Asianet Suvarna News Asianet Suvarna News
281 results for "

KXIP

"
IPL 2020 Delhi Capitals vs KKR and KXIP vs SRH Pre match analysis by Naveen Kodase kvnIPL 2020 Delhi Capitals vs KKR and KXIP vs SRH Pre match analysis by Naveen Kodase kvn
Video Icon

ಮಾಡು ಇಲ್ಲವೇ ಮಡಿ ಪಂದ್ಯ ಗೆಲ್ಲುತ್ತಾ ಪಂಜಾಬ್?

ಎರಡು ಪಂದ್ಯಗಳಲ್ಲಿನ ತಂಡಗಳ ಬಲಾಬಲಗಳೇನು? ಆಡುವ ಹನ್ನೊಂದರ ಬಳಗ ಹೇಗಿರಲಿದೆ? ಈ ಹಿಂದಿನ ಮುಖಾಮುಖಿಯಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 24, 2020, 5:31 PM IST

IPL 2020 KXIP takes on SRH in Dubai match preview kvnIPL 2020 KXIP takes on SRH in Dubai match preview kvn

ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಪಂಜಾಬ್-ಹೈದರಾಬಾದ್ ರೆಡಿ

ಎರಡೂ ತಂಡಗಳು ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ತಲಾ 10ರಲ್ಲಿ 4 ಗೆಲುವು ಕಂಡಿರುವ ಉಭಯ ತಂಡಗಳು 8 ಅಂಕಗಳಿಸಿ ಕ್ರಮವಾಗಿ 5 ಹಾಗೂ 6ನೇ ಸ್ಥಾನದಲ್ಲಿವೆ. ಉಳಿದ 4 ಪಂದ್ಯಗಳು ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಗೆದ್ದ ತಂಡ ಪ್ಲೇ ಆಫ್‌ ಹಾದಿಯನ್ನು ಸುಗಮಗೊಳಿಸಿಕೊಂಡರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. 

IPL Oct 24, 2020, 3:32 PM IST

Golden Words from KXIP Captain KL Rahul on RCB Franchises kvnGolden Words from KXIP Captain KL Rahul on RCB Franchises kvn

RCB ವಿರುದ್ಧ ಶತಕ ಬಾರಿಸಿ, ಚಿನ್ನದಂತ ಮಾತನಾಡಿದ ಕನ್ನಡಿಗ ಕೆ ಎಲ್ ರಾಹುಲ್..!

ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಈಗಾಗಲೇ 10 ಇನಿಂಗ್ಸ್ ಆಡಿರುವ ಕೆ ಎಲ್ ರಾಹುಲ್ 540 ರನ್ ಬಾರಿಸಿದ್ದು, ಈಗಾಗಲೇ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ರಾಹುಲ್ ಈ ಆವೃತ್ತಿಯಲ್ಲಿನ ತಮ್ಮ ಬೆಸ್ಟ್ ಇನಿಂಗ್ಸ್ ಹಾಗೂ ಆರ್‌ಸಿಬಿ ಫ್ರಾಂಚೈಸಿ ಬಗ್ಗೆ ಮುತ್ತಿನಂಥ ಮಾತನಾಡಿದ್ದಾರೆ. ಪಂಜಾಬ್ ತಂಡದ ನಾಯಕರೂ ಆಗಿರುವ ಕರ್ನಾಟದ ಬ್ಯಾಟ್ಸ್‌ಮನ್ ಆರ್‌ಸಿಬಿ ಬಗ್ಗೆ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

IPL Oct 21, 2020, 1:45 PM IST

IPL 2020 Delhi Capitals Vs KXIP played In Dubai Post Match Analysis by Chethan Kumar kvnIPL 2020 Delhi Capitals Vs KXIP played In Dubai Post Match Analysis by Chethan Kumar kvn
Video Icon

IPL 2020: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂಜಾಬ್ ಟಕ್ಕರ್ ನೀಡಿದ್ದು ಹೇಗೆ?

ಡೆಲ್ಲಿ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಆರಂಭಿಕ ಆಘಾತದ ಹೊರತಾಗಿಯೂ ಕ್ರಿಸ್ ಗೇಲ್, ನಿಕೋಲಸ್ ಪೂರನ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಪಂದ್ಯದ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 21, 2020, 12:25 PM IST

IPL 2020 Kings XI Punjab won by 5 wkts against delhi capitals ckmIPL 2020 Kings XI Punjab won by 5 wkts against delhi capitals ckm

IPL 2020: ಬಲಿಷ್ಠ ಡೆಲ್ಲಿ ಮಣಿಸಿದ ಪಂಜಾಬ್, ಅಂಕಪಟ್ಟಿಯಲ್ಲಿ 5ನೇ ಸ್ಥಾನ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯವನ್ನು ಸೂಪರ್ ಓವರ್ ಮೂಲಕ ಕಳೆದುಕೊಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಇದೀಗ 2ನೇ ಪಂದ್ಯವನ್ನು ರೋಚಕ ರೀತಿಯಲ್ಲಿ ಗೆದ್ದುಕೊಂಡಿದೆ.

IPL Oct 20, 2020, 11:03 PM IST

IPL 2020 shikhar dhawan century help delhi to set 165 run target to KXIP ckmIPL 2020 shikhar dhawan century help delhi to set 165 run target to KXIP ckm

IPL 2020: ಶಿಖರ್ ಧವನ್ ಸೆಂಚುರಿ, ಪಂಜಾಬ್‌ಗೆ 165 ರನ್ ಟಾರ್ಗೆಟ್

ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 164 ರನ್ ಸಿಡಿಸಿದೆ.
 

IPL Oct 20, 2020, 9:13 PM IST

Delhi vs KXIP Shikhar Dhawan is the first player to score back to-back IPL hundreds ckmDelhi vs KXIP Shikhar Dhawan is the first player to score back to-back IPL hundreds ckm

ಸತತ 2ನೇ ಸೆಂಚುರಿ, ಐಪಿಎಲ್ ಟೂರ್ನಿಯಲ್ಲಿ ಧವನ್ ದಾಖಲೆ!

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್ ಸತತ 2ನೇ ಸೆಂಚುರಿ ಸಿಡಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧವನ್ ಸೆಂಚುರಿ ಮೂಲಕ ಬರೆದ ದಾಖಲೆ ಏನು? ಇಲ್ಲಿವೆ.
 

IPL Oct 20, 2020, 9:09 PM IST

IPL 2020 delhi capitals Shikhar dhawan complete 5000 runs in IPL toruney ckmIPL 2020 delhi capitals Shikhar dhawan complete 5000 runs in IPL toruney ckm

IPL 2020: ಮತ್ತೊಂದು ದಾಖಲೆ ಬರೆದ ಶಿಖರ್ ಧವನ್!

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್ ಭರ್ಜರಿ ಫಾರ್ಮ್‌ಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಶಿಖರ್ ಧವನ್ ಸೆಂಚುರಿ ಸಿಡಿಸಿ ಅಬ್ಬರಿಸಿದರೆ, ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅರ್ಧಶತಕ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಮತ್ತೊಂದು ದಾಖಲೆ ಬರೆದಿದ್ದಾರೆ.

IPL Oct 20, 2020, 8:49 PM IST

IPL 2020 Delhi Capitals have won the toss and have opted to bat Against KXIP ckmIPL 2020 Delhi Capitals have won the toss and have opted to bat Against KXIP ckm

IPL 2020: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ತಂಡದಲ್ಲಿ 3 ಬದಲಾವಣೆ!

ದುಬೈ ಕ್ರೀಡಾಂಗಣದಲ್ಲಿ ಇಂದು ಮಹತ್ವದ ಹೋರಾಟ ನಡೆಯಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಡೆಲ್ಲಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದಲ್ಲಿನ ಬದಲಾವಣೆ ಏನು?

IPL Oct 20, 2020, 7:03 PM IST

IPL 2020 Delhi Capitals vs KXIP Pre Match analysis by Naveen Kodase kvnIPL 2020 Delhi Capitals vs KXIP Pre Match analysis by Naveen Kodase kvn
Video Icon

ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್‌ಗೆ ಟಕ್ಕರ್ ಕೊಡುತ್ತಾ ಪಂಜಾಬ್..?

ಶ್ರೇಯಸ್ ಅಯ್ಯರ್ ಪಡೆ ಪ್ಲೇ ಆಫ್ ಖಚಿತ ಪಡಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಕೆ ಎಲ್ ರಾಹುಲ್ ಪಡೆ ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದೆ. ಎರಡು ತಂಡಗಳ ಬಲಾಬಲ, ಸಂಭಾವ್ಯ ತಂಡ ಹೇಗಿರಬಹುದು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

IPL Oct 20, 2020, 5:59 PM IST

IPL 2020 KL Rahul Lightning performance continuous past 3 season kvnIPL 2020 KL Rahul Lightning performance continuous past 3 season kvn
Video Icon

ಕೆ ಎಲ್ ರಾಹುಲ್ ಅಬ್ಬರದ ಮುಂದೆ ಸ್ಟಾರ್ ಪ್ಲೇಯರ್ಸ್ ಥಂಡಾ..!

ಕನ್ನಡಿಗ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮುಂದೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ಥಂಡಾ ಹೊಡೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IPL Oct 20, 2020, 5:03 PM IST

IPL 2020 Chris Gayle entry Change KXIP luck kvnIPL 2020 Chris Gayle entry Change KXIP luck kvn
Video Icon

ಪಂಜಾಬ್ ಲಕ್ ಬದಲಿಸಿದ ಕ್ರಿಸ್ ಗೇಲ್ ಆಗಮನ..!

ಎರಡನೇ ಸೂಪರ್ ಓವರ್‌ನಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಹೇಗೆ ಬಾರಿಸಬೇಕು ಎನ್ನುವುದನ್ನು ಗೇಲ್ ಮೊದಲೇ ತೀರ್ಮಾನಿಸಿದ್ದರಂತೆ. ಮಯಾಂಕ್ ಬಳಿ ಗೇಲ್ ಹೇಳಿದ್ದೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 

IPL Oct 20, 2020, 3:24 PM IST

IPL 2020 KXIP Captain KL Rahul create unique record only batsman with 500 runs in 3 consecutive seasons kvnIPL 2020 KXIP Captain KL Rahul create unique record only batsman with 500 runs in 3 consecutive seasons kvn

IPL ಇತಿಹಾಸದಲ್ಲೇ ವಿನೂತನ ದಾಖಲೆ ಬರೆದ ಕನ್ನಡಿಗ ಕೆ.ಎಲ್ ರಾಹುಲ್..!

ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ಏಕಾಂಗಿಯಾಗಿ ಬ್ಯಾಟಿಂಗ್‌ನಲ್ಲಿ ಬಲ ತುಂಬುತ್ತಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಐಪಿಎಲ್ ಇತಿಹಾಸದಲ್ಲೇ ಅಪರೂಪದ ದಾಖಲೆಗೆ ಭಾಜನರಾಗಿದ್ದಾರೆ. ಐಪಿಎಲ್‌ನಲ್ಲಿ ವಿನೂತನ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಕನ್ನಡಿಗ ಕೆ.ಎಲ್ ರಾಹುಲ್ ಪಾಲಾಗಿದೆ.
 

IPL Oct 20, 2020, 9:45 AM IST

IPL 2020 KL Rahulu Led KXIP will face Delhi Capitals in Dubai kvnIPL 2020 KL Rahulu Led KXIP will face Delhi Capitals in Dubai kvn

ದುಬೈನಲ್ಲಿಂದು ಪಂಬಾಬ್ ವರ್ಸಸ್ ಡೆಲ್ಲಿ ಫೈಟ್..!

3ನೇ ಜಯದೊಂದಿಗೆ 6ನೇ ಸ್ಥಾನಕ್ಕೆ ಜಿಗಿದಿರುವ ಪಂಜಾಬ್‌ ಉಳಿದ 5 ಪಂದ್ಯದಲ್ಲಿ ಗೆದ್ದರೇ ಮಾತ್ರ ಪ್ಲೇ ಆಫ್‌ ಹಂತ ಉಳಿಸಿಕೊಳ್ಳಲಿದೆ. ಇನ್ನು 7 ಗೆಲುವಿನೊಂದಿಗೆ 14 ಅಂಕಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ ಹಂತದ ಸಮೀಪದಲ್ಲಿದೆ. 

IPL Oct 20, 2020, 8:53 AM IST

IPL 2020 universal boss Fame Chris Gayle Praise Mohammed Shami super Bowling Performance against Mumbai Indians kvnIPL 2020 universal boss Fame Chris Gayle Praise Mohammed Shami super Bowling Performance against Mumbai Indians kvn

ಮ್ಯಾನ್ ಆಫ್ ದಿ ಮ್ಯಾಚ್ ಶಮಿಗೆ ಕೊಡಬೇಕಿತ್ತು ಎಂದ ಯೂನಿವರ್ಸಲ್ ಬಾಸ್..!

ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 36ನೇ ಪಂದ್ಯವನ್ನು ಬಹುಶಃ ಯಾವೊಬ್ಬ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವೇ ಇಲ್ಲ. ಐಪಿಎಲ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್‌ಗೆ ಸಾಕ್ಷಿಯಾದ ಸನ್ನಿವೇಶ ನಿರ್ಮಾಣವಾಗಿತ್ತು.
ತಮಾಷೆಯಾಗಿ ಹೇಳಬೇಕು ಎಂದರೆ ಭಾನುವಾರ(ಅ.18)ದಂದು ಆರಂಭವಾದ ಟಿ20 ಪಂದ್ಯ ಸೋಮವಾರ(ಅ.19)ರಂದು ಮುಕ್ತಾಯವಾಯಿತು ಅಂದರೆ ನೀವೇ ಯೋಚ್ನೆ ಮಾಡಿ. ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯವನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ರೋಚಕವಾಗಿ ಗೆಲುವು ದಾಖಲಿಸಿತು. ಈ ಪಂದ್ಯದ ನಿಜವಾದ ಹೀರೋ ಮೊಹಮ್ಮದ್ ಶಮಿ ಎಂದು ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೊಂಡಾಡಿದ್ದಾರೆ.
 

IPL Oct 19, 2020, 2:55 PM IST