Asianet Suvarna News Asianet Suvarna News
53 results for "

Deepak Chahar

"
IPL 2022 Ishan Kishan to Avesh Khan Performance of the most expensive buy of each team kvnIPL 2022 Ishan Kishan to Avesh Khan Performance of the most expensive buy of each team kvn

IPL 2022 ಪ್ರತಿ ತಂಡದ ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು ಗೊತ್ತಾ..?

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಇದು ಜಗತ್ತಿನ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಮಾತ್ರವಲ್ಲ, ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಕೂಡಾ ಹೌದು. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಈ ಐಪಿಎಲ್‌ಗೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ ಅಂತಿಮವಾಗಿ 590 ಆಟಗಾರರು ಪಾಲ್ಗೊಂಡಿದ್ದರು. ಈ ಪೈಕಿ 204 ಭಾರತೀಯ ಹಾಗೂ 67 ವಿದೇಶಿ ಆಟಗಾರರು ಹರಾಜಾಗಿದ್ದರು. ಈ ಪೈಕಿ ದುಬಾರಿ ಮೊತ್ತಕ್ಕೆ ಪ್ರತಿ ತಂಡ ಕೂಡಿಕೊಂಡಿದ್ದ ಆಟಗಾರರ ಪ್ರದರ್ಶನ ಹೇಗಿತ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
 

Cricket May 31, 2022, 1:43 PM IST

IPL 2022 Deepak Chahar out of action for four months Says Reports kvnIPL 2022 Deepak Chahar out of action for four months Says Reports kvn

ದೀಪಕ್ ಚಹಾರ್ 4 ತಿಂಗಳು ಕ್ರಿಕೆಟ್‌ನಿಂದ ಔಟ್‌..! ಟಿ20 ವಿಶ್ವಕಪ್‌ಗೂ ಅನುಮಾನ..!

* ಚೆನ್ನೈ  ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್‌ ಶಾಕ್‌

* ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಹರ್

* ಈಗಾಗಲೇ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿರುವ ವೇಗಿ

Cricket Apr 14, 2022, 11:49 AM IST

IPL 2022 Chennai Super Kings Cricketer Deepak Chahar return likely to get delayed with back injury kvnIPL 2022 Chennai Super Kings Cricketer Deepak Chahar return likely to get delayed with back injury kvn

IPL 2022: ಸಿಎಸ್‌ಕೆ ತಂಡಕ್ಕೆ ಗಾಯದ ಮೇಲೆ ಬರೆ, ದೀಪಕ್‌ ಚಹರ್ ಈ ಐಪಿಎಲ್ ಆಡೋದು ಅನುಮಾನ..!

* ಚೆನ್ನೈ ಸೂಪರ್‌ ಕಿಂಗ್ಸ್‌ ಸತತ ಸೋಲುಗಳಿಂದ ಕಂಗೆಟ್ಟಿದೆ

* ಗಾಯದ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಹರ್, ಐಪಿಎಲ್‌ನಲ್ಲಿ ಪಾಲ್ಗೊಳ್ಳೋದು ಡೌಟ್

* ಬೆಂಗಳೂರಿನ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ದೀಪಕ್ ಚಹರ್

Cricket Apr 12, 2022, 5:43 PM IST

IND vs SL Deepak Chahar Suryakumar Yadav ruled out of T20Is due to injuries kvnIND vs SL Deepak Chahar Suryakumar Yadav ruled out of T20Is due to injuries kvn

Ind vs SL: ಲಂಕಾ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್‌ ಶಾಕ್‌...!

ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 24ರಿಂದ ಆರಂಭವಾಗಲಿರುವ ಲಂಕಾ ಎದುರಿನ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾಗೆ (Team India) ಬಿಗ್ ಶಾಕ್ ಎದುರಾಗಿದ್ದು, ಭಾರತ ತಂಡದ ಇಬ್ಬರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Feb 23, 2022, 2:02 PM IST

Team India Pacer Deepak Chahar likely to miss Sri Lanka T20Is due to hamstring Injury kvnTeam India Pacer Deepak Chahar likely to miss Sri Lanka T20Is due to hamstring Injury kvn

Ind vs SL: ಲಂಕಾ ಎದುರಿನ ಟಿ20 ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ವೇಗಿ ಔಟ್..?

 ದೀಪಕ್ ಚಹರ್ ಕೊನೆಯ ಟಿ20 ಪಂದ್ಯದಲ್ಲಿ ಕೇವಲ 1.5 ಓವರ್‌ಗಳನ್ನಷ್ಟೇ ಬೌಲಿಂಗ್ ಮಾಡಲು ಯಶಸ್ವಿಯಾದರು. ಇದಾದ ಬಳಿಕ ಬೌಲಿಂಗ್ ಮಾಡಲು ದೀಪಕ್ ಚಹರ್ ಕಣಕ್ಕಿಳಿಯಲಿಲ್ಲ. ಇದರ ಹೊರತಾಗಿಯೂ ದೀಪಕ್ ಚಹರ್, ಅನುಪಸ್ಥಿತಿ ತಂಡವನ್ನು ಕಾಡಲಿಲ್ಲ. ವಿಂಡೀಸ್ ಎದುರಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್‌ಗಳ ಅಂತರದ ಜಯ ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್‌ ಮಾಡಿತ್ತು.

Cricket Feb 21, 2022, 7:10 PM IST

IPL Auction 2022 Deepak to Ambati Full list of players bought by Chennai Super Kings ckmIPL Auction 2022 Deepak to Ambati Full list of players bought by Chennai Super Kings ckm

IPL Auction 2022 ಬ್ಯಾಲೆನ್ಸ್ ತಂಡ ಕಟ್ಟಿದ್ದ ಸಿಎಸ್‌ಕೆ, ಹೀಗಿದೆ ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಟೀಮ್!

  • ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಗಿದೆ?
  • ಖರೀದಿಯಲ್ಲಿ ದೀಪಕ್ ಚಹಾರ್ ದುಬಾರಿ ಖರೀದಿ
  • ಕನ್ನಡಿದ ರಾಬಿನ್ ಉತ್ತಪ್ಪ ಮತ್ತೆ ಚೆನ್ನೈ ತಂಡದ ಪಾಲು

Cricket Feb 13, 2022, 10:05 PM IST

IPL Auction 2022 Deepak Chahar is the second most expensive player in the IPL 2022 auction sanIPL Auction 2022 Deepak Chahar is the second most expensive player in the IPL 2022 auction san

IPL Auction 2022 : ದೀಪಕ್ ಚಹರ್ ಐಪಿಎಲ್ 2022 ಹರಾಜಿನ 2ನೇ ದುಬಾರಿ ಪ್ಲೇಯರ್

ದೀಪಕ್ ಚಹರ್ ಗೆ ಐಪಿಎಲ್ ಜಾಕ್ ಪಾಟ್
ಐಪಿಎಲ್ 2022 ಹರಾಜಿನ 2ನೇ ಗರಿಷ್ಠ ಮೊತ್ತಕ್ಕೆ ಮಾರಾಟ
ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ ವೇಗದ ಬೌಲರ್

Cricket Feb 12, 2022, 5:43 PM IST

Cricket News Deepak Chahar cameo in vain India lose by 4 runs in Cape Town ODI vs South Africa sanCricket News Deepak Chahar cameo in vain India lose by 4 runs in Cape Town ODI vs South Africa san

SA vs India 3rd ODI : ದೀಪಕ್ ಚಹರ್ ಕ್ಲಾಸಿಕ್ ಇನ್ನಿಂಗ್ಸ್ ವ್ಯರ್ಥ, ಕೇಪ್ ಟೌನ್ ನಲ್ಲೂ ಭಾರತಕ್ಕೆ ಸೋಲು

ದೀಪಕ್ ಚಹರ್ ಆಡಿದ ಸ್ಫೋಟಕ ಇನ್ನಿಂಗ್ಸ್ ವ್ಯರ್ಥ
3ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 4 ರನ್ ಸೋಲು
8ನೇ ವಿಕೆಟ್ ಗೆ ಬುಮ್ರಾ ಜೊತೆಗೂಡಿ ಅಮೂಲ್ಯ 55 ರನ್ ಜೊತೆಯಾಟವಾಡಿದ್ದ ದೀಪಕ್ ಚಹರ್
 

Cricket Jan 23, 2022, 10:28 PM IST

Not only Deepak Chahar but these 7 cricketers wedding proposal will melt your heartNot only Deepak Chahar but these 7 cricketers wedding proposal will melt your heart

ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!

ಭಾರತೀಯ ಕ್ರಿಕೆಟ್ ತಂಡದ ಆಟಗಾರರು ತಮ್ಮ ಕ್ರೀಡೆಗಳಿಗೆ ಎಷ್ಟು ಪ್ರಸಿದ್ಧರಾಗಿದ್ದಾರೋ, ಅವರು ತಮ್ಮ ಲವ್‌ಲೈಫ್‌ಗೂ ಫೇಮಸ್‌ ಆಗಿದ್ದಾರೆ.  ಪ್ರಸ್ತುತ ದುಬೈನಲ್ಲಿ ನೆಡೆಯುತ್ತಿರುವ IPLನಲ್ಲಿ ಒಬ್ಬ ಆಟಗಾರನ love story ಇಡೀ ಪ್ರಪಂಚದ ಎದುರು ಬಹಿರಂಗಗೊಂಡಿದೆ. IPL-2021 ರಲ್ಲಿ ಪಂದ್ಯವನ್ನು ಸೋತ ನಂತರವೂ, CSK ಆಟಗಾರ ದೀಪಕ್ ಚಹಾರ್ (Deepak Chahar) ತಮ್ಮ ಗರರ್ಲ್‌ಫ್ರೆಂಡ್‌ (Girl Friend)ಗೆ ಫಿಲ್ಮಿ ಸ್ಟೈಲ್‌ನಲ್ಲಿ (Filmy Style)  ಮಂಡಿಯೂರಿ ಮದುವೆ ಪ್ರಪೋಸ್ ಮಾಡಿದ್ದಾರೆ. ಜಯಾ (Jaya Bhardwaj) ಕೂಡ ತಕ್ಷಣವೇ ಪ್ರಪೋಸಲ್ ಅನ್ನು ಒಪ್ಪಿಕೊಂಡರು. ದೀಪಕ್ ಹೊರತಾಗಿ, ಈ ರೀತಿ ವಿಶಿಷ್ಟ ಶೈಲಿಯಲ್ಲಿ ಪ್ರಸ್ತಾಪಿಸಿದ ಇನ್ನೂ ಅನೇಕ  ಕ್ರಿಕೆಟರ್ಸ್ ಇದ್ದಾರೆ. ಅವರಾರು? ಮಾಹಿತಿಗಾಗಿ ಕೆಳಗೆ ಓದಿ.

Cricket Oct 8, 2021, 6:29 PM IST

IPL 2021 Deepak Chahar Proposes to Girlfriend after game She said yes mahIPL 2021 Deepak Chahar Proposes to Girlfriend after game She said yes mah
Video Icon

ಪಂದ್ಯ ಸೋತರೂ ಪ್ರೀತಿ ಗೆದ್ದ ಸಿಎಸ್‌ಕೆ ಬೌಲರ್.. ಮೈದಾನದ ಹೊರಗೊಂದು ಕ್ಯೂಟ್ ಲವ್ ಸ್ಟೋರಿ!

ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಅಪ್ರತಿಮ ಸಾಧನೆ ಮಾಡಿದ್ದಾರೆ... ಆದರೆ ಅವರು ಮಾಡಿರುವ ಸಾಧನೆ ಕ್ರಿಕೆಟ್ ಮೈದಾನದ ಒಳಗಲ್ಲ ಹೊರಗೆ! ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇದೇ ದೊಡ್ಡ ಸದ್ದು ಮಾಡುತ್ತಿದೆ. ಸಿಎಸ್‌ಕೆ ವೇಗದ ಬೌಲರ್ ದೀಪಕ್ ಚಹಾರ್  ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸರಿಯಾಗಿ ಎನ್ ಬಿಟ್ಟುಕೊಟ್ಟಿದ್ದರು. ಆದರೆ ಪಂದ್ಯದ ನಂತರ ಪ್ರೇಮ ಕಾವ್ಯ ಬರೆದರು.   ತಮ್ಮ ಗೆಳತಿಗೆ ಮೈದಾನದ ಗ್ಯಾಲರಿಯಲ್ಲಿ ಪ್ರೇಮ ನಿವೇದನೆ ಮಾಡಿದರು.  ಗೆಳತಿ ಸಹ ಒಪ್ಪಿಕೊಂಡಳು. ಹೊಸದೊಂದು ಜೋಡಿಯ ಉಗಮಕ್ಕೆ ಪಂದ್ಯದ ನಂತರದ ಘಟನೆಗಳು ಸಾಕ್ಷಿಯಾದವು .

Cricket Oct 7, 2021, 9:48 PM IST

IPL 2021 Deepak chahar bravo help CSK to defeat Mumbai Indians by 20 runs in Dubai ckmIPL 2021 Deepak chahar bravo help CSK to defeat Mumbai Indians by 20 runs in Dubai ckm

ರುತುರಾಜ್ ಬ್ಯಾಟಿಂಗ್, ಧೋನಿ ನಾಯಕತ್ವ; ಮುಂಬೈ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್!

  • ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ
  • ಐಪಿಎಲ್ 2021ರ ಎರಡನೇ ಭಾಗದ ಲೀಗ್ ಹೋರಾಟ
  • ಚೆನ್ನೈ ಸೂಪರ್ ಕಿಂಗ್ಸ್ ರೋಚಕ ಗೆಲುವು
  • ಸೌರವ್ ತಿವಾರಿ ಹೋರಾಟ ವ್ಯರ್ಥ, ಮುಂಬೈಗೆ ಸೋಲು

Cricket Sep 19, 2021, 11:23 PM IST

Interesting facts and struggles about Indian bowler Deepak ChaharInteresting facts and struggles about Indian bowler Deepak Chahar

ಕೆಲಸ ಬಿಟ್ಟು ಮಗನ ಜೊತೆನಿಂತ ತಂದೆ: ದೀಪಕ್ ಚಹಾರ್ ಕ್ರಿಕೆಟ್ ಜರ್ನಿ ಇದು

ಭಾರತೀಯ ತಂಡದ ಯುವ ಆಟಗಾರ ಮತ್ತು ಸಿಎಸ್‌ಕೆ ಸ್ಟಾರ್ ಕ್ರಿಕೆಟರ್ ದೀಪಕ್ ಚಹಾರ್ ಆಗಸ್ಟ್  7 ರಂದು ತಮ್ಮ 29 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೀಪಕ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ರಾಜಸ್ಥಾನದಿಂದ ಆರಂಭಿಸಿದರು. 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಳು ರನ್ ಗೆ ಆರು ವಿಕೆಟ್ ಪಡೆದಿದ್ದಕ್ಕಾಗಿ ಬೆಸ್ಟ್‌ ಪಾರ್ಫಾರ್ಮರ್‌ ಆವಾರ್ಡ್‌ ಪಡೆದರು. ದೀಪಕ್ ಹಲವು ಸಂದರ್ಭಗಳಲ್ಲಿ ಭಾರತೀಯ ತಂಡದ ಮಾಜಿ ನಾಯಕ ಮತ್ತು CSKಯ ಕ್ಯಾಪ್ಟನ್ ಕೂಲ್ MS ಧೋನಿಗೆ ತಮ್ಮ ವೃತ್ತಿಜೀವನವನ್ನು ರೂಪಿಸಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅವರು ಮಹಿಯ ನಾಯಕತ್ವದಲ್ಲಿ ಸಿಎಸ್‌ಕೆ ಪರ ಆಡುತ್ತಾರೆ. ಅವರ ಜನ್ಮದಿನದ ಸಮಯದಲ್ಲಿ ಚಹಾರ್‌ಗೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಸಂಗತಿಗಳ ಇಲ್ಲಿವೆ.

Cricket Aug 8, 2021, 3:48 PM IST

Deepak chahar helps team India to beat Srilanka by 3 wickets in 2nd odi and clinch series ckmDeepak chahar helps team India to beat Srilanka by 3 wickets in 2nd odi and clinch series ckm

INDvSL; ದೀಪಕ್ ಚಹಾರ್ ಅಬ್ಬರ, ಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ!

  • ಗೆಲುವಿನ ಆಸೆ ಕೈಬಿಟ್ಟಿದ್ದ ಟೀಂ ಇಂಡಿಯಾಗೆ ದೀಪಕ್ ಚಹಾರ್ ಬಂಪರ್ ಗಿಫ್ಟ್
  • 2ನೇ ಏಕದಿನ ಪಂದ್ಯದಲ್ಲಿ ಚಹಾರ್, ಸೂರ್ಯಕುಮಾರ್ ದಿಟ್ಟ ಹೋರಾಟ
  • 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ, ಸರಣಿ ಗೆಲುವು

Cricket Jul 20, 2021, 11:25 PM IST

Team India Pacer Deepak Chahar backs Shikhar Dhawan for Sri Lanka tour captaincy kvnTeam India Pacer Deepak Chahar backs Shikhar Dhawan for Sri Lanka tour captaincy kvn

ಲಂಕಾ ಸರಣಿಗೆ ನಾಯಕನಾಗಲು ಧವನ್ ಪರ ಬ್ಯಾಟ್‌ ಬೀಸಿದ ದೀಪಕ್ ಚಹಾರ್

ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವಾಗಲೇ, ಮತ್ತೊಂದೆಡೆ ಭಾರತದ ಸೀಮಿತ ಓವರ್‌ ತಜ್ಞ ಆಟಗಾರರನ್ನೊಳಗೊಂಡ ತಂಡ ಜುಲೈನಲ್ಲಿ ಶ್ರೀಲಂಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

Cricket May 22, 2021, 1:56 PM IST