Asianet Suvarna News Asianet Suvarna News
89 results for "

Amazon Prime

"
prime video announces its first local true crime docu series dancing on the grave ashprime video announces its first local true crime docu series dancing on the grave ash

1991ರಲ್ಲಿ ಬೆಂಗಳೂರಲ್ಲಿ ನಡೆದಿದ್ದ ಖಲೀಲಿ ಕೊಲೆ ಈಗ ವೆಬ್‌ ಸೀರಿಸ್‌: ಅಮೆಜಾನ್‌ ಪ್ರೈಮ್‌ನಲ್ಲಿ ರಿಲೀಸ್‌

4 ಭಾಗಗಳಲ್ಲಿ ಇದು ಪ್ರಸಾರವಾಗಲಿದ್ದು, ಮೈಸೂರಿನ ದಿವಾನರ ಮೊಮ್ಮಗಳು ಖಲೀಲಿಯ ಕೊಲೆಯನ್ನು ವಿವಿಧ ಆಯಾಮಗಳಲ್ಲಿ ಪರಾಮರ್ಶಿಸಲಾಗಿದೆ. ಪ್ರಕರಣದ ಕುರಿತು 22,000 ಪುಟಗಳ ದಾಖಲೆಗಳನ್ನು ವಿವರವಾಗಿ ಓದಿ 57ಕ್ಕೂ ಹೆಚ್ಚು ಜನರ ಸಂದರ್ಶನಗಳನ್ನು ನಡೆಸಲಾಗಿದೆ ಹಾಗೂ ಪ್ರಕರಣದ ಬಗ್ಗೆ ಅಜ್ಞಾತ ಸತ್ಯಗಳನ್ನು ಒಟ್ಟುಗೂಡಿಸಲು ದೇಶದ ಉದ್ದಗಲಕ್ಕೂ ಪ್ರಯಾಣವನ್ನು ಕೈಗೊಳ್ಳಲಾಯಿತು ಎಂದು ಚಿತ್ರ ತಂಡ ಹೇಳಿದೆ.

Cine World Apr 16, 2023, 8:08 AM IST

Real star Upendra starrer Kabzaa movie will release OTT on April 14th sgkReal star Upendra starrer Kabzaa movie will release OTT on April 14th sgk

Kabzaa: ಒಟಿಟಿಗೆ ರಿಯಲ್ ಸ್ಟಾರ್ 'ಕಬ್ಜ'; ಥಿಯೇಟರ್​ನಲ್ಲಿ ಮಿಸ್​ ಮಾಡಿಕೊಂಡವರು ಇಲ್ಲಿ ನೋಡಿ

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಇಲ್ಲಿ ನೋಡಬಹುದು. 

Sandalwood Apr 11, 2023, 6:42 PM IST

Upendra R Chandru Kabza release on Amazon Prime April 14th vcsUpendra R Chandru Kabza release on Amazon Prime April 14th vcs

ಏ.14ಕ್ಕೆ ಅಮೆಜಾನ್‌ ಪ್ರೈಮ್‌ಗೆ ಕಬ್ಜ; ಇಷ್ಟು ಬೇಗ ಯಾಕೆ ಅನ್ನೋದು ನೆಟ್ಟಿಗರ ಪ್ರಶ್ನೆ

ಅಭಿಮಾನಿಗಳಿಗೆ ಹತ್ತಿರವಾಗಲು ಬರ್ತಿದೆ ಅರ್‌ ಚಂದ್ರು ಸಿನಿಮಾ. ಅಮೇಜಾನ್ ಪ್ರೈಮ್‌ನಲ್ಲಿ ಕಬ್ಜ.... 

Sandalwood Mar 29, 2023, 8:46 AM IST

Puneeth Rajkumar Amoghavarsha Gandhadagudi film release on  17th march in Amazon Prime vcs Puneeth Rajkumar Amoghavarsha Gandhadagudi film release on  17th march in Amazon Prime vcs

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಗಂಧದ ಗುಡಿ ರಿಲೀಸ್; ಜನರಿಗೆ ಧನ್ಯವಾದ ತಿಳಿಸಿದ ದೊಡ್ಡ ಮನೆ ಸೊಸೆ ಅಶ್ವಿನಿ

 ಮಾರ್ಚ್‌ 17ರಿಂದ ಅಮೇಜಾನ್ ಪ್ರೈಮ್‌ನಲ್ಲಿ ಅಪ್ಪು ಗಂಧದ ಗುಡಿ ರಿಲೀಸ್. ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್. 

Sandalwood Mar 14, 2023, 5:22 PM IST

These  slice of life movies on Netflix  Amazon Prime Video and more that will change your view about lifeThese  slice of life movies on Netflix  Amazon Prime Video and more that will change your view about life

ಜೀವನದ ದೃಷ್ಟಿಕೋನವನ್ನೇ ಬದಲಾಯಿಸುವ slice of life ಸಿನಿಮಾಗಳಿವು

ಸಿನಿಮಾವು ಒಂದೇ ಸಮಯದಲ್ಲಿ ನಗಿಸುವ ಮತ್ತು ಅಳುವಂತೆ ಮಾಡುವ ಕಥೆಗಳ ಸಂಯೋಜನೆ ಎಂದು ಸಾಬೀತುಪಡಿಸುವ ಸ್ಲೈಸ್-ಆಫ್-ಲೈಫ್ (Slice of Life) ಚಲನಚಿತ್ರಗಳ ಪಟ್ಟಿ ಇಲ್ಲಿದೆ.  ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಮುಂತಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮ್‌ ಆಗುತ್ತಿರುವ ಈ ಚಲನಚಿತ್ರಗಳು ಜೀವನದ ಬಗ್ಗೆ ದೃಷ್ಟಿಕೋನವನ್ನೇ ಬದಲಾಯಿಸುತ್ತವೆ.

Cine World Dec 7, 2022, 5:09 PM IST

Samantha Varalaxmi Yashoda film release on December 9 Amazon prime vcs Samantha Varalaxmi Yashoda film release on December 9 Amazon prime vcs

ಅಮೇಜಾನ್ ಪ್ರೈಮ್‌ನಲ್ಲಿ ಡಿ.9 ಸಮಂತಾ ಯಶೋದ ರಿಲೀಸ್!

 ತೆಲುಗ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಯಶೋದ ಸಿನಿಮಾ ಬಿಡುಗಡೆ. ಓಟಿಟಿ ಎಂಟ್ರಿ ಯಾಕೆ? 
 

Cine World Dec 6, 2022, 2:31 PM IST

rishab Shetty starrer Kantara film OTT streaming in Amazon prime video on November 24th sgkrishab Shetty starrer Kantara film OTT streaming in Amazon prime video on November 24th sgk

Kantara; ಕೊನೆಗೂ OTT ರಿಲೀಸ್ ಡೇಟ್ ಬಹಿರಂಗ; ಯಾವಾಗ ಬರ್ತಿದೆ ರಿಷಬ್ ಸಿನಿಮಾ?

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾ ಒಟಿಟಿ ರಿಲೀಸ್ ಡೇಟ್ ಬಹಿರಂಗವಾಗಿದೆ. ಯಾವಾಗ ಒಟಿಟಿಗೆ ಬರಲಿದೆ ಎನ್ನುವ ಚರ್ಚೆ ಜೋರಾಗಿತ್ತು. ಇದೀಗ ದಿನಾಂಕ ಬಹಿರಂಗವಾಗಿದೆ.

Sandalwood Nov 23, 2022, 5:14 PM IST

amitabh bachchan inspired rishabh shetty to play shiva in kantara film suhamitabh bachchan inspired rishabh shetty to play shiva in kantara film suh
Video Icon

ಕಾಂತಾರದ ಶಿವನ ಪಾತ್ರದ ಹಿಂದೆ ಅಮಿತಾಭ್: ಸೀಕ್ರೆಟ್ ರಿವೀಲ್ ಮಾಡಿದ ರಿಷಬ್

ಕಾಂತಾರ ಸಿನಿಮಾದಲ್ಲಿ ಕಾಡು ಬೆಟ್ಟದ ಶಿವನ ಪಾತ್ರ ಸೃಷ್ಟಿಯಾಗುವುದಕ್ಕೆ, ಬಿಗ್ ಬಿ ಅಮಿತಾಭ್ ಬಚ್ಚನ್ ಪ್ರೇರಣೆ ಅಂತೆ.
 

Sandalwood Nov 22, 2022, 1:08 PM IST

kantara movie was released in four languages in america suhkantara movie was released in four languages in america suh
Video Icon

ಕಾಂತಾರ ಯಶಸ್ವಿ 50 ದಿನ ಪ್ರದರ್ಶನ: ನಿಲ್ಲದ ದೈವಗಳ ಅಬ್ಬರ

ಕಾಂತಾರ ಸಿನಿಮಾ ಯಶಸ್ವಿ 50 ದಿನ ಪೂರೈಸಿದ್ದು, ಇನ್ನೂ ಬೆಳ್ಳಿತೆರೆಯ ಮೇಲೆ ಕಾಂತಾರದ ಪಂಜುರ್ಲಿ, ಗುಳಿಗ ದೈವಗಳ ನರ್ತನ ನಿಂತಿಲ್ಲ.
 

Sandalwood Nov 19, 2022, 2:29 PM IST

Kantara  to Dangal  20 highest-rated Indian movies of all timeKantara  to Dangal  20 highest-rated Indian movies of all time

ಸಾರ್ವಕಾಲಿಕ ಅತಿ ಹೆಚ್ಚು IMDb ರೇಟಿಂಗ್ ಪಡೆದ ಭಾರತೀಯ ಚಿತ್ರಗಳ ಮೊದಲ ಸ್ಥಾನದಲ್ಲಿ ಕಾಂತಾರ

IMDb ಇತ್ತೀಚೆಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 250 ರೇಟಿಂಗ್ ಪಡೆದ  ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಹಂಚಿಕೊಂಡಿದೆ. ರಿಷಬ್ ಶೆಟ್ಟಿ (Rishab Shetty)  ಅವರ ಆಕ್ಷನ್ ಡ್ರಾಮಾ ಕಾಂತಾರ (Kantara) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಗೋಲ್ ಮಾಲ್ (Gol Maal) , ದಂಗಲ್ (Dangal)  ಮತ್ತು 3 ಈಡಿಯಟ್ಸ್ (3 Idiots)  ಮುಂತಾದ ಬಾಲಿವುಡ್ ಚಿತ್ರಗಳೂ ಸೇರಿವೆ. ಈ ಚಲನಚಿತ್ರಗಳು ಪೂರ್ಣವಾಗಿ ಮನರಂಜನೆಯನ್ನು ಖಾತರಿಪಡಿಸುತ್ತವೆ. IMDB  20 ಹೆಚ್ಚು ರೇಟ್ ಮಾಡಲಾದ ಭಾರತೀಯ ಚಲನಚಿತ್ರಗಳ ಪಟ್ಟಿ ಇಲ್ಲಿದೆ. ಇದನ್ನು  Amazon Prime Video, Netflix ಮತ್ತು ಇತರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸಬಹುದು. 

Cine World Nov 7, 2022, 10:10 AM IST

Ranbir Kapoor Brahmastra is better than Rishab shetty kantara says ott netizens vcs Ranbir Kapoor Brahmastra is better than Rishab shetty kantara says ott netizens vcs

ಕಾಂತಾರ - ಬ್ರಹ್ಮಾಸ್ತ್ರ ವಾರ್: ರಿಷಬ್ ಶೆಟ್ಟಿಗಿಂತ ರಣಬೀರ್ ಕಪೂರ್ ಬೆಸ್ಟ್‌ ಎಂದ ಓಟಿಟಿ ವೀಕ್ಷಕರು!

ಓಟಿಟಿಯಲ್ಲಿ ರಿಲೀಸ್ ಆಯ್ತು ರಿಷಬ್ 'ಕಾಂತಾರ' ಮತ್ತು ರಣಬೀರ್ 'ಬ್ರಹ್ಮಾಸ್ತ್ರ'. ಥಿಯೇಟರ್‌ ವೀಕ್ಷಕರಿಗಿಂತ ವಿಭಿನ್ನವಾಗಿದೆ ಓಟಿಟಿ ರಿವ್ಯೂ.... 

Sandalwood Nov 5, 2022, 1:46 PM IST

Upendra Sudeep R chandru Kabzaa film sold to Amazon prime OTT vcs Upendra Sudeep R chandru Kabzaa film sold to Amazon prime OTT vcs

Kabzaa ಅಮೆಜಾನ್‌ ಪ್ರೈಮ್‌ಗೆ ಉಪೇಂದ್ರ-ಸುದೀಪ್ ಕಬ್ಜ ಓಟಿಟಿ ಹಕ್ಕು ಮಾರಾಟ!

ದೊಡ್ಡ ಮೊತ್ತಕ್ಕೆ ಮಾರಾಟವಾಯ್ತು ಕಬ್ಜ ಸಿನಿಮಾ. ಸಿನಿಮಾ ಬಿಡುಗಡೆ ಆದ್ಮೇಲೆ ಮೊತ್ತ ರಿವೀಲ್ ಮಾಡ್ತಾರಂತೆ.

Sandalwood Oct 6, 2022, 10:36 AM IST

Amazon Prime Day Sale 2022 Date Time duration Deals MoreAmazon Prime Day Sale 2022 Date Time duration Deals More

Amazon Prime Day Sale:ಮತ್ತೆ ಬಂದಿದೆ ಆನ್ ಲೈನ್ ಶಾಪಿಂಗ್ ಹಬ್ಬ; ಅಮೆಜಾನ್ ಪ್ರೈಮ್ ಡೇ ಯಾವಾಗ?

ಬಹುದಿನಗಳಿಂದ ಮೊಬೈಲ್,ಲ್ಯಾಪ್ ಟಾಪ್ ,ಟಿವಿ ಸೇರಿದಂತೆ  ದೊಡ್ಡ ಆನ್ ಲೈನ್ ಶಾಪಿಂಗ್ ಗೆ ಪ್ಲ್ಯಾನ್ ಮಾಡುತ್ತಿರೋರಿಗೆ ಗುಡ್ ನ್ಯೂಸ್. ಅಮೆಜಾನ್ ಪ್ರೈಮ್ ಡೇ ಇದೇ ತಿಂಗಳು ನಡೆಯಲಿದೆ. ಪ್ರೈಮ್ ಸದಸ್ಯರಿಗೆ ಆಕರ್ಷಕ ಡಿಸ್ಕೌಂಟ್ಸ್, ಇಎಂಐ ಸೌಲಭ್ಯ ಸೇರಿದಂತೆ ಇನ್ನೂ ಅನೇಕ ಹಣ ಉಳಿತಾಯದ ಅವಕಾಶಗಳು ಲಭ್ಯವಿವೆ. 

BUSINESS Jul 19, 2022, 11:58 AM IST

Amazon Prime Day sale starts from July 23 onwards sgk Amazon Prime Day sale starts from July 23 onwards sgk

'ಪ್ರೈಮ್‌ ಡೇ' ಬ್ಲಾಕ್‌ಬಸ್ಟರ್‌ ಮನರಂಜನೆಯನ್ನು ಘೋಷಿಸಿದ ಅಮೆಜಾನ್‌ ಪ್ರೈಮ್ ವೀಡಿಯೋ

ಅಮೆಜಾನ್ ಪ್ರೈಮ್ ವಿಡಿಯೋ (Amazon Prime Videos) ಜುಲೈ 23 ಮತ್ತು 24 ರಂದು ಪ್ರೈಮ್‌ ಡೇ (Amazon Prime Day) ಆಫರ್ ನೀಡಿದೆ.  ಪ್ರೈಮ್ ಸದಸ್ಯರಿಗೆ ಕೆಲವು ಹೊಸ ರಿಲೀಸ್‌ಗಳು ಮತ್ತು ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಪಾಲುದಾರರಿಂದ ಆಕರ್ಷಕ ಕೊಡುಗೆಗಳು ಲಭ್ಯವಿವೆ.

Cine World Jul 8, 2022, 4:34 PM IST

Airtel announces Unlimited cal free data with Amazon prime and Hotstar in Family plan offer ckmAirtel announces Unlimited cal free data with Amazon prime and Hotstar in Family plan offer ckm

ಏರ್‌ಟೆಲ್ ಗ್ರಾಹಕರಿ ಭರ್ಜರಿ ಆಫರ್, 75ಜಿಬಿ ಉಚಿತ ಡೇಟಾ ಜೊತೆಗೆ ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್!

  • ಅನ್‌ಲಿಮಿಟೆಡ್ ಕಾಲ್ ಹಾಗೂ 75 ಜಿಬಿ ಡೇಟಾ ಫ್ರೀ
  • 6 ತಿಂಗಳವರೆಗೆ ಉಚಿತ ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್
  • ಹೊಸ ಪ್ಲಾನ್ ಕುರಿತು ತಿಳಿಯಲು ಈ ವರದಿ ಓದಿ
     

Whats New Jun 30, 2022, 4:28 PM IST