Asianet Suvarna News Asianet Suvarna News
171 results for "

Bangladesh Cricket

"
Bangladesh Script Huge Record After Thrashing Afghanistan By 546 Runs kvnBangladesh Script Huge Record After Thrashing Afghanistan By 546 Runs kvn

ಆಫ್ಘಾನಿಸ್ತಾನ ಎದುರು 546 ರನ್ ಅಂತರದಲ್ಲಿ ಟೆಸ್ಟ್ ಗೆದ್ದ ಬಾಂಗ್ಲಾದೇಶ..! 21ನೇ ಶತಮಾನದ ಅತಿದೊಡ್ಡ ಗೆಲುವು

ಆಫ್ಘಾನಿಸ್ತಾನ ಎದುರು ಭಾರೀ ಅಂತರದ ಟೆಸ್ಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ
ತವರಿನಲ್ಲಿ 546 ರನ್ ಅಂತರದಲ್ಲಿ ಆಫ್ಘಾನ್ ತಂಡವನ್ನು ಮಣಿಸಿದ ಬಾಂಗ್ಲಾದೇಶ
ಎರಡೂ ಇನಿಂಗ್ಸ್‌ನಲ್ಲೂ ಶತಕ ಸಿಡಿಸಿದ ನಜ್ಮುಲ್ ಹೊಸೈನ್ ಶಾಂಟೋ

Cricket Jun 17, 2023, 4:16 PM IST

Wasim Jaffer Trolls Michael Vaughan In Epic Manner After Bangladesh Clean sweep England in T20I Series kvnWasim Jaffer Trolls Michael Vaughan In Epic Manner After Bangladesh Clean sweep England in T20I Series kvn

ಬಾಂಗ್ಲಾದೇಶ ಎದುರು ವೈಟ್‌ವಾಶ್‌ ಅನುಭವಿಸಿದ ಇಂಗ್ಲೆಂಡ್‌..! ಮೈಕಲ್ ವಾನ್‌ ಕಾಲೆಳೆದ ವಾಸೀಂ ಜಾಫರ್‌..!

ಇಂಗ್ಲೆಂಡ್ ಎದುರು ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಬಾಂಗ್ಲಾದೇಶ
ವೈಟ್‌ವಾಷ್‌ ಅನುಭವಿಸಿದ ಬೆನ್ನಲ್ಲೇ ಮೈಕೆಲ್ ವಾನ್ ಟ್ರೋಲ್ ಮಾಡಿದ ವಾಸೀಂ ಜಾಫರ್
ಟಿ20 ಚಾಂಪಿಯನ್‌ ಇಂಗ್ಲೆಂಡ್‌ಗೆ ಬಾಂಗ್ಲಾದೇಶ ಎದುರು ಮುಖಭಂಗ

Cricket Mar 15, 2023, 1:31 PM IST

Bangladesh first win over T20 World Champion England in 1st T20 Match kvnBangladesh first win over T20 World Champion England in 1st T20 Match kvn

ಹಾಲಿ ಟಿ20 ಚಾಂಪಿಯನ್ ಎದುರು ಮೊದಲ ಗೆಲುವು ದಾಖಲಿಸಿದ ಬಾಂಗ್ಲಾದೇಶ..!

* ಇಂಗ್ಲೆಂಡ್‌ ವಿರುದ್ಧ ಬಾಂಗ್ಲಾಗೆ ಮೊದಲ ಜಯ
* 3 ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾಗೆ 1-0 ಮುನ್ನಡೆ
* ಟಿ20 ಕ್ರಿಕೆಟ್ ಮಾದರಿಯಲ್ಲಿ ಬಾಂಗ್ಲಾದೇಶಕ್ಕಿದು ಇಂಗ್ಲೆಂಡ್ ಎದುರು ಮೊದಲ ಗೆಲುವು

Cricket Mar 10, 2023, 8:57 AM IST

Ind vs Ban Rishabh Pant and Shreyas Iyer Solid batting take Indian Team Driver Seat against Bangladesh kvnInd vs Ban Rishabh Pant and Shreyas Iyer Solid batting take Indian Team Driver Seat against Bangladesh kvn

Ind vs Ban: ಕುಸಿದ ಟೀಂ ಇಂಡಿಯಾಗೆ ಪಂತ್, ಶ್ರೇಯಸ್ ಅಯ್ಯರ್‌, ಬಾಂಗ್ಲಾ ಎದುರು ಭಾರತ ಮೇಲುಗೈ

ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ಮೇಲುಗೈ
ಶತಕದ ಹೊಸ್ತಿಲಲ್ಲಿ ಮತ್ತೊಮ್ಮೆ ಎಡವಿದ ರಿಷಭ್ ಪಂತ್
ಮೊದಲ ಇನಿಂಗ್ಸ್‌ನಲ್ಲಿ 87 ರನ್‌ಗಳ ಮುನ್ನಡೆ ಪಡೆದ ಟೀಂ ಇಂಡಿಯಾ

Cricket Dec 24, 2022, 8:12 AM IST

Pacer Jaydev Unadkat Creates Rare Indian Record With His Test Appearance After 12 Years against Bangladesh kvnPacer Jaydev Unadkat Creates Rare Indian Record With His Test Appearance After 12 Years against Bangladesh kvn

Ind vs Ban ಟೀಂ ಇಂಡಿಯಾ ಪರ ಅಪರೂಪದ ದಾಖಲೆ ಬರೆದ ವೇಗಿ ಜಯದೇವ್ ಉನಾದ್ಕತ್..!

12 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ ಜಯದೇವ್ ಉನಾದ್ಕತ್
ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಉನಾದ್ಕತ್
2010ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದ ಸೌರಾಷ್ಟ್ರ ಮೂಲದ ವೇಗಿ
 

Cricket Dec 22, 2022, 11:51 AM IST

Ind vs Ban Bangladesh win the toss and elect to Bat first against India in 2nd Test Match kvn Ind vs Ban Bangladesh win the toss and elect to Bat first against India in 2nd Test Match kvn

ಟೀಂ ಇಂಡಿಯಾ ಎದುರು ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ; ಉಭಯ ತಂಡದಲ್ಲೂ ಮಹತ್ವದ ಬದಲಾವಣೆ..!

ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮೀರ್‌ಪುರ ಆತಿಥ್ಯ
ಟಾಸ್ ಗೆದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ಕೆ
ಬಾಂಗ್ಲಾದೇಶ ತಂಡದಲ್ಲಿ 2 ಹಾಗೂ ಟೀಂ ಇಂಡಿಯಾದಲ್ಲಿ ಒಂದು ಮಹತ್ತರ ಬದಲಾವಣೆ

Cricket Dec 22, 2022, 8:52 AM IST

India vs Ban Team India eyes on Test Series Clean Sweep against Bangladesh kvnIndia vs Ban Team India eyes on Test Series Clean Sweep against Bangladesh kvn

Ind vs Ban: ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್ ಮಾಡುವ ವಿಶ್ವಾಸದಲ್ಲಿ ಟೀಂ ಇಂಡಿಯಾ

ಮೀರ್‌ಪುರದಲ್ಲಿಂದ ಭಾರತ-ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯ ಆರಂಭ
ಮತ್ತೊಂದು ಆಲ್ರೌಂಡ್ ಪ್ರದರ್ಶನ ತೋರುವ ವಿಶ್ವಾಸದಲ್ಲಿ ಟೀಂ ಇಂಡಿಯಾ
ಎರಡನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಕ್ಲೀನ್‌ಸ್ವೀಪ್ ಮಾಡುವ ನಿರೀಕ್ಷೆಯಲ್ಲಿ ಭಾರತ

Cricket Dec 22, 2022, 8:28 AM IST

Bangladesh Include Spinner Nasum Ahmed In 15 Member Cricket Squad For Second Test against Team India kvnBangladesh Include Spinner Nasum Ahmed In 15 Member Cricket Squad For Second Test against Team India kvn

Ind vs Ban ಭಾರತ ಎದುರಿನ ಎರಡನೆ ಟೆಸ್ಟ್ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡ ಪ್ರಕಟ

ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ ಪಂದ್ಯ ಡಿಸೆಂಬರ್ 22ರಿಂದ ಆರಂಭ
15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡದಲ್ಲಿ ಸ್ಪಿನ್ನರ್ ನಸುಮ್‌ ಅಹಮದ್‌ಗೆ ಸ್ಥಾನ
ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ

Cricket Dec 20, 2022, 12:45 PM IST

Team India climb World Test Championship standings after 188 runs win over Bangladesh kvnTeam India climb World Test Championship standings after 188 runs win over Bangladesh kvn

ಟೆಸ್ಟ್‌ ವಿಶ್ವಕಪ್‌: ಬಾಂಗ್ಲಾ ಮಣಿಸಿ 2ನೇ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ಎದುರು ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ
188 ರನ್‌ಗಳ ಅಂತರದ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

Cricket Dec 19, 2022, 8:37 AM IST

IND vs BAN  Zakir Hasan Najmul Hossain study start at day 3 Bangladesh need 471 runs to win test against Team India ckmIND vs BAN  Zakir Hasan Najmul Hossain study start at day 3 Bangladesh need 471 runs to win test against Team India ckm

IND vs BAN ಬಾಂಗ್ಲಾದೇಶಕ್ಕೆ ಬೃಹತ್ ಗುರಿ, 3ನೇ ದಿನದಲ್ಲಿ ವಿಕೆಟ್ ಉಳಿಸಿಕೊಂಡು ಹೋರಾಟ!

ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯ 3ನೇ ದಿನವೂ ಟೀಂ ಇಂಡಿಯಾ ಹಿಡಿತ ಬಿಗಿಗೊಳಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 258 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿರುವ ಟೀಂ ಇಂಡಿಯಾ ಇದೀಗ ಬಾಂಗ್ಲಾ ಆಲೌಟ್ ಮಾಡಿ ಟೆಸ್ಟ್ ಕೈವಶ ಮಾಡಲು ಸಜ್ಜಾಗಿದೆ.

Cricket Dec 16, 2022, 4:25 PM IST

Ind vs Ban 1st Test Team India win the toss and chose to bat first against Bangladesh kvnInd vs Ban 1st Test Team India win the toss and chose to bat first against Bangladesh kvn

Ind vs Ban: ಮೊದಲ ಟೆಸ್ಟ್‌, ಬಾಂಗ್ಲಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಭಾರತ-ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇಂದಿನಿಂದ ಆರಂಭ
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ
ಮೂರು ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದ ಭಾರತ

Cricket Dec 14, 2022, 8:48 AM IST

India vs Bangladesh KL Rahul Led Team India take on Bangladesh in 1st Test kvnIndia vs Bangladesh KL Rahul Led Team India take on Bangladesh in 1st Test kvn

Ind vs Ban: ಇಂದು ಭಾರತ-ಬಾಂಗ್ಲಾ ಮೊದಲ ಟೆಸ್ಟ್ ಕದನ ಆರಂಭ

ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್‌ ಪಂದ್ಯ ಇಂದಿನಿಂದ ಆರಂಭ
ರೋಹಿತ್‌ ಶರ್ಮಾ ಗೈರಿನಲ್ಲಿ ಕೆ ಎಲ್ ರಾಹುಲ್‌ಗೆ ನಾಯಕತ್ವ
ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಿಂದ ಭಾರತಕ್ಕೆ ಮಹತ್ವದ ಸರಣಿ

Cricket Dec 14, 2022, 8:30 AM IST

Bangladesh Test Skipper Shakib Al Hasan taken to hospital for scans before 1st Test against India kvnBangladesh Test Skipper Shakib Al Hasan taken to hospital for scans before 1st Test against India kvn

Ind vs Ban: ಮೊದಲ ಟೆಸ್ಟ್‌ಗೂ ಮುನ್ನ ಬಾಂಗ್ಲಾ ನಾಯಕ ಶಕೀಬ್ ಆಸ್ಪತ್ರೆಗೆ..!

ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 14ರಿಂದ ಆರಂಭ
ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಸ್ಕ್ಯಾನ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ ಬಾಂಗ್ಲಾ ನಾಯಕ ಶಕೀಬ್
ಶಕೀಬ್ ಅಲ್ ಹಸನ್, ಬಾಂಗ್ಲಾದೇಶ ಟೆಸ್ಟ್ ತಂಡದ ನಾಯಕ

Cricket Dec 13, 2022, 3:45 PM IST

Rohit Sharma ruled out of 1st Test against Bangladesh due to Injury Abhimanyu Easwaran named as replacement ckmRohit Sharma ruled out of 1st Test against Bangladesh due to Injury Abhimanyu Easwaran named as replacement ckm

ಬಾಂಗ್ಲಾ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಔಟ್, ತಂಡಕ್ಕೆ ಆಯ್ಕೆಯಾದ ಬಂಗಾಳ ಬ್ಯಾಟ್ಸ್‌ಮನ್!

ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಇಂಜುರಿ ಲಿಸ್ಟ್ ಬೆಳೆಯುತ್ತಿದೆ. ಇದೀಗ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಅಲಭ್ಯತೆಯನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಇದರ ಜೊತೆಗೆ ರೋಹಿತ್ ಬದಲಿ ಆಟಗಾರನನ್ನು ಆಯ್ಕೆ ಮಾಡಿದೆ.

Cricket Dec 11, 2022, 8:10 PM IST

Ind vs Ban Ishan Kishan Hits Maiden International Century In 85 Balls kvnInd vs Ban Ishan Kishan Hits Maiden International Century In 85 Balls kvn

Ind vs Ban ಇಶಾನ್ ಕಿಶನ್ ಶತಕದ ವೈಭವ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ ದಾಪುಗಾಲು..!

ಬಾಂಗ್ಲಾದೇಶ ಎದುರು ಆಕರ್ಷಕ ಶತಕ ಸಿಡಿಸಿದ ಇಶಾನ್ ಕಿಶನ್
ವೃತ್ತಿಜೀವನದ ಮೊದಲ ಏಕದಿನ ಶತಕ ಬಾರಿಸಿದ ರಾಂಚಿ ಮೂಲದ ಕ್ರಿಕೆಟಿಗ
85 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸಿದ ಇಶಾನ್ ಕಿಶನ್

Cricket Dec 10, 2022, 1:23 PM IST