Asianet Suvarna News Asianet Suvarna News
65 results for "

Bus Fare

"
Karnataka Transport department order private bus operators to not to hike fare in this festive season ckmKarnataka Transport department order private bus operators to not to hike fare in this festive season ckm

ಪರ್ಮಿಟ್ ರದ್ದು ಮಾಡುತ್ತೇನೆಂದರೂ ಹೆಚ್ಚು ದರ ಫಿಕ್ಸ್: ಖಾಸಗಿ ಬಸ್ ವಿರುದ್ಧ ಇಲ್ಲಿ ದೂರು ನೀಡಿ

ದಸರಾ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ‌ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು ಎಂಬ ಖಡಕ್ ಸೂಚನೆ ನೀಡಲಾಗಿದೆ. ಈ ಕುರಿತ ವಿವರ ಇಲ್ಲಿವೆ.

state Sep 30, 2022, 1:00 PM IST

Private Buses Not Care about Government Warning in Karnataka grgPrivate Buses Not Care about Government Warning in Karnataka grg

ಎಚ್ಚರಿಕೆಗೂ ಡೊಂಟ್‌ ಕೇರ್‌: ಖಾಸಗಿ ಬಸ್‌ ದರ ಸುಲಿಗೆ..!

ಬೆಂಗಳೂರಿನಿಂದ ವಿವಿಧ ಊರುಗಳ ಟಿಕೆಟ್‌ ದರ 2 ಪಟ್ಟು ದುಬಾರಿ, ಗೌರಿ- ಗಣೇಶ ಹಬ್ಬದ ವೇಳೆ ನೀಡಿದ್ದ ಎಚ್ಚರಿಕೆಗೂ ಕ್ಯಾರೇ ಇಲ್ಲ

state Sep 30, 2022, 3:30 AM IST

BMTC Likely Increase Bus Fare in Bengaluru grgBMTC Likely Increase Bus Fare in Bengaluru grg

BMTC: ಬೆಲೆ ಏರಿಕೆ ಮಧ್ಯೆ ಮತ್ತೊಂದು ಶಾಕಿಂಗ್‌ ಸುದ್ದಿ..!

*  ಶೀಘ್ರದಲ್ಲೇ ಬಿಎಂಟಿಸಿ ಟಿಕೆಟ್‌ ದರ ಏರಿಕೆ?
*  ಸಗಟು ಡೀಸೆಲ್‌ ದರ ಪ್ರತಿ ಲೀಟರ್‌ಗೆ 25 ಏರಿಕೆ
*  ಟಿಕೆಟ್‌ ದರ ಏರಿಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ
 

Karnataka Districts Apr 14, 2022, 1:14 PM IST

Ugadi 2022 Festival Bengaluru private travel operators charging exorbitant rates ckmUgadi 2022 Festival Bengaluru private travel operators charging exorbitant rates ckm

Private Bus Fare ಯುಗಾದಿಗೆ ಮುನ್ನ ಖಾಸಗಿ ಬಸ್‌ಗಳಿಂದ ಜನರ ಸುಲಿಗೆ

  • ಟಿಕೆಟ್‌ ದರ ದುಪ್ಪಟ್ಟುಗೊಳಿಸಿದ ಖಾಸಗಿ ಬಸ್‌ ಸಂಸ್ಥೆಗಳು
  • ಏಪ್ರಿಲ್‌ 2ರಂದು ಯುಗಾದಿ ಹಬ್ಬದ ಸಂಭ್ರಮ
  • ಬೆಂಗಳೂರಿನಿಂದ ಊರಿಗೆ ತೆರಳಲು ಬಸ್ ಬುಕ್
     

state Mar 30, 2022, 5:02 AM IST

BMTC slashes Volvo bus fares snrBMTC slashes Volvo bus fares snr

BMTC Volvo Bus fare : ಪ್ರಯಾಣಿಕರ ಕೊರತೆ : ವೋಲ್ವೊ ಬಸ್‌ ದರ ಕಡಿತ

  •   ಪ್ರಯಾಣಿಕರ ಕೊರತೆ  ಹಿನ್ನೆಲೆ ವೋಲ್ವೊ ಬಸ್‌ ದರ ಕಡಿತ
  • ಕೊರೋನಾ ಬಳಿಕ ಪ್ರಯಾಣಿಕರಿಲ್ಲದೆ ಡಿಪೋಗಳಲ್ಲಿ ಧೂಳು ತಿನ್ನುತ್ತಿದ್ದ ಹವಾನಿಯಂತ್ರಿತ ವೋಲ್ವೊ ಬಸ್‌

Karnataka Districts Dec 17, 2021, 3:31 PM IST

Outrage against the government for Increasing Private Bus Fare During Ganesh Festival grgOutrage against the government for Increasing Private Bus Fare During Ganesh Festival grg

ಗಣೇಶ ಹಬ್ಬಕ್ಕೆ ಖಾಸಗಿ ಬಸ್‌ಗಳಿಂದ ಸುಲಿಗೆ: ಸರ್ಕಾರದ ವಿರುದ್ಧ ಆಕ್ರೋಶ

ಗೌರಿ-ಗಣೇಶ ಹಬ್ಬದ ಸಂದರ್ಭದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್‌ ಆಪರೇಟರ್‌ಗಳು ಪ್ರಯಾಣದ ಟಿಕೆಟ್‌ ದರವನ್ನು 2-3 ಪಟ್ಟು ಹೆಚ್ಚಳ ಮಾಡಿದ್ದಾರೆ. ಕೋವಿಡ್‌ ಸಂಕಷ್ಟದ ಸ್ಥಿತಿ ನಡುವೆ ಮನಸೋ ಇಚ್ಛೆ ಟಿಕೆಟ್‌ ದರ ಏರಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

state Sep 8, 2021, 7:40 AM IST

No proposal for bus fare hike says Transport Minister Sriramulu rbjNo proposal for bus fare hike says Transport Minister Sriramulu rbj

ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸಾರಿಗೆ ಸಚಿವ ಶ್ರೀರಾಮುಲು

* ಬಸ್ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಸಾರಿಗೆ ಸಚಿವ 
* ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಶ್ರೀರಾಮುಲು
* ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಸ್ಪಷ್ಟನೆ

state Aug 14, 2021, 9:29 PM IST

Private bus fares in Mangaluru go up by  20 per cent  snrPrivate bus fares in Mangaluru go up by  20 per cent  snr

ಮಂಗಳೂರು : ಪ್ರಯಾಣಿಕರಿಗೆ ಬಸ್‌ ದರ ಏರಿಕೆ ಶಾಕ್

  • ನಾಳೆಯಿಂದ ಮಂಗಳೂರಿನ ಪ್ರಯಾಣಿಕರಿಗೆ ಖಾಸಗಿ ಬಸ್ ದರ ಏರಿಕೆ ಶಾಕ್ 
  • 20 % ಬಸ್ ಟಿಕೆಟ್ ದರ ಏರಿಕೆಯೊಂದಿಗೆ ನಾಳೆಯಿಂದ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ 

Karnataka Districts Jun 30, 2021, 1:05 PM IST

Managing Director of KSRTC Shivayogi Kalasad Talks Over Increase of Bus Fare grgManaging Director of KSRTC Shivayogi Kalasad Talks Over Increase of Bus Fare grg

ಪೆಟ್ರೋಲ್‌, ವಿದ್ಯುತ್‌ ದರ ಏರಿಕೆ ಬಳಿಕ ಮತ್ತೊಂದು ಶಾಕ್‌ ಕೊಡಲು ಸಜ್ಜಾದ ಸರ್ಕಾರ..!

ರಾಜ್ಯದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಪ್ರಯಾಣ ದರದಲ್ಲಿ ಶೇ.10 ರಿಂದ 15ರಷ್ಟು ದರ ಏರಿಕೆ ಕುರಿತು ಪ್ರಸ್ತಾಪ ಇದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ. 
 

Karnataka Districts Jun 13, 2021, 10:14 AM IST

Private Bus Fare about the same as Government Buses grgPrivate Bus Fare about the same as Government Buses grg

ಖಾಸಗಿ ಬಸ್‌ಗಳಿಗೆ ಕೆಂಪು ಬಸ್‌ನಷ್ಟೇ ಪ್ರಯಾಣ ದರ: ಸರ್ಕಾರ ಆದೇಶ

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಕಾರ್ಯಾಚರಣೆಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ಇದೀಗ ಬೆಂಗಳೂರು ನಗರದಿಂದ ಹೊರ ಜಿಲ್ಲೆಗಳಿಗೆ ತೆರಳುವ ಖಾಸಗಿ ಬಸ್‌ಗಳಿಗೆ ಪ್ರಯಾಣ ದರ ನಿಗದಿ ಮಾಡಿದೆ.
 

state Apr 9, 2021, 10:28 AM IST

BMTC Bus Fare Not Increasing grgBMTC Bus Fare Not Increasing grg

ಅಗತ್ಯ ವಸ್ತುಗಳ ದರ ಏರಿಕೆಯ ಮಧ್ಯೆ ಬಸ್‌ ಪ್ರಯಾಣ ದರ ಹೆಚ್ಚಾಗುತ್ತಾ?

ಬಸ್‌ ಪ್ರಯಾಣ ದರವನ್ನು ಶೇ.18ರಷ್ಟು ಹೆಚ್ಚಳ ಮಾಡುವಂತೆ ಬಿಎಂಟಿಸಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡಿಲ್ಲ.
 

Karnataka Districts Mar 17, 2021, 7:06 AM IST

Transport Minister Laxman Savadi Hints At Bus Fare Hike -snrTransport Minister Laxman Savadi Hints At Bus Fare Hike -snr
Video Icon

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಾರಿಗೆ ಸಚಿವರಿಂದ ಮತ್ತೊಂದು ಶಾಕ್

 ಪೆಟ್ರೋಲ್ ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಚಿವರು ಶಾಕಿಂಗ್ ನ್ಯೂಸ್ ನೀಡಿದ್ದಾರೆ. 

ಬಸ್ ಪ್ರಯಾಣದ ದರ ಏರಿಕೆ ಮಾಡುವ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸುಳಿವು ನೀಡಿದ್ದಾರೆ. 

ಆದಾಯ ಕೊರತೆ ಹಿನ್ನೆಲೆ  BMTC KSRTCಬಸ ಪ್ರಯಾಣ ದರ ಏರಿಕೆಯಾಗುವ ಸಾಧ್ಯೆ ಇದೆ

state Feb 25, 2021, 3:44 PM IST

KSRTC Bus Fare Hike Soon Due to Corona grgKSRTC Bus Fare Hike Soon Due to Corona grg

ಪ್ರಯಾಣಿಕರ ಗಮನಕ್ಕೆ: ಸದ್ಯದಲ್ಲೇ ಬಸ್‌ ಪ್ರಯಾಣ ದರ ಏರಿಕೆ

ಬಸ್‌ ಪ್ರಯಾಣ ದರ ಏರಿಕೆಯ ಪ್ರಸ್ತಾವವನ್ನು ಮಾರ್ಚ್‌ನಲ್ಲಿ ಜರುಗುವ ಅಂತರ್‌ ನಿಗಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಲಾಗುವುದು. ಆನಂತರ ಸರ್ಕಾರದ ನಿರ್ದೇಶನ ಆಧರಿಸಿ ಪ್ರಯಾಣದರ ಹೆಚ್ಚಳ ಮಾಡಲಾಗುವುದು ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಹೇಳಿದರು.
 

Karnataka Districts Feb 13, 2021, 10:39 AM IST

No hike in bus fares clarified By DCM Laxman Savadi rbjNo hike in bus fares clarified By DCM Laxman Savadi rbj

ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಡಿಸಿಎಂ ಲಕ್ಷ್ಮಣ್ ಸವದಿ

ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಸುದ್ದಿಗೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟನೆ ಕೊಟ್ಟಿದ್ದಾರೆ.

state Feb 2, 2021, 2:17 PM IST

Govt shells crores to bring rich back makes poor Indians pay: Migrants closer to home yet so farGovt shells crores to bring rich back makes poor Indians pay: Migrants closer to home yet so far

ವಿದೇಶದಿಂದ ಬರೋರಿಗೆ ಫ್ರೀ, ಬಡ ಕಾರ್ಮಿಕರಿಗೆ ಟಿಕೆಟ್‌ ಶುಲ್ಕ: ವಿಪಕ್ಷಗಳ ಆಕ್ರೋಶ

ವಿದೇಶದಿಂದ ಬರೋರಿಗೆ ಫ್ರೀ; ಬಡ ಕಾರ್ಮಿಕರಿಗೆ ಟಿಕೆಟ್‌ ಶುಲ್ಕ| ಕೇಂದ್ರದ ನಿರ್ಧಾರದ ಬಗ್ಗೆ ವಿಪಕ್ಷಗಳ ಆಕ್ರೋಶ| ವಿದೇಶದಿಂದ ವಿಮಾನದಲ್ಲಿ ಉಚಿತವಾಗಿ ಜನರ ಕರೆತಂದಿದ್ದ ಸರ್ಕಾರ|  ಊರಿಗೆ ಹೋಗುವ ಕಾರ್ಮಿಕರಿಂದ ರೈಲ್ವೆ ಟಿಕೆಟ್‌ ಚಾಜ್‌ರ್‍ ವಸೂಲಿ

India May 4, 2020, 10:20 AM IST