Asianet Suvarna News Asianet Suvarna News
140 results for "

Learning

"
Learn these life lessons by Sri Sri Ravishankar Learn these life lessons by Sri Sri Ravishankar

ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದ ಜೀವನ ಪಾಠಗಳು

ಆರ್ಟ್ ಆಫ್ ಲಿವಿಂಗ್ ನ (Art of living) ಸದ್ಗುರು ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಜೀವನದ ಪಾಠದ ಬಗ್ಗೆ ಅತ್ಯುತ್ತಮ ಮಾಹಿತಿಗಳನ್ನು ನೀಡಿದ್ದಾರೆ. ನೀವು ಜೀವನದಲ್ಲಿ ಮುಂದುವರೆಯಲು ಬಯಸಿದ್ರೆ ಏನು ಮಾಡಬೇಕು ಎಂಬುದರ ಬಗ್ಗೆ ಗುರೂಜಿ ತಿಳಿಸಿದ್ದಾರೆ. ಅವುಗಳ ಬಗ್ಗೆ ತಿಳಿಯೋಣ… 

Festivals Apr 16, 2023, 12:00 PM IST

dr nurima yasmin shastri says knowing sanskrit makes learning languages easy ashdr nurima yasmin shastri says knowing sanskrit makes learning languages easy ash

ಸಂಸ್ಕೃತ ಪಂಡಿತೆಯಾದ ಡಾ. ನೂರಿಮಾ ಯಾಸ್ಮಿನ್ ಶಾಸ್ತ್ರಿ: ಕುರಾನ್ ಜತೆ ವೇದ ಅಧ್ಯಯನ ಮಾಡಿರೋ ಮುಸ್ಲಿಂ ಮಹಿಳೆ

ಸಂಸ್ಕೃತದ ಬಗ್ಗೆ ತಿಳಿದುಕೊಳ್ಳಲು ಅನೇಕ ವಿಷಯಗಳಿರುವುದರಿಂದ ಪ್ರತಿಯೊಬ್ಬರೂ ಸಂಸ್ಕೃತವನ್ನು ಅಧ್ಯಯನ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಡಾ. ನೂರಿಮಾ ಯಾಸ್ಮಿನ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

Festivals Apr 5, 2023, 5:32 PM IST

Lithuanian ambassador to India, Diana Mickeviciene hindi speaking impressed Indians akbLithuanian ambassador to India, Diana Mickeviciene hindi speaking impressed Indians akb

Lithuanian ರಾಯಭಾರಿಯ ಸ್ಪಷ್ಟವಾದ ಹಿಂದಿ ಭಾಷೆಗೆ ಬೆರಗಾದ ನೆಟ್ಟಿಗರು

ಲಿಥುವೇನಿಯನ್ ರಾಯಭಾರಿಯೊಬ್ಬರು ಬಹಳ ಸ್ಪಷ್ಟವಾಗಿ ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದು, ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರು ಸ್ಟಷ್ಟವಾಗಿ ಹಿಂದಿ ಮಾತನಾಡುತ್ತಿರುವ ವೀಡಿಯೋವನ್ನು  ಸುದ್ದಿಸಂಸ್ಥೆ ಎಎನ್‌ಐ,  ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು,  ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

India Mar 29, 2023, 6:24 PM IST

Teachers should promote better learning of children snrTeachers should promote better learning of children snr

ಮಕ್ಕಳ ಉತ್ತಮ ಕಲಿಕೆಗೆ ಶಿಕ್ಷಕರು ಮುಂದಾಗಬೇಕು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಪರಿಪೂರ್ಣ ಕಲಿಕೆಗೆ ಮುಂದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

Karnataka Districts Mar 26, 2023, 4:41 AM IST

Values That Children Can Learn From Holi FestivalValues That Children Can Learn From Holi Festival

Holi Festival : ಬಣ್ಣದಾಟದ ಜೊತೆ ಮಕ್ಕಳ ಬಾಳೂ ಹಸನಾಗಲಿ

ಹೋಳಿ ಬಣ್ಣಗಳ ಹಬ್ಬ. ಸಂಭ್ರಮದ, ಸಡಗರದ ಹಬ್ಬ. ಮಕ್ಕಳು ಅತಿ ಹೆಚ್ಚು ಖುಷಿಪಡುವ ಹಬ್ಬ. ಈ ದಿನ ಆಟದ ಜೊತೆ ಪಾಠವಾಗ್ಬೇಕು. ಮಕ್ಕಳನ್ನು ಹೋಳಿ ಬಣ್ಣದಲ್ಲಿ ಮಿಂದೇಳಿಸುತ್ತಲೇ ಪಾಲಕರು ಕೆಲ ಸಂಗತಿಯನ್ನು ಮಕ್ಕಳಿಗೆ ತಿಳಿಸಬೇಕು.
 

relationship Mar 3, 2023, 4:44 PM IST

Is it neccessary to use Gadgets in Childrens learnig process, what experts say VinIs it neccessary to use Gadgets in Childrens learnig process, what experts say Vin
Video Icon

ಚಿಕ್ಕಂದಿನಲ್ಲೇ ಮಕ್ಕಳ ಕೈಗೆ ಮೊಬೈಲ್‌ ಕೊಡೋದು ಸರೀನಾ..ತಜ್ಞರು ಏನಂತಾರೆ ?

ಇವತ್ತಿನ ಕಾಲದ ಮಕ್ಕಳು ಸಿಕ್ಕಾಪಟ್ಟೆ ಚುರುಕಾಗಿರ್ತಾರೆ. ಅದನ್ನು ನೋಡಿ ಕೆಲ ಪೋಷಕರು ಮಗ ತುಂಬಾ ಚೂಟಿಯಿದ್ದಾನೆ. ಎಲ್ಲಾ ಮೊಬೈಲ್ ನೋಡಿ ಕಲಿತ್ಕೊಂಡಿದ್ದಾನೆ ಅಂತಾರೆ. ಆದ್ರೆ ಮಕ್ಕಳಿಗೆ ಕಲಿಸೋಕೆ ಗ್ಯಾಜೆಟ್ಸ್ ಬಳಸೋದು ಅಗತ್ಯನಾ ?

relationship Mar 1, 2023, 4:51 PM IST

21 Year Old Young Man Dies Due to Learning Swimming on Lake in Shivamogga grg21 Year Old Young Man Dies Due to Learning Swimming on Lake in Shivamogga grg

ಸಾಗರ: ಕೆರೆಯಲ್ಲಿ ಈಜು ಕಲಿಯಲು ಹೋದ ಮೂವರು, ಓರ್ವ ಯುವಕ ನೀರು ಪಾಲು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆ ಗ್ರಾಮದಲ್ಲಿ ನಡೆದ ಘಟನೆ. ಸಾಗರದ ರಾಮನಗರದ ಯುವಕ ಯಶವಂತ್ ಎಂಬಾತನೇ ನೀರು ಪಾಲಾದ ದುರ್ದೈವಿ. 

Karnataka Districts Jan 24, 2023, 1:04 PM IST

Children, parents threatened by Byjus: Child Rights Protection Commission sent Notice to Byjus akbChildren, parents threatened by Byjus: Child Rights Protection Commission sent Notice to Byjus akb

ಬೈಜೂಸ್‌ ಕೋರ್ಸು ಪಡೆಯದಿದ್ದರೆ ಮಕ್ಕಳ ಭವಿಷ್ಯ ಹಾಳು ಎಂದು ಬೆದರಿಕೆ

ಎಜುಟೆಕ್‌ ಸಂಸ್ಥೆಯಾದ ಬೈಜೂಸ್‌ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರ ನಂಬರ್‌ಗಳನ್ನು ಖರೀದಿಸಿ ತಮ್ಮ ಸಂಸ್ಥೆಯ ಕೋರ್ಸುಗಳನ್ನು ಪಡೆಯದಿದ್ದರೆ ಮಕ್ಕಳ ಭವಿಷ್ಯವು ಹಾಳಾಗುವುದು ಎಂದು ಬೆದರಿಸುತ್ತದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ.

Education Dec 22, 2022, 10:06 AM IST

Meet Big 3 hero Yogeesh Sahyadri teaches English to children for free in Chitradurga suhMeet Big 3 hero Yogeesh Sahyadri teaches English to children for free in Chitradurga suh
Video Icon

Big 3 Hero: ಮಕ್ಕಳಿಗೆ ಉಚಿತ ಇಂಗ್ಲೀಷ್ ಪಾಠ: ಚಿತ್ರದುರ್ಗದ ಮಾದರಿ ಶಿಕ್ಷಕ ಯೋಗೇಶ್ ಸಹ್ಯಾದ್ರಿ

ಮಕ್ಕಳಿಗೆ ಉಚಿತವಾಗಿ ಇಂಗ್ಲೀಷ್ ಹೇಳಿ ಕೊಡುವ ಮೂಲಕ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಬೆಳಕಾಗಿದ್ದಾರೆ ಉಪನ್ಯಾಸಕ ಯೋಗೇಶ್ ಸಹ್ಯಾದ್ರಿ.
 

Karnataka Districts Nov 26, 2022, 1:13 PM IST

Amazon Learning Platform planing to shuts on 2023 agust akbAmazon Learning Platform planing to shuts on 2023 agust akb

ಸದ್ಯದಲ್ಲೇ ಅಮೆಜಾನ್‌ ಲರ್ನಿಂಗ್‌ ಪ್ಲಾಟ್‌ಫಾರ್ಮ್ ಬಂದ್‌

ಆರಂಭವಾಗಿ ಎರಡು ವರ್ಷ ಕಳೆಯುವ ಮುನ್ನವೇ ದೇಶದಲ್ಲಿ ‘ಅಮೆಜಾನ್‌ ಲರ್ನಿಂಗ್‌ ಪ್ಲಾಟ್‌ಫಾರ್ಮ್’ ಅನ್ನು 2023ರ ಆಗಸ್ಟ್‌ ನಿಂದ ನಿಲ್ಲಿಸುವುದಾಗಿ ಗುರುವಾರ ಅಮೆಜಾನ್‌ ಘೋಷಿಸಿದೆ.

BUSINESS Nov 25, 2022, 10:00 AM IST

No Girlfriend He Feel Very LonelyNo Girlfriend He Feel Very Lonely

ವರ್ಷ 36 ಆದ್ರೂ ವರ್ಜಿನ್… ಎಷ್ಟು ಬೇಜಾರಾಗುತ್ತೆ ಗೊತ್ತಾ ಎಂತಾನೆ ಈ ಭೂಪ

ಸ್ನೇಹಿತರಿಗೆಲ್ಲ ಮದುವೆಯಾಗಿ ಮಕ್ಕಳಾದ್ರೂ, ಪ್ರೀತಿಸೋಕೆ ಹೋಗ್ಲಿ ಡೇಟ್ ಗೆ ಕೂಡ ಒಂದು ಹುಡುಗಿ ಸಿಕ್ಕಿಲ್ಲವೆಂದ್ರೆ ಎಷ್ಟು ಟೆನ್ಷನ್ ಆಗುತ್ತೆ ಹೇಳಿ? ಇದಕ್ಕೆಲ್ಲ ನಮ್ಮ ಸ್ವಭಾವವೇ ಕಾರಣ ಎಂಬುದು ತಿಳಿದ್ರೆ ಮತ್ತಷ್ಟು ನೋವಾಗುತ್ತೆ. 
 

relationship Nov 9, 2022, 2:43 PM IST

Even brain will become old, some symptoms shows like thisEven brain will become old, some symptoms shows like this

ದೇಹಕ್ಕೆ ಮಾತ್ರವಲ್ಲ, ಮಿದುಳಿಗೂ ವಯಸ್ಸಾಗುತ್ತೆ! ಆಗ ಹೀಗೆಲ್ಲ ಬದಲಾಗುತ್ತೆ

ವಯಸ್ಸಾಗುವುದು ದೇಹಕ್ಕೆ ಮಾತ್ರವಲ್ಲ, ಮಿದುಳೂ ಸಹ ವಯಸ್ಸಾಗುವಿಕೆಗೆ ಒಳಗಾಗುತ್ತದೆ. ಅದರ ಕೆಲವು ಲಕ್ಷಣಗಳ ಫಲವಾಗಿ ಮರೆಯುವ ಸಮಸ್ಯೆ, ಹೊಸತನ್ನು ಕಲಿಯಲು ಸಾಧ್ಯವಾಗದಿರುವುದು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. 
 

Health Nov 7, 2022, 5:21 PM IST

Parenting Tips: Build Observation Quality Stronger in your ChildParenting Tips: Build Observation Quality Stronger in your Child

Parenting Tips: ಮಗುವಿನ ಗ್ರಹಿಕೆ ಬಲಗೊಳಿಸಲು ಹೀಗೆ ಮಾಡಿ

ಮಕ್ಕಳು ಕಲಿಯುವುದು ದೊಡ್ಡವರನ್ನು ನೋಡಿ, ಗಮನಿಸುತ್ತಾ ಕಲಿಯುತ್ತಾರೆ. ಈ ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಪ್ರಭಾವಿಸುವುದು ಹೆಚ್ಚು. ಇದು ಮಕ್ಕಳ ಮೆದುಳಿನಲ್ಲಿ ಶಾಶ್ವತ ಪರಿಣಾಮ ಬೀರುತ್ತದೆ. ಹಾಗಾದರೆ ಮಕ್ಕಳ ಕಲಿಕೆಯನ್ನು ಇನ್ನಷ್ಟು ಬಲಗೊಳಿಸಲು ಸಲಹೆಗಳು ಇಲ್ಲಿದೆ.

Lifestyle Oct 19, 2022, 10:32 AM IST

Top Parent App is helps to children learn at home by their parentsTop Parent App is helps to children learn at home by their parents

ಮನೆಯಲ್ಲೇ ಕಲಿಸಲು ಮಕ್ಕಳಿಗೆ ವರವಾದ ಟಾಪ್ ಪೆರೇಂಟ್ App

*ಕೋವಿಡ್‌ ಸಾಂಕ್ರಾಮಿಕದಿಂದಾಗಿ ಲಕ್ಷಾಂತರ ಮಕ್ಕಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ
*ಮನೆಯಲ್ಲಿ ತಮ್ಮ ಮಕ್ಕಳಿಗೆ ಕಲಿಕೆಯನ್ನು ಸುಲಭವಾಗಿಸಲು ಪೋಷಕರಿಗೆ ಈ ಆಪ್‌ನಿಂದ ನೆರವು
*ಟಾಪ್ ಪೆರೇಂಟ್ ಕಲಿಕೆ ಮತ್ತು ಪೋಷಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ
 

Education Oct 13, 2022, 1:35 PM IST

SpringPeople to e-learning library and 400 courses are there  SpringPeople to e-learning library and 400 courses are there

ಸ್ಪ್ರಿಂಗ್‌ಪೀಪಲ್‌ನಿಂದ ಇ-ಲರ್ನಿಂಗ್ ಲೈಬ್ರರಿ, 400 ಕೋರ್ಸ್ ಲಭ್ಯ

*ಸ್ಪ್ರಿಂಗ್‌ಪೀಪಲ್ ಐಟಿ ತರಬೇತಿ ನೀಡುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ
*ಈ ಹೊಸ ಇ ಲರ್ನಿಂಗ್ ಕೋರ್ಸ್‌ನಲ್ಲಿ ಸುಮಾರು 400 ಕೋರ್ಸುಗಳು ಇರಲಿವೆ
*ಕ್ಲೌಡ್‌ ಪ್ಲಾಟ್‌ಫಾರ್ಮ್‌ಗಳ ಇತ್ತೀಚಿನ ಸಮಗ್ರ ಕೋರ್ಸುಗಳನ್ನು ಒಳಗೊಂಡಿದೆ

Education Sep 29, 2022, 3:06 PM IST