Asianet Suvarna News Asianet Suvarna News
83 results for "

Kiran Raj

"
Kannadathi fame Kiran Raj Buddies release vcs Kannadathi fame Kiran Raj Buddies release vcs

'ಕನ್ನಡತಿ' ಕಿರಣ್‌ ರಾಜ್‌ ನಟನೆಯ ಬಡ್ಡೀಸ್‌ ಸಿನಿಮಾ ರಿಲೀಸ್!

ಬೆಳ್ಳಿ ಪರದೆ ಮೇಲೆ ಸಿನಿ ರಸಿಕರನ್ನು ಮನೋರಂಜಿಸಲು ಬರ್ತಿದ್ದಾರೆ ಕಿರುತೆರೆ ನಟ ಕಿರಣ್ ರಾಜ್. ಪ್ರೀತಿ-ಪ್ರೇಮಾ-ಸ್ನೇಹ ಸಿನಿಮಾ ಇದು....

Sandalwood Jun 24, 2022, 4:28 PM IST

Famous TV Actor kiran raj starrer baddies movie promotin vehicle met with accident sgkFamous TV Actor kiran raj starrer baddies movie promotin vehicle met with accident sgk

ಕಿರಣ್ ರಾಜ್ 'ಬಡ್ಡೀಸ್' ಸಿನಿಮಾ ಪ್ರಚಾರ ವೇಳೆ ಅಪಘಾತ; ಕ್ಷಮೆ ಕೋರಿದ ನಟ

ಕಿರಣ್ ರಾಜ್ ನಟನೆಯ ಬಡ್ಡೀಸ್ ಪ್ರಚಾರ ಕಾರ್ಯದಲ್ಲಿ ಬಳಕೆಯಾದ ಟ್ರಕ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ (Promotin Vehicle Met With Accident). ಆದ್ದರಿಂದ ಇಂದಿನ ಪ್ರಚಾರ ಕಾರ್ಯ ರದ್ದು ಮಾಡಲಾಗಿದೆ. ಈ ಬಗ್ಗೆ ಕಿರಣ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

Sandalwood Jun 18, 2022, 5:40 PM IST

Rakshith Shetty 777 Charlie fans get emotional as they watch film mnj Rakshith Shetty 777 Charlie fans get emotional as they watch film mnj
Video Icon

777 Charlie: ಸಿನಿಮಾ ನೋಡಿದ ಪ್ರೇಕ್ಷಕ ಭಾವುಕ: ಸ್ಯಾಂಡಲ್​ವುಡ್​​​​​ನ ಚಾರ್ಲಿ ಚಾಂಪಿಯನ್​​​!

ಸಿನಿ ಪ್ರೇಕ್ಷಕರಿಗೆ ಈಗ ಹಬ್ಬದೂಟ 777 ಚಾರ್ಲಿ ಸಿನಿಮಾ. ನಾಯಿ ಮತ್ತು ಮನುಷ್ಯನ ಮಧ್ಯೆ ಇರೋ ಪ್ರೀತಿ ಸ್ನೇಹವನ್ನ ಸಾರೋ 777 ಚಾರ್ಲಿ ಎಲ್ಲರಿಗೂ ಇಷ್ಟ ಆಗುತ್ತಿದೆ. ರಕ್ಷಿತ್ ಶೆಟ್ಟಿ ಹಾಗು ಚಾರ್ಲಿ ಅಭಿನಯವನ್ನ ಎಲ್ಲರೂ ಕೊಂಡಾಡುತ್ತಿದ್ದಾರೆ

Cine World Jun 15, 2022, 9:53 PM IST

director talks about 777 charlie with suvarna news sgkdirector talks about 777 charlie with suvarna news sgk
Video Icon

ನನ್ನ ಲೈಫ್‌ನಲ್ಲಿ ನಡೆದ ಅನೇಕ ಘಟನೆ 777 ಚಾರ್ಲಿಯಲ್ಲಿದೆ ; ನಿರ್ದೇಶಕ ಕಿರಣ್ ರಾಜ್

ಸ್ಯಾಂಡಲ್ ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ, ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ರಿಲೀಸ್ ಆಗಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಜೂನ್ 10ರಂದು ತೆರೆಗೆ ಬಂದ ಚಾರ್ಲಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.  ಚಾರ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.  ಇದೇ ಖುಷಿಯಲ್ಲಿ ಕಿರಣ್ ರಾಜ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

Cine World Jun 12, 2022, 4:37 PM IST

Kiran raj share fan moment from 777 charlie film vcs Kiran raj share fan moment from 777 charlie film vcs
Video Icon

777 ಚಾರ್ಲಿ ಸಿನಿಮಾ ನೋಡಿ ಸಿಗರೇಟ್‌ ಬಿಟ್ಟ ಅಭಿಮಾನಿ; ಘಟನೆ ವಿವರಿಸಿದ ಕಿರಣ್

777 ಚಾರ್ಲಿ ಪ್ರೀಮಿಯರ್ ಶೋ ದಿನ ನಿರ್ದೇಶಕ ಕಿರಣ್ ರಾಜ್ ಅಭಿಮಾನಿಗಳ ರಿಯಾಕ್ಷನ್‌ ನೋಡಲು ಹೋಗಿದ್ದರು. ಸಿನಿಮಾ ನೋಡಿ ಅಭಿಮಾನಿಗಳು ಕಣ್ಣೀರಿಟ್ಟು ನಿರ್ದೇಶಕರನ್ನು ತಬ್ಬಿಕೊಂಡರಂತೆ, ಅಷ್ಟು ಜನರಲ್ಲಿ ಒಬ್ಬರಾಗಿದ್ದ ಅಭಿಮಾನಿ ಕಿರಣ್‌ ಕೈಗೆ ಸಿಗರೇಟ್ ಪ್ಯಾಕೆಟ್‌ ಇಟ್ಟು ಒಂದು ಮಾತು ಕೊಟ್ಟರಂತೆ. ಜೀವನದಲ್ಲಿ ಮರೆಯಲಾಗದ ಘಟನೆಯನ್ನು ಕಿರಣ್ ವಿವರಿಸಿದ್ದಾರೆ.
 

Sandalwood Jun 12, 2022, 3:53 PM IST

Rakshit shetty is best as actor says kiran raj vcs Rakshit shetty is best as actor says kiran raj vcs
Video Icon

ನಿರ್ಮಾಪಕನಿಗಿಂತ ರಕ್ಷಿತ್ ಶೆಟ್ಟಿ ನಟನಾಗಿ ಬೆಸ್ಟ್‌: ಕಿರಣ್ ರಾಜ್

ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ ನಟನಾಗಿ, ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಒಂದು ದೃಶ್ಯ ಚಿತ್ರೀಕರಣ ಮಾಡುವ ಮುನ್ನ ರಕ್ಷಿತ್ ಶೆಟ್ಟಿ ಮೂರ್ನಾಲ್ಕು ಸಲ ಚಾರ್ಲಿ ಜೊತೆ ಅಭ್ಯಾಸ ಮಾಡಿ ಆನಂತರ ಟೇಕ್‌ ತೆಗೆದುಕೊಳ್ಳಬೇಕಿತ್ತು. ಅಲ್ಲದೆ ಹಿಂದಿನಿಂದ ಟ್ರೈನರ್‌ ಕಮ್ಯಾಂಡ್ ಕೊಡಬೇಕು ಇಷ್ಟೆಲ್ಲಾ ಮೈಂಡ್ ಡೈವರ್ಟ್‌ ಆಗಬೇಕಿದ್ದರೆ ನಟಿಸುವುದು ಗ್ರೇಟ್ ಹೀಗಾಗಿ ರಕ್ಷಿತ್ ನಟನಾಗಿ ನಮಗೆ ಇಷ್ಟ ಎಂದಿದ್ದಾರೆ ಕಿರಣ್.

Sandalwood Jun 12, 2022, 3:49 PM IST

Director Kiran raj clarifies about 777 charlie part 2 vcs Director Kiran raj clarifies about 777 charlie part 2 vcs
Video Icon

777 ಚಾರ್ಲಿ ಎರಡನೇ ಭಾಗ ಬರುತ್ತಾ?; ಕಷ್ಟ ಹಂಚಿಕೊಂಡ ನಿರ್ದೇಶಕ ಕಿರಣ್ ರಾಜ್

ಚಾರ್ಲಿ ಮತ್ತು ಧರ್ಮ ಪ್ರೀತಿಯನ್ನು ತೆರೆ ಮೇಲೆ ತೋರಿಸಿರುವ ನಿರ್ದೇಶಕ ಕಿರಣ್ ರಾಜ್‌ ಸುಮಾರು 15 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ 5 ವರ್ಷಗಳ ಕಾಲ ಚಾರ್ಲಿ ಸಿನಿಮಾಗೆಂದು ಮೀಸಲಿಟ್ಟಿದ್ದಾರೆ. ಈ ಸಮಯಲ್ಲಿ ಹಣಕಾಸಿನ ವ್ಯವಸ್ಥೆ ಹೇಗಿತ್ತು? ಡೆಬ್ಯೂ ನಿರ್ದೇಶಕರಿಗೆ ತಂಡ ಕೊಟ್ಟ ಸಾಥ್‌ ಹೇಗೆ? ಮತ್ತೆ ಭಾಗ ಎರಡು ಬರುತ್ತಾ? ಎನ್ನುವ ಪ್ರಶ್ನೆಗೆ ಕಿರಣ್ ರಾಜ್ ಉತ್ತರ ಕೊಟ್ಟಿದ್ದಾರೆ.

Sandalwood Jun 12, 2022, 3:44 PM IST

Director Kiran Raj share struggling shooting experience of 777 charlie film vcs Director Kiran Raj share struggling shooting experience of 777 charlie film vcs
Video Icon

ಚಾರ್ಲಿ ಜೊತೆ ರಕ್ಷಿತ್ ಇರಲಿಲ್ಲ; ಸಿನಿಮಾ ಅಸಲಿ ಕಥೆ ಬಿಚ್ಚಿಟ್ಟ ಕಿರಣ್ ರಾಜ್

5 ವರ್ಷಗಳ ಕಾಲ 777 ಚಾರ್ಲಿ ಸಿನಿಮಾ ಚಿತ್ರೀಕರಣ ಮಾಡುವಾಗ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿದ್ದಾರೆ? ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ರಕ್ಷಿತ್ ಚಾರ್ಲಿ ಜೊತೆ ಟ್ರೈನಿಂಗ್‌ಗೆ ಮಾಡಿದ್ದು ಹೇಗೆ? ಸಿನಿಮಾ ಬಜೆಟ್‌ ಸಮಸ್ಯ ಆಗುತ್ತೆ ಅಂದಾಗ ರಕ್ಷಿತ್ ಹೇಳಿದ ಮಾತುಗಳನ್ನು ಕಿರಣ್‌ ರಾಜ್ ಹಂಚಿಕೊಂಡಿದ್ದಾರೆ. 

Sandalwood Jun 12, 2022, 3:40 PM IST

Director Kiran raj reveals why rakshit shetty approved 777 charlie vcs Director Kiran raj reveals why rakshit shetty approved 777 charlie vcs
Video Icon

ಯಾವ ಕಾರಣಕ್ಕೆ ಚಾರ್ಲಿ ಒಪ್ಪಿಕೊಂಡ್ರು ರಕ್ಷಿತ್? ನಿರ್ದೇಶಕ ಕಿರಣ್‌ ಮಾತು

ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಕಿರಣ್ ರಾಜ್‌ ಈಗ 777 ಚಾರ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಯಾವ ಸಮಯದಲ್ಲಿ ರಕ್ಷಿತ್‌ಗೆ ಕಥೆ ಹೇಳಿದ್ದರು, ಸಿನಿಮಾ ಯಾವ ಎಲಿಮೆಂಟ್ ಜನರಿಗೆ ಇಷ್ಟವಾಗಬಹುದು, ವೀಕ್ಷಕರ ರಿಯಾಕ್ಷನ್‌ ಬಗ್ಗೆ ನಿರ್ದೇಶಕ ಕಿರಣ್ ಮಾತು.
 

Sandalwood Jun 12, 2022, 3:25 PM IST

Rakshit Shetty talks 777 charlie shooting days vcs  Rakshit Shetty talks 777 charlie shooting days vcs
Video Icon

ಚಾರ್ಲಿ ನನ್ನ ಮುಖ ನೋಡಬೇಕೆಂದು ಡಾಗ್ ಫುಡ್‌ ಬಾಯಲ್ಲಿ ಇಟ್ಟಿಕೊಳ್ಳುತ್ತಿದ್ದೆ: ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಕಾಂಬಿನೇಷನ್‌ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಚಿತ್ರೀಕರಣ ಶುರು ಮಾಡುವ ಮುನ್ನ ಶ್ವಾನಕ್ಕೆ ಟ್ರೈನಿಂಗ್ ನೀಡಲಾಗಿತ್ತು ಆದರೆ ಕ್ಯಾಮೆರಾದಲ್ಲಿ ಚಾರ್ಲಿ ಮಾತುಕತೆ ಮಾಡುತ್ತಿರುವ ರೀತಿ ಕಾಣಿಸಬೇಕು ಎಂದು ರಕ್ಷಿತ್‌ ತಮ್ಮ ಬಾಯಲ್ಲಿ ನಾಯಿ ಫುಡ್ ಇಟ್ಕೊಂಡು ಶೂಟ್ ಮಾಡಬೇಕಿತ್ತಂತೆ. ಮೇಕಿಂಗ್ ಬಗ್ಗೆ ರಕ್ಷಿತ್ ಮಾತು..
 

Sandalwood Jun 12, 2022, 3:20 PM IST

Colors Kannada Kannadati Ranjani Kiran Raj talks about wedding plans vcs Colors Kannada Kannadati Ranjani Kiran Raj talks about wedding plans vcs
Video Icon

ಧರ್ಮಸ್ಥಳಕ್ಕೆ ಓಡಿಹೋಗಿ ಮದ್ವೆ ಆಗಿದ್ದಾರೆ; ಮದುವೆ ಪ್ಲ್ಯಾನ್ ಬಿಚ್ಚಿಟ್ಟ ಭುವಿ-ಹರ್ಷ

ಕರ್ಲಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಹರ್ಷ ಕುಟುಂಬ ನಡೆಸಿಕೊಡುತ್ತಿರುವ ಮದುವೆಯಲ್ಲಿ ಭುವಿ ಖರ್ಚು ಎಷ್ಟಿದೆ? ಹರ್ಷ ಭುವಿ ಮದುವೆಯಲ್ಲಿ ವರೂಧಿನಿ ಕ್ರಿಮಿನಲ್ ಪ್ಲ್ಯಾನ್ ಮಾಡುತ್ತಾರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಆಫ್‌ಸ್ಕ್ರೀನ್‌ ಲವ್ ಸ್ಟೋರಿ ಆಂಡ್ ಮದುವೆ ಬಗ್ಗೆ ಭುವಿ ಮತ್ತು ಹರ್ಷ ಕ್ಲಾರಿಟಿ ಕೊಟ್ಟಿದ್ದಾರೆ.

Small Screen Jun 10, 2022, 4:07 PM IST

Rakshit shetty kiran Raj 777 charlie film review vcsRakshit shetty kiran Raj 777 charlie film review vcs

777 Charlie film review: ಸದ್ದುಗದ್ದಲದ ಜಗತ್ತಲ್ಲಿ ಒಂದು ಆಹ್ಲಾದಕರ ಮೌನ

ಕೆಲವು ಸಿನಿಮಾಗಳನ್ನು ಕಟ್ಟಲಾಗುತ್ತದೆ. ಇನ್ನು ಕೆಲವು ಹುಟ್ಟುತ್ತದೆ. ಹುಟ್ಟುವ ಸಿನಿಮಾಗಳಲ್ಲಿ ಎಲ್ಲವೂ ತನ್ನಿಂದ ತಾನೇ ಸರಿಯಾಗಿ ಕುಳಿತುಕೊಂಡಿರುತ್ತವೆ. ಅದಕ್ಕೆ ಸಾಕ್ಷಿ ಈ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು. ಚಾರ್ಲಿ ಈ ಸಿನಿಮಾದ ಆತ್ಮ ಮತ್ತು ಹೃದಯ.

Film Review Jun 10, 2022, 9:13 AM IST

Actor Rakshit Shetty talks about 777 charlie movie gvdActor Rakshit Shetty talks about 777 charlie movie gvd
Video Icon

ಚಾರ್ಲಿ ಸಿನಿಮಾಗೆ ಏನೇ ಅವಾರ್ಡ್ ಬಂದ್ರು ಅದು ಚಾರ್ಲಿಗೆ ಹೋಗಬೇಕು: ರಕ್ಷಿತ್ ಶೆಟ್ಟಿ

'ಚಾರ್ಲಿ ಸಿನಿಮಾಗೆ ಏನೇ ಅವಾರ್ಡ್ ಬಂದ್ರು ಅದು ಚಾರ್ಲಿಗೆ ಹೋಗಬೇಕು. ಯಾಕಂದ್ರೆ ಇದು ಅವಳ ಕೊನೆಯ ಸಿನಿಮಾ ಎಂದು ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

Sandalwood Jun 8, 2022, 10:05 PM IST

Actor Rakshit Shetty talks about 777 charlie movie gvdActor Rakshit Shetty talks about 777 charlie movie gvd
Video Icon

ಈ ಸಿನಿಮಾದಿಂದ ಒಳ್ಳೆಯ ಬ್ಯುಸಿನೆಸ್ ಹೇಗೆ ಮಾಡಬಹುದೆಂದು ಕಲಿತೆ: ರಕ್ಷಿತ್ ಶೆಟ್ಟಿ

ಸ್ಯಾಂಡಲ್‌ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. '777 ಚಾರ್ಲಿ' ಸಿನಿಮಾ ಜೂನ್ 10ರಂದು ಬಿಡುಗಡೆಯಾಗುತ್ತಿದ್ದು, ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಸಖತ್ ಮೋಡಿ ಮಾಡಿದೆ. ಈ ನಡುವೆ ರಕ್ಷಿತ್ ಶೆಟ್ಟಿ ಮಾಧ್ಯಮದ ಜೊತೆ  777 ಚಾರ್ಲಿ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Sandalwood Jun 8, 2022, 9:30 PM IST

Actor Rakshit Shetty talks about 777 charlie movie gvdActor Rakshit Shetty talks about 777 charlie movie gvd
Video Icon

ಪ್ರತಿ ಸಿನಿಮಾದಲ್ಲಿ ನಾನು ಏನಾದರೊಂದು ಹುಡುಕುತ್ತೀನಿ: ರಕ್ಷಿತ್ ಶೆಟ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ  777 ಚಾರ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಈಗಾಗಲೇ ಪ್ರೀಮಿಯರ್ ಶೋ ನೋಡಿದವರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೆ ಕರ್ನಾಟಕದಲ್ಲಿ ಪ್ರೆಸ್ ಶೋ ಮಾಡಲಾಗಿದ್ದು, ರಕ್ಷಿತ್ ಶೆಟ್ಟಿ ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Sandalwood Jun 8, 2022, 8:59 PM IST