ಸಾಫ್ಟ್ ಡ್ರಿಂಕ್ ಪ್ರಿಯರಿಗಿದು ಶಾಕಿಂಗ್ ನ್ಯೂಸ್

Man Shocked to find decaying Dead mouse inside Coca Cola bottle
Highlights

ವಿಶ್ವದಾದ್ಯಂತ ಸಾಫ್ಟ್ ಡ್ರಿಂಕ್’ಗಳನ್ನು ಸೇವನೆ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ. ಆದರೆ ಸಾಫ್ಟ್ ಡ್ರಿಂಕ್ ಸೇವನೆ ಮಾಡುವವರಿಗೆ ಎಲ್ಲರಿಗೂ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. 

ಅರ್ಜೆಂಟೈನಾ : ವಿಶ್ವದಾದ್ಯಂತ ಸಾಫ್ಟ್ ಡ್ರಿಂಕ್’ಗಳನ್ನು ಸೇವನೆ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ. ಆದರೆ ಸಾಫ್ಟ್ ಡ್ರಿಂಕ್ ಸೇವನೆ ಮಾಡುವವರಿಗೆ ಎಲ್ಲರಿಗೂ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.  ಕೆಲವೊಂದು ಬಾರಿ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಸಂಭವಿಸಿದರೆ. ಒಮ್ಮೆಮ್ಮೊ ಅಚಾನಕ್ ಆಗಿಯೂ ಕೂಡ ಸಂಭವಿಸಬಹುದು.

ಅರ್ಜೆಂಟೈನಾದಲ್ಲಿ ಕೊಕ ಕೋಲಾದ ಬಾಟಲ್ ಒಂದರಲ್ಲಿ  ಸತ್ತ ಇಲಿಯು ಪತ್ತೆಯಾಗಿದೆ. ಡೈಗೋ ಪೆರಿಯಾ ಎನ್ನುವವರು ಕೊಕಾ ಕೋಲಾ ಬಾಟಲ್’ನಲ್ಲಿ ಏನೋ ಇದೆ ಎನ್ನುವ ಅನುಮಾನದ ಮೇರೆಗೆ ಕೊಕಾ ಕೋಲಾ ಬಾಟಲ್ ಕಾಲಿ ಮಾಡಿದಾಗ ಅದರಲ್ಲಿ  ಸತ್ತ ಇಲಿ ಇರುವುದು ಪತ್ತೆಯಾಗಿದೆ ಎಂದಿದ್ದಾರೆ.  

 

loader