ ಹೊಸ ತಳಿಗಳ ಬಗ್ಗೆ ತಿಳಿದುಕೊಳ್ಳೋಣ

India Oct 16, 2020, 9:40 PM IST

India Number Of Undernourished People Declines By 6 YearsIndia Number Of Undernourished People Declines By 6 Years

15 ವರ್ಷದಲ್ಲಿ 6 ಕೋಟಿ ಭಾರತೀಯರು ಅಪೌಷ್ಠಿಕತೆಯಿಂದ ಮುಕ್ತ!

2004-06 ರಿಂದ 2017-19ರ ವರೆಗೆ ಬರೋಬ್ಬರಿ 6 ಕೋಟಿ ಭಾರತೀಯರು ಅಪೌಷ್ಠಿಕತೆಯಿಂದ ಮುಕ್ತ|  ‘ಆಹಾರ ಭದ್ರತೆ ಹಾಗೂ ಪೌಷ್ಠಿಕತೆಯ ವಿಶ್ವ ವರದಿ’ಯಲ್ಲಿ ಈ ಉಲ್ಲೇಖ

India Jul 15, 2020, 11:17 AM IST

164 Anganwadis Children under malnutrition in Bengaluru164 Anganwadis Children under malnutrition in Bengaluru

ನಗರ ಜಿಲ್ಲೆಯ ಅಂಗನವಾಡಿಯಲ್ಲಿ ನೂರಾರು ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ

ಬೆಂಗಳೂರಿನ ಅಂಗನವಾಡಿಗಳಲ್ಲಿ 164 ಮಕ್ಕಳ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ರುಚಿಸದ ಕಾರಣ ಬಿಸಿಯೂಟವನ್ನೂ ಮಾಡುತ್ತಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

Karnataka Districts Jan 11, 2020, 9:06 AM IST

these green food that lead to Malnutritionthese green food that lead to Malnutrition
Video Icon

ಈ ಅಹಾರಗಳನ್ನು ತಿಂದರೆ ಇನ್ನಷ್ಟು ವೀಕ್ ಆಗ್ತೀರಿ; ಜೋಕೆ!

ಎಲ್ಲರ ಹತ್ತಿರ ಈಗೀಗ ಬೇಕಾದ್ದನ್ನು ಕೊಳ್ಳುವ ಸಾಮರ್ಥ್ಯವಿದೆ. ಏನು ಬೇಕಾದರೂ ತಿನ್ನಬಹುದು. ಆದರೆ, ಕರಗಿಸಿಕೊಳ್ಳುವಂಥ ಆರೋಗ್ಯವಿಲ್ಲ. ದಿನೆ ದಿನೇ ಜನರ ಆರೋಗ್ಯ ಕುಸಿಯುತ್ತಿದ್ದು, ಆರೋಗ್ಯದಲ್ಲಿ ಧನಾತ್ಮಕ ಸುಧಾರಣೆ ಕಾಣಲು ಎಲ್ಲರೂ ಸಸ್ಯಜನ್ಯ ಪಥ್ಯಕ್ಕೆ ಮೊರೆ ಹೋಗುತ್ತಿದ್ದಾರೆ. ಆದರೆ, ಎಲ್ಲ ಸಸ್ಯಗಳು ಅಂದುಕೊಂಡ ಹಾಗೆ ಫಲಿತಾಂಶ ನೀಡಲು ಸಾಧ್ಯವಿಲ್ಲ.

ಏಕ ಸಸ್ಯ ಪಥ್ಯ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಎಲ್ಲ ಸಸ್ಯಜನ್ಯ ಪಥ್ಯ ಒಳ್ಳೇದಲ್ಲ, ಎಂಬುದನ್ನು ಅಧ್ಯಯನವೊಂದು ಸಾಬೀತು ಪಡಿಸಿದೆ. ಸಿರಿವಂತ ದೇಶಗಳಲ್ಲಿ ಈ ರೀತಿ ಪಥ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಅವರ ಆರೋಗ್ಯವೂ ಕ್ಷೀಣಿಸುತ್ತಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ಹವಾಮಾನ ಬದಲಾದಂತೆ ಕೆಲವು ಸಸ್ಯಗಳು ವಿಷಕಾರಿಯಾಗುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಈ ಸಸ್ಯಗಳು ದುಷ್ಪರಿಣಾಮ ಬೀರುತ್ತವೆ.

ಜಗತ್ತಿನಾದ್ಯಂತ ಅಪೌಷ್ಟಿಕತೆಯಿಂದ ಬಳಲುವಂತೆ ಮಾಡುವ ಅಥವಾ ಕೊಲ್ಲುವ ಕೆಲವು ಸಸ್ಯಗಳನ್ನು ಸಂಶೋಧಕರು ಅಧ್ಯಯನದಲ್ಲಿ ಉಲ್ಲೇಖಿಸಿದ್ದಾರೆ. ಅವುಗಳ ಪಟ್ಟಿ ಇಂತಿವೆ....
 

Health Nov 7, 2019, 3:16 PM IST

Malnutrition in children karnataka is lower than odisha and biharMalnutrition in children karnataka is lower than odisha and bihar

ಈ ವಿಚಾರದಲ್ಲಿ ಬಿಹಾರ, ಒಡಿಶಾಕ್ಕಿಂತಲೂ ಕರ್ನಾಟಕ ಕಳಪೆ!

ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಬಿಹಾರ,ಒಡಿಶಾಕ್ಕಿಂತಲೂ ಕರ್ನಾಟಕ ಕಳಪೆ| ಕಳಪೆ ಸಾಧನೆ ಮಾಡಿದ ದೇಶದ 72 ಲೋಕಸಭಾ ಕ್ಷೇತ್ರಗಳಲ್ಲಿ 10 ಕರ್ನಾಟಕದ್ದು| ಕುಂಠಿತ ಬೆಳವಣಿಗೆ, ಕಡಿಮೆ ತೂಕ, ಕ್ಷೀಣಿಸುವಿಕೆ, ರಕ್ತ ಹೀನತೆಯ ಮಾನದಂಡ

state Jan 23, 2019, 10:05 AM IST

PM Modi gifts 200 cows to villagers in RwandaPM Modi gifts 200 cows to villagers in Rwanda

ರುವಾಂಡಾದಲ್ಲಿ ಪ್ರಧಾನಿ ಮೋದಿಯಿಂದ ಗೋದಾನ!

ರುವಾಂಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಗಿರಿಂಕಾ ಕಾರ್ಯಕ್ರಮದಡಿ  200 ಗೋವುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ರುವಾಂಡಾದ ಗ್ರಾಮೀಣ ಜನರ ಆರ್ಥಿಕಾಭಿವೃದ್ಧಿಗಾಗಿ ಭಾರತ ಗೋವುಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಮೋದಿ ಈ ವೇಳೆ ಹೇಳಿದ್ದಾರೆ. ಆದರೆ ಟ್ವಿಟ್ಟರ್ ನಲ್ಲಿ ಕೆಲವರು ಮೋದಿ ಕ್ರಮವನ್ನು ಖಂಡಿಸಿದ್ದಾರೆ.

NEWS Jul 24, 2018, 8:15 PM IST