Asianet Suvarna News Asianet Suvarna News
147 results for "

Covid Test

"
Karnataka No More Random Covid Tests TAC Issues New Guidelines hlsKarnataka No More Random Covid Tests TAC Issues New Guidelines hls
Video Icon

Covid 19: ಶಸ್ತ್ರಚಿಕಿತ್ಸೆ, ಎಮರ್ಜೆನ್ಸಿ ಇದ್ದರೆ ಕೋವಿಡ್ ಟೆಸ್ಟ್ ಅಗತ್ಯವಿಲ್ಲ

ಇನ್ಮುಂದೆ ಸಿಕ್ಕ ಸಿಕ್ಕವರಿಗೆ ಕೋವಿಡ್ ಟೆಸ್ಟ್ (Covid Test) ಮಾಡುವಂತಿಲ್ಲ. ಯಾರಿಗೆ ಅಗತ್ಯವಿದೆಯೋ ಅವರಿಗೆ ಟೆಸ್ಟ್ ಮಾಡಿ ಎಂದು ತಾಂತ್ರಿಕ ಸಮಿತಿ ಕೋವಿಡ್ ನಿಯಮವನ್ನು ಪರಿಷ್ಕರಿಸಿದೆ. 

state Jan 28, 2022, 11:09 AM IST

Karnataka create record on Covid test crosses 6 crore health Minister congratulated healthcare workers ckmKarnataka create record on Covid test crosses 6 crore health Minister congratulated healthcare workers ckm

Karnataka Corona case ಕೊರೋನಾ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿ ಕರ್ನಾಟಕ, 6 ಕೋಟಿ ಮಂದಿಗೆ ಟೆಸ್ಟ್!

  •  ಜನವರಿಯಲ್ಲಿಯೇ 32 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ
  • 3 ವಾರದಲ್ಲಿ ಸೋಂಕು ಇಳಿಕೆ; ಕೋವಿಡ್‌ ಟೆಸ್ಟ್‌ನಲ್ಲಿ ರಾಜ್ಯ ನಂ.1
  • ಹೆಚ್ಚುತ್ತಿದೆ ಕೋವಿಡ್, ಸದ್ಯ ಆಸ್ಪತ್ರೆ ದಾಖಲಾತಿ ಕಡಿಮೆ

state Jan 25, 2022, 5:12 AM IST

Covid Test Crosses 6 Crore in Karnataka grgCovid Test Crosses 6 Crore in Karnataka grg

Karnataka: ರಾಜ್ಯದಲ್ಲಿ 6 ಕೋಟಿ ದಾಟಿದ ಕೋವಿಡ್‌ ಟೆಸ್ಟ್‌: ದೇಶದಲ್ಲೇ 3ನೇ ಸ್ಥಾನ

*  ಅತಿ ಹೆಚ್ಚು ಸೋಂಕು ಪರೀಕ್ಷೆ ನಡೆಸಿದ ರಾಜ್ಯಗಳ ಪೈಕಿ ಕರ್ನಾಟಕ ನಂ.3
*  ಕೊರೋನಾ ನಿಯಂತ್ರಣದಲ್ಲಿ ಇದು ದೊಡ್ಡ ಯಶಸ್ಸು: ಸಚಿವ ಸುಧಾಕರ್‌
*  ಮಕ್ಕಳ ಪರೀಕ್ಷೆಗೆ ಒತ್ತು
 

state Jan 23, 2022, 6:58 AM IST

Australian Open Under Pressure Over Optional Covid Tests Organisers Facing heat from Players kvnAustralian Open Under Pressure Over Optional Covid Tests Organisers Facing heat from Players kvn

Australian Open: ವರ್ಷದ ಮೊದಲ ಟೆನಿಸ್‌ ಗ್ರ್ಯಾನ್‌ ಸ್ಲಾಂಗೆ ಕೋವಿಡ್ ಗುಮ್ಮ..!

ಗುರುವಾರ 2ನೇ ಸುತ್ತಲ್ಲಿ ಸೋತು ಹೊರ ಬಿದ್ದ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಕೂಡಾ ಟೂರ್ನಿಯಲ್ಲಿ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಟೂರ್ನಿ ನಡೆಯುವ ಸ್ಥಳಕ್ಕೆ ಆಗಮಿಸಿದಾಗ ಕೋವಿಡ್‌ ಪರೀಕ್ಷೆಯ ವರದಿಯನ್ನೂ ತೋರಿಸಬೇಕಾಗಿಲ್ಲ ಎಂದಿದ್ದಾರೆ.

OTHER SPORTS Jan 21, 2022, 9:45 AM IST

Ballari News Health Officials Manipulating Covid Test Reports sanBallari News Health Officials Manipulating Covid Test Reports san
Video Icon

Covid-19: ಟಾರ್ಗೆಟ್ ರೀಚ್ ಮಾಡೋಕೆ ಕೋವಿಡ್ ಪಾಸಿಟಿವ್ ರಿಪೋರ್ಟ್?

ಬಳ್ಳಾರಿಯಲ್ಲಿ ಕೋವಿಡ್ ಟೆಸ್ಟ್ ಬಗ್ಗೆಯೇ ಅನುಮಾನ
ಟಾರ್ಗೆಟ್ ರೀಚ್ ಮಾಡುವ ಸಲುವಾಗಿ ಕೋವಿಡ್ ಪಾಸಿಟಿವ್ ರಿಪೋರ್ಟ್
ಯುವಕನ ಕೆಲಸವನ್ನೇ ಕಳೆದ ಪಾಸಿಟಿವ್

state Jan 20, 2022, 6:39 PM IST

Immediately Increase Covid Testing in Strategic Manner Centre asks States gvdImmediately Increase Covid Testing in Strategic Manner Centre asks States gvd

Coronavirus: ಕೊರೋನಾ ಟೆಸ್ಟಿಂಗ್‌ ಕಮ್ಮಿ ಮಾಡಬೇಡಿ: ಕೇಂದ್ರ ಸರ್ಕಾರ

ಕೆಲವು ರಾಜ್ಯಗಳು ಕೊರೋನಾ ಪರೀಕ್ಷೆಯನ್ನು ಕಡಿಮೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ.

India Jan 19, 2022, 3:15 AM IST

Self Covid Test Kit Health Dept Issues New Guidelines hlsSelf Covid Test Kit Health Dept Issues New Guidelines hls
Video Icon

Home Test Kit: ಗ್ರಾಹಕರ ಮಾಹಿತಿ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ

ಹೋಮ್ ಟೆಸ್ಟ್ ಕಿಟ್ (Home Test Kit) ಪಡೆಯುವ ಗ್ರಾಹಕರ ಮಾಹಿತಿ ಪಡೆದುಕೊಳ್ಳಿ. ಕಿಟ್ ಖರೀದಿಸುವವರ ಹೆಸರು, ವಯಸ್ಸು, ಫೋನ್ ನಂಬರ್ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. 

state Jan 17, 2022, 5:26 PM IST

Manipal Hospital staffs reach Bommai home to check RTPCR test hlsManipal Hospital staffs reach Bommai home to check RTPCR test hls
Video Icon

Covid 19: ಸಿಎಂಗೆ ನಿವಾಸದಲ್ಲಿ ಕೋವಿಡ್ ಟೆಸ್ಟ್, ಆರೋಗ್ಯದಲ್ಲಿ ಸುಧಾರಣೆ

ಸಿಎಂ ಬೊಮ್ಮಾಯಿಗೆ (CM Bommai) ಕೊರೊನಾ ಆಗಿ ಇಂದಿಗೆ 7 ದಿನ, ಹೀಗಾಗಿ ಸಿಎಂ ನಿವಾಸದಲ್ಲಿ ಕೋವಿಡ್ ಟೆಸ್ಟ್ (Covid Test) ಮಾಡಲಾಗಿದೆ. ಮನೆಯಿಂದಲೇ ಸಿಎಂ ಕಾರ್ಯನಿರ್ವಹಿಸುತ್ತಿದ್ದಾರೆ. 

state Jan 16, 2022, 1:08 PM IST

DK Shivakumar Slams CM Basavaraj Bommai For FIR against 30 Congress Leaders podDK Shivakumar Slams CM Basavaraj Bommai For FIR against 30 Congress Leaders pod

Covid Rules Violation: 'ಸಿಎಂರಿಂದಲೇ ಕೋವಿಡ್‌ ನಿಯಮ ಉಲ್ಲಂಘನೆ, ನಮ್ಮ ಬಳಿ ದಾಖಲೆ ಇವೆ'

* ಸಿಎಂರಿಂದಲೇ ಕೋವಿಡ್‌ ನಿಯಮ ಉಲ್ಲಂಘನೆ: ಡಿಕೆಶಿ

* ಸಿಎಂ, ಬಿಜೆಪಿಗರ ಉಲ್ಲಂಘನೆಯ ದಾಖಲೆ ನಮ್ಮ ಬಳಿ ಇವೆ

* ತಮ್ಮ, 30 ಮಂದಿ ವಿರುದ್ಧ ಕೇಸು ದಾಖಲಿಸಿದ್ದಕ್ಕೆ ಆಕ್ರೋಶ

* ಕುತಂತ್ರ ಬಿಡದಿದ್ದರೆ ಬಿಜೆಪಿ ಸಭಾ ಸ್ಥಳಗಳಲ್ಲಿ ಪ್ರತಿಭಟಿಸುತ್ತೇವೆ

state Jan 11, 2022, 6:42 AM IST

Self Covid Test Kits Being Misused in Bengaluru grgSelf Covid Test Kits Being Misused in Bengaluru grg
Video Icon

Covid Crisis: ಆರೋಗ್ಯ ಇಲಾಖೆಯ ತಲೆನೋವಾದ ಸೆಲ್ಫ್‌ ಕೋವಿಡ್‌ ಟೆಸ್ಟಿಂಗ್‌

*  ಕೊರೋನಾ ಪಾಸಿಟಿವ್‌ ಬಂದರೂ ಅಧಿಕಾರಿಗಳಿಗೆ ತಿಳಿಸದೆ ಕಳ್ಳಾಟ
*  ಯಾರಿಂದ ಸೋಂಕು ಹರಡುತ್ತಿದೆ ಅಂತ ಅಧಿಕಾರಿಗಳಿಗೆ ಟ್ರ್ಯಾಕ್‌ ಸಿಗುತ್ತಿಲ್ಲ
*  ಅಧಿಕಾರಿಗಳ ತಲೆಬಿಸಿಗೆ ಕಾರಣವಾದ ಸೆಲ್ಫ್‌ ಕೋವಿಡ್‌ ಟೆಸ್ಟ್‌ 

Karnataka Districts Jan 6, 2022, 10:58 AM IST

Racket in The Name of the Covid Test in Karnataka Says DK Shivakumar grgRacket in The Name of the Covid Test in Karnataka Says DK Shivakumar grg

Covid Racket: ನೆಗಡಿ ಬಂದವರಿಗೂ ಪಾಸಿಟಿವ್‌ ವರದಿ: ಕೋವಿಡ್‌ ಟೆಸ್ಟ್‌ ಹೆಸರಲ್ಲಿ ದೊಡ್ಡ ದಂಧೆ: ಡಿಕೆಶಿ

*  ವಿಮಾನದ ಮೂಲಕ ಹೊರ ದೇಶದಿಂದ ಬಂದವರ ಬಳಿ ವರದಿಗಾಗಿ ತಲಾ 3 ಸಾವಿರ ರು. ಸಂಗ್ರಹ
*  ಸಿಎಂ ಬೊಮ್ಮಾಯಿ ನಿಗಾ ವಹಿಸಬೇಕು
*  ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಅನಾರೋಗ್ಯದ ಭಯ ಇಲ್ಲ

state Jan 2, 2022, 6:58 AM IST

Mass Covid Test Due to Test Positive For Omicron to Mother and Son in Bengaluru grgMass Covid Test Due to Test Positive For Omicron to Mother and Son in Bengaluru grg

Omicron Variant: ಬೆಂಗ್ಳೂರಲ್ಲಿ ತಾಯಿ-ಮಗನಿಗೆ ಒಮಿಕ್ರೋನ್‌: ಸಾಮೂಹಿಕ ಪರೀಕ್ಷೆ

*  ಲಂಡನ್‌, ಡೆನ್ಮಾರ್ಕ್‌ನಿಂದ ಬಂದಿರುವ ಸೋಂಕಿತರು
*  ವಿದೇಶದಿಂದ ಬಂದ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ
*  ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಸೋಂಕಿತರು
 

Karnataka Districts Dec 18, 2021, 5:15 AM IST

Covid testing on BBMP and Majestic intensified in Bengaluru snrCovid testing on BBMP and Majestic intensified in Bengaluru snr
Video Icon

Omicron variant : ಬೆಂಗಳೂರಿನ ಮೆಜೆಸ್ಟಿಕ್, ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ

 ಒಮಿಕ್ರಾನ್ ಆತಂಕ ಬೆನ್ನಲ್ಲೇ  ಹೈ ಅಲರ್ಟ್ ಘೋಷಣೆಯಾಗಿದೆ. ಕೊರೋನಾ ರೂಪಾಂತರಿಯಾದ ಹೊಸ ತಳಿ  ಪತ್ತೆಯಾಗಿದ್ದು, ಇದರ  ನಿಯಂತ್ರಣದ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಮೆಜೆಸ್ಟಿಕ್, ರೈಲ್ವೆ ನಿಲ್ದಾಣದಲ್ಲಿ ಟೆಸ್ಟಿಂಗ್  ಹೆಚ್ಚಳ ಮಾಡಲಾಗಿದೆ. 

state Nov 30, 2021, 2:00 PM IST

Covid Test Mandatory Who Came From Foreign to Karnataka Says  Basavaraj Bommai grgCovid Test Mandatory Who Came From Foreign to Karnataka Says  Basavaraj Bommai grg

Omicron: ವಿದೇಶದಿಂದ ಬಂದವರಿಗೆ ಕಡ್ಡಾಯ ಟೆಸ್ಟ್‌: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ(Karnataka) ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ಹೆಚ್ಚಿರುವ ಕೇರಳ, ಮಹಾರಾಷ್ಟ್ರದಿಂದ ಬರುವ ಜನರಿಗೆ ಗಡಿ ಜಿಲ್ಲೆಗಳಲ್ಲಿ ಹಾಗೂ ಹೊಸ ಪ್ರಭೇದದ ವೈರಸ್‌ನ ಸಂಪರ್ಕಕ್ಕೆ ಬಂದಿರುವ ಎಲ್ಲ ದೇಶಗಳಿಂದ ಬರುವ ಜನರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ನೆಗೆಟಿವ್‌ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.
 

state Nov 29, 2021, 9:04 AM IST

experts Instructs To Rise Covid Test in karnataka snrexperts Instructs To Rise Covid Test in karnataka snr

ಇನ್ನು 15 ದಿನ ಕೋವಿಡ್‌ ಪರೀಕ್ಷೆ ಹೆಚ್ಚಿಸಿ: ತಜ್ಞರು

  • ಪುನೀತ್‌ ರಾಜ್‌ಕುಮಾರ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ 20 ಲಕ್ಷಕ್ಕೂ ಹೆಚ್ಚು ಜನ ಆಗಮನ
  • ಸಿಂದಗಿ, ಹಾನಗಲ್‌ ಉಪ ಚುನಾವಣೆಯಲ್ಲಿ ಕೊರೋನಾ ನಿಯಂತ್ರಣ ಮಾರ್ಗಸೂಚಿ ಪಾಲಿಸಿಲ್ಲ.
  •  ಹೀಗಾಗಿ ಮುಂದಿನ 15 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಲು ಸೂಚನೆ

state Nov 4, 2021, 7:19 AM IST