Asianet Suvarna News Asianet Suvarna News
186 results for "

Insurance

"
Create Fake Death Certificate For 5 Crore rs Life Insurance Money at Bhatkal grgCreate Fake Death Certificate For 5 Crore rs Life Insurance Money at Bhatkal grg

Fake Death Certificate: 5 ಕೋಟಿ ವಿಮೆ ನುಂಗಲು ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ..!

*   ಭಟ್ಕಳ ಜಾಲಿ ಪ.ಪಂ.ನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣ ಬೆಳಕಿಗೆ
*  ಪೊಲೀಸರಿಂದ ಜಾಲಿ ಪ.ಪಂ. ಕಂಪ್ಯೂಟರ್‌, ದಾಖಲೆಗಳ ವಶ
*  ಮರಣ ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದ ಮೀನಾಕ್ಷಿ  
 

CRIME Jan 22, 2022, 11:08 AM IST

Private Crop Insurance Solution for Farmers in 15 days Bhagwanth Khuba gvdPrivate Crop Insurance Solution for Farmers in 15 days Bhagwanth Khuba gvd

Crop Insurance: ರೈತರಿಗೆ 15 ದಿನದಲ್ಲಿ ಖಾಸಗಿ ಬೆಳೆ ವಿಮೆ ಪರಿಹಾರ: ಭಗವಂತ ಖೂಬಾ

ರೈತರ ಬೆಳೆ ವಿಮೆಗೆ ಸಂಬಂಧಪಟ್ಟಂತೆ ಖಾಸಗಿ ವಿಮಾ ಕಂಪನಿಗಳು 15 ದಿನದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ತಾಕೀತು ಮಾಡಿದ್ದಾರೆ.

state Jan 22, 2022, 2:00 AM IST

Insurance company liable to pay claim even if vehicle stolen and unauthorizedly driven says Delhi High CourtInsurance company liable to pay claim even if vehicle stolen and unauthorizedly driven says Delhi High Court

Vehicle Insurance: ವಾಹನ ಕಳವಾಗಿದ್ರೂ, ಅನ್ಯ ವ್ಯಕ್ತಿ ಚಲಾಯಿಸಿದ್ರೂ ವಿಮಾ ಕಂಪನಿ ಪರಿಹಾರ ನೀಡಬೇಕು: ದೆಹಲಿ ಹೈಕೋರ್ಟ್

ವಿಮೆ ಪಡೆದ ವ್ಯಕ್ತಿ ಉದ್ದೇಶಪೂರ್ವಕವಾಗಿ ಪಾಲಿಸಿಯ ನಿಯಮಗಳನ್ನು ಉಲ್ಲಘಿಸಿರೋದನ್ನು ಸಾಬೀತುಪಡಿಸಲು ಸಾಧ್ಯವಾದ ಸಂದರ್ಭದಲ್ಲಿ ಮಾತ್ರ ವಿಮಾ ಕಂಪನಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ನ್ಯಾಯಮೂರ್ತಿ ಸಂಜೀವ್ ಸಚ್ ದೇವ್  ಹೇಳಿದ್ದಾರೆ.

BUSINESS Jan 20, 2022, 6:42 PM IST

Dronacharya Awardee Gaurav Khanna and Ageas Federal Life Insurance launch India first Para Badminton Academy ckmDronacharya Awardee Gaurav Khanna and Ageas Federal Life Insurance launch India first Para Badminton Academy ckm

Para Badminton ಒಲಿಂಪಿಕ್ಸ್‌ ಪದಕ ಗೆಲ್ಲುವ ಅವಕಾಶ ಹೆಚ್ಚಳ, ಭಾರತದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭ!

 • ದ್ರೋಣಾಚಾರ್ಯ ಪ್ರಶಸ್ತಿ ವಿಜೇತಾ ಗೌರವ್ ಖನ್ನಾ ಸಹಯೋಗದಲ್ಲಿ ಅಕಾಡೆಮಿ
 • 2024ರ ಪ್ಯಾರಾಲಿಂಪಿಂಕ್ಸ್‌ನಲ್ಲಿ ಭಾರತದ ಪದಕ ಗೆಲ್ಲುವ ಅವಕಾಶ ಹೆಚ್ಚಳ
 • ಹೊಸ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ  ಕಾರ್ಯಕ್ರಮ

OTHER SPORTS Jan 18, 2022, 6:37 PM IST

Key Points to Insurance Policies You Must Have in Your Portfolio hlsKey Points to Insurance Policies You Must Have in Your Portfolio hls

LIC Policy: ವಾರಸುದಾರರ ಕೈತಪ್ಪುವ ವಿಮೆ, ಠೇವಣಿ ಹಣ, ಏನು ಮಾಡಬೇಕು.?

ಪಾಲಿಸಿ ಮಾಡಿಸಿ ಕಂತು ತುಂಬಲಾಗದೆ ಬಿಟ್ಟವರು, ನಾಮಿನಿ ಮಾಡದೆ ಬಿಟ್ಟವರು, ಬದಲಾದ ವಿಳಾಸ ತಿಳಿಸದಿರುವುದು, ಸಾಯುವುದಕ್ಕಿಂತ ಮುಂಚೆ ವಾರಸುದಾರರಿಗೆ ವಿಮೆ ಅಥವಾ ಬ್ಯಾಂಕ್‌ ಠೇವಣಿ ಬಗ್ಗೆ ಹೇಳದೇ ಇರುವುದು ಹೀಗೆ ಹಲವಾರು ಕಾರಣಗಳಿಂದ ನಾಮಿನಿದಾರರಿಗೆ ಪಾವತಿಯಾಗದ ಸಾವಿರಾರು ಕೋಟಿ ರು. ಹಣ ಸರ್ಕಾರದಲ್ಲಿ ಕೊಳೆಯುತ್ತಿದೆ.

BUSINESS Jan 17, 2022, 8:52 AM IST

Health insurance companies can no longer deny claims deduct charges for specific Covid treatmentHealth insurance companies can no longer deny claims deduct charges for specific Covid treatment

ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ ವೆಚ್ಚ ಭರಿಸಲು ಆರೋಗ್ಯ ವಿಮಾ ಕಂಪನಿಗಳಿಗೆ IRDAI ಸಲಹೆ

ಪಾಲಿಸಿಯ ಷರತ್ತುಗಳಿಗೆ ಅನುಗುಣವಾಗಿ ಕೋವಿಡ್ -19 ಚಿಕಿತ್ಸೆಗೆ ಬಳಸೋ ಪ್ರತಿರೋಧಕ ಕಾಕ್ ಟೈಲ್ ಚಿಕಿತ್ಸೆ ಕ್ಲೈಮ್ ಗಳನ್ನು ಇತ್ಯರ್ಥ ಮಾಡಲು ಸೂಕ್ತ  ಕ್ರಮಗಳನ್ನು ಕೈಗೊಳ್ಳುವಂತೆ IRDAI ಸೂಚಿಸಿದೆ. ಹೀಗಾಗಿ ಇನ್ನು ಮುಂದೆ ಆರೋಗ್ಯ ವಿಮಾ ಕಂಪನಿಗಳು ಈ ಚಿಕಿತ್ಸೆ ವೆಚ್ಚ ಭರಿಸಲು ನಿರಾಕರಿಸುವಂತಿಲ್ಲ.

BUSINESS Jan 11, 2022, 2:08 PM IST

what is wedding insurance how you will get money here is complete informationwhat is wedding insurance how you will get money here is complete information

Wedding Insurance : ಮದುವೆ ರದ್ದಾದ್ರೆ ಟೆನ್ಷನ್ ಬೇಡ,ಇಲ್ಲಿ ಸಿಗುತ್ತೆ 10 ಲಕ್ಷ ರೂ.

ಕೊರೋನಾ ಕಡಿಮೆಯಾದಾಗ ಮುಹೂರ್ತ ಇಲ್ಲ,ಮುಹೂರ್ತ ಇದ್ದಾಗ ಕೊರೋನಾ ಕಾಟ.ಮದುವೆಯಾಗ್ತಿರೋರ ಗೋಳು ಇದು.ಎಲ್ಲ ಮುಗೀತು,ಮದುವೆಯಾಗೋಣ ಅಂತಾ ಎಲ್ಲರಿಗೂ ಬುಕ್ಕಿಂಗ್ ಹಣ ಕೊಟ್ಟಾದ್ನೇಲೆ ಮತ್ತೆ ಕೊರೋನಾ ಹೆಚ್ಚಾಗಿದೆ. ಮದುವೆ ಕ್ಯಾನ್ಸಲ್ ಮಾಡಿದ್ರೆ ಹಣ ಹೋಗುತ್ತೆ. ಮದುವೆ ಮಾಡೋಕೆ ಆಗಲ್ಲ ಎನ್ನುವವರಿಗೆ ಇಲ್ಲೊಂದು ನಿರಾಳತೆ ನೀಡೋ ಸುದ್ದಿಯಿದೆ. 

BUSINESS Dec 30, 2021, 4:38 PM IST

ESIC Recruitment 2022: Fresh notification out for 3847 UDC, MTS, Steno posts gowESIC Recruitment 2022: Fresh notification out for 3847 UDC, MTS, Steno posts gow

ESIC Recruitment 2022: ಬರೋಬ್ಬರಿ 3865 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ನೌಕರರ ವಿಮಾ ನಿಗಮ

 • 3865 ಹುದ್ದೆಗಳ ಭರ್ತಿಗೆ ಮುಂದಾದ ESIC
 • ಕರ್ನಾಟಕದಲ್ಲೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
 • ಜನವರಿ 15 ನೋಂದಣಿ ಪ್ರಕ್ರಿಯೆ ಆರಂಭ ಫೆಬ್ರವರಿ 15ಕ್ಕೆ ಮುಕ್ತಾಯ

Central Govt Jobs Dec 30, 2021, 2:38 PM IST

esic recruitment notification for 11 dean posts in delhi gowesic recruitment notification for 11 dean posts in delhi gow

ESIC Recruitment 2022: 11 ಡೀನ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ನೌಕರರ ರಾಜ್ಯ ವಿಮಾ ನಿಗಮ

 • 11 ಡೀನ್ ಹುದ್ದೆಗಳ ನೇಮಕಕ್ಕೆ  ESIC ನೋಟಿಫಿಕೇಶನ್
 • ಬಿಡಿಎಸ್​, ಡಿಎನ್​ಬಿ, ಎಂಎಸ್​, ಎಂಡಿ ಪೂರ್ಣಗೊಳಿಸಿರುವವರಿಗೆ ಅವಕಾಶ.
 • ಡಿಸೆಂಬರ್ 31  ಅರ್ಜಿ ಸಲ್ಲಿಸಲು ಕೊನೆ ದಿನ

Central Govt Jobs Dec 24, 2021, 9:08 PM IST

round up 2021 health term insurance buying changed completely due to COVID-19 anuround up 2021 health term insurance buying changed completely due to COVID-19 anu

Business 2021: ಕೊರೋನಾ ಕಲಿಸಿದ ಪಾಠ; ಆರೋಗ್ಯ ವಿಮೆ, ಟರ್ಮ್ ಇನ್ಯುರೆನ್ಸ್ ಗೆ ಭಾರೀ ಬೇಡಿಕೆ

ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ದುಬಾರಿ ಶುಲ್ಕ ನಿಗದಿಪಡಿಸಿದ ಕಾರಣ ಲಕ್ಷಾಂತರ ರೂಪಾಯಿ ಬಿಲ್ ಪಾವತಿಸಲು ಅನೇಕರು ಹೆಣಗಾಡಿದರು. ಈ ಸಮಯದಲ್ಲಿ ಆರೋಗ್ಯ ವಿಮೆಯಿಂದ ಎಷ್ಟು ಪ್ರಯೋಜನವಿದೆ ಎಂಬುದು ಜನರಿಗೆ ಮನದಟ್ಟಾಗಿತ್ತು. 

BUSINESS Dec 23, 2021, 2:14 PM IST

Farmers Not Get Compensation Who Paid Crop Insurance in Gadag grgFarmers Not Get Compensation Who Paid Crop Insurance in Gadag grg

Crop Insurance Golmaal: ಬೆಳೆ ವಿಮೆ ಕಂತು ಕಟ್ಟಿದ ರೈತ​ರಿ​ಗಿಲ್ಲ ಪರಿ​ಹಾ​ರ..!

*  ಕಾಣದ ಕೈಗ​ಳಿಂದ ಯೋಜನೆ ದುರ್ಬ​ಳ​ಕೆ
*  ಅಕ್ರಮ ನಡೆ​ದರೂ ಕ್ರಮ ಕೈಗೊ​ಳ್ಳದ ಅಧಿ​ಕಾ​ರಿ​ಗ​ಳು
*  ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಮೋಸದ ಪ್ರಕರಣಗಳು
 

Karnataka Districts Dec 17, 2021, 12:17 PM IST

Life insurance premiums are set to increase in 2022 anuLife insurance premiums are set to increase in 2022 anu

Life Insurance Premium Increase:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ?

2022ರಲ್ಲಿ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಅನುಮತಿ ಕೋರಿ ಅನೇಕ ಜೀವ ವಿಮಾ ಕಂಪನಿಗಳು ಈಗಾಗಲೇ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರಕ್ಕೆ (IRDAI) ಅರ್ಜಿ ಸಲ್ಲಿಸಿವೆ 
 

BUSINESS Dec 16, 2021, 8:10 PM IST

esic recruitment for Insurance Medical Officer Apply online gowesic recruitment for Insurance Medical Officer Apply online gow

ESIC IMO Recruitment 2022: MBBS ಆದವರಿಗೆ ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗ

 • ವಿಮಾ ವೈದ್ಯಕೀಯ ಅಧಿಕಾರಿ ಗ್ರೇಡ್ II ಹುದ್ದೆಗಳನ್ನು ಭರ್ತಿ ಮಾಡಲು ESIC ನೋಟಿಫಿಕೇಶನ್
 • MBBS ಪದವಿ ಪೂರೈಸಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ
 • ಡಿ-31,2021 ರಿಂದ ಜನವರಿ 31,2022ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಶ
   

Central Govt Jobs Dec 16, 2021, 6:53 PM IST

lic recruitment 2021 apply for jobs gowlic recruitment 2021 apply for jobs gow

LIC Recruitment 2021: ಎಲ್‌ಐಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಹರು ಅರ್ಜಿ ಸಲ್ಲಿಸಿ

 • ವಿವಿಧ ಹುದ್ದೆಗಳ ನೇಮಕಾತಿಗೆ ಎಲ್‌ಐಸಿ ಅಧಿಸೂಚನೆ
 • ಡಿಸೆಂಬರ್ 24 ,2021 ಅರ್ಜಿ ಸಲ್ಲಿಸಲು ಕೊನೆ ದಿನ
 • ಸೆಕ್ರೆಟರಿ ಹುದ್ದೆಗೆ ಡಿ.23 ಅರ್ಜಿ ಸಲ್ಲಿಸಲು ಕೊನೆ ದಿನ

Central Govt Jobs Dec 13, 2021, 4:50 PM IST

esic recruitment apply for senior resident posts gowesic recruitment apply for senior resident posts gow

ESIC Recruitment 2021: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಸೀನಿಯರ್ ರೆಸಿಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿ

 • ಖಾಲಿ ಇರುವ ಹುದ್ದೆ ಭರ್ತಿಗೆ ನೌಕರರ ರಾಜ್ಯ ವಿಮಾ ನಿಗಮ  ನೋಟಿಫಿಕೇಶನ್
 • 4 ಸೀನಿಯರ್ ರೆಸಿಡೆಂಟ್ ಹುದ್ದೆ ಭರ್ತಿಗೆ ನೇರ ಸಂದರ್ಶನ
 • ಡಿಸೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನ
   

State Govt Jobs Dec 13, 2021, 2:54 PM IST