ಹುಸೈನಿ ಸಮೋಸಾ ಶಾಪ್ ಅತ್ಯಂತ ಜನಪ್ರಿಯ ಶಾಪ್. ಇಲ್ಲಿ ಸಿಗುವ ಸಮೋಸಾಗೆ ಜನರು ಮುಗಿಬೀಳುತ್ತಾರೆ. ಆದರೆ ಈ ಸಮೋಸಾ ಮಾಲೀಕರ ವಂಚನೆ ಬಯಲಾಗಿದೆ. ನಾನ್ವೆಜ್ ಸಮೋಸಾ ಹೆಸರಿನಲ್ಲಿ ದನದ ಮಾಂಸದ ಸಮೋಸಾ ನೀಡುತ್ತಿರುವುದು ಬಹಿರಂಗವಾಗಿದೆ. ಇದೀಗ ಮಾಲೀಕ ಸೇರಿದಂತೆ ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ.
India Apr 8, 2024, 5:04 PM IST
ಪ್ರತಿಷ್ಠಿತ ಪೋರ್ಬ್ಸ್ ನಿಯತಕಾಲಿಕೆ ಎಂದಿನಂತೆ ಈ ವರ್ಷವೂ ವಿಶ್ವದ ಅತ್ಯಂತ ಹೆಚ್ಚು ಶ್ರೀಮಂತರ ಪಟ್ಟಿಯನ್ನು ರಿಲೀಸ್ ಮಾಡಿದೆ. ಪಟ್ಟಿಯ ಪ್ರಕಾರ, ಈ ಬರೀ 2,781 ಕೋಟ್ಯಾಧಿಪತಿಗಳೊಂದಿಗೆ ಈ ಬಾರಿ 141 ಹೆಚ್ಚು ಜನ ಈ ಪೋರ್ಬ್ಸ್ ಕೋಟ್ಯಾಧಿಪತಿಗಳ ಪಟ್ಟಿ ಸೇರಿದ್ದಾರೆ.
BUSINESS Apr 3, 2024, 3:42 PM IST
ವಿಜಯಪುರ (ಮಾ.29): ರಾಜ್ಯದಲ್ಲಿ ಬಿರು ಬೇಸಿಗೆಯನ್ನೂ ಲೆಕ್ಕಿಸದೇ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಪ್ರತಿಬಾರಿ ಚುನಾವಣೆಯಲ್ಲಿ ಅಬ್ಬರಿಸುತ್ತಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಯಾರ ಉಸಾಬರಿಯೂ ಬೇಡವೆಂದು ತಮ್ಮ ಗೋಶಾಲೆಯಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿ ಸಮಯ ಕಳೆಯುತ್ತಿದ್ದಾರೆ.
Politics Mar 29, 2024, 4:05 PM IST
ನಮ್ಮ ದೇಶದಲ್ಲಿ ಒಂದ್ಕಡೆ ಗೋ ರಕ್ಷಣೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಹಸುಗಳ ಹತ್ಯೆಯಾಗ್ತಿದೆ. ಆದ್ರೆ ಹಸುವನ್ನು ಮನುಷ್ಯನ ಪ್ರಾಣಕ್ಕಿಂತ ಹೆಚ್ಚು ಅಮೂಲ್ಯವೆಂದು ನಂಬುವ ಜನರಿದ್ದಾರೆ. ಅವರಿಗೆ ಹಸುವೇ ಸರ್ವಸ್ವ. ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Travel Mar 28, 2024, 2:34 PM IST
ಜಾಗತಿಕ ಜಾನುವಾರು ಹರಾಜಿನಲ್ಲಿ ಆಂಧ್ರಪ್ರದೇಶ ಮೂಲದ ನೆಲ್ಲೂರು ತಳಿಯ ಹಸುವು 40 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗುವ ಮೂಲಕ ಜಗತ್ತಿನ ಅತಿ ದುಬಾರಿ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
International Mar 27, 2024, 10:59 AM IST
ತೋಟದ ಮನೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಾಲಹಳ್ಳಿ ಗ್ರಾಮದ ಮುದ್ದುರಂಗಪ್ಪ ಎಂಬುವವರಿಗೆ ಸೇರಿದ ಹಸು. ಎರಡು ವರ್ಷ ಪ್ರಾಯದ ಹಸುವಿನ ಮೇಲೆ ದಾಳಿ ನಡೆಸಿರುವ ಚಿರತೆ ಅರ್ಧ ತಿಂದು ಓಡಿಹೋಗಿದೆ.
Karnataka Districts Mar 4, 2024, 9:45 AM IST
ಜಮೀನಿಗೆ ನುಗ್ಗಿ ಜೋಳದ ಬೆಳೆಯನ್ನು ತಿಂದಿವೆ ಎಂದು ಮಚ್ಚಿನಿಂದ ಎತ್ತುಗಳ ಕಾಲು ಕತ್ತರಿಸಿದ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಒಡೆಯರಪಾಳ್ಯ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.
CRIME Feb 29, 2024, 8:30 PM IST
ತೋಟದ ಮನೆಯಲ್ಲಿ ಸಮಯ ಕಳೆದ ರಾಕಿಂಗ್ ಫ್ಯಾಮಿಲಿ. ಫೀಡಿಂಗ್ ಬಾಟಲ್ ನೋಡಿ ಎಲ್ಲರೂ ಶಾಕ್.
Sandalwood Feb 29, 2024, 3:25 PM IST
ಒಂದು ರೋಗವು ಔಷಧಿಗಳನ್ನು ತೆಗೆದುಕೊಂಡ ನಂತರವೂ ಗುಣವಾಗದಿದ್ದರೆ, ಚಿಂತೆ ಮಾಡುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ, ದೇಹ ಮಾತ್ರವಲ್ಲದೆ ಮನಸ್ಸು ಸಹ ಒಡೆಯುತ್ತದೆ. ಏನೇ ಮಾಡಿದ್ರು ರೋಗ ಕಡಿಮೆ ಆಗಲ್ಲ ಅಂದ್ರೆ ನೀವು ಈ ಟಿಪ್ಸ್ ಟ್ರೈ ಮಾಡಬಹುದು.
Festivals Feb 28, 2024, 1:42 PM IST
ಲ್ಯಾಕ್ಟೋಸ್ ಅಸಹಿಷ್ಣುತೆಯ ಪ್ರಮಾಣ ದೇಶದಲ್ಲಿ ಹೆಚ್ಚಾಗಿದೆ. ವಯಸ್ಕರಲ್ಲಿ ಶೇ. 65-70 ಜನ ಇದೇ ಕಾರಣಕ್ಕೆ ಹಾಲು ಬಳಕೆ ಕಡಿಮೆ ಮಾಡಿದ್ದಾರೆ. ಪರಿಣಾಮವಾಗಿ, ಕ್ಯಾಲ್ಸಿಯಂ ಕೊರತೆಯೂ ಉಂಟಾಗಬಹುದು. ಇಂಥವರು ದನದ ಹಾಲಿಗೆ ಪರ್ಯಾಯವಾಗಿ ಬೇರೆ ಬೇರೆ ಹಾಲನ್ನು ಬಳಕೆ ಮಾಡಬಹುದು.
Health Feb 27, 2024, 6:08 PM IST
ಗೋವುಗಳಿಗೆ ಮೇವು, ನೀರು ನೀಡಬೇಕು. ಜೊತೆಗೆ ಇತರ ಕೆಲಸಗಳನ್ನು ಮಾಡಬೇಕು. ಗೋವಿನ ಕೆಲಸದಲ್ಲಿ ನಿರತವಾಗಿರುವ ವ್ಯಕ್ತಿಗೆ ಪ್ರೇಮಿಗಳ ದಿನಾಚರಣೆ ಆಚರಿಸಲು ಸಮಯವೂ ಇಲ್ಲ, ಸುತ್ತಾಡುವ ವಯಸ್ಸು ಅಲ್ಲ. ಆದರೆ ತನ್ನ ಬಾಲ್ಯದ ದಿನ ನೆನಪಾಗದೇ ಇರುತ್ತಾ? ಗೋ ವಿನ ಮೇಲೆಯೇ ಪ್ರೇಮಿಗಳ ದಿನಾಚರಣೆ ಆರ್ಟ್ ಬಿಡಿಸಿ ಸಂಭ್ರಮಾಚರಿಸಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.
relationship Feb 14, 2024, 4:05 PM IST
ರಾಜ್ಯ ಸರ್ಕಾರ ಮೂಕ ಪ್ರಾಣಿಗಳ ಮೇಲೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ ರೈತರಿಗೆ ನೀಡಲಾಗುತ್ತಿರುವ ಹಾಲಿನ ಸಹಾಯ ಧನವನ್ನು ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ, ರೈತರ ನೆರವಿಗೆ ಸರ್ಕಾರ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಭು ಚವ್ಹಾಣ್
Karnataka Districts Feb 7, 2024, 11:00 PM IST
ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರುವುದಕ್ಕೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಅವರ ನೇತೃತ್ವದಲ್ಲಿ ಜಾನುವಾರು ಸಮೇತ ಪ್ರತಿಭಟನೆ ಮಾಡಲಾಯಿತು.
Politics Feb 7, 2024, 9:36 AM IST
: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹೊಳೆಹೊನ್ನೂರು ರಸ್ತೆಯ ಎಚ್ಎಂ ಟಿಂಬರ್ ಆ್ಯಂಡ್ ಫರ್ನಿಚರ್ ಅಂಗಡಿ ಹಿಂಭಾಗದಲ್ಲಿ ಮೂರು ಟನ್ ಗೋವಿನ ಮೂಳೆ ಪತ್ತೆಯಾಗಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಘಟನೆ ಸಂಬಂಧ ಆರೋಪಿ ಮೋಮಿನ್ ಎಂಬಾತನನ್ನು ಬಂಧಿಸಿದ ಪೊಲೀಸರು.
CRIME Feb 4, 2024, 11:09 AM IST
ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಜಾನುವಾರು ಸಮೇತ ಆರೋಪಿಗಳನ್ನು ಬಂಧಿಸಿದ ಘಟನೆ ಹೊನ್ನಾವರ ಪಟ್ಟಣದ ಪ್ರತಿಭೋದಯ ಹಾಲ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
CRIME Jan 27, 2024, 4:19 PM IST