ಚಾರ್ಲಿ ನನ್ನ ಮುಖ ನೋಡಬೇಕೆಂದು ಡಾಗ್ ಫುಡ್ ಬಾಯಲ್ಲಿ ಇಟ್ಟಿಕೊಳ್ಳುತ್ತಿದ್ದೆ: ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಕಾಂಬಿನೇಷನ್ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಚಿತ್ರೀಕರಣ ಶುರು ಮಾಡುವ ಮುನ್ನ ಶ್ವಾನಕ್ಕೆ ಟ್ರೈನಿಂಗ್ ನೀಡಲಾಗಿತ್ತು ಆದರೆ ಕ್ಯಾಮೆರಾದಲ್ಲಿ ಚಾರ್ಲಿ ಮಾತುಕತೆ ಮಾಡುತ್ತಿರುವ ರೀತಿ ಕಾಣಿಸಬೇಕು ಎಂದು ರಕ್ಷಿತ್ ತಮ್ಮ ಬಾಯಲ್ಲಿ ನಾಯಿ ಫುಡ್ ಇಟ್ಕೊಂಡು ಶೂಟ್ ಮಾಡಬೇಕಿತ್ತಂತೆ. ಮೇಕಿಂಗ್ ಬಗ್ಗೆ ರಕ್ಷಿತ್ ಮಾತು..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment