ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ ಆದಾಯ ತೆರಿಗೆಯಾಗಿದ್ದು, ನಿರ್ದಿಷ್ಟಪಡಿಸಿದ ಸರಕುಗಳ ಮಾರಾಟಗಾರರಿಂದ ಖರೀದಿದಾರರಿಂದ ಇದನ್ನು ಸಂಗ್ರಹಿಸಲಾಗುತ್ತದೆ. ನಿರ್ದಿಷ್ಟ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಯು ನಿಗದಿತ ದರದಲ್ಲಿ ಖರೀದಿದಾರರಿಂದ ತೆರಿಗೆಯನ್ನು ಸಂಗ್ರಹಿಸಲು ಮತ್ತು ಅದನ್ನು ಸರ್ಕಾರಕ್ಕೆ ಠೇವಣಿ ಮಾಡಲು ಹೊಣೆಗಾರನಾಗಿರುವುದು ಟಿಸಿಎಸ್‌ನ ಪರಿಕಲ್ಪನೆಯಾಗಿದೆ.
BUSINESS Feb 2, 2023, 5:47 PM IST
31 ಸಾವಿರ ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿಯನ್ನು ದೋಚಿ ‘ಕ್ರಿಪ್ಟೋಕ್ವೀನ್’ ಪರಾರಿಯಾಗಿದ್ದಾಳೆ. ಇದು ಜಗತ್ತಿನ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ವಂಚನೆ ಎಂದು ತಿಳಿದುಬಂದಿದೆ.
International Jan 24, 2023, 3:10 PM IST
ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ವೇಗ ವೃದ್ಧಿಸಲು ಹಾಗೂ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸುವ ಸಲುವಾಗಿ ಮೌಲ್ಯಾಧಾರಿತ ಸಮಗ್ರ ಕಾನೂನು ಚೌಕಟ್ಟು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
Technology Jan 20, 2023, 7:21 AM IST
ಆರ್‌ಬಿಐ ಗವರ್ನರ್ ಈ ಹಿಂದೆಯೂ ಕ್ರಿಪ್ಟೋಕರೆನ್ಸಿಗಳ ವಿರುದ್ಧ ತೀವ್ರ ಹರಿಹಾಯ್ದಿದ್ದರು. ಈ ಡಿಜಿಟಲ್ ಸ್ವತ್ತುಗಳು ವಿತ್ತೀಯ ನೀತಿಯನ್ನು ನಿರ್ಧರಿಸುವ ಆರ್‌ಬಿಐ ಸಾಮರ್ಥ್ಯದ ವಿಷಯದಲ್ಲಿ ಸಾಕಷ್ಟು ಹಣಕಾಸಿನ ಅಸ್ಥಿರತೆಯನ್ನು ಉಂಟುಮಾಡಬಹುದು ಎಂದೂ ಅವರು ಹೇಳಿದ್ದರು.
BUSINESS Dec 21, 2022, 9:59 PM IST
ಈತನ ಫೋಟೋವನ್ನು ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಸೈನಿ, ‘ಧನ್ಯವಾದಗಳು. ನಮ್ಮ ಈ ಸಣ್ಣ ಉದ್ಯಮದಿಂದ ನಾವು ಹೊಸ ಭಾರತ ನಿರ್ಮಿಸುವಲ್ಲಿ ಕೈಜೋಡಿಸಲು ಯತ್ನಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
Whats New Dec 3, 2022, 10:43 AM IST
ದೇಶದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ದೆಹಲಿಯ ಏಮ್ಸ್‌ನ ಪ್ರಮುಖ ಸರ್ವರ್ ಹ್ಯಾಕ್ ಆಗಿ ಆರು ದಿನಗಳ ಕಳೆದಿವೆ. ಈ ನಡುವೆ ಹ್ಯಾಕರ್‌ಗಳು ಸರ್ವರ್‌ಗಳನ್ನು ಪುನಃ ಸ್ಥಾಪನೆ ಮಾಡಲು 200 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
India Nov 28, 2022, 8:49 PM IST
ಕ್ರಿಫ್ಟೊ ಕರೆನ್ಸಿ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿ ಉದ್ಯಮ ಲೋಕದ ಕಣ್ಣು ಕುಕ್ಕುವಂತೆ ಮಾಡಿ ಒಮ್ಮಿಂದೊಮ್ಮೆಲೇ ದಿವಾಳಿಯಾದ 30 ವರ್ಷದ ಉದ್ಯಮಿ ಸ್ಯಾಮ್ ಬ್ಯಾಂಕ್‌ಮನ್ ಫ್ರೀಡ್ ಮ್ಯಾನ್ ಸಂಪತ್ತು ಒಮ್ಮೆಲೆ ನೆಲಕಚ್ಚಲು ಕಾರಣ ಯಾರು ಗೊತ್ತಾ? ಅದರ ಹಿಂದಿರುವುದು ಕೂಡ ಓರ್ವ ಭಾರತೀಯ ಸಂಜಾತ.
BUSINESS Nov 13, 2022, 6:25 PM IST
30 ವರ್ಷದ ಮಾಜಿ ಎಫ್‌ಟಿಎಕ್ಸ್ ಸಹ ಸಂಸ್ಥಾಪಕ ಸ್ಯಾಮ್ ಬ್ಯಾಂಕ್‌ಮನ್ ಫ್ರೀಡ್ ಅವರ ಸಂಪೂರ್ಣ ಕ್ರಿಪ್ಟೋಕರೆನ್ಸಿ ಆಸ್ತಿ ಕರಗಿಹೋಗಿದೆ. ಒಂದು ವಾರದ ಹಿಂದೆ 160 ಕೋಟಿ ಕ್ರಿಪ್ಟೋಕರೆನ್ಸಿ ಸಂಪತ್ತು ಹೊಂದಿದ್ದ ಫ್ರೀಡ್ ಅವರ ಆಸ್ತಿ ಈಗ ಸಂಪೂರ್ಣವಾಗಿ ಬರಿದಾಗಿದೆ.
BUSINESS Nov 12, 2022, 4:58 PM IST
ನಗದು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ , ಮೊಬೈಲ್ ಆಪ್, ಇ—ಬ್ಯಾಂಕಿಂಗ್ ಇವು ಯಾವುದರ ಅಗತ್ಯವಿಲ್ಲದೆ ಇ-ರುಪಿ ಬಳಸಿ ಪಾವತಿ ಮಾಡಬಹುದು. ಇದು ನಿರ್ದಿಷ್ಟ ವ್ಯಕ್ತಿ ಹಾಗೂ ಉದ್ದೇಶ ಕೇಂದ್ರೀಕೃತ ವೋಚರ್ ಪಾವತಿ ವ್ಯವಸ್ಥೆಯಾಗಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸೇವದಾತರು ಹಾಗೂ ಫಲಾನುಭವಿಗಳ ನಡುವೆ ನೇರ ಸಂಪರ್ಕ ಕಲ್ಪಿಸಲು ನೆರವು ನೀಡುತ್ತದೆ.
BUSINESS Nov 2, 2022, 11:46 AM IST
ಈ ತಿಂಗಳ ಪ್ರಾರಂಭದಲ್ಲಿ ಭಾರತ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಗುರುತಿಸಿಕೊಂಡಿತ್ತು. ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಇನ್ನಷ್ಟು ವೇಗವಾಗಿ ಬೆಳವಣಿಗೆ ಹೊಂದುವ ಜೊತೆಗೆ 25 ವರ್ಷಗಳಲ್ಲಿ ಭಾರತ 25 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆದು ನಿಲ್ಲುವ ನಿರೀಕ್ಷೆಯಿದೆ ಎಂದು ಬ್ಯಾಂಕರ್ ಕೆ.ವಿ.ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
BUSINESS Sep 21, 2022, 12:35 PM IST
ಆಸ್ಟ್ರೇಲಿಯದ ಮಹಿಳೆಗೆ ಆಕಸ್ಮಿಕವಾಗಿ ಕ್ರಿಪ್ಟೋ ಸಂಸ್ಥೆಯೊಂದು ಕೋಟಿ ಕೋಟಿ ಹಣವನ್ನು ವರ್ಗಾವಣೆ ಮಾಡಿದೆ. ಆಕಸ್ಮಿಕವಾಗಿ ವರ್ಗಾಯಿಸಿದ 83 ಕೋಟಿ ರೂ. ಹಣವನ್ನು ಮರು ಪಡೆಯಲು ಕ್ರಿಪ್ಟೋ ಸಂಸ್ಥೆ ಕೋರ್ಟ್ ಮೊರೆ ಹೋಗಿದೆ.
BUSINESS Aug 31, 2022, 9:13 PM IST
* ಬ್ಯಾಂಕ್ ಉದ್ಯೋಗಿ ಒಬ್ಬರಿಂದ 10 ಲಕ್ಷ ರೂಪಾಯಿ ವರ್ಗಾವಣೆ
* ಜಾಹೀರಾತು ನೀಡಿದವರನ್ನು ಸಂಪರ್ಕಿಸಿದ್ದ ಸೌಮ್ಯ
* ' ಟ್ರೇಡ್ ಸಿಗ್ನಲ್' ಎಂಬ ಹೆಸರಲ್ಲಿ ವ್ಯವಹಾರದ ಖಾತೆ ತೆರೆದು ವಂಚಿಸಿದ ವಂಚಕರು
CRIME Jul 5, 2022, 11:52 AM IST
ಇಂದಿನಿಂದ ದೇಶದ ಹಲವು ವಿಚಾರಗಳಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಕೇಂದ್ರ ಸರ್ಕಾರದ ಹಲವು ನೀತಿಗಳು ಬದಲಾವಣೆಯಾಗಲಿವೆ. ಯಾವುದೆಲ್ಲ ಎಂಬ ವಿವರ ಇಲ್ಲಿದೆ
India Jul 1, 2022, 10:58 AM IST
* ಇತ್ತೀಚಿನ ವರ್ಷಗಳಲ್ಲಿ ಭಾರಿ ಜನಪ್ರಿಯವಾಗಿರುವ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ
* ಕ್ರಿಪ್ಟೋ ಕರೆನ್ಸಿ ಖರೀದಿ ಮೇಲೆ ಜು.1ರಿಂದ ಶೇ.1 ಟಿಡಿಎಸ್
* ಬಜೆಟ್‌ನಲ್ಲಿ ಘೋಷಿಸಿದ್ದ ಪ್ರಸ್ತಾವ ಈಗ ಜಾರಿಗೆ
BUSINESS Jun 24, 2022, 9:49 AM IST
ಜಾಹೀರಾತಿನ ಮೋಡಿಗೆ ಸಿಲುಕಿ ಅಥವಾ ಉಡುಗೊರೆಗಳಿಗೆ ಮಾರು ಹೋಗಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡ್ಬೇಡಿ.ಕ್ರಿಪ್ಟೋ ಕರೆನ್ಸಿ ನಕಲಿ ಎಕ್ಸ್‌ಚೇಂಜ್‌ಗಳು, ಆ್ಯಪ್‌ಗಳ ಬೃಹತ್ ಜಾಲವೇ ಇದ್ದು,ಇದರ ಪ್ರಭಾವಕ್ಕೆ ಸಿಕ್ಕು ಈಗಾಗಲೇ ಅನೇಕ ಹೂಡಿಕೆದಾರರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
BUSINESS Jun 23, 2022, 12:20 PM IST