ಚುನಾವಣೆ ಗದ್ದಲದ ಮಧ್ಯೆ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತ ಅಲ್ಲ ಅನಿಸಿ ನಾವೇ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದೇವೆ ಎಂದು ದುನಿಯಾ ವಿಜಯ್ ಹೇಳಿದರು.
Sandalwood May 3, 2024, 10:14 AM IST
ಇದೇ ಮೊದಲ ಬಾರಿಗೆ ಟೋಬಿ ಖ್ಯಾತಿಯ ರಾಜ್ ಬಿ ಶೆಟ್ಟಿ, ಸಲಗ ದುನಿಯಾ ವಿಜಯ್ ಜೊತೆ ಸೇರಿ ಒಂದು ಚಿತ್ರದಲ್ಲಿ ನಟಿಸೋಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ.
Sandalwood Apr 28, 2024, 10:26 AM IST
ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ, ಜಡೇಶ್ ಕೆ ಹಂಪಿ ನಿರ್ದೇಶನದ ಚಿತ್ರಕ್ಕೆ ಮುಹೂರ್ತ ಆಗಿದೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಪುತ್ರಿ ರಿತನ್ಯಾ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
Sandalwood Apr 12, 2024, 8:50 PM IST
ಇಂಗ್ಲಿಷ್ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ರೆಡಿ ಆಗುತ್ತಿರುವ ಚೆನ್ನೈ ಸ್ಟೋರಿಗೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಎಂಟ್ರಿ ಆಗಿದೆ ಎಂದು ಇತ್ತೀಚೆಗಷ್ಟೇ ಸುದ್ದಿ ಆಗಿತ್ತು. ಆದರೆ, ಈ ಸಿನಿಮಾದಿಂದ ಶ್ರುತಿ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
Cine World Apr 11, 2024, 4:45 PM IST
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದೊಂದಿಗೆ ಬಸವನಗುಡಿ ಸಂಭ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಅತಿದೊಡ್ಡ ಪುಡ್, ಫನ್ ಆ್ಯಂಡ್ ಫ್ಯಾಷನ್ ಫೆಸ್ಟಿವಲ್ ಬಸವನಗುಡಿಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.
Karnataka Districts Mar 2, 2024, 10:01 AM IST
ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ‘ಭೀಮ’ನ ಅಖಾಡದಲ್ಲಿ ಏನಾಗ್ತಿದೆ..? ಆ್ಯಕ್ಟರ್ ಅಷ್ಟೇ ಅಲ್ಲ. ತಾನು ಬೆಸ್ಟ್ ಡೈರೆಕ್ಟರ್ ಕೂಡ ಅಂತ ಪ್ರೂವ್ ಮಾಡಿರೋ ವಿಜಯ್ ಭೀಮ ಚಿತ್ರೀಕರಣ ಮುಗಿಸಿದ್ರಾ..? ಅದಕ್ಕೆಲ್ಲಾ ಆನ್ಸರ್ ಆಗಿ ಭೀಮನ ಅಡ್ಡದಿಂದ ಸ್ಪೆಷಲ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.
Sandalwood Feb 24, 2024, 10:48 AM IST
ವಾರಣಾಸಿಯಲ್ಲಿ ಕಾಣಿಸಿಕೊಂಡ ದುನಿಯಾ ವಿಜಯ್. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಟ.....
Sandalwood Feb 2, 2024, 4:43 PM IST
ಚಿತೆಗಳ ಮಧ್ಯೆ ನಿಂತ ನಟ ವಿಜಯ್ ಕುಮಾರ್..!
ವಾರಣಾಸಿಯ ಮಣಿಕರ್ಣಿಕಾ ಘಾಟ್ನಲ್ಲಿ ವಿಜಯ್!
ಹರಿಶ್ಚಂದ್ರನಂತೆ ಚಿತೆಗಳ ರಾಣಿ ಮಧ್ಯೆ ಸಲಗ..!
Sandalwood Feb 1, 2024, 10:27 AM IST
ನಟ, ನಿರ್ದೇಶಕ ದುನಿಯಾ ವಿಜಯ್ ಅವರು ಈಗಷ್ಟೇ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬಿಡುಗಡೆಗೆ ಸಜ್ಜಾಗಿರುವ ಅವರ ಭೀಮ ಚಿತ್ರದ ಟೀಸರ್ ಕೂಡ ಬಿಡುಗಡೆಯೂ ಆಗಿದೆ. ಈ ಹಿನ್ನಲೆಯಲ್ಲಿ ಅವರ ಮಾತುಗಳು.
Interviews Jan 23, 2024, 9:23 AM IST
ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ಹುಟ್ಟು ಹಬ್ಬ ಭರ್ಜರಿಯಾಗೆ ನಡೆದಿದೆ. ಈ ಟೈಂನಲ್ಲಿ ವಿಜಯ್ ತನ್ನ ಮೊದಲ ಪುತ್ರಿ ಮೋನಿಕಾರನ್ನ ಚಿತ್ರರಂಗಕ್ಕೆ ಪರಿಚಯಿಸೋ ಸ್ವೀಟ್ ಸಮಾಚಾರವನ್ನ ಪಕ್ಕಾ ಮಾಡಿದ್ದಾರೆ.
Sandalwood Jan 22, 2024, 9:54 AM IST
ಸ್ಯಾಂಡಲ್ವುಡ್ ಫೈಟರ್ , ಸಿಕ್ಸ್ಪ್ಯಾಕ್ ಹೀರೋ ಸಲಗ ಸಿನಿಮಾದಿಂದ ನಿರ್ದೇಶಕನಾಗಿಯೂ ಗೆದ್ದ ದುನಿಯಾ ವಿಜಯ್ಗೆ 50ನೇ ಹುಟ್ಟುಹಬ್ಬ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಗಾಡ್ಫಾದರ್ ಬೆಂಬಲ ಇಲ್ಲದೇ ಸ್ವಂತ ಬಲದಿಂದ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ ಇಂದು ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟ ಎನಿಸಿಕೊಂಡಿದ್ದಾರೆ ದುನಿಯಾ ವಿಜಯ್.
Sandalwood Jan 21, 2024, 9:01 AM IST
ತಂದೆ 50ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಪೋಸ್ಟ್ ಹಾಕಿದ ಮೋನಿಕಾ ವಿಜಯ್. ಅಪ್ಪ ಮೃಧು ಸ್ವಭಾವದವರು.....
Sandalwood Jan 20, 2024, 1:04 PM IST
ನಟ ದುನಿಯಾ ವಿಜಯ್ ಹುಟ್ಟು ಹಬ್ಬದ ಸೆಲೆಬ್ರೇಷನ್ನಲ್ಲಿದ್ದಾರೆ. ಜನವರಿ 20 ರಂದು ವಿಜಯ್ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಆನೇಕಲ್ ಬಳಿಯ ಕುಂಬಾರನಹಳ್ಳಿಯಲ್ಲಿ ವಿಜಯ್ ಹುಟ್ಟುಹಬ್ಬ ಸೆಲಬ್ರೇಷನ್ ನಡೆಯಲಿದೆ.
Sandalwood Jan 20, 2024, 10:44 AM IST
ನಟ ದುನಿಯಾ ವಿಜಯ್ ಹುಟ್ಟುಹಬ್ಬದ ಹಸ್ತಿಲಲ್ಲಿದ್ದಾರೆ. ಇದೇ ಜನವರಿ 20ಕ್ಕೆ ನಟ ವಿಜಯ್ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ವಿಜಯ್ ಹುಟ್ಟೂರು ಆನೇಕಲ್ನ ಕುಂಬಾರನಹಳ್ಳಿಯಲ್ಲಿ ಫ್ಯಾನ್ಸ್ ಬೇಟಿ ಮಾಡೋಕೆ ಸಿದ್ಧತೆಗಳನ್ನ ಮಾಡುತ್ತಿದ್ದಾರೆ.
Sandalwood Jan 18, 2024, 10:43 AM IST
ನಟ ವಿಜಯ್ ತಮ್ಮ ಊರಿನಲ್ಲಿ ಸುತ್ತಾಟ ನಡೆಸುತ್ತ, ತಾವೊಬ್ಬರು ನಟ ಎಂಬ ಹಮ್ಮುಬಿಮ್ಮು ತೊರೆದು ಊರ ಮಂದಿ ಜೊತೆ ಒಬ್ಬರಾಗಿದ್ದಾರೆ. ಎಲ್ಲರ ಜತೆ ಚೆನ್ನಾಗಿ ಮಾತಾಡಿ, ಎಲ್ಲರ ಜತೆ ನಗುನಗುತ್ತ ಬೆರೆತು ಓಡಾಡಿದ್ದಾರೆ.
Sandalwood Jan 17, 2024, 7:44 PM IST