Asianet Suvarna News Asianet Suvarna News
67 results for "

KMF

"
CM Basavaraj Bommai React on Milk Price Hike grgCM Basavaraj Bommai React on Milk Price Hike grg

ಹಾಲಿನ ದರ ಹೆಚ್ಚಳ: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

ನಂದಿನಿ ಹಾಲಿನ ದರ ಹೆಚ್ಚಳ ಮತ್ತು ಪ್ರತಿ ಲೀಟರ್‌ಗೆ ಒಂದು ರು. ಪ್ರೋತ್ಸಾಹ ಧನ ಹೆಚ್ಚಿಸಬೇಕೆಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಮಾಡಿದ ಮನವಿ ನನ್ನ ಗಮನದಲ್ಲಿದ್ದು, ತಕ್ಷಣಕ್ಕೆ ಯಾವುದೇ ಭರವಸೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದರು.
 

state Sep 30, 2021, 12:48 PM IST

KMF Request to CM Basavaraj Bommai For Increase Milk Price grgKMF Request to CM Basavaraj Bommai For Increase Milk Price grg

ರಾಜ್ಯದ ಜನತೆಗೆ ಮತ್ತೊಂದು ಆಘಾತ: ಬೆಲೆ ಏರಿಕೆ ಮಧ್ಯೆ ಹಾಲಿದ ದರ ಹೆಚ್ಚಳ..?

ರಾಜ್ಯದಲ್ಲಿ ಎಲ್ಲದರ ಬೆಲೆ ಜಾಸ್ತಿಯಾಗಿದ್ದು, ಕಳೆದ ಎರಡೂವರೆ ವರ್ಷದಿಂದ ಹಾಲಿನ ದರ ಹೆಚ್ಚಳ ಮಾಡಿಲ್ಲ. ಹೀಗಾಗಿ ಪ್ರತಿ ಲೀಟರ್‌ ಹಾಲಿಗೆ ಐದು ರು. ಏರಿಕೆ ಮಾಡಬೇಕು ಎಂದು ಒಕ್ಕೂಟಗಳು ಕೋರಿದ್ದು, ಕನಿಷ್ಠ ಇದರ ಅರ್ಧದಷ್ಟಾದರೂ ಹೆಚ್ಚಳ ಮಾಡಬೇಕು ಎಂದು ಕೆಎಂಎಫ್‌(KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
 

state Sep 30, 2021, 7:41 AM IST

CM Bommai promises Rs 100 crore to form Karnataka Milk Federation bank podCM Bommai promises Rs 100 crore to form Karnataka Milk Federation bank pod

ಹಾಲು ಉತ್ಪಾದಕರ ಬ್ಯಾಂಕಿಗೆ 100 ಕೋಟಿ ರೂ. ನೆರವು: ಸಿಎಂ

* ಕೆಎಂಎಫ್‌ ಬ್ಯಾಂಕ್‌ ಸ್ಥಾಪಿಸಲು ಸಲಹೆ

* ಹಾಲು ಉತ್ಪಾದಕರ ಬ್ಯಾಂಕಿಗೆ 100 ಕೋಟಿ ರೂ. ನೆರವು: ಸಿಎಂ

* ಸರ್ಕಾರದಿಂದ ಬಂಡವಾಳದ ಭರವಸೆ

* ಹಾಲಿನ ಪುಡಿ, ಪಶು ಆಹಾರ ಘಟಕ ಸೇರಿ 10ಕ್ಕೂ ಹೆಚ್ಚು ಯೋಜನೆ ಉದ್ಘಾಟನೆ

India Sep 30, 2021, 7:36 AM IST

building collapsed in KMF Quarters in Benglauru hlsbuilding collapsed in KMF Quarters in Benglauru hls
Video Icon

ಇಂದು 50 ವರ್ಷದ ಹಳೆ ಕೆಎಂಎಫ್ ಕ್ವಾರ್ಟರ್ಸ್ ಕುಸಿತ

ಡೈರಿ ಸರ್ಕಲ್ ಬಳಿ ಕೆಎಂಎಫ್ ಕ್ವಾರ್ಟರ್ಸ್‌ ಬಳಿ 50 ವರ್ಷದ ಹಳೆಯ ಮನೆಯೊಂದು ಇಂದು ಕುಸಿದು ಬಿದ್ದಿದೆ. ಮನೆ ಶಿಥಿಲಾವಸ್ಥೆಯಲ್ಲಿದ್ದರಿಂದ ಯಾರೂ ಅಲ್ಲಿ ವಾಸವಾಗಿರಲಿಲ್ಲ. ಹಾಗಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

state Sep 28, 2021, 12:01 PM IST

balachandra jarkiholi says KMF will try to make number one in country snrbalachandra jarkiholi says KMF will try to make number one in country snr

ದೇಶದಲ್ಲೇ ಕೆಎಂಎಫ್‌ ನಂ.1 ಮಾಡುವೆ : ಬಾಲಚಂದ್ರ

 • ನಂದಿನಿ ಉತ್ಪನ್ನಗಳನ್ನು ದೇಶಾದ್ಯಂತ ವಿಸ್ತರಿಸಿ ಕೆಎಂಎಫ್‌ ಅನ್ನು ಹಾಲು ಉತ್ಪಾದನಾ ಸಂಸ್ಥೆಗಳಲ್ಲೇ ದೇಶದ ನಂ.1 ಸಂಸ್ಥೆಯನ್ನಾಗಿ ಪರಿವರ್ತಿಸುವ ಗುರಿ
 • ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ

state Sep 5, 2021, 7:49 AM IST

No Increase Milk Price Says KMF President Balachandra Jarkiholi grgNo Increase Milk Price Says KMF President Balachandra Jarkiholi grg

ಹಾಲಿನ ದರ ಹೆಚ್ಚಳ: ಕೆಎಂಎಫ್‌ ಅಧ್ಯಕ್ಷ ಜಾರಕಿಹೊಳಿ ಪ್ರತಿಕ್ರಿಯೆ

ತೈಲ ಬೆಲೆ ಹೆಚ್ಚಳದಿಂದ ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಬಮೂಲ್‌, ಮಂಡ್ಯ ಹಾಲು ಒಕ್ಕೂಟ ಸೇರಿದಂತೆ 14 ಒಕ್ಕೂಟಗಳು ಆಗ್ರಹ ಮಾಡಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಹಾಲಿನ ದರ ಹೆಚ್ಚಳ ಬೇಡ ಎಂಬ ನಿರ್ಧಾರವನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್‌) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೈಗೊಂಡಿದ್ದಾರೆ.
 

state Aug 20, 2021, 11:51 AM IST

Water with Milk Scam: 7 MANMUL officers transferred by KMF snrWater with Milk Scam: 7 MANMUL officers transferred by KMF snr
Video Icon

ಮನ್ಮುಲ್ ಹಾಲಿಗೆ ನೀರು ಸೇರಿಸಿದ ಕೇಸ್ : 7 ಮಂದಿ ಸಸ್ಪೆಂಡ್

 • ಮಂಡ್ಯದ ಮನ್ಮುಲ್ ಗೆ ಪೂರೈಕೆಯಾದ ಹಾಲಿನಲ್ಲಿ ನೀರು ಸೇರಿಸಿದ ಪ್ರಕರಣ
 • ಮನ್ಮುಲ್ ಎಂಡಿ ದಿಢೀರ್ ವರ್ಗಾವಣೆ ಮಾಡಿ ಕೆಎಂಎಫ್ ಆದೇಶ
 •  7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ ಕೆಎಂಎಫ್

Karnataka Districts Jun 7, 2021, 12:10 PM IST

Balachandra Jarkiholi thanks to Yediyurappa for Distribution of Milk Powder to children grgBalachandra Jarkiholi thanks to Yediyurappa for Distribution of Milk Powder to children grg

ಮಕ್ಕಳಿಗೆ ಹಾಲಿನ ಪುಡಿ ವಿತರಣೆ: ಸಿಎಂಗೆ ಜಾರಕಿಹೊಳಿ ಅಭಿನಂದನೆ

ಶಾಲಾ ಮಕ್ಕಳ ಮನೆ ಬಾಗಿಲಿಗೆ ಹಾಲಿನ ಪುಡಿ ವಿತರಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.
 

state Jun 5, 2021, 8:15 AM IST

40 Ml Free With 1 liter Milk in June Month Says Balachandra Jarkiholi snr40 Ml Free With 1 liter Milk in June Month Says Balachandra Jarkiholi snr

ಪ್ರತಿ ಲೀಟರ್‌ ಜೊತೆ 40 ML ಉಚಿತ ಹಾಲು: ಕೆಎಂಎಫ್‌ ಬಂಪರ್‌

 • ವಿಶ್ವ ಹಾಲು ದಿನಾಚರಣೆ ಅಂಗವಾಗಿ ತನ್ನ ಗ್ರಾಹಕರಿಗೆ ಬಂಪರ್‌ ಕೊಡುಗೆ
 • ಜೂ.1ರಿಂದ ಜೂ.30ರವರೆಗೆ ದರ ಹೆಚ್ಚಿಸದೆಯೇ ಹೆಚ್ಚುವರಿ ಹಾಲು
 • ಪ್ರತಿ ಲೀಟರ್‌ ಹಾಲಿನೊಂದಿಗೆ 40 ಎಂಎಲ್‌ ಹೆಚ್ಚುವರಿಯಾಗಿ ಹಾಲು

state Jun 1, 2021, 7:50 AM IST

KMF delivers milk to students directly their home hlsKMF delivers milk to students directly their home hls
Video Icon

ನಂದಿನಿ ಹಾಲು ಮಾರಾಟ ಕುಸಿತ, ಹೆಚ್ಚುವರಿ ಹಾಲು ಖರೀದಿ ನಿಲ್ಲಿಸಲು ಕೆಎಂಎಫ್‌ ಚಿಂತನೆ!

ನಿತ್ಯ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಮಾರಾಟದಲ್ಲಿ 10ರಿಂದ 12 ಲಕ್ಷ ಲೀಟರ್‌ ಇಳಿಕೆಯಾಗಿದೆ. 

state May 29, 2021, 10:58 AM IST

KMF Thinking to Stop Buying Extra Milk From Farmers in Karnataka grgKMF Thinking to Stop Buying Extra Milk From Farmers in Karnataka grg

ರೈತರಿಂದ ಹೆಚ್ಚುವರಿ ಹಾಲು ಖರೀದಿ ನಿಲ್ಲಿಸಲು KMF ಚಿಂತನೆ..!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದು ಕಡೆ ನಂದಿನಿ ಹಾಲು ಮಾರಾಟ ಕುಸಿತ ಹಾಗೂ ಮತ್ತೊಂದು ಕಡೆ ಮಳೆ ಸುರಿದು ಹಸಿರು ಮೇವು ಹೆಚ್ಚಾಗಿ ಹಾಲು ಉತ್ಪಾದನೆ ಜಾಸ್ತಿಯಾಗಿರುವ ಪರಿಣಾಮ ರಾಜ್ಯದ 13 ಹಾಲು ಒಕ್ಕೂಟಗಳಲ್ಲಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಹೆಚ್ಚುತ್ತಿದೆ. ಸರ್ಕಾರ ಸಹಕರಿಸದಿದ್ದರೆ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲು ಖರೀದಿಯನ್ನು ಸ್ಥಗಿತಗೊಳಿಸಲು ಕೆಎಂಎಫ್‌ ಚಿಂತನೆ ನಡೆಸಿದೆ.
 

state May 29, 2021, 10:37 AM IST

KMF Will Be Oxygen Provide to Covid Patients in Karnataka grgKMF Will Be Oxygen Provide to Covid Patients in Karnataka grg

ಕೊರೋನಾ ವಿರುದ್ಧ ಹೋರಾಟ: ಕೆಎಂಎಫ್‌ನಿಂದ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪೂರೈಕೆ

ಕೊರೋನಾ ಎರಡನೇ ಅಲೆಯಲ್ಲಿ ಉಂಟಾಗಿರುವ ತೀವ್ರ ಆಕ್ಸಿಜನ್‌ ಕೊರತೆ ಜನರ ಉಸಿರುಗಟ್ಟಿಸುತ್ತಿರುವ ನಡುವೆಯೇ ಕರ್ನಾಟಕ ಹಾಲು ಮಹಾಮಂಡಳಿಯು(ಕೆಎಂಎಫ್‌) ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್‌ ಪೂರೈಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ.
 

state May 5, 2021, 10:41 AM IST

KMF releases bread products snrKMF releases bread products snr

ಕೆಎಂಎಫ್‌ನಿಂದ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಕೆಎಂಎಫ್ ಇದೀಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೆಎಂ ಎಫ್ ನೀಡಿದ ಆ ಸುದ್ದಿ ಏನು..? 

Karnataka Districts Jan 16, 2021, 11:51 AM IST

KMF Records in Sweet Sell At the Time Of dasara snrKMF Records in Sweet Sell At the Time Of dasara snr

ದಸರಾ ವೇಳೆ ಕೆಎಂಎಫ್‌ಗೆ ಭಾರೀ ಬಂಪರ್

ದಸರಾ ಸಂದರ್ಭದಲ್ಲಿ ರಾಜ್ಯದ ಹಾಲು ಉತ್ಪಾದನಾ ಮಂಡಳಿ ಕೆಎಂಎಫ್ ದಾಖಲೆ ಬರೆದಿದೆ. 

state Oct 28, 2020, 8:15 AM IST

milk price mandya rakshana vedike protest Against KMFmilk price mandya rakshana vedike protest Against KMF

KMF ಹಾಲಿನ ದರ ಇಳಿಕೆ : ವ್ಯಾಪಕ ಖಂಡನೆ

ಕೆಎಮ್‌ಎಫ್ ನಿಂದ ಹಾಲು ಉತ್ಪಾದಕರಿಗೆ ನೀಡುವ ದರ ನಿರಂತರವಾಗಿ ಇಳಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.

Karnataka Districts Aug 19, 2020, 12:18 PM IST