Asianet Suvarna News Asianet Suvarna News
169 results for "

BSF

"
Pakistani child enter Indian territory later handed over to pak akbPakistani child enter Indian territory later handed over to pak akb

ಪಾಕ್‌ ಗಡಿ ದಾಟಿ ಬಂದ ಕಂದನನ್ನು ಮರಳಿಸಿದ ಭಾರತೀಯ ಯೋಧರು

ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಭಾರತೀಯ ಭೂ ಪ್ರದೇಶದತ್ತ ಬಂದ ಪಾಕಿಸ್ತಾನದ ಮಗುವೊಂದನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಮಗುವಿನ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

India Jul 2, 2022, 5:17 PM IST

BSF Recruitment 2022 notification For   Constable and Other post gowBSF Recruitment 2022 notification For   Constable and Other post gow

BSF Recruitment 2022 ; ಒಟ್ಟು281 ಹುದ್ದೆಗಳಿಗೆ ನೇಮಕಾತಿ

ಭಾರತೀಯ ರಕ್ಷಣಾ ಇಲಾಖೆ 2022ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ ಒಟ್ಟು 281 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್‌ 28 ಆಗಿದೆ.

Jobs Jun 8, 2022, 4:23 AM IST

Border Security Force Recruitment 2022 notification for Inspector and other posts gowBorder Security Force Recruitment 2022 notification for Inspector and other posts gow

BSF Recruitment 2022: ಖಾಲಿ ಇರುವ 90 ಹುದ್ದೆಗಳಿಗೆ ನೇಮಕಾತಿ

ಗಡಿ ಭದ್ರತಾ ಪಡೆ  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.  ಒಟ್ಟು   90 ಹುದ್ದೆಗಳು ಖಾಲಿ ಇದ್ದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 8  ಕೊನೆಯ ದಿನಾಂಕವಾಗಿದೆ. 

Jobs May 10, 2022, 2:48 PM IST

bsf orders special airlift for soldier  who working in LOC akbbsf orders special airlift for soldier  who working in LOC akb

ತನ್ನ ಮದುವೆಗೆ ತೆರಳಲು ಯೋಧನಿಗೆ ವಿಶೇಷ ಏರ್‌ಲಿಫ್ಟ್‌ ನೀಡಿದ ಬಿಎಸ್‌ಎಫ್

  • ಕಾಶ್ಮೀರದ ಮಚಿಲ್ ಸೆಕ್ಟರ್‌ನಲ್ಲಿ ಕರ್ತವ್ಯದಲ್ಲಿದ್ದ ಯೋಧ
  • ಹಿಮಪಾತದಿಂದಾಗಿ ಕಾಶ್ಮೀರ ಕಣಿವೆಗೆ ಸಂಪರ್ಕ ಕಡಿತ
  • ಮೇ. 2 ರಂದು ಯೋಧ ನಾರಾಯಣ್ ಬೆಹ್ರಾ ಮದುವೆ

India Apr 30, 2022, 1:54 PM IST

Ram Charan Spends Inspiring Afternoon with BSF Soldiers hls Ram Charan Spends Inspiring Afternoon with BSF Soldiers hls
Video Icon

ಸೈನಿಕರ ಜತೆ ಜ್ಯೂನಿಯರ್ ಮೆಗಾ ಸ್ಟಾರ್ ರಾಮ್ ಚರಣ್!

ಮೆಗಾಸ್ಟಾರ್ ಚಿರಂಜೀವಿ (Chiranjeevi) ಸುಪುತ್ರ ಜ್ಯೂ, ಮೆಗಾಸ್ಟಾರ್ ರಾಮ್ ಚರಣ್ (Ram Charan Teja)RRR ಸಿನಿಮಾದಲ್ಲಿ ರಾಮನಾಗಿ ಮಿಂಚಿ ಇಡೀ ದೇಶದ ಮನ ಗೆದ್ದಿದ್ದಾರೆ. RRR ನಲ್ಲಿ ಬ್ರಿಟೀಷ್ ಸರ್ಕಾರದ ಪೊಲೀಸ್ ಅಧಿಕಾರಿಯಾಗಿ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡೋ ರೋಲ್ ಮಾಡಿದ್ದ ಚರ್ರಿ ಈಗ ಇಡೀ ದೇಶವೇ ಸೆಲ್ಯೂಟ್ ಮಾಡುವಂತಹ ಕೆಲಸ ಮಾಡಿದ್ದಾರೆ. 

Cine World Apr 22, 2022, 4:45 PM IST

Ram Charan gets his personal chef to cook for BSF soldiers in Amritsar akbRam Charan gets his personal chef to cook for BSF soldiers in Amritsar akb

ಬಾಣಸಿಗರ ಕರೆದೊಯ್ದು ಸೈನಿಕರಿಗೆ ರುಚಿ ರುಚಿ ಭೋಜನ ಸಿದ್ದಪಡಿಸಿದ ರಾಮ್‌ ಚರಣ್‌

  • ಬಿಎಸ್‌ಎಫ್‌ ಯೋಧರೊಂದಿಗೆ ಕಾಲ ಕಳೆದ ರಾಮ್‌ಚರಣ್‌
  • ಬಾಣಸಿಗರ ಕರೆದೊಯ್ದು ರುಚಿ ರುಚಿ ಭೋಜನ
  • ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿದ ನಟ

Cine World Apr 20, 2022, 8:29 PM IST

Farmers grow wheat in Zero line on international border with help from BSF J K govt podFarmers grow wheat in Zero line on international border with help from BSF J K govt pod

BSF ಭದ್ರತೆ, 20 ವರ್ಷ ಬಳಿಕ ಪಾಕ್ ಗಡಿಯ 'ಝೀರೋ ಲೈನ್'ನಲ್ಲಿ ನಳನಳಿಸಿದ ಬೆಳೆಗಳು!

* ಪಾಕ್ ಗಡಿಯ 'ಝೀರೋ ಲೈನ್'ನಲ್ಲಿ ನಳನಳಿಸಿದ ಬೆಳೆಗಳು

* 20 ವರ್ಷಗಳ ಹಿಂದೆ ಈ ಸ್ಥಳದಲ್ಲಿ ನಿಲ್ಲೋದೇ ಅಪಾಯವಾಗಿತ್ತು

* ಸೈನಿಕರ ರಕ್ಷಣೆಯಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಆಹಾರ ಉತ್ಪಾದನೆ

India Mar 24, 2022, 5:37 PM IST

Army men took celebrated the festival of Holi in where they are akbArmy men took celebrated the festival of Holi in where they are akb

ತಾವಿದ್ದಲ್ಲೇ ಸಹೋದ್ಯೋಗಿಗಳೊಂದಿಗೆ ಸಂಭ್ರಮದ ಹೋಳಿ ಆಚರಿಸಿದ ಯೋಧರು

  • ಗಡಿ ಕಾಯುವ ಯೋಧರಿಂದ ಸಂಭ್ರಮದ ಹೋಳಿ ಆಚರಣೆ
  • ತಾವಿದ್ದಲ್ಲಿಂದಲೇ ಹೋಳಿ ಆಚರಿಸಿದ ಯೋಧರು
  • ಪರಸ್ಪರ ಬಣ್ಣಗಳನ್ನು ಎರಚುತ್ತಾ ಸಂಭ್ರಮಾಚರಣೆ

India Mar 18, 2022, 6:21 PM IST

Indian Army Cheetah helicopter Crashes Near Line Of Control in north Kashmir Gurez Sector ckmIndian Army Cheetah helicopter Crashes Near Line Of Control in north Kashmir Gurez Sector ckm

Army Chopper Crash ಇಂಡೋ-ಪಾಕ್ ಗಡಿ ಬಳಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ, ಪೈಲೆಟ್ ಸಾವು!

  • ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್‌ನಲ್ಲಿ ಪತನ
  • ಸಂಪೂರ್ಣ ಹಿಮ ಆವರಿಸಿಕೊಂಡಿರುವ ಪ್ರದೇಶ
  • ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ, ಮುಂದುವರಿದ ಶೋಧ ಕಾರ್ಯ 

India Mar 11, 2022, 3:49 PM IST

Satyappa Mental Illness is the Cause of the Murder of BSF Soldiers grgSatyappa Mental Illness is the Cause of the Murder of BSF Soldiers grg

Belagavi: ಸೈನಿಕ ಸತ್ಯಪ್ಪನ ಮಾನಸಿಕ ಅಸ್ವಸ್ಥತೆ BSF ಯೋಧರ ಹತ್ಯೆಗೆ ಕಾರಣ?

*  ರಜೆಯಲ್ಲಿ ಬಂದಾಗ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟು
*  ಇದರಿಂದ ಆತನ ನಡವಳಿಕೆಯಲ್ಲಿ ಬದಲಾವಣೆ
*  ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ 
 

CRIME Mar 8, 2022, 12:35 PM IST

Five Border Security Forces  jawans died after bullets were fired at the BSF mess in Amritsar Khasa village sanFive Border Security Forces  jawans died after bullets were fired at the BSF mess in Amritsar Khasa village san

ಕರ್ನಾಟಕದ BSF ಯೋಧನಿಂದ 4 ಸಹೋದ್ಯೋಗಿಗಳ ಹತ್ಯೆ

- ಪಂಜಾಬ್‌ನ ಖಾಸಾ ಬಿಎಸ್‌ಎಫ್‌ ಕೇಂದ್ರದಲ್ಲಿ ಗುಂಡಿನ ದಾಳಿ

- ನಾಲ್ವರನ್ನು ಹತ್ಯೆಗೈದು ಕೊನೆಗೆ ತಾನೇ ಗುಂಡಿಕ್ಕಿಕೊಂಡ ಸಾತೆಪ್ಪ

- ದೀರ್ಘ ಕೆಲಸದ ಅವಧಿ ಬಗ್ಗೆ ಬೇಸರ, ಮೇಲಧಿಕಾರಿ ಜತೆ ಜಗಳ

India Mar 7, 2022, 1:24 AM IST

5 BSF Jawans Killed 1 Injured During a Fratricide Incident in Amritsar Khasa pod5 BSF Jawans Killed 1 Injured During a Fratricide Incident in Amritsar Khasa pod

BSF ಕ್ಯಾಂಪ್‌ನಲ್ಲಿ ಯೋಧನಿಂದ ಗುಂಡಿನ ದಾಳಿ, ಐವರು ಸೈನಿಕರು ಬಲಿ, ಅನೇಕರಿಗೆ ಗಾಯ!

* ಪಂಜಾಬ್‌ನ ಅಮೃತಸರದಲ್ಲಿ ಶಾಕಿಂಗ್ ಘಟನೆ

* ಜೊತೆಗಿದ್ದ ಸೈನಿಕರಿಗೆ ಗುಂಡು ಹಾರಿಸಿ, ತನ್ನ ಮೇಲೂ ಫೈರಿಂಗ್ ನಡೆಸಿದ ಬಿಎಸ್‌ಎಫ್‌ ಯೋಧ

* ದಾಳಿಯಲ್ಲಿ ಒಟ್ಟು ಐವರು ಯೋಧರು ಬಲಿ, ಹಲವರಿಗೆ ಗಾಯ

India Mar 6, 2022, 2:18 PM IST

watch viral video 55 year old ITBP commandant completes 65 pushups in Minus 30 degrees Celsius akbwatch viral video 55 year old ITBP commandant completes 65 pushups in Minus 30 degrees Celsius akb

-30 ಡಿಗ್ರಿ ತಾಪಮಾನದಲ್ಲಿ 55 ವರ್ಷದ ಯೋಧನಿಂದ ನಿರಂತರ 65 ಪುಶ್‌ಅಪ್ಸ್‌... ವಿಡಿಯೋ ವೈರಲ್‌

  • 55 ವರ್ಷದ ಯೋಧನಿಂದ ನಿರಂತರ 65 ಪುಶ್‌ಅಪ್ಸ್‌
  • ಮೈ ಕೊರೆಯುವ -30 ಡಿಗ್ರಿ ತಾಪಮಾನದಲ್ಲಿ ಸಾಹಸ
  • ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಐಟಿಬಿಪಿ

India Feb 23, 2022, 11:37 AM IST

BSF foils Pakistan drone bid to smuggle drugs pistol into Punjab gvdBSF foils Pakistan drone bid to smuggle drugs pistol into Punjab gvd

Punjab: ಡ್ರೋನ್‌ನಲ್ಲಿ ಆರ್‌ಡಿಎಕ್ಸ್‌, ಬಾಂಬ್‌ ತಯಾರಿಕೆ ಸಾಧನ ಕಳಿಸಿದ ಪಾಕಿಸ್ತಾನ

ಪಂಜಾಬ್‌ ಗಡಿ ಪ್ರದೇಶಕ್ಕೆ ಪಾಕಿಸ್ತಾನವು ಡ್ರೋನ್‌ ಮೂಲಕ ಕಳಿಸಿದ 4 ಕೇಜಿ ಆರ್‌ಡಿಎಕ್ಸ್‌ ಸ್ಪೋಟಕ, ಒಂದು ಪಿಸ್ತೂಲು ಹಾಗೂ 2 ಪ್ಯಾಕೆಟ್‌ಗಳಲ್ಲಿ ಸುತ್ತಿ ಇರಿಸಿದ್ದ ಬಾಂಬ್‌ ತಯಾರಕ ಸಾಧನಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಜಪ್ತಿ ಮಾಡಿದೆ.
 

India Feb 10, 2022, 2:40 AM IST

BSF soldier does 47 push-ups in 40 seconds Watch video akbBSF soldier does 47 push-ups in 40 seconds Watch video akb

ಮೈ ಕೊರೆಯುವ ಹಿಮದಲ್ಲಿ 40 ಸೆಕೆಂಡ್‌ನಲ್ಲಿ 47 ಫುಶ್‌ಅಪ್ ಹೊಡೆದ ಯೋಧ

 

  • 40  ಸೆಕೆಂಡ್‌ನಲ್ಲಿ 47 ಫುಶ್‌ಅಪ್ ಹೊಡೆದ ಯೋಧ
  • ಯೋಧನ ಸಾಮರ್ಥ್ಯಕ್ಕೆ ನೆಟ್ಟಿಗರ ಸೆಲ್ಯೂಟ್
  • ರಕ್ತ ಹೆಪ್ಪುಗಟ್ಟುವ ಹಿಮದಲ್ಲಿ ಯೋಧನ ಸಾಹಸ

India Jan 24, 2022, 1:25 PM IST