ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಕಲಬುರಗಿ ಕ್ಲಸ್ಟರ್‍ಗಳಿಗೆ ಆದ್ಯತೆ ಕೊಡಲಾಗುತ್ತಿದೆ ಎಂದ ಐಟಿ-ಬಿಟಿ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ
BUSINESS Nov 18, 2022, 7:58 PM IST
ನೂತನ ಉತ್ಪನ್ನಗಳನ್ನು ಸಿದ್ಧಪಡಿಸಿರುವ 20 ನವೋದ್ಯಮಗಳ ಪೈಕಿ ಮೂರು ಕಂಪನಿಗಳನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಶ್ಲಾಘನೀಯ ಸಂಗತಿ: ಸಚಿವ ಅಶ್ವತ್ಥನಾರಾಯಣ
BUSINESS Nov 17, 2022, 9:30 PM IST
ಸುಮಾರು ಎರಡು ಗಂಟೆಗಳ ಕಾಲ ನವೋದ್ಯಮಿಗಳ ದನಿಗೆ ಕಿವಿಗೊಟ್ಟರು. ಹಾಗೆಯೇ, ನವೋದ್ಯಮವನ್ನು ಉತ್ತೇಜಿಸಲು ಸರಕಾರ ಕೈಗೊಂಡಿರುವ ಕ್ರಮಗಳನ್ನು ಚುಟುಕಾಗಿ ಅವರಿಗೆಲ್ಲ ಹೇಳಿದ ಅಶ್ವತ್ಥನಾರಾಯಣ
BUSINESS Nov 17, 2022, 12:00 AM IST
ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೋದಿ ಉದ್ಘಾಟನೆ, 500 ಉದ್ಯಮಿಗಳು ಭಾಗಿ, ಸಿಎಂ ಅವರಿಂದ ಬೆಳ್ಳಿಹಬ್ಬದ ಸ್ಮರಣಿಕೆ ಬಿಡುಗಡೆ: ಸಚಿವ ಅಶ್ವತ್ಥನಾರಾಯಣ
BUSINESS Nov 16, 2022, 1:00 AM IST
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಪ್ರತಿಮೆ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಈ ಕುರಿತು ಸಚಿವ ಅಶ್ವತ್ಥ್ ನಾರಾಯಣ್ ವಿವರಣೆ ನೀಡಿದ್ದಾರೆ.
Karnataka Districts Oct 30, 2022, 11:04 AM IST
ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸುವ ಹಿನ್ನೆಲೆಯಲ್ಲಿ ಮೂವರು ಸಚಿವರು ಕಾರ್ಯಕ್ರಮದ ಸಿದ್ಧತೆ ಮತ್ತು ಸ್ಥಳ ಪರಿಶೀಲನೆ ನಡೆಸಿದರು.
state Oct 23, 2022, 2:00 PM IST
ಬೆಂಗಳೂರು ಮಾತ್ರವಲ್ಲ, ಕರ್ನಾಟಕಕ್ಕೇ ನಾಯಕ, ಮೃತ್ತಿಕೆ ಸಂಗ್ರಹ ಅಭಿಯಾನ ವೇಳೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬಣ್ಣನೆ
Karnataka Districts Oct 22, 2022, 12:30 AM IST
ಬೆಂಗಳೂರು ತಂತ್ರಜ್ಞಾನ ಸಮಾವೇಶವು ಈ ಬಾರಿ ಬೆಂಗಳೂರು ಅರಮನೆ ಆವರಣದಲ್ಲಿ ಭೌತಿಕ ಸ್ವರೂಪದಲ್ಲಿ ನಡೆಯಲಿದೆ
BUSINESS Oct 18, 2022, 10:50 PM IST
ಉದ್ದೇಶಿತ ವಲಯದಲ್ಲಿ 1,000 ನವೋದ್ಯಮಗಳು ನೆಲೆಯೂರಲಿದ್ದು, ರಾಜ್ಯದ ಸಾರಿಗೆ ವಲಯದಲ್ಲಿ ಆಮೂಲಾಗ್ರ ಬದಲಾವಣೆ ಆಗಲಿದೆ ಎಂದು ಐಟಿ- ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ತರಬೇತಿ, ಸಂಶೋಧನೆ, ಉದ್ಯಮಶೀಲತೆಗೆ ಉತ್ತೇಜನ ನೀಡಲು 5 ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದಿದ್ದಾರೆ.
BUSINESS Oct 13, 2022, 4:02 PM IST
ಪಿಎಫ್‌ಐನಂತೆ ಆರ್‌ಎಸ್‌ಎಸ್ ಬ್ಯಾನ್ ಮಾಡುವಂತೆ ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯವಿರುದ್ಧ ಕಿಡಿ
Politics Sep 29, 2022, 11:00 PM IST
ಶಾಲಾ ಮಕ್ಕಳೇ ಸಿದ್ಧಪಡಿಸಿರುವ ಸರ್ವೇಕ್ಷಣ ಉಪಗ್ರಹ, 1000 ಮಕ್ಕಳಿಗೆ ಶ್ರೀಹರಿಕೋಟಾ ಪ್ರವಾಸ: ಸಚಿವ ಅಶ್ವತ್ಥ್
SCIENCE Aug 26, 2022, 4:30 AM IST
ದಾವಣಗೆರೆಯಲ್ಲಿ ನಡೆದ ಕಾಂಗ್ರೆಸ್ ಸಿದ್ದರಾಮೋತ್ಸವ ಕಾಂಗ್ರೆಸ್ ನಾಯಕರೇ ನಿರೀಕ್ಷಿಸದ ರೀತಿಯಲ್ಲಿ ಯಶಸ್ವಿಯಾಗಿದ್ದು, ರಾಜಕೀಯದಲ್ಲಿ ಮುಳುಗೇಳುತ್ತಿರುವ ಕಾಂಗ್ರೆಸ್‌ಗೆ ಈ ಜನಸ್ತೋಮ ನೀರಿನಲ್ಲಿ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿದ್ದು, ಕಾಂಗ್ರೆಸ್ ಹುಮ್ಮಸು ಜೋರಾಗಿದೆ. ಈ ಮಧ್ಯೆ ಹಲವು ನಾಯಕರು ಈ ಉತ್ಸವಕ್ಕೆ ಟೀಕೆ ವ್ಯಕ್ತ ಪಡಿಸಿದ್ದಾರೆ. ಯಾವ ನಾಯಕರು ಏನು ಹೇಳಿದರು ಎಂಬ ಡಿಟೇಲ್ಸ್ ಇಲ್ಲಿದೆ.
Politics Aug 4, 2022, 1:18 PM IST
ಜಿಲ್ಲಾಡಳಿತ ನಾಲ್ಕು ಹಂತಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು, ಇದರಲ್ಲಿ ಮಂಚನಬೆಲೆ, ಕಣ್ವ, ಇಗ್ಗಲೂರು, ಸಂಗಮ ಪ್ರದೇಶಗಳನ್ನು ಕ್ರಮವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದ ಡಿಸಿ ಅವಿನಾಶ್
BUSINESS Jul 30, 2022, 11:02 AM IST
‘ಇನ್ವೆಸ್ವ್ ಕರ್ನಾಟಕ’ ಮಾದರಿಯಲ್ಲಿ ‘ಇನ್ವೆಸ್ವ್ ರಾಮನಗರ’ ಮಾದರಿಯನ್ನು ಮುನ್ನೆಲೆಗೆ ತರಲಾಗುತ್ತಿದೆ.
BUSINESS Jul 29, 2022, 11:19 AM IST
* ‘ಹರ್ ಘರ್ ತಿರಂಗಾ’ಕ್ಕೆ ಬೆಂಬಲ
* ಈ ಎಲ್ಲ ಕಾಲೇಜುಗಳಲ್ಲಿ ಆ.11ರಿಂದ 17ರವರೆಗೆ ತ್ರಿವರ್ಣ ಧ್ವಜ ಹಾರಿಸಬೇಕು
* ಪ್ರಾಂಶುಪಾಲರು ತರಗತಿಗಳ ಸಮಯದಲ್ಲಿ ಕಾರ್ಯಕ್ರಮದ ಬಗ್ಗೆ ತಿಳಿಸಬೇಕು
state Jul 4, 2022, 5:30 AM IST