England Cricket  

(Search results - 140)
 • England tour of Pakistan next month thrown into doubt after Zealand abandoned series ckm

  CricketSep 17, 2021, 9:39 PM IST

  ನ್ಯೂಜಿಲೆಂಡ್ ಸರಣಿ ರದ್ದಾದ ಬೆನ್ನಲ್ಲೇ ಪಾಕ್‌ಗೆ ಮತ್ತೊಂದು ಶಾಕ್; ಇಂಗ್ಲೆಂಡ್ ಟೂರ್ನಿ ಅನುಮಾನ!

  • ಭದ್ರತೆ ಕಾರಣದಿಂದ ಸರಣಿ ರದ್ದು ಮಾಡಿದ ನ್ಯೂಜಿಲೆಂಡ್
  • ಈ ನಿರ್ಧಾರದ ಬೆನ್ಲಲ್ಲೇ ಇಂಗ್ಲೆಂಡ್ ಸರಣಿ ಅನುಮಾನ
  • ಪಾಕಿಸ್ತಾನ ಪ್ರವಾಸಕ್ಕೆ ಇಂಗ್ಲೆಂಡ್ ಹಿಂದೇಟು
 • England Cricketers could boycott Ashes Series due to strict bubble life Says Reports kvn

  CricketSep 17, 2021, 12:57 PM IST

  ಆಸೀಸ್ ಎದುರಿನ ಆ್ಯಷಸ್ ಸರಣಿಗೆ ಇಂಗ್ಲೆಂಡ್‌ನ ಪ್ರಮುಖರು ಬಹಿಷ್ಕಾರ?

  ಕಠಿಣ ಕ್ವಾರಂಟೈನ್‌ ನಿಯಮ ಇರುವ ಕಾರಣ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ ಆಡಲಿರುವ ಆಟಗಾರರು ಸುಮಾರು 4 ತಿಂಗಳ ಕಾಲ ಬಯೋ ಬಬಲ್‌ನಲ್ಲಿ ಇರಬೇಕು. ಹೀಗೆ ಸುದೀರ್ಘ ಕಾಲ ಹೋಟೆಲ್‌ ರೂಮ್‌ನಲ್ಲೇ ಕಾಲ ಕಳೆಯಲು ಇಷ್ಟವಿಲ್ಲದ ಕಾರಣ ಕೆಲ ಆಟಗಾರರು ಸರಣಿಯಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

 • England Announce ICC T20 World Cup Squad No Place for Joe Root Jofra Archer Ben Stokes kvn

  CricketSep 9, 2021, 5:14 PM IST

  T20 World Cup ಟೂರ್ನಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ..!

  ಇಂಗ್ಲೆಂಡ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆರ್ಚರ್‌ ಕೂಡಾ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇಯಾನ್‌ ಮಾರ್ಗನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅಚ್ಚರಿಯ ಆಯ್ಕೆ ಎನ್ನುವಂತೆ ವೇಗಿ ಟೈಮಲ್‌ ಮಿಲ್ಸ್‌ ಅವರಿಗೆ ತಂಡದಲ್ಲಿ ಕಲ್ಪಿಸಲಾಗಿದೆ.

 • England Cricket announces home summer fixtures for 2022 Team India will Play 6 Limited Over Games kvn

  CricketSep 9, 2021, 11:41 AM IST

  ಇಂಗ್ಲೆಂಡ್ ತವರಿನ ಸರಣಿ ವೇಳಾಪಟ್ಟಿ: ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

  ಭಾರತ ಕ್ರಿಕೆಟ್‌ ತಂಡ 2022ರ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಗಳನ್ನು ಆಡಲಿದೆ. ಬುಧವಾರ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) 2022ರ ತವರಿನ ವೇಳಾಪಟ್ಟಿಯನ್ನು ಪ್ರಕಟಗೊಳಿಸಿತು. 

 • Ind vs Eng England announce 16 Player Cricket squad for 5th Test kvn

  CricketSep 8, 2021, 9:09 AM IST

  Ind vs Eng 5ನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

  ಓವಲ್‌ನಲ್ಲಿ ನಡೆದ 4ನೇ ಟೆಸ್ಟ್‌ ಪಂದ್ಯದಲ್ಲಿ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್ ತಂಡವು ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಇಂಗ್ಲೆಂಡ್‌ 157 ರನ್‌ಗಳ ಅಂತರದಲ್ಲಿ ಟೀಂ ಇಂಡಿಯಾಗೆ ಶರಣಾಗಿತ್ತು.

 • Team india lost wickets after rohit sharma century day 3 ovarl test against england ckm

  CricketSep 4, 2021, 10:02 PM IST

  ರೋಹಿತ್ ಶತಕದ ಬೆನ್ನಲ್ಲೇ ದಿಢೀರ್ ಕುಸಿತ, ಟೀಂ ಇಂಡಿಯಾಗೆ ಅಗ್ನಿಪರೀಕ್ಷೆ!

  • ರೋಹಿತ್ ಶರ್ಮಾ ಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಪತನ
  • ಟೀಂ ಇಂಡಿಯಾದ ದಿಢೀರ್ ವಿಕೆಟ್ ಪತನ
  • ಕೊಹ್ಲಿ, ಜಡೇಜಾ ಮೇಲೆ ಒತ್ತಡ, ರನ್ ವೇಗಕ್ಕೆ ಬ್ರೇಕ್
 • Ind vs Eng England Comeback after early lost Quick wickets on Day 2 Oval Test kvn

  CricketSep 3, 2021, 5:45 PM IST

  Ind vs Eng ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡ ಇಂಗ್ಲೆಂಡ್

  ಮೊದಲ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 53 ರನ್‌ ಬಾರಿಸಿದ್ದ ಇಂಗ್ಲೆಂಡ್‌ ಎರಡನೇ ದಿನ ಖಾತೆ ತೆರೆಯುವ ಮುನ್ನವೇ ನೈಟ್‌ ವಾಚ್‌ಮನ್‌ ಕ್ರೆಗ್ ಓವರ್‌ಟನ್‌ರನ್ನು ವೇಗಿ ಉಮೇಶ್‌ ಯಾದವ್ ತಾವೆಸೆದ ಮೊದಲ ಓವರ್‌ನಲ್ಲೇ ಪೆವಿಲಿಯನ್ನಿಗಟ್ಟಿದರು. ಇದಾಗಿ ಕೆಲವೇ ಓವರ್‌ಗಳಲ್ಲಿ ಉತ್ತಮವಾಗಿ ಬ್ಯಾಟ್‌ ಬೀಸುತ್ತಿದ್ದ ಡೇವಿಡ್ ಮಲಾನ್‌(31) ಅವರನ್ನು ಬಲಿ ಪಡೆಯುವಲ್ಲಿ ಉಮೇಶ್ ಯಾದವ್ ಮತ್ತೊಮ್ಮೆ ಯಶಸ್ವಿಯಾದರು.

 • ENGvsING Team India strikes england early wickets in day 1 oval test ckm

  CricketSep 2, 2021, 10:26 PM IST

  ಇಂಗ್ಲೆಂಡ್‌ಗೆ ಶಾಕ್ ನೀಡಿದ ಜಸ್ಪ್ರೀತ್ ಬುಮ್ರಾ; 6 ರನ್‌ಗೆ 2 ವಿಕೆಟ್ ಪತನ!

  • ಜಸ್ಪ್ರೀತ್ ಬುಮ್ರಾ ದಾಳಿಗೆ ಇಂಗ್ಲೆಂಡ್‌ಗೆ ಆರಂಭಿಕ ಶಾಕ್
  • 6 ರನ್ ಗಳಿಸುವಷ್ಟರಲ್ಲೇ ಮೊದಲೆರಡು ವಿಕೆಟ್ ಪತನ
  • ಅಬ್ಬರಿಸುವ ವಿಶ್ವಾಸದಲ್ಲಿದ್ದ ಇಂಗ್ಲೆಂಡ್‌ ಪ್ಲಾನ್ ಉಲ್ಟಾ
 • INDvsENG England restrict Team india by 191 runs in 1st innings oval test day 1 ckm

  CricketSep 2, 2021, 10:03 PM IST

  ಕೊಹ್ಲಿ, ಠಾಕೂರ್ ಹೋರಾಟ ಸಾಕಾಗಲಿಲ್ಲ, ಉಳಿದವರು ಹೋರಾಡಲಿಲ್ಲ; 191ಕ್ಕೆ ಆಲೌಟ್

  • ಓವಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ
  • 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ
  • ಕೊಹ್ಲಿ, ಠಾಕೂರ್ ಸಿಡಿಸಿದ ಅರ್ಧಶತಕ ಹೊರತು ಪಡಿಸಿದರೆ ಉಳಿದವರು ಹೋರಾಡಲಿಲ್ಲ
 • Ind vs Eng England Squad For 4th Test Announced against Team India Series kvn

  CricketAug 30, 2021, 1:40 PM IST

  ಭಾರತ ಎದುರಿನ 4ನೇ ಟೆಸ್ಟ್‌ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ; 3 ಮಹತ್ವದ ಬದಲಾವಣೆ..!

  ಇಂಗ್ಲೆಂಡ್‌ನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಗೈರಾಗಲಿದ್ದಾರೆ. ಬಟ್ಲರ್‌ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಟ್ಲರ್‌ ಬದಲಿಗೆ ಸ್ಯಾಮ್‌ ಬಿಲ್ಲಿಂಗ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಕ್ರಿಸ್‌ ವೋಕ್ಸ್‌, ಮಾರ್ಕ್‌ ವುಡ್‌ ಸಹ ತಂಡಕ್ಕೆ ಸೇರಿಕೊಂಡಿದ್ದಾರೆ.  15 ಆಟಗಾರರನ್ನೊಳಗೊಂಡ ತಂಡದಲ್ಲಿ ಈ ಮೂರು ಹೊಸ ಸೇರ್ಪಡೆಗಳಾಗಿವೆ
   

 • Ind vs Eng England All out at 432 and FIL 354 in Leeds Test kvn

  CricketAug 27, 2021, 3:56 PM IST

  Ind vs Eng ಲೀಡ್ಸ್‌ ಟೆಸ್ಟ್‌: ಇಂಗ್ಲೆಂಡ್‌ ಆಲೌಟ್ @432, ರೂಟ್‌ ಪಡೆಗೆ 354 ರನ್‌ಗಳ ಮುನ್ನಡೆ

  ಎರಡನೇ ದಿನದಾಟದಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 423 ರನ್‌ ಬಾರಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಮೂರನೇ ದಿನದಾಟದ ಆರಂಭದಲ್ಲೇ ವೇಗಿ ಶಮಿ ಶಾಕ್‌ ನೀಡಿದರು. 42 ಎಸೆತಗಳಲ್ಲಿ 32 ರನ್‌ ಬಾರಿಸಿದ್ದ ಕ್ರೆಗ್ ಓವರ್‌ಟನ್‌ರನ್ನು ಬೌಲ್ಡ್‌ ಮಾಡಿ ಪೆವಿಲಿಯನ್ ಹಾದಿ ತೋರಿಸಿದರು. ಮರು ಓವರ್‌ನಲ್ಲೇ ಜಸ್ಪ್ರೀತ್ ಬುಮ್ರಾ ಓಲಿ ರಾಬಿನ್‌ಸನ್‌ರನ್ನು ಕ್ಲೀನ್‌ ಬೌಲ್ಡ್‌ ಮಾಡಿ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು.
   

 • Ind vs Eng England Cricket Team Eyes on Huge Lead against India in Leeds Test kvn

  CricketAug 26, 2021, 8:26 AM IST

  Ind vs Eng ಲೀಡ್ಸ್‌ ಟೆಸ್ಟ್‌ನಲ್ಲಿ ಬೃಹತ್ ಮೊತ್ತದ ಕನವರಿಕೆಯಲ್ಲಿ ಇಂಗ್ಲೆಂಡ್‌

  ಅಪರೂಪಕ್ಕೆ ಟಾಸ್‌ ಗೆದ್ದ ಭಾರತದ ನಾಯಕ ವಿರಾಟ್‌ ಕೊಹ್ಲಿ, ಆತ್ಮವಿಶ್ವಾಸದಿಂದ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಆದರೆ ಅವರ ಲೆಕ್ಕಾಚಾರವನ್ನು ಇಂಗ್ಲೆಂಡ್‌ನ 39 ವರ್ಷದ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ತಲೆಕೆಳಗಾಗಿಸಿದರು. 40.4 ಓವರಲ್ಲಿ ಭಾರತ ಆಲೌಟ್‌ ಆಯಿತು. 

 • Indian Cricket Team Win in England For the First Time on 1971 Team India Celebrates 50th Anniversary kvn

  CricketAug 24, 2021, 3:53 PM IST

  ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ಚೊಚ್ಚಲ ಟೆಸ್ಟ್‌ ಗೆಲುವಿಗಿಂದು 50ರ ಸಂಭ್ರಮ..!

  ಮನ್ಸೂರ್ ಅಲಿ ಖಾನ್ ಪಟೌಡಿ ಅವರಿಂದ 1971ರ ಜನವರಿಯಲ್ಲಿ ಅಜಿತ್ ವಾಡೇಕರ್ ಟೀಂ ಇಂಡಿಯಾ ನಾಯಕತ್ವ ಪಡೆದುಕೊಂಡರು. ಇದಾದ ಬಳಿಕ ಒಂದೇ ವರ್ಷದಲ್ಲಿ ಭಾರತ ಎರಡು ಸ್ಮರಣೀಯ ಟೆಸ್ಟ್‌ ಸರಣಿ ಗೆಲುವು ದಾಖಲಿಸಿತ್ತು. ಮೊದಲಿಗೆ ವೆಸ್ಟ್‌ ಇಂಡೀಸ್‌ ವಿರುದ್ದದ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 1-0 ಅಂತರದಲ್ಲಿ ಜಯಿಸಿತ್ತು. ಇದೇ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಟೀಂ ಇಂಡಿಯಾ, ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲಿ ಮೊದಲ ಟೆಸ್ಟ್‌ ಗೆಲುವು ದಾಖಲಿಸಿ ಬೀಗಿತ್ತು.
   

 • Ind vs Eng England Pacer Mark Wood to miss third Test at Headingley kvn

  CricketAug 23, 2021, 5:01 PM IST

  Ind vs Eng ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಂಗ್ಲೆಂಡ್ ಮಾರಕ ವೇಗಿ..!

  ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ಮುಕ್ತಾಯವಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯವು ಆಗಸ್ಟ್ 25ರಿಂದ ಆರಂಭವಾಗಲಿದ್ದು,ಈ ಹೈವೋಲ್ಟೇಜ್ ಪಂದ್ಯಕ್ಕೆ ಹೆಡಿಂಗ್ಲೆ ಆತಿಥ್ಯವನ್ನು ವಹಿಸಿದೆ. ಹೀಗಿರುವಾಗಲೇ ಆತಿಥೇಯ ತಂಡಕ್ಕೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದೆ.
   

 • Ind vs Eng England Announce 15 Player Squad For Third Test Against India for Headingley Test kvn

  CricketAug 19, 2021, 1:27 PM IST

  ಭಾರತ ಎದುರಿನ 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; ರೂಟ್‌ ಪಡೆಯಲ್ಲಿ ಮೇಜರ್ ಸರ್ಜರಿ

  ಭಾರತ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. 2018ರಲ್ಲಿ ಭಾರತ ವಿರುದ್ದವೇ ಎಡ್ಜ್‌ಬಾಸ್ಟನ್‌ನಲ್ಲಿ ಕಡೆಯ ಬಾರಿಗೆ ಟೆಸ್ಟ್‌ ಪಂದ್ಯವನ್ನಾಡಿದ್ದ ಸೀಮಿತ ಓವರ್‌ಗಳ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್ ಅವರಿಗೆ ಮತ್ತೊಮ್ಮೆ ಟೆಸ್ಟ್‌ ತಂಡಕ್ಕೆ ಕರೆ ಬಂದಿದೆ. ಮಾರ್ಕ್‌ ವುಡ್‌ ಭುಜದ ನೋವಿನಿಂದ ಬಳಲುತ್ತಿದ್ದು ವೇಗಿ ಸಕೀಬ್ ಮೊಹಮೂದ್‌ ಕೂಡಾ ತಂಡ ಕೂಡಿಕೊಂಡಿದ್ದಾರೆ.