Asianet Suvarna News Asianet Suvarna News
155 results for "

Bengaluru FC

"
Indian Super League Chennaiyin FC holds draw with Bengaluru FC kvnIndian Super League Chennaiyin FC holds draw with Bengaluru FC kvn

Indian Super League ಬಿಎಫ್‌ಸಿ-ಚೆನ್ನೈಯಿನ್‌ ರೋಚಕ ಡ್ರಾನಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬಿಎಫ್‌ಸಿ-ಚೆನ್ನೈಯಿನ್ ಪಂದ್ಯ ಡ್ರಾನಲ್ಲಿ ಅಂತ್ಯ
ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯ
ಫಿಜಿ ಮೂಲದ ರಾಯ್‌ ಕೃಷ್ಣ ಆಕರ್ಷಕ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿಕೊಟ್ಟಿದ್ದರು

Football Oct 15, 2022, 10:15 AM IST

Indian Super League Bengaluru FC eyes on another win over Chennaiyin FC kvnIndian Super League Bengaluru FC eyes on another win over Chennaiyin FC kvn

Indian Super League: ಬಿಎಫ್‌ಸಿ, ಚೆನ್ನೈಯಿನ್‌ ಫೈಟ್‌ ಇಂದು

* ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯಲ್ಲಿಂದು ಬಿಎಫ್‌ಸಿ ತಂಡಕ್ಕಿಂದು ಚೆನ್ನೈಯಿನ್‌ ಎಫ್‌ಸಿ
* ಆರಂಭಿಕ ಪಂದ್ಯದಲ್ಲಿ ಬಿಎಫ್‌ಸಿ ನಾರ್ಥ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಜಯಿಸಿದ್ದ ಬಿಎಫ್‌ಸಿ
* ಗೆಲುವಿನ ಓಟ ಮುಂದುವರಿಸುವ ತವಕದಲ್ಲಿರುವ ಸುನಿಲ್‌ ಚೆಟ್ರಿ ಪಡೆ

Football Oct 14, 2022, 11:52 AM IST

Indian Super League Bengaluru FC winning start against NorthEast United FC kvnIndian Super League Bengaluru FC winning start against NorthEast United FC kvn

Indian Super League ಬೆಂಗಳೂರು ಎಫ್‌ಸಿಗೆ ಜಯದ ಆರಂಭ

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬಿಎಫ್‌ಸಿ ಶುಭಾರಂಭ
ನಾರ್ಥ್‌ಈಸ್ಟ್‌ ಯುನೈಟೆಡ್‌ ವಿರುದ್ದ ಬಿಎಫ್‌ಸಿಗೆ ಭರ್ಜರಿ ಜಯ
ಬಿಎಫ್‌ಸಿ ಪರ ಗೋಲು ದಾಖಲಿಸಿದ ಆ್ಯಲನ್‌ ಕೋಸ್ಟಾ

Football Oct 9, 2022, 10:10 AM IST

Indian Super League 2022 23 East Bengal eyes winning start against Kerala Blasters kvnIndian Super League 2022 23 East Bengal eyes winning start against Kerala Blasters kvn

ಇಂದಿನಿಂದ ಐಎಸ್‌ಎಲ್‌ ಫುಟ್ಬಾಲ್‌; 11 ತಂಡಗಳು ಪ್ರಶಸ್ತಿಗಾಗಿ ಕಾದಾಟ

ಕೊಚ್ಚಿಯಲ್ಲಿಂದು ಇಂಡಿಯನ್ ಸೂಪರ್ ಲೀಗ್ ಟೂರ್ನಿಗೆ ಚಾಲನೆ
ಉದ್ಘಾಟನಾ ಪಂದ್ಯದಲ್ಲಿ ಕೇರಳ ಬಾಸ್ಟರ್ಸ್‌- ಈಸ್ಟ್‌ ಬೆಂಗಾಲ್ ತಂಡಗಳು ಸೆಣಸಾಟ
5 ತಿಂಗಳುಗಳ ಕಾಲ ನಡೆಯಲಿರುವ ಸುದೀರ್ಘ ಫುಟ್ಬಲ್ ಟೂರ್ನಿಗಿಂದು ಚಾಲನೆ

Football Oct 7, 2022, 11:08 AM IST

Sunil Chhetri led Bengaluru FC reaches Durand Cup final for the first time kvnSunil Chhetri led Bengaluru FC reaches Durand Cup final for the first time kvn

Durand Cup 2022: ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್‌ಸಿ

* ಡುರಾಂಡ್ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಬಿಎಫ್‌ಸಿ
* ಹೈದರಾಬಾದ್‌ ಎಫ್‌ಸಿ ಎದುರು ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ
* ದೇಶದ ಎಲ್ಲಾ ಮಹತ್ವದ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ ಬಿಎಫ್‌ಸಿ

Football Sep 16, 2022, 10:18 AM IST

Roy Krishna strike helps Bengaluru FC through to Durand Cup semis kvnRoy Krishna strike helps Bengaluru FC through to Durand Cup semis kvn

Durand Cup : ಸೆಮೀಸ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿ

ಡುರಾಂಡ್‌ ಕಪ್‌ನಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿ
ಒಡಿಶಾ ಎಫ್‌ಸಿ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಬಿಎಫ್‌ಸಿಗೆ ರೋಚಕ ಜಯ
ಬಿಎಫ್‌ಸಿ ತಂಡ 2-1 ಗೋಲುಗಳ ಅಂತರದಲ್ಲಿ ಜಯ

Football Sep 11, 2022, 9:20 AM IST

Indian Super League Bengaluru FC Thrash Jamshedpur FC and register Hat trick Victory kvnIndian Super League Bengaluru FC Thrash Jamshedpur FC and register Hat trick Victory kvn

Indian Super League: ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ

ಬಿಎಫ್‌ಸಿ ಪರ ನಾಯಕ ಸುನಿಲ್‌ ಚೆಟ್ರಿ 55ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಕ್ಲೀಟನ್‌ ಸಿಲ್ವಾ 62 ಮತ್ತು 90ನೇ ನಿಮಿಷದಲ್ಲಿ ಗೋಲು ಹೊಡೆದು ತಂಡವನ್ನು ಗೆಲ್ಲಿಸಿದರು. 15 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ಬಿಎಫ್‌ಸಿ 23 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದ್ದು, ಜಮ್ಶೇಡ್‌ಪುರ 4ನೇ ಸ್ಥಾನಕ್ಕೆ ಜಾರಿದೆ.

Football Feb 6, 2022, 9:34 AM IST

ISL 2021 Bengaluru FC take on Jamshedpur FC in Bambolim Goa kvnISL 2021 Bengaluru FC take on Jamshedpur FC in Bambolim Goa kvn

ISL 2021‌: ಬಿಎಫ್‌ಸಿಗಿಂದು ಜಮ್ಶೇಡ್‌ಪುರ ಸವಾಲು, ಗೆಲುವಿನ ಹಳಿಗೆ ಮರಳುತ್ತಾ ಚೆಟ್ರಿ ಪಡೆ?

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದರೂ ಬಳಿಕ ಸುನಿಲ್‌ ಚೆಟ್ರಿ ಪಡೆ 6 ಪಂದ್ಯಗಳಲ್ಲಿ ಗೆಲುವಿನ ಮುಖವನ್ನೇ ಕಂಡಿಲ್ಲ. ಬಿಎಫ್‌ಸಿ ಸದ್ಯ ಅಂಕಪಟ್ಟಿಯಲ್ಲಿ 5 ಅಂಕದೊಂದಿಗೆ 10ನೇ ಸ್ಥಾನದಲ್ಲಿದ್ದು, ಜಮ್ಶೇಡ್‌ಪುರ 11 ಅಂಕದೊಂದಿಗೆ 3ನೇ ಸ್ಥಾನ ಪಡೆದುಕೊಂಡಿದೆ.
 

Football Dec 20, 2021, 10:08 AM IST

Indian Super League 2021 22 FC Goa Thrash Bengaluru FC in GMC Athletic Stadium kvnIndian Super League 2021 22 FC Goa Thrash Bengaluru FC in GMC Athletic Stadium kvn

ISL 2021 22: ಎಫ್‌ಸಿ ಗೋವಾ ಎದುರು ಆಘಾತಕಾರಿ ಸೋಲು ಕಂಡ ಬೆಂಗಳೂರು ಎಫ್‌ಸಿ..!

ಈ ಹಿಂದೆ ಉಭಯ ತಂಡಗಳು ಒಟ್ಟು 9 ಬಾರಿ ಮುಖಾಮುಖಿಯಾಗಿದ್ದವು. ಈ ಪೈಕಿ ಬೆಂಗಳೂರು ಎಫ್‌ಸಿ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಎಫ್‌ಸಿ ಗೋವಾ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿತ್ತು, ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಮತ್ತೊಂದು ಗೆಲುವು ದಾಖಲಿಸುವ ಕನವರಿಕೆಯೊಂದಿಗೆ ಕಣಕ್ಕಿಳಿದಿದ್ದ ಬೆಂಗಳೂರು ಎಫ್‌ಸಿಗೆ ಗೋವಾ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ. 

Football Dec 13, 2021, 8:46 AM IST

Indian Super League 2021 22 Bengaluru FC And Kerala Blasters End Equals In Thrilling Clash kvnIndian Super League 2021 22 Bengaluru FC And Kerala Blasters End Equals In Thrilling Clash kvn

ISL 2021-22: ಬೆಂಗಳೂರು ಎಫ್‌ಸಿ-ಕೇರಳ ಪಂದ್ಯ ಡ್ರಾನಲ್ಲಿ ಅಂತ್ಯ..!

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ದ್ವಿತೀಯಾರ್ಧದ ಕೊನೆಯಲ್ಲಿ ಆಶಿಕ್‌ ಕುರುನಿಯಾನ್‌ 84ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು. ಆದರೆ 88ನೇ ನಿಮಿಷದಲ್ಲಿ ಆಶಿಕ್‌ ಸ್ವಯಂಗೋಲು ಬಾರಿಸುವುದರೊಂದಿಗೆ ಕೇರಳ ತಂಡ 1-1 ಗೋಲಿನಿಂದ ಸಮಬಲ ಸಾಧಿಸಿ, ಪಂದ್ಯ ಡ್ರಾ ಮಾಡಿಕೊಂಡಿತು.

Football Nov 29, 2021, 8:45 AM IST

ISL 2021 22 Odisha FC win over Bengaluru FC in Tilak Maidan in Goa kvnISL 2021 22 Odisha FC win over Bengaluru FC in Tilak Maidan in Goa kvn

ISL 2021-22: ಒಡಿಶಾ ವಿರುದ್ಧ ಬಿಎಫ್‌ಸಿಗೆ ಸೋಲಿನ ಆಘಾತ

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಒಡಿಶಾ, ಪಂದ್ಯದ 3ನೇ ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿತು. ಜೇವಿ ಹೆರ್ನಾಂಡೆಜ್‌ ಒಡಿಶಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.

Football Nov 25, 2021, 8:22 AM IST

ISL Sunil Chhetri Led Bengaluru FC Beat NorthEast United FC in Athletic Stadium in Bambolim kvnISL Sunil Chhetri Led Bengaluru FC Beat NorthEast United FC in Athletic Stadium in Bambolim kvn

ISL 2021-22‌: ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮಣಿಸಿ ಬೆಂಗಳೂರು ಎಫ್‌ಸಿ ಶುಭಾರಂಭ

ಕ್ಲೀಟನ್‌ ಸಿಲ್ವಾ 14ನೇ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ ಬಿಎಫ್‌ಸಿ ಗೋಲಿನ ಖಾತೆ ತೆರೆದರೆ, ಡೆಶ್ಹಾರ್ನ್‌ ಬ್ರೌನ್‌ 17ನೇ ನಿಮಿಷದಲ್ಲಿ ಗೋಲು ಗಳಿಸಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಸಮಬಲ ಸಾಧಿಸಲು ನೆರವಾದರು. ಆದರೆ 22ನೇ ನಿಮಿಷದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ನ ಮಶೂರ್‌ ಸ್ವಂತ ಗೋಲು ಬಾರಿಸಿ ಬಿಎಫ್‌ಸಿ 2-1ರ ಮುನ್ನಡೆ ಪಡೆಯುವಂತೆ ಮಾಡಿದರು. 

Football Nov 21, 2021, 11:23 AM IST

Indian Super League 2021 22 All that you need to know kvnIndian Super League 2021 22 All that you need to know kvn

ISL 2021-22: ಇಂದಿನಿಂದ 8ನೇ ಆವೃತ್ತಿ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿ ಆರಂಭ

ಈ ಬಾರಿ ತಂಡಗಳ ಆಡುವ 11ರ ಬಳಗದಲ್ಲಿ ಬದಲಾವಣೆ ಆಗಲಿದ್ದು, 2014ರ ಬಳಿಕ ಮೊದಲ ಬಾರಿ ಕನಿಷ್ಠ 7 ಭಾರತೀಯ ಹಾಗೂ ಗರಿಷ್ಠ ನಾಲ್ಕು ವಿದೇಶಿ ಆಟಗಾರರು ಅಂತಿಮ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Football Nov 19, 2021, 2:45 PM IST

Puneeth Rajkumar was Brand ambassador of RCB and Bengaluru Bulls Team kvnPuneeth Rajkumar was Brand ambassador of RCB and Bengaluru Bulls Team kvn

Puneeth Rajkumar Death: ಆರ್‌ಸಿಬಿ, ಬೆಂಗ್ಳೂರು ಬುಲ್ಸ್‌ಗೆ ರಾಯಭಾರಿಯಾಗಿದ್ದ ಪವರ್‌ಸ್ಟಾರ್‌

ಪುನೀತ್‌ ರಾಜ್‌ಕುಮಾರ್‌ ಕ್ರೀಡೆಯೊಂದಿಗೆ ಅಪಾರ ನಂಟು ಹೊಂದಿದ್ದರು. ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದ ಅಪ್ಪು, ಬೆಂಗಳೂರಿನ ಐಪಿಎಲ್‌ ತಂಡವಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಪ್ರೊ ಕಬಡ್ಡಿಯ ಬೆಂಗಳೂರು ಬುಲ್ಸ್‌ ತಂಡದ ರಾಯಭಾರಿಯಾಗಿದ್ದರು. 

Cricket Oct 30, 2021, 11:33 AM IST

Durand Cup 2021 FC Goa reaches the final beating Bengaluru FC kvnDurand Cup 2021 FC Goa reaches the final beating Bengaluru FC kvn

ಡುರಾಂಡ್‌ ಕಪ್‌: ಸೆಮೀಸ್‌ನಲ್ಲಿ ಬಿಎಫ್‌ಸಿಗೆ ಸೋಲು, ಫೈನಲ್‌ಗೆ ಲಗ್ಗೆಯಿಟ್ಟ ಗೋವಾ

ಬೆಂಗಳೂರಿನ ಎರಡೂ ತಂಡಗಳು ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿವೆ. ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೊಹಮೆಡನ್‌ ಸ್ಪೂರ್ಟಿಂಗ್ ಕ್ಲಬ್ ಎದುರು ಶರಣಾಗಿತ್ತು. ಇದೀಗ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಗೋವಾ ಎದುರು ತಲೆಬಾಗಿದೆ. ಇದೀಗ ಅಕ್ಟೋಬರ್‌ 3ರಂದು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಮೊಹಮೆಡನ್‌ ಸ್ಪೋರ್ಟಿಂಗ್ ಕ್ಲಬ್‌ ಹಾಗೂ ಎಫ್‌ಸಿ ಗೋವಾ ಸೆಣಸಲಿವೆ. 

Football Sep 30, 2021, 9:47 AM IST