Asianet Suvarna News Asianet Suvarna News
73 results for "

AIMS

"
First target is Pakistan ISIS K aims to go global impose Sharia law says report podFirst target is Pakistan ISIS K aims to go global impose Sharia law says report pod

ಚೀನಾಗೆ ಎಚ್ಚರಿಕೆ ಕೊಟ್ಟಿದ್ದ ಐಸಿಸ್‌-ಕೆನಿಂದ ಪಾಕಿಸ್ತಾನ ಅಳಿಸಿ ಹಾಕುವ ವಾರ್ನಿಂಗ್!

* ಐಸಿಸ್‌ನಿಂದ ಹೊಸ ಎಚ್ಚರಿಕೆ

* ಕಾನೂನು ವಿಧಿಸುವ ಮಾತು

* ಚೀನಾಗಡ ನಡುಕ ಹುಟ್ಟಿಸಿದ್ದ ಉಗ್ರ ಪಡೆಯಿಂದ ಪಾಕಿಸ್ತಾನಕ್ಕೆ ವಾರ್ನಿಂಗ್

International Oct 31, 2021, 1:42 PM IST

Government aims to hit 100 crore jab target in next few days Mandaviya podGovernment aims to hit 100 crore jab target in next few days Mandaviya pod

100 ಕೋಟಿ ಸನಿಹಕ್ಕೆ ಭಾರತದ ಲಸಿಕಾಕರಣ!

* ನಿನ್ನೆ 95 ಕೋಟಿ ದಾಟಿದ ಒಟ್ಟು ಲಸಿಕೆಗಳ ಡೋಸ್‌

* 100 ಕೋಟಿ ಸನಿಹಕ್ಕೆ ಭಾರತದ ಲಸಿಕಾಕರಣ

* ಇನ್ನೊಂದು ವಾರಕ್ಕೆ ಶತಕದ ಗಡಿ ದಾಟುವ ನಿರೀಕ್ಷೆ

India Oct 11, 2021, 9:53 AM IST

PM Modi launches Jal Jeevan Mission app Rashtriya Jal Jeevan Kosh podPM Modi launches Jal Jeevan Mission app Rashtriya Jal Jeevan Kosh pod

ಜಲಜೀವನ್ ಮಿಷನ್ App ಲಾಂಚ್: ಉತ್ಸಾಹ, ಶಕ್ತಿಯಿಂದ ಯಶಸ್ಸು ಸಾಧ್ಯ ಎಂದ ಮೋದಿ!

* ಪ್ರತಿ ಹಳ್ಳಿಯಲ್ಲೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲ ಜೀವನ ಮಿಷನ್ ಆಪ್

* ಗಾಂಧಿ ಮತ್ತು ಶಾಸ್ತ್ರಿಯವರನ್ನು ಸ್ಮರಿಸಿದ ಮೋದಿ

* ಏನಿದು ಜಲ ಜೀವನ ಮಿಷನ್?

India Oct 2, 2021, 12:40 PM IST

Delhi Chief Minister Arvind Kejriwal Launches Deshbhakti Curriculum For School Students podDelhi Chief Minister Arvind Kejriwal Launches Deshbhakti Curriculum For School Students pod

ದಿಲ್ಲಿ ಶಾಲೆಗಳಲ್ಲಿನ್ನು ದೇಶ ಭಕ್ತಿಯೂ ಪಠ್ಯ!

* ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಅಭಿಮಾನ ಬೆಳೆಸಲು ಈ ಕ್ರಮ

* ದಿಲ್ಲಿ ಶಾಲೆಗಳಲ್ಲಿನ್ನು ದೇಶ ಭಕ್ತಿಯೂ ಪಠ್ಯ

* ನರ್ಸರಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ದೇಶ ಭಕ್ತಿ ಪಾಠ

* ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಿರಲ್ಲ, ಜಾಗೃತಿಯಷ್ಟೇ

Education Sep 30, 2021, 7:54 AM IST

PMs Office to Clarify the AIMS Not Given to Karnataka grgPMs Office to Clarify the AIMS Not Given to Karnataka grg

ಕರ್ನಾಟಕಕ್ಕೆ ಏಮ್ಸ್‌ ನೀಡಿಲ್ಲ: ಪ್ರಧಾನಿ ಕಚೇರಿ ಸ್ಪಷ್ಟನೆ

ಕಳೆದ ಐದು ವರ್ಷಗಳ ಹಿಂದೆ ಜಿಲ್ಲೆಗೆ ಮಂಜೂರಾಗಬೇಕಾಗಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯನ್ನು ಧಾರವಾಡಕ್ಕೆ ತೆಗೆದುಕೊಂಡು ಹೋಗಲಾಗಿತ್ತು, ಇದೀಗ ಅದೇ ಮಾದರಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಯನ್ನು ಸಹ ಹುಬ್ಬಳ್ಳಿ-ಧಾರವಾಡಕ್ಕೆ ಪಡೆಯುವ ಪ್ರಯತ್ನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ್ದಾರೆ. ಈ ವೇಳೆಯಲ್ಲಿಯೇ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಬಂದಿರುವ ಸಂದೇಶವು ಜಿಲ್ಲೆ ಸಾರ್ವಜನಿಕರಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಿದೆ.
 

Karnataka Districts Sep 1, 2021, 2:50 PM IST

Centre notifies BH registration to ensure seamless transfer of personal vehicles across States podCentre notifies BH registration to ensure seamless transfer of personal vehicles across States pod

ಯಾವ ರಾಜ್ಯಕ್ಕೆ ಹೋದರೂ ಒಂದೇ ವಾಹನ ನೋಂದಣಿ: ‘ಕೆಎ’ ಇದ್ದಂತೆ ಭಾರತಕ್ಕೆ ‘ಬಿಎಚ್‌’ ಸೀರೀಸ್‌!

* ಕರ್ನಾಟಕಕ್ಕೆ ‘ಕೆಎ’ ಇದ್ದಂತೆ ಭಾರತಕ್ಕೆ ‘ಬಿಎಚ್‌’ ಸೀರೀಸ್‌

* ಯಾವ ರಾಜ್ಯಕ್ಕೆ ಹೋದರೂ ಒಂದೇ ವಾಹನ ನೋಂದಣಿ!

* ಸೆ.15ಕ್ಕೆ ಶುರು, ಆಗಾಗ್ಗೆ ವರ್ಗ ಆಗುವವರಿಗೆ ಅನುಕೂಲ

Deal on Wheels Aug 29, 2021, 7:57 AM IST

Woman entrepreneur Manasa Gonchigar s agritech startup aims to make food on your plate safe mahWoman entrepreneur Manasa Gonchigar s agritech startup aims to make food on your plate safe mah

ನಿಮ್ಮ ತಟ್ಟೆಗೆ ಕ್ಯಾನ್ಸರ್ ಮುಕ್ತ ಆಹಾರ,  ಬೆಂಗಳೂರಿನ ಮಹಿಳಾ ಉದ್ಯಮಿ ಸಾಹಸ

ಆಹಾರ ವಸ್ತುಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಮಾತುಗಳನ್ನು ಮೇಲಿಂದ ಮೇಲೆ ಕೇಳುತ್ತಿದ್ದೇವೆ. ಇಲ್ಲೊಬ್ಬರು ಮಹಿಳಾ ಉದ್ಯಮಿ ಅದನ್ನು ಪತ್ತೆ ಮಾಡುವ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

BUSINESS Aug 13, 2021, 12:37 AM IST

Five hundred GP clinics to start administering vaccines by June 15 Malaysia mahFive hundred GP clinics to start administering vaccines by June 15 Malaysia mah

ಲಸಿಕೆ ನೀಡಲು ಸರ್ಕಾರಿ ಕ್ಲಿನಿಕ್‌ಗಳು, ಖಾಸಗಿ ವೆಚ್ಚವೂ ಸರ್ಕಾರದ್ದೇ!

ಕೊರೋನಾ ವಿರುದ್ಧದ ಹೋರಾಟದಲ್ಲಿ ದಿಟ್ಟ  ಹೆಜ್ಜೆ ಇಟ್ಟಿರುವ ಮಲೇಷಿಯಾ ಸರ್ಕಾರ ಸರ್ಕಾರಿ   ಕ್ಲಿನಿಕ್ ಗಳ ಮುಖಾಂತರ ಲಸಿಕೆ ನೀಡಲು ಮುಂದಾಗಿದೆ. ಜೂನ್ ಅಂತ್ಯಕ್ಕೆ ಒಂದು ದೊಡ್ಡ ಗುರಿಯನ್ನು ಇಟ್ಟುಕೊಂಡಿದೆ.  ವೈದ್ಯರು ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

International May 30, 2021, 6:50 PM IST

Odisha government aims to begin production of Bharat Biotech covaxin vaccine ckmOdisha government aims to begin production of Bharat Biotech covaxin vaccine ckm

ಲಸಿಕೆ ಕೊರತೆಗೆ ಪರಿಹಾರ; ಭಾರತ್ ಬಯೋಟೆಕ್-ಒಡಿಶಾ ಸರ್ಕಾರದಿಂದ ಲಸಿಕೆ ಉತ್ಪಾದಕ ಘಟಕ!

ಲಸಿಕೆ ಪೂರೈಕೆಯಾಗುತ್ತಿಲ್ಲ, ಉತ್ಪಾದನೆ ಸಾಕಾಗುತ್ತಿಲ್ಲ, ಬೇಡಿಕೆಗೆ ತಕ್ಕಂತೆ ಲಸಿಕೆ ಇಲ್ಲ ಎಂದು ಪ್ರತಿ ರಾಜ್ಯಗಳು ಕಣ್ಣೀರಿಡುತ್ತಿದೆ. ಇದೀಗ ಲಸಿಕೆ ಸಮಸ್ಯೆಗೆ ಒಡಿಶಾ ಸರ್ಕಾರ ಪರಿಹಾರ ಕಂಡುಕೊಂಡಿದೆ. ಭಾರತ್ ಬಯೋಟೆಕ್ ಹಾಗೂ ಒಡಿಶಾ ಸರ್ಕಾರದ ಮಾಸ್ಟರ್ ಪ್ಲಾನ್ ವಿವರ ಇಲ್ಲಿದೆ.

India May 7, 2021, 5:57 PM IST

Indian Star Boxer Vijender Singh aims to extend unbeaten run against Artysh Lopsan kvnIndian Star Boxer Vijender Singh aims to extend unbeaten run against Artysh Lopsan kvn

ಇಂದು ಲೊಪ್ಸನ್‌ ವಿರುದ್ಧ ಬಾಕ್ಸರ್‌ ವಿಜೇಂದರ್‌ ಕಣಕ್ಕೆ

ವೃತ್ತಿಪರ ಬಾಕ್ಸಿಂಗ್‌ನಲ್ಲಿ 12-0 ಗೆಲುವು-ಸೋಲಿನ ದಾಖಲೆ ಹೊಂದಿರುವ ವಿಜೇಂದರ್‌ಗೆ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. 26 ವರ್ಷದ ಲೊಪ್ಸನ್‌ ತಮ್ಮ ವೃತ್ತಿಬದುಕಿನಲ್ಲಿ 6 ಪಂದ್ಯಗಳನ್ನು ಆಡಿದ್ದು, 4ರಲ್ಲಿ ಜಯ, ತಲಾ 1 ಸೋಲು, ಡ್ರಾ ಕಂಡಿದ್ದಾರೆ.

OTHER SPORTS Mar 19, 2021, 1:44 PM IST

Indian PM Narendra Modi gets 1st dose of Covid19 vaccine in AIMSIndian PM Narendra Modi gets 1st dose of Covid19 vaccine in AIMS

ಕೋವಿಡ್ ಲಸಿಕೆ 3ನೇ ಹಂತದ ಅಭಿಯಾನ: ಏಮ್ಸ್‌ನಲ್ಲಿ ಲಸಿಕೆ ಪಡೆದ ಮೋದಿ

ಭಾರತದಲ್ಲಿ ಮೂರನೇ ಹಂತಕ ಕೊರೋನಾ ವೈರಸ್ ಲಸಿಕಾ ಅಭಿಯಾನ ಆರಂಭವಾಗಿದ್ದು, ದಿಲ್ಲಿಯ ಏಮ್ಸ್‌ನಲ್ಲಿ ಪ್ರಧಾನಿ ಮೋದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 9 ಗಂಟೆಗೆ ಕೋವಿನ್‌ ಆ್ಯಪ್‌, ಆರೋಗ್ಯ ಸೇತುದಲ್ಲಿ ನೋಂದಣಿ ಶುರು ಆಗಲಿದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಯವರೆಗೆ ನೋಂದಣಿ. ಇಷ್ಟವಾದ ಸ್ಥಳ, ಸಮಯದಲ್ಲಿ ಲಸಿಕೆಗೆ ನೋಂದಾಯಿಸಬಹುದು. ಬುಕ್‌ ಮಾಡಲಾಗದವರಿಗೆ ‘ವಾಕ್‌ ಇನ್‌’ ಲಸಿಕೆಗೆ ಅವಕಾಶ.

India Mar 1, 2021, 7:43 AM IST

State Government Proposal to Establish AIMS in Hubballi Dharwad grgState Government Proposal to Establish AIMS in Hubballi Dharwad grg

ಕಲಬುರಗಿ ಮಂದಿ ಕೈತಪ್ಪಿದ ಏಮ್ಸ್‌: ಕಲ್ಯಾಣ ಕರ್ನಾಟಕಕ್ಕೆ ಮತ್ತೆ ದೋಖಾ..!

ಈಗಾಗಲೇ ಐಐಐಟಿ (ಕಲಬುರಗಿ), ಐಐಟಿ (ರಾಯಚೂರು)ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಕೈಜಾರಿ ಪರಿತಪಿಸುತ್ತಿರುವ ಹಿಂದುಳಿದ ಕಲ್ಯಾಣ ನಾಡು ಇದೀಗ ಕೇಂದ್ರದಿಂದ ಬರಬಹುದಾಗಿದ್ದ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ‘ಏಮ್ಸ್‌ (ಎಐಐಎಂಎಸ್‌) ಹೊಂದುವಲ್ಲಿಯೂ ಮುಗ್ಗರಿಸಿದೆ.
 

Karnataka Districts Feb 9, 2021, 2:29 PM IST

Former Bihar CM Lalu Prasad Yadav shifted to AIMS hospital Delhi due to a respiratory problem ckmFormer Bihar CM Lalu Prasad Yadav shifted to AIMS hospital Delhi due to a respiratory problem ckm

ಲಾಲೂ ಆರೋಗ್ಯ ಪರಿಸ್ಥಿತಿ ಗಂಭೀರ; ರಾಂಚಿಯಿಂದ ದೆಹಲಿ ಏಮ್ಸ್ ಆಸ್ಪತ್ರೆಗೆ ಶಿಫ್ಟ್!

ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.  ರಾಂಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾಲೂ ಅವರನ್ನು ಇದೀಗ ಹೆಚ್ಚಿನ ಚಿಕಿತ್ಸೆಗಗಾಗಿ ದೆಹಲಿಯ ಏಮ್ಸ್ ಆಸ್ಪ್ರೆಗೆ ಸ್ಥಳಾಂತರ ಮಾಡಲಾಗಿದೆ.
 

India Jan 23, 2021, 6:12 PM IST

No need to be scared for CoronaVirus strain says AIMSNo need to be scared for CoronaVirus strain says AIMS

ಕೊರೋನಾ ವೈರಸ್‌ ರೂಪಾಂತರ ಸಾಮಾನ್ಯ, ಆತಂಕ ಬೇಡ: ಏಮ್ಸ್‌

ತಿಂಗಳಿಗೆ 2 ಬಾರಿ ರೂಪಾಂತರ ಸಾಮಾನ್ಯ, -ಹೊಸ ವೈರಸ್‌ಗೂ ಈಗಿನ ಚಿಕಿತ್ಸೆಯೇ ಸಾಕು, ಲಸಿಕೆಗಳೂ ಹೊಸ ವೈರಸ್‌ ಮೇಲೆ ಪರಿಣಾಮಕಾರಿ, ಏಮ್ಸ್‌ನ ​ರಣದೀಪ್‌ ಗುಲೇರಿಯಾ ಹೇಳಿಕೆ

India Dec 27, 2020, 7:54 AM IST

Divya Hirolli Got First Rank in AIMS Enterance Exam grgDivya Hirolli Got First Rank in AIMS Enterance Exam grg

ಏಮ್ಸ್‌ ಪ್ರವೇಶ ಪರೀಕ್ಷೆ: ವಿಜಯಪುರದ ವಿದ್ಯಾರ್ಥಿನಿ ದೇಶಕ್ಕೇ ಪ್ರಥಮ..!

ನವದೆಹಲಿಯ ಏಮ್ಸ್‌ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಿದ್ದ ಪ್ರವೇಶ ಪರೀಕ್ಷೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಡಿಎಂ-ಜನರಲ್‌ ಕ್ರಿಟಿಕಲ್‌ ಕೇರ್‌ ಮೆಡಿಸಿನ್‌ ವಿಭಾಗದಲ್ಲಿ ವಿಜಯಪುರದ ವೈದ್ಯಕೀಯ ವಿದ್ಯಾರ್ಥಿನಿ ದಿವ್ಯಾ ಅರವಿಂದ ಹಿರೊಳ್ಳಿ ಅವರು ರಾಷ್ಟ್ರಮಟ್ಟದಲ್ಲಿ ಮೊದಲ ರಾರ‍ಯಂಕ್‌ ಗಳಿಸಿದ್ದಾರೆ.
 

Education Dec 7, 2020, 2:57 PM IST