Asianet Suvarna News Asianet Suvarna News
24 results for "

Coca Cola

"
Coca-Cola deal talks lift Coffee Day Enterprises shares 5 PercentCoca-Cola deal talks lift Coffee Day Enterprises shares 5 Percent

20 ದಿನದ  ನಂತರ ಕಾಫಿ ಡೇ ಷೇರು ಶೇ. 5 ರಷ್ಟು ಏರಿಕೆ.. ಎರಡು ಕಾರಣ

ಕಾಫೀ  ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಕಣ್ಮರೆ ನಂತರ ಪಾತಾಳಕ್ಕೆ ಕುಸಿದಿದ್ದ ಕಂಪನಿ ಷೇರುಗಳು ಇಷ್ಟತ್ತು ದಿನಗಳ ನಂತರ ಮೊದಲ ಸಾರಿ ಏರಿಕೆಯ ಹಾದಿ ಕಂಡಿದೆ. ಹಾಗಾದರೆ ಇದ್ದಕ್ಕೇನು ಕಾರಣ?

BUSINESS Aug 19, 2019, 4:40 PM IST

Coca Cola may buy major stake in Cafe Coffee DayCoca Cola may buy major stake in Cafe Coffee Day

ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಒಡೆತನದ ಕಾಫಿ ಡೇ ಮಾರಾಟ

ಕರ್ನಾಟಕದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅಳಿಯ ಕೆಫೆ ಕಾಫಿ ಡೇ ಮಾರಾಟಕ್ಕೆ ಮುಂದಾಗಿದ್ದಾರೆ. 

BUSINESS Jun 28, 2019, 11:05 AM IST

You Can Win 72 Lakhs in a Challenge Not to Use Smartphone For an YearYou Can Win 72 Lakhs in a Challenge Not to Use Smartphone For an Year

1 ವರ್ಷ ಫೋನ್ ಯೂಸ್ ಮಾಡ್ದಿದ್ರೆ 72 ಲಕ್ಷ ರೂ: ಚಾಲೆಂಜ್ ACCEPTED ಗುರು?

ಕೋಕಾಕೋಲಾದ ವಿಟಮಿನ್ ವಾಟರ್ (Vitaminwater) ಒಂದು ವರ್ಷದ ಕಾಲ ಮೊಬೈಲ್ ಫೋನ್ ಬಳಕೆ ಮಾಡದಿದ್ದರೆ ಬರೋಬ್ಬರಿ 72 ಲಕ್ಷ ರೂ. ಬಹುಮಾನ ಘೋಷಿಸಿದೆ. ಸ್ಪರ್ಧೆಯ ನಿಯಮದಂತೆ ಸ್ಪರ್ಧಿ ಒಂದು ವರ್ಷದ ಅವಧಿಯವರೆಗೆ ಸ್ಮಾರ್ಟ್ ಫೋನ್ ಮತ್ತು ಟಾಬ್ಲ್ಯಾಡ್ ಬಳಸುವಂತಿಲ್ಲ.

BUSINESS Dec 15, 2018, 3:10 PM IST

Sushmita Sen Not Needed To Pay Tax On Coca Colas MeToo PayoutSushmita Sen Not Needed To Pay Tax On Coca Colas MeToo Payout

#MeToo: ಸುಶ್ಮಿತಾ ಸೇನ್‌ಗೆ ಸಿಕ್ಕ 95 ಲಕ್ಷಕ್ಕೆ ತೆರಿಗೆ ಇಲ್ಲ!

ಕೋಕಾ ಕೋಲಾ ಕಂಪನಿಯಿಂದ ಮಾಜಿ ‘ಮಿಸ್‌ ಯೂನಿವರ್ಸ್‌’ ಹಾಗೂ ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಅವರು ‘ಮೀ ಟೂ’ ಆರೋಪದಡಿ ಪರಿಹಾರ ರೂಪದಲ್ಲಿ ಗಳಿಸಿದ್ದ 95 ಲಕ್ಷ ರು. ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ತೀರ್ಪು ನೀಡಿದೆ.

Cine World Nov 20, 2018, 10:20 AM IST

Father Jailed For Feeding Sons Only Coca-ColaFather Jailed For Feeding Sons Only Coca-Cola

ಮಕ್ಕಳಿಗೆ ಕೇವಲ ಕೋಕಾ ಕೋಲಾ ಕುಡಿಸುತ್ತಿದ್ದ ತಂದೆ ಅರೆಸ್ಟ್!

ತನ್ನ ಮೂರು ಮತ್ತು ನಾಲ್ಕು ವರ್ಷದ ಗಂಡುಮಕ್ಕಳಿಬ್ಬರಿಗೆ ಕೇವಲ ಕೋಕಾ ಕೋಲಾ ಕುಡಿಸಿದ ತಂದೆಗೆ ಜೈಲು ಶಿಕ್ಷೆ ವಿಧಿಸಿದ ಘಟನೆ ಸೆಂಟ್ರಲ್ ಫ್ರಾನ್ಸ್‌ನಲ್ಲಿ ನಡೆದಿದೆ. ವೇತನ ಪಡೆದ ಕೆಲವೇ ದಿನಗಳಲ್ಲಿ ಆ ಕುಟುಂಬಕ್ಕೆ ಕುಡಿಯಲು ಕೋಕಾ ಕೋಲಾ ಹೊರತುಪಡಿಸಿ ತಿನ್ನಲು ಬೇರೆ ಏನೂ ಇರಲಿಲ್ಲ ಎಂದು ಪಪೋನ್ ತಿಳಿಸಿದ್ದಾರೆ.

NEWS Oct 25, 2018, 5:48 PM IST

Fact check: Social Media Teaches History to Rahul GandhiFact check: Social Media Teaches History to Rahul Gandhi

ರಾಹುಲ್‌ಗೆ ಪಾಠ ಹೇಳಿ ಲಿಂಬು ಪಾನಕ ಕುಡಿಸಿದ ಸಾಮಾಜಿಕ ತಾಣ!

  • ರಾಹುಲ್‌ಗೆ ಸಾಮಾಜಿಕ ಜಾಲತಾಣ ಕಲಿಸಿದ ಇತಿಹಾಸದ ಪಾಠ!
  • ಕೋಕಾ ಕೋಲಾ ಮತ್ತು ಮೆಕ್ ಡೋನಾಡ್ಸ್ ಕಂಪನಿ ಬಗ್ಗೆ ಮಾತಾಡಿದ್ದ ರಾಹುಲ್
  • ನಿಜಕ್ಕೂ ಈ ಕಂಪನಿಗಳ ಮೂಲವೇನು? ಇಲ್ಲಿದೆ ಉತ್ತರ
     

Jun 12, 2018, 3:52 PM IST

Cokes nutrition drinks soon at chemist shopsCokes nutrition drinks soon at chemist shops

ಶೀಘ್ರ ಮೆಡಿಕಲ್ ಶಾಪ್‌ನಲ್ಲಿ ಕೊಕಾ ಕೋಲಾ ಉತ್ಪನ್ನಗಳು ಲಭ್ಯ

ಶೀಘ್ರದಲ್ಲೇ ಮೆಡಿಕಲ್ ಶಾಪ್‌ಗಳಲ್ಲಿ ಕೋಕಾ ಕೋಲಾದ ಪೌಷ್ಟಿಕಾಂಶ ಉತ್ಪನ್ನಗಳು ಲಭ್ಯವಾಗಲಿವೆ.  ಮುಂದಿನ 2 ತಿಂಗಳಲ್ಲಿ ಉತ್ಪನ್ನ ಗಳು ಎಲ್ಲ ಔಷಧಿ ಅಂಗಡಿಗಳಲ್ಲಿ ಲಭಿಸಲಿವೆ ಎಂದು ಮೂಲಗಳು ತಿಳಿಸಿವೆ.

May 5, 2018, 9:20 AM IST