Asianet Suvarna News Asianet Suvarna News
111 results for "

Jindal

"
Congress Leader Siddaramaiah slams eshwarappa HD Kumaraswamy snrCongress Leader Siddaramaiah slams eshwarappa HD Kumaraswamy snr

'ಎಚ್‌ಡಿಕೆಗೆ ಚುನಾವಣೆಯೇ ಉತ್ತರ : ಈಶ್ವರಪ್ಪಗೆ ಬ್ರೈನ್-ನಾಲಿಗೆ ಕನೆಕ್ಷನ್ ಇಲ್ಲ'

  • ಹತ್ತು ದಿನಗಳ ಕಾಲ ಜಿಂದಾಲ್ ಪ್ರಕೃತಿ ಚಿಕಿತ್ಸೆ ಪಡೆದು ಮಾಜಿ ಸಿಎಂ ಸಿದ್ದರಾಮಯ್ಯ  ವಾಪಸ್ 
  • ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಎಚ್‌ಡಿಕೆ ಚುನಾವಣೆಯೇ ಉತ್ತರ ಎಂದರು
  • ಈಶ್ವರಪ್ಪ ವಿರುದ್ಧ ಕೆಂಡಾಮಂಡಲರಾದ ಸಿದ್ದರಾಮಯ್ಯ

Politics Aug 31, 2021, 12:11 PM IST

Congress Leader siddarmaiah admitted to Jindal Nature Cure Institute snrCongress Leader siddarmaiah admitted to Jindal Nature Cure Institute snr

10 ದಿನ ಚಿಕಿತ್ಸೆಗೆ ದಾಖಲಾದ ಮಾಜಿ ಸಿಎಂ ಸಿದ್ದರಾಮಯ್ಯ

  • ಸಿದ್ದರಾಮಯ್ಯ ಅವರಿಗೆ ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆ 
  • ಪ್ರಕೃತಿ ಚಿಕಿತ್ಸೆ ಪಡೆಯುವ ಸಲುವಾಗಿ ಶನಿವಾರ ಬೆಂಗಳೂರಿನ ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲು

state Aug 21, 2021, 7:39 AM IST

No Reinstatement Over 80 Jindal Workers Face Wrath For Protesting hlsNo Reinstatement Over 80 Jindal Workers Face Wrath For Protesting hls
Video Icon

ಪ್ರತಿಭಟನೆ ಮಾಡಿದವರನ್ನು ಕೈ ಬಿಟ್ಟ ಜಿಂದಾಲ್, ನೌಕರರ ಗೋಳು ಕೇಳೋರಿಲ್ಲ..!

 ಕೊರೋನಾ ಸಂಕಷ್ಟ ಕಾಲದಲ್ಲಿ  ಜಿಂದಾಲ್ ಕಂಪನಿಯ ನೌಕರರು ಕೆಲಸ ಕಳೆದುಕೊಂಡಿದ್ದಾರೆ. 400 ಕ್ಕೂ ಹೆಚ್ಚು ನೌಕರರು ಕೆಲಸ ಕಳೆದುಕೊಂಡು ಕಷ್ಟಪಟ್ಟಿದ್ದರು. ಕೆಲಸವೂ ಇಲ್ಲದೇ, ಸೌಲಭ್ಯವೂ ಇಲ್ಲದೇ ನೌಕರರು ಪರದಾಡುತ್ತಿದ್ದಾರೆ. 

Karnataka Districts Aug 4, 2021, 11:56 AM IST

High Court Directed to  the Karnataka Government For Jindal Case grgHigh Court Directed to  the Karnataka Government For Jindal Case grg

ಜಿಂದಾಲ್‌ಗೆ ಭೂಮಿ ನೀಡುವುದಿಲ್ಲ ಎಂಬ ಬಗ್ಗೆ ನಿಲುವು ತಿಳಿಸಿ: ಹೈಕೋರ್ಟ್‌

ಜಿಂದಾಲ್‌ ಕಂಪನಿಗೆ ವಿಜಯನಗರ ಜಿಲ್ಲೆಯ ಸಂಡೂರಿನ ಒಟ್ಟು 3,667 ಎಕರೆ ಸರ್ಕಾರಿ ಜಮೀನು ಪರಭಾರೆ ಮಾಡುವ ಸಂಬಂಧ ನ್ಯಾಯಾಲಯದ ವಿಚಾರಣೆ ಮುಕ್ತಾಯ ಆಗುವವರೆಗೆ ಮಾರಾಟ ಕ್ರಯಪತ್ರ (ಸೇಲ್‌ ಡೀಡ್‌) ಮಾಡಿಕೊಡುವುದಿಲ್ಲ ಎಂದು ಭರವಸೆ ನೀಡುವ ಕುರಿತು ಸೋಮವಾರ ಮಧ್ಯಾಹ್ನದೊಳಗೆ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.
 

state Jul 17, 2021, 8:30 AM IST

Jindal Covid Hospital Closed due to Derease Corona Caess in Ballari grgJindal Covid Hospital Closed due to Derease Corona Caess in Ballari grg

ತಗ್ಗಿದ ಕೊರೋನಾ: 1,000 ಬೆಡ್‌ನ ಜಿಂದಾಲ್‌ ಕೋವಿಡ್‌ ಆಸ್ಪತ್ರೆ ಬಂದ್‌

ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ತೋರಣಗಲ್‌ ಬಳಿಯ ಜಿಂದಾಲ್‌ ಎದುರು ನಿರ್ಮಿಸಲಾಗಿದ್ದ 1 ಸಾವಿರ ಬೆಡ್‌ನ ತಾತ್ಕಾಲಿಕ ಆಸ್ಪತ್ರೆಯನ್ನು ಬಂದ್‌ ಮಾಡಲಾಗಿದೆ.

Karnataka Districts Jun 19, 2021, 8:45 AM IST

Congress MLA Tukaram Talks Over Land for Jindal grgCongress MLA Tukaram Talks Over Land for Jindal grg

ಪಕ್ಷದ ನಿರ್ಣಯಕ್ಕೇ ಸೆಡ್ಡು ಹೊಡೆದ ಕಾಂಗ್ರೆಸ್‌ ಶಾಸಕ ತುಕಾರಾಂ..!

ರಾಜ್ಯ ಸರ್ಕಾರ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿದಾಗ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್‌ನ ಶಾಸಕರೇ ಇದೀಗ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಬೇಕು ಎಂದು ಒತ್ತಾಯಿಸುವ ಮೂಲಕ ಪಕ್ಷದ ನಿರ್ಣಯಕ್ಕೆ ಸೆಡ್ಡು ಹೊಡಿದ್ದಾರೆ.
 

Karnataka Districts Jun 6, 2021, 2:00 PM IST

Bellary JSW Mulling Legal Action against Karnataka Govt rbjBellary JSW Mulling Legal Action against Karnataka Govt rbj
Video Icon

ಭೂಮಿ ವಿಚಾರಕ್ಕೆ ಸರ್ಕಾರ ವಿರುದ್ಧವೇ ಕಾನೂನು ಸಮರಕ್ಕೆ ಜಿಂದಾಲ್ ತಯಾರಿ

ಜಿಂದಾಲ್ ಗೆ ಸರ್ಕಾರಿ ‌ಭೂಮಿ ಪರಭಾರೆ  ವಿಚಾರ ರಾಜ್ಯ ಬಿಜೆಪಿಯಲ್ಲಿಯೇ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ಸರ್ಕಾರದಲ್ಲಿ ಬಿರುಕು ತಂದಿಟ್ಟಿತ್ತು. ಅಂತಿಮವಾಗಿ ಸರ್ಕಾರ ಭೂಮಿ ಸೇಲ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಆದ್ರೆ, ಇದೀಗ ಜಿಂದಾಲ್‌ ಕಂಪನಿ ಸರ್ಕಾರದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ.

state Jun 4, 2021, 8:20 PM IST

Karnataka Government Notice due to Jindal for Reduction of Oxygen Production grgKarnataka Government Notice due to Jindal for Reduction of Oxygen Production grg

ಆಕ್ಸಿಜನ್‌ ಉತ್ಪಾದನೆ ಕಡಿತ: ಜಿಂದಾಲ್‌ಗೆ ಸರ್ಕಾರ ನೋಟಿಸ್‌

ಸರ್ಕಾರ ನಿಗದಿಪಡಿಸಿದಷ್ಟು ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಪೂರೈಸದ ಹಿನ್ನೆಲೆಯಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಗೆ (ಜಿಂದಾಲ್‌) ರಾಜ್ಯ ಸರ್ಕಾರ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.
 

state Jun 2, 2021, 8:43 AM IST

Former Minister HD Kumaraswamy Slams BJP GovernmentFormer Minister HD Kumaraswamy Slams BJP Government

ಕದ್ದು ಮುಚ್ಚಿ ಮಾಡೋದು ಬಿಜೆಪಿ ಸಂಸ್ಕೃತಿ: ಕುಮಾರಸ್ವಾಮಿ

ಜಿಂದಾಲ್‌ ಕಂಪನಿಗೆ 3667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ. ರಾಜಕೀಯ ಪಕ್ಷವೊಂದು ದ್ವಿಮುಖ ಧೋರಣೆಯ ರಾಜಕಾರಣ ಮಾಡಬಾರದು ಎಂಬುದಕ್ಕೆ ಇದೊಂದು ನಿದರ್ಶನ. ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ. ಆದರೆ, ನಷ್ಟ ಜಾಸ್ತಿಯೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
 

state May 28, 2021, 9:54 AM IST

Karnataka Govt Decides To Take Back The land Allotted To Jindal Basanagouda patil yatnal reaction mahKarnataka Govt Decides To Take Back The land Allotted To Jindal Basanagouda patil yatnal reaction mah

ಭೂಮಿ ಹಿಂಪಡೆದ ರಾಜ್ಯ ಸರ್ಕಾರ, ಕೇಂದ್ರಕ್ಕೆ ಧನ್ಯವಾದ ಹೇಳಿದ ಯತ್ನಾಳ್!

ಜಿಂದಾಲ್  ಗೆ ನೀಡಿದ್ದ ಭೂಮಿ ಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿರುವುದಕ್ಕೆ ಕೇಂದ್ರ ಸರ್ಕಾರವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿನಂದಿಸಿದ್ದಾರೆ.

Karnataka Districts May 27, 2021, 10:23 PM IST

After Much controversy Karnataka Govt Decides To Take Back The land Allotted To Jindal podAfter Much controversy Karnataka Govt Decides To Take Back The land Allotted To Jindal pod

ಜಿಂದಾಲ್ ಭೂಮಿ ವಾಪಸ್: ಸಿಎಂ ಯಡಿಯೂರಪ್ಪ ಘೋಷಣೆ!

* ಸಂಪುಟ ಸಭೆ ಮಹತ್ವದ ನಿರ್ಧಾರ, ಜಿಂದಾಲ್ ಭೂಮಿ ವಾಪಸ್

* ಜಿಂದಾಲ್ ಕಬ್ಬಿಣ ಮತ್ತು ಉಕ್ಕು ಸಂಸ್ಥೆಗೆ ಕಡಿಮೆ ದರದಲ್ಲಿ ಭೂಮಿ ಮಾರಾಟ ಮಾಡಿದ್ದ ಆರೋಪ

* ಒಟ್ಟು 3667 ಎಕರೆ ಜಮೀನು ಮಾರಾಟ 

state May 27, 2021, 12:52 PM IST

Ballary DC Clarification on Oxygen Production At Jindal Plant Affected hlsBallary DC Clarification on Oxygen Production At Jindal Plant Affected hls
Video Icon

ಜಿಂದಾಲ್‌ನಲ್ಲಿ ಆಕ್ಸಿಜನ್ ಕೊರತೆ: ಬಳ್ಳಾರಿ, ವಿಜಯನಗರಕ್ಕೆ ಪೂರೈಕೆಯಲ್ಲಿ ವ್ಯತ್ಯಯವಿಲ್ಲ

ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಏರ್ ಟ್ರಿಪ್ ಆದ ಕಾರಣ ಆಕ್ಸಿಜನ್ ಉತ್ಪಾದನೆ ಕುಂಟಿತವಾಗಿದೆ ಹೀಗಾಗಿ  ಪ್ರತಿದಿನ 100ರಿಂದ 200 ಟನ್ ಉತ್ಪಾದನೆ ಕಡಿಮೆಯಾಗಲಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಮಾಲ್ಪಟಿ ಏಷ್ಯಾನೆಟ್‌ ಸುವರ್ಣ ನ್ಯೂಸ್ ಗೆ ಹೇಳಿದ್ಧಾರೆ. 

state May 24, 2021, 3:49 PM IST

1000 Bed Covid Hospital opened in sandur near jindal snr1000 Bed Covid Hospital opened in sandur near jindal snr

ರಾಜ್ಯದಲ್ಲೇ ಅತಿ ದೊಡ್ಡ ಜಿಂದಾಲ್‌ನಲ್ಲಿ 1000 ಬೆಡ್‌ನ ಕೋವಿಡ್‌ ಆಸ್ಪತ್ರೆ

  •  1 ಸಾವಿರ ಆಕ್ಸಿಜನ್‌ ಹಾಸಿಗೆ ಸೌಲಭ್ಯವುಳ್ಳ ರಾಜ್ಯದ ಅತಿ ದೊಡ್ಡ ತಾತ್ಕಾಲಿಕ ಕೋವಿಡ್‌ ಆಸ್ಪತ್ರೆ
  • ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಜಿಂದಾಲ್‌ ಬಳಿ ಆರಂಭ
  • ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಕೋವಿಡ್‌ ರೋಗಿಗಳಿಗೆ ಅನುಕೂಲ

Karnataka Districts May 20, 2021, 10:29 AM IST

Shortage of Medical Staff in Jindal Hospital in Ballari grgShortage of Medical Staff in Jindal Hospital in Ballari grg
Video Icon

ಆಸ್ಪತ್ರೆ ಇದ್ರೂ ವೈದ್ಯರೇ ಸಿಗ್ತಿಲ್ಲ: ಲಕ್ಷ ಲಕ್ಷ ಸಂಬಳ ಕೊಡ್ತೀವಿ ಅಂದ್ರೂ ಯಾರು ಬರ್ತಿಲ್ಲ..!

ಜಿಲ್ಲೆಯ ಜಿಂದಾಲ್‌ನಲ್ಲಿ ಆಸ್ಪತ್ರೆ ಸಿದ್ಧವಾಗಿದ್ರೂ ಕೂಡ ವೈದ್ಯರು ಸಿಗುತ್ತಿಲ್ಲ. ಲಕ್ಷ ಲಕ್ಷ ಸಂಬಳ ಕೊಡ್ತೀವಿ ಅಂದ್ರೂ ಕೂಡ ಯಾರೂ ಕೂಡ ಬಂದು ರೋಗಿಗಳ ಸೇವೆ ಮಾಡಲು ಸಿದ್ಧರಿಲ್ಲ. ಜಿಂದಾಲ್‌ನಲ್ಲಿ ಒಂದು ಸಾವಿರ ಆಕ್ಸಿಜನ್‌ ಬೆಡ್‌ ಆಸ್ಪತ್ರೆ ಸಿದ್ಧವಾಗಿದೆ. 150 ಕ್ಕೂ ಹೆಚ್ಚು ವೈದ್ಯರು ಹಾಗೂ ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
 

Karnataka Districts May 15, 2021, 11:49 AM IST

300 Oxygen Beds Will Be Ready in Jindal Says Minister Anand Singh grg300 Oxygen Beds Will Be Ready in Jindal Says Minister Anand Singh grg

ಬಳ್ಳಾರಿ: ಜಿಂದಾಲ್‌ನಲ್ಲಿ 300 ಆಕ್ಸಿಜನ್ ಬೆಡ್ ಸಿದ್ಧ, ಆನಂದ ಸಿಂಗ್

ಜಿಲ್ಲೆಯ ಜಿಂದಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ 300 ಆಕ್ಸಿಜನ್ ಬೆಡ್ ಇನ್ನೂ 4 ದಿನಗಳಲ್ಲಿ ಸಿದ್ಧವಾಗಲಿದೆ. ಹೋಂ ಐಸೋಲೇಶನ್‍ನಲ್ಲಿರುವ ಸೋಂಕಿತರನ್ನ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ. 
 

Karnataka Districts May 12, 2021, 3:30 PM IST