Asianet Suvarna News Asianet Suvarna News
188 results for "

Chris Gayle

"
Rohit Sharma to Shubman Gill 4 batters have scored a 200 in ODIs and a 100 in T20Is kvnRohit Sharma to Shubman Gill 4 batters have scored a 200 in ODIs and a 100 in T20Is kvn

ಟಿ20 ಕ್ರಿಕೆಟ್‌ನಲ್ಲಿ 100, ಏಕದಿನ ಕ್ರಿಕೆಟ್‌ನಲ್ಲಿ 200 ರನ್ ಚಚ್ಚಿದ ನಾಲ್ವರು ಕ್ರಿಕೆಟಿಗರಿವರು..!

ಬೆಂಗಳೂರು(ಫೆ.02): ಭಾರತ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್‌ ಗಿಲ್, ನ್ಯೂಜಿಲೆಂಡ್ ಎದುರಿನ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ ಕೆಲವೇ ಕೆಲವು ಭಾರತೀಯ ಬ್ಯಾಟರ್‌ಗಳಲ್ಲಿ ಗಿಲ್ ಕೂಡಾ ಒಬ್ಬರೆನಿಸಿಕೊಂಡಿದ್ದಾರೆ.
ಇನ್ನು ಸೀಮಿತ ಓವರ್‌ಗಳ ಕ್ರಿಕೆಟ್ ಇತಿಹಾಸದಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ 4ನೇ ಬ್ಯಾಟರ್ ಎನ್ನುವ ಹಿರಿಮೆಗೆ ಗಿಲ್ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ನಾಲ್ವರು ಬ್ಯಾಟರ್‌ಗಳ ಕಂಪ್ಲೀಟ್‌ ಡೀಟೈಲ್ಸ್ ಇಲ್ಲಿದೆ ನೋಡಿ
 

Cricket Feb 2, 2023, 5:00 PM IST

Chris Gayle Picks Toughest Bowler He Has Faced In IPL kvnChris Gayle Picks Toughest Bowler He Has Faced In IPL kvn

ಐಪಿಎಲ್‌ನಲ್ಲಿ ತಾವೆದುರಿಸಿದ ಕಷ್ಟದ ಬೌಲರ್‌ ಹೆಸರಿಸಿದ ಕ್ರಿಸ್‌ ಗೇಲ್ಸ್‌..!

ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಬ್ಯಾಟರ್ ಕ್ರಿಸ್‌ ಗೇಲ್‌
ಐಪಿಎಲ್‌ನಲ್ಲಿ ತಾವೆದುರಿಸಿದ ಕ್ಲಿಷ್ಟಕರ ಬೌಲರ್ ಹೆಸರಿಸಿದ ಯೂನಿವರ್ಸಲ್ ಬಾಸ್
ಐಪಿಎಲ್‌ನಲ್ಲಿ ಗೇಲ್‌ರನ್ನೂ ತಲಾ 5 ಬಾರಿ ಬಲಿಪಡೆದಿರುವ ಭಜ್ಜಿ, ಅಶ್ವಿನ್

Cricket Feb 1, 2023, 5:48 PM IST

2nd Most Sixes in International Cricket Rare record for Rohit Sharma during Bangladesh ODI kvn2nd Most Sixes in International Cricket Rare record for Rohit Sharma during Bangladesh ODI kvn

ಬಾಂಗ್ಲಾದೇಶ ಎದುರು ಸಿಕ್ಸರ್ ಸುರಿಮಳೆ ಸುರಿಸಿ ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ..!

ಢಾಕಾ(ಡಿ.08): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಚ್ಚೆದೆಯ ಬ್ಯಾಟಿಂಗ್ ಹೊರತಾಗಿಯೂ 5 ರನ್‌ಗಳ ರೋಚಕ ಸೋಲು ಅನುಭವಿಸಿದೆ. ಆದರೆ ಇದೇ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ಅಪರೂಪದ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500+ ಸಿಕ್ಸರ್ ಸಿಡಿಸಿದ ಭಾರತದ ಮೊದಲ ಹಾಗೂ ಒಟ್ಟಾರೆ ಎರಡನೇ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಟಾಪ್ 5 ಬ್ಯಾಟರ್‌ಗಳ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ
 

Cricket Dec 8, 2022, 1:25 PM IST

Chris Gayle to Rohit Sharma Top 5 Batters with most sixes in ICC T20 World Cup history kvnChris Gayle to Rohit Sharma Top 5 Batters with most sixes in ICC T20 World Cup history kvn

ICC T20 World Cup ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು..!

ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭವಾಗಿ ನವೆಂಬರ್ 13ರವರೆಗೆ ನಡೆಯಲಿದೆ. ಹೊಡಿಬಡಿಯಾಟಕ್ಕೆ ಹೆಸರುವಾಸಿಯಾದ ಟಿ20 ವಿಶ್ವಕಪ್‌ನಲ್ಲಿ ಮತ್ತೊಮ್ಮೆ ರನ್‌ ಮಳೆ ಹರಿಯುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ.
 

Cricket Oct 9, 2022, 4:39 PM IST

Virender Sehwag Chris Gayle celebrate Navratri with Gujarat Giants teammates at special Garba night kvnVirender Sehwag Chris Gayle celebrate Navratri with Gujarat Giants teammates at special Garba night kvn

ಗುಜರಾತ್ ಜೈಂಟ್ಸ್ ತಂಡದ ಜತೆ ಗರ್ಬಾ ಡ್ಯಾನ್ಸ್‌ ಮಾಡಿದ ವಿರೇಂದ್ರ ಸೆಹ್ವಾಗ್, ಕ್ರಿಸ್‌ ಗೇಲ್..! ವಿಡಿಯೋ ವೈರಲ್‌

ನವರಾತ್ರಿ ಸಂಭ್ರಮಾಚರಣೆ ವೇಳೆಯಲ್ಲಿ ಭರ್ಜರಿ ಗಾರ್ಬಾ ಡ್ಯಾನ್ಸ್‌ ಮಾಡಿದ ಕ್ರಿಕೆಟಿಗರು
ಗುಜರಾತ್ ತಂಡದ ಕ್ರಿಸ್ ಗೇಲ್, ನೃತ್ಯಗಾರ್ತಿಯರೊಂದಿಗೆ ಬಿಂದಾಸ್ ಸ್ಟೆಪ್ಸ್
ಗುಜರಾತ್ ಜೈಂಟ್ಸ್‌ ತಂಡದ ಆಟಗಾರರು ಗರ್ಬಾ ಡ್ಯಾನ್ಸ್‌ಗೆ ಹೆಜ್ಜೆಹಾಕಿರುವ ವಿಡಿಯೋ ವೈರಲ್

Cricket Oct 2, 2022, 3:36 PM IST

Vijay Mallya meets former RCB Cricketer Chris Gayle social media goes into meltdown kvnVijay Mallya meets former RCB Cricketer Chris Gayle social media goes into meltdown kvn

ಕ್ರಿಸ್‌ ಗೇಲ್‌ರನ್ನು ಭೇಟಿ ಮಾಡಿದ ವಿಜಯ್ ಮಲ್ಯ..! ಟ್ರೋಲ್ ಆದ RCB ಮಾಜಿ ಮಾಲೀಕ

* ಯೂನಿವರ್ಸೆಲ್ ಬಾಸ್‌ ಕ್ರಿಸ್‌ ಗೇಲ್‌ರನ್ನು ಭೇಟಿ ಮಾಡಿದ ವಿಜಯ್ ಮಲ್ಯ
* ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿದ ಮಲ್ಯ
* ಆರ್‌ಸಿಬಿ ಮಾಲೀಕರಾಗಿದ್ದ ಮಲ್ಯರಿಂದ ಗೇಲ್‌ರನ್ನು ಖರೀದಿಸಲಾಗಿತ್ತು

Cricket Jun 22, 2022, 11:14 AM IST

Royal Challengers Bangalore introduces Hall of fame Chris Gayle and AB de Villiers become first two recipients of this honor sanRoyal Challengers Bangalore introduces Hall of fame Chris Gayle and AB de Villiers become first two recipients of this honor san

IPL 2022 : ಹಾಲ್ ಆಫ್ ಫೇಮ್ ಪರಿಚಯಿಸಿದ ಆರ್ ಸಿಬಿ, ಗೌರವ ಪಡೆದ ಮೊದಲಿಗರಾದ ಕ್ರಿಸ್ ಗೇಲ್, ಎಬಿಡಿ!

ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡ ಫ್ರಾಂಚೈಸಿಗೆ ಸಾಕಷ್ಟು ಕೊಡುಗೆ ನೀಡಿದ ತನ್ನ ಆಟಗಾರರಿಗೆ ಹಾಲ್ ಆಫ್ ಫೇಮ್ ಗೌರವ ನೀಡುವುದನ್ನು ಆರಂಭಿಸಿದೆ. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಈ ಗೌರವ ಪಡೆದ ಮೊದಲ ಎರಡು ಆಟಗಾರರೆನಿಸಿದ್ದಾರೆ.

Cricket May 17, 2022, 2:46 PM IST

IPL 2022 Universal Boss fame Chris Gayle eyes on comeback next year to IPL kvnIPL 2022 Universal Boss fame Chris Gayle eyes on comeback next year to IPL kvn

IPLಗೆ ಮತ್ತೆ ಕಮ್​​​​ಬ್ಯಾಕ್​ ಮಾಡಲಿದ್ದಾರೆ ಯುನಿವರ್ಸಲ್​ ಬಾಸ್ ಗೇಲ್‌​..!

* ಐಪಿಎಲ್‌ಗೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ ಕ್ರಿಸ್‌ ಗೇಲ್

* ಈ ಬಾರಿ ಐಪಿಎಲ್‌ನಿಂದ ಹೊರಗುಳಿದ ಯೂನಿವರ್ಸಲ್‌ ಬಾಸ್‌

* 2023ರ ಐಪಿಎಲ್‌ನಲ್ಲಿ ಆಡಲು ರೆಡಿ ಎಂದ ಕ್ರಿಸ್‌ ಗೇಲ್

Cricket May 9, 2022, 7:18 PM IST

Universe Boss Fame Chris Gayle reveals why he opted out of IPL 2022 kvnUniverse Boss Fame Chris Gayle reveals why he opted out of IPL 2022 kvn

IPL 2022: ಈ ಬಾರಿಯ ಐಪಿಎಲ್‌ನಿಂದ ಯೂನಿವರ್ಸೆಲ್‌ ಬಾಸ್ ಕ್ರಿಸ್ ಗೇಲ್‌ ಹೊರಬಿದ್ದಿದ್ದೇಕೆ?

ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ (Chris Gayle) ಪಾಲ್ಗೊಳ್ಳುತ್ತಿಲ್ಲ. 2009ರಿಂದಲೂ ಐಪಿಎಲ್‌ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ವಿಂಡೀಸ್ ದೈತ್ಯ ಕ್ರಿಕೆಟಿಗ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಷ್ಟಕ್ಕೂ ಕ್ರಿಸ್‌ ಗೇಲ್‌ ಈ ಬಾರಿ ಐಪಿಎಲ್‌ನಲ್ಲಿ ಯಾಕೆ ಪಾಲ್ಗೊಳ್ಳುತ್ತಿಲ್ಲ ಎನ್ನುವ ಸೀಕ್ರೇಟ್ಸ್‌ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 
 

Cricket May 8, 2022, 1:54 PM IST

3 Players That Fans will Miss in IPL 2022 gvd3 Players That Fans will Miss in IPL 2022 gvd

IPL 2022: ಮಿಸ್ಟರ್​ಗಳಿಲ್ಲದೆ ನಡೆಯುತ್ತಿದೆ 15ನೇ ಇಂಡಿಯನ್ ಪ್ರೀಮಿಯರ್ ಲೀಗ್!

15ನೇ ಐಪಿಎಲ್ ಇಂದಿನಿಂದ ಆರಂಭವಾಗ್ತಿದೆ. ಈ ಸಲದ ಐಪಿಎಲ್ ಮೂವರು ಬಿಗ್ ಪ್ಲೇಯರ್​ಗಳನ್ನ ಮಿಸ್ ಮಾಡಿಕೊಳ್ಳಲಿದೆ. ಆದೆಷ್ಟೋ ಮಂದಿ ಐಪಿಎಲ್ ಆಡಿ ರಿಟೈರ್ಡ್​ ಆಗಿರಬಹುದು. 

Cricket Mar 26, 2022, 11:37 PM IST

IPL Intresting stats from fastes 50 to fastest chase all cricket fans needs to know kvnIPL Intresting stats from fastes 50 to fastest chase all cricket fans needs to know kvn

IPL 2022: ಇವರೇ ನೋಡಿ ಅತಿವೇಗದ ಶತಕ, ಅರ್ಧಶತಕ ಸಿಡಿಸಿದ ಆಟಗಾರರು..!

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಹಲವು ಕಾರಣಗಳಿಗಾಗಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿದೆ. 15ನೇ ಅವೃತ್ತಿಯ ಐಪಿಎಲ್ (IPL 2022) ಟೂರ್ನಿ ಆರಂಭಕ್ಕೂ ಮುನ್ನ ಐಪಿಎಲ್‌ ಇತಿಹಾಸದಲ್ಲಿ ಅತಿವೇಗದ ಶತಕ, ಅರ್ಧಶತಕ ಸೇರಿದಂತೆ ಅಪರೂಪದ ದಾಖಲೆ ಬರೆದವರ ಡೀಟೈಲ್ಸ್ ಇಲ್ಲಿದೆ ನೋಡಿ.

Cricket Mar 22, 2022, 4:13 PM IST

IPL Auction 2022 Chris Gayle to Sam Curran 4 Prominent players have not registered for mega auction kvnIPL Auction 2022 Chris Gayle to Sam Curran 4 Prominent players have not registered for mega auction kvn

IPL Auction 2022: ಐಪಿಎಲ್ ಮೆಗಾ ಹರಾಜಿನಿಂದ ಹೊರಗುಳಿದ ಟಾಪ್ 4 ಕ್ರಿಕೆಟಿಗರಿವರು..!

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಸಾವಿರಕ್ಕೂ ಅಧಿಕ ಮಂದಿ ಐಪಿಎಲ್‌ (IPL) ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ ಇದೀಗ 590 ಆಟಗಾರರನ್ನು ಬಿಸಿಸಿಐ (BCCI) ಹರಾಜಿಗೆ ಶಾರ್ಟ್‌ ಲಿಸ್ಟ್‌ ಮಾಡಿದೆ.
ಇನ್ನು ಐಪಿಎಲ್‌ನ ಮೆಗಾ ಹರಾಜಿನಲ್ಲಿ (IPL Mega Auction) ಈ ಬಾರಿ ಪಾಲ್ಗೊಳ್ಳದೇ ಇರುವ ಟಾಪ್ 4 ಟಿ20 ಸ್ಪೆಷಲಿಸ್ಟ್ ಆಟಗಾರರ ವಿವರವನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ
 

Cricket Feb 7, 2022, 12:56 PM IST

IPL Auction 2022 IPL Former Franchises Wanted Chris Gayle To Be In Auction Pool Says Reports kvnIPL Auction 2022 IPL Former Franchises Wanted Chris Gayle To Be In Auction Pool Says Reports kvn

IPL Auction 2022: ಹರಾಜಿನಲ್ಲಿ ಪಾಲ್ಗೊಳ್ಳಲು ಕ್ರಿಸ್‌ ಗೇಲ್‌ಗೆ ಗಾಳ ಹಾಕಿದ್ದ ಫ್ರಾಂಚೈಸಿಗಳು..!

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ (Indian Premier League) ಕ್ರಿಸ್‌ ಗೇಲ್‌ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಹೀಗಿದ್ದೂ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ (Chris Gayle) 2022ರ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುತ್ತಿಲ್ಲ. ಕೆಲ ಫ್ರಾಂಚೈಸಿಗಳು ಕ್ರಿಸ್‌ ಗೇಲ್‌ ಅವರು ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Feb 2, 2022, 7:09 PM IST

Legendary Cricketer Chris Gayle Jonty Rhodes extend wishes after PM Narendra Modi sends messages on Republic Day kvnLegendary Cricketer Chris Gayle Jonty Rhodes extend wishes after PM Narendra Modi sends messages on Republic Day kvn

Republic Day: ಗಣತಂತ್ರ ದಿನದ ಸಂದೇಶ ರವಾನಿಸಿದ ಮೋದಿಗೆ ಧನ್ಯವಾದ ಅರ್ಪಿಸಿದ ಗೇಲ್‌, ಜಾಂಟಿ ರೋಡ್ಸ್..!

ಕ್ರಿಸ್ ಗೇಲ್ ಟ್ವೀಟ್ ಮಾಡಿದ ಕೆಲವೇ ಕ್ಷಣಗಳು ಕಳೆದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಕೂಡಾ ಭಾರತದ ಗಣರಾಜ್ಯೋತ್ಸವಕ್ಕೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ನಿಮ್ಮ ಪ್ರೀತಿ ಆದರಣೀಯ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ನಾನು ಪ್ರತಿ ಭಾರಿ ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಒಂದಲ್ಲಾ ಒಂದು ಹೊಸ ವಿಚಾರಗಳನ್ನು ಕಲಿತುಕೊಂಡಿದ್ದೇನೆ ಎಂದಿದ್ದಾರೆ.

Cricket Jan 26, 2022, 4:41 PM IST