Asianet Suvarna News Asianet Suvarna News
181 results for "

ವೈಜ್ಞಾನಿಕ

"
Petition to Supreme court seeking scientific survey of mosque in Mathura too akbPetition to Supreme court seeking scientific survey of mosque in Mathura too akb

ಮಥುರಾದಲ್ಲೂ ಮಸೀದಿ ವೈಜ್ಞಾನಿಕ ಸಮೀಕ್ಷೆ ಕೋರಿ ಸುಪ್ರೀಂಗೆ ಅರ್ಜಿ

ದೇಗುಲದ ಮೇಲೆ ಮಸೀದಿ ನಿರ್ಮಿಸಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ವಾರಾಣಸಿ ಗ್ಯಾನವಾಪಿ ಮಸೀದಿ ರೀತಿ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲೂ ಸಮೀಕ್ಷೆ ನಡೆಸಬೇಕು ಎಂದು ಕೋರಿ ಕೃಷ್ಣ ಜನ್ಮಭೂಮಿ ಟ್ರಸ್ಟ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.

India Aug 15, 2023, 7:03 AM IST

Notice to submit scientific report on crop damage Says Minister Madhu Bangarappa gvdNotice to submit scientific report on crop damage Says Minister Madhu Bangarappa gvd

ಬೆಳೆಹಾನಿ ವೈಜ್ಞಾನಿಕ ವರದಿ ಸಲ್ಲಿ​ಸಲು ಸೂಚನೆ: ಸಚಿ​ವ ಮಧು ಬಂಗಾರಪ್ಪ

ಬೇಸಿಗೆಯಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಶಾಶ್ವತ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

Karnataka Districts Jul 28, 2023, 12:30 AM IST

Varanasi Masjid Committee Appeal to High Court against Gnanavapi Masjid Survey akbVaranasi Masjid Committee Appeal to High Court against Gnanavapi Masjid Survey akb

ಗ್ಯಾನವಾಪಿ ಮಸೀದಿ ಸಮೀಕ್ಷೆ ವಿರುದ್ಧ ಹೈಕೋರ್ಟ್‌ಗೆ ಮಸೀದಿ ಸಮಿತಿ ಮೇಲ್ಮನವಿ

ವಾರಾಣಸಿಯ ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೇಕ್ಷಣೆ ವಿರುದ್ಧ ಮುಸ್ಲಿಂ ಸಮಿತಿ, ಮಂಗಳವಾರ ಅಲಹಾಬಾದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಸರ್ವೇಕ್ಷಣೆ ನಡೆಸುವಂತೆ ವಾರಾಣಸಿ ಜಿಲ್ಲಾ ಕೋರ್ಟ್ ನೀಡಿದ್ದ ಆದೇಶವನ್ನು ಅದು ಪ್ರಶ್ನಿಸಿದೆ.

India Jul 26, 2023, 8:47 AM IST

varanasi gyanvapi survey hindu muslim dispute masjid story of aurangzeb archaeological survey of india suhvaranasi gyanvapi survey hindu muslim dispute masjid story of aurangzeb archaeological survey of india suh

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?

ಸಮೀಕ್ಷೆಯಿಂದಾಗಿ ಜ್ಞಾನವಾಪಿ ಕ್ಯಾಂಪಸ್‌ ಮತ್ತೆ ವಿವಾದಕ್ಕೆ ಸಿಲುಕಿದೆ. ಮೇ 2022ರಲ್ಲಿ ನಡೆದ ವಿಡಿಯೋಗ್ರಫಿ ಸಮೀಕ್ಷೆಯು ಮಸೀದಿ ಆವರಣದಲ್ಲಿ ಶಿವಲಿಂಗವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. 
 

India Jul 24, 2023, 12:10 PM IST

James Cameron director of Terminator film says I warned about AI in 1984 nobody listened sanJames Cameron director of Terminator film says I warned about AI in 1984 nobody listened san

AI ಕುರಿತಾಗಿ 1984ರಲ್ಲಿಯೇ ನಾನು ಎಚ್ಚರಿಸಿದ್ದೆ ಎಂದ ಜೇಮ್ಸ್‌ ಕ್ಯಾಮರೂನ್‌!

ಆಸ್ಕರ್‌ ಪ್ರಶಸ್ತಿ ವಿಜೇತ ನಿರ್ದೇಶಕ ಜೇಮ್ಸ್‌ ಕಾಮರೂನ್‌, ಮಾನವ ಜಗತ್ತಿಗೆ ಎಐ ಒಡ್ಡಬಹುದಾದ ಸವಾಲಿನ ಬಗ್ಗೆ ನಾನು 1984ರಲ್ಲಿಯೇ ಎಚ್ಚರಿಸಿದ್ದೆ. ಆದರೆ, ಯಾರೂ ಕೂಡ ಅಂದು ನನ್ನ ಮಾತು ಕೇಳಿರಲಿಲ್ಲ ಎಂದಿದ್ದಾರೆ.

Entertainment Jul 22, 2023, 12:29 PM IST

Varanasai Court Permission granted for ASI survey of Gyanvapi mosque sanVaranasai Court Permission granted for ASI survey of Gyanvapi mosque san

ಜ್ಞಾನವಾಪಿ ಸಂಕೀರ್ಣದಲ್ಲಿ ಸರ್ವೆಗೆ ಅವಕಾಶ ನೀಡಿದ ವಾರಣಾಸಿ ಕೋರ್ಟ್‌

ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸರ್ವೇಗೆ ವಾರಣಾಸಿ ಕೋರ್ಟ್‌ ಅವಕಾಶ ನೀಡಿದೆ. ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಕೋರ್ಟ್‌ ಹೇಳಿದೆ.
 

India Jul 21, 2023, 4:22 PM IST

hindu religion shravan month why fasting necessary for health suhhindu religion shravan month why fasting necessary for health suh

ಶ್ರಾವಣದಲ್ಲಿ ಉಪವಾಸ; ಇದರ ಹಿಂದಿನ ವೈಜ್ಞಾನಿಕ ಸತ್ಯವೇನು ಗೊತ್ತಾ..?

ಹಿಂದೂ ಧರ್ಮದಲ್ಲಿ ಉಪವಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲಿಯೂ ಶ್ರಾವಣದಲ್ಲಿ ಮಾಡುವ ಉಪವಾಸ ತುಂಬಾ ಮುಖ್ಯ. ಉಪವಾಸ ಮಾಡುವುದರಿಂದ ಆಗುವ ಲಾಭಗಳೇನು ಎಂಬ ಮಾಹಿತಿ ಇಲ್ಲಿದೆ.

Festivals Jul 20, 2023, 4:27 PM IST

Court will announce its verdict on June 21 regarding petition seeking a scientific survey of the Ganavyapi Masjid next to the Kashi Vishwanath Mandir in Varanasi akbCourt will announce its verdict on June 21 regarding petition seeking a scientific survey of the Ganavyapi Masjid next to the Kashi Vishwanath Mandir in Varanasi akb

ಗ್ಯಾನವ್ಯಾಪಿ ವೈಜ್ಞಾನಿಕ ಸಮೀಕ್ಷೆ: ಜು.21ಕ್ಕೆ ವಾರಾಣಸಿ ಕೋರ್ಟ್ ತೀರ್ಪು

ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವ್ಯಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜು.21ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

India Jul 15, 2023, 11:54 AM IST

konark travelogue where statue of sun was floating on air scientific reasonkonark travelogue where statue of sun was floating on air scientific reason

ಕೊನಾರ್ಕ್​​​: ಶತಮಾನಗಳ ಕಾಲ ಗಾಳಿಯಲ್ಲೇ ತೇಲುತ್ತಿತ್ತು ಸೂರ್ಯ ದೇವರ ವಿಗ್ರಹ !

ಸೂರ್ಯನಿಗಾಗಿಯೇ ಇರೋ ಕೆಲವೇ ಕೆಲವು ದೇವಸ್ಥಾನಗಳಲ್ಲಿ ಒಡಿಶಾದಲ್ಲಿರುವ ಕೊನಾರ್ಕ್ ದೇವಾಲಯವೂ ಒಂದು. ಖುಜುರಾಹೋ ನೆನಪಿಸುವ ಮೈಥುನ ಶಿಲ್ಪಗಳಿರೋ ಈ ದೇವಸ್ಥಾನದಲ್ಲಿ ದೇವರ ವಿಗ್ರಹವೇ ಇಲ್ಲ!

Travel Jul 10, 2023, 12:06 PM IST

Karnataka Budget 2023 Funds to flow to Brand Bengaluru 4093 crore grant to BBMP gvdKarnataka Budget 2023 Funds to flow to Brand Bengaluru 4093 crore grant to BBMP gvd

Karnataka Budget 2023: ಬ್ರ್ಯಾಂಡ್‌ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ

ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ 12 ಹೈಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿ, 800 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ರಸ್ತೆಗಳ ನಿರ್ಮಾಣ, ನೆನೆಗುದಿಗೆ ಬಿದ್ದಿದ್ದ ಪೆರಫೆರಲ್‌ ರಸ್ತೆಗೆ ಮರು ಜೀವ, ಮೆಟ್ರೋ ಮೂರನೇ ಹಂತ ಜಾರಿಗೆ ಬದ್ಧತೆ, ಉಪ ನಗರ ರೈಲು ಯೋಜನೆಗೆ 1000 ಕೋಟಿ ವೈಜ್ಞಾನಿಕ ಕಸ ವಿಲೇವಾರಿಗೆ ವಿಶೇಷ ಅನುದಾನ ಸೇರಿದಂತೆ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

BUSINESS Jul 8, 2023, 6:03 AM IST

Training in Scientific Farming Practices in  Areca  Nut Crop snrTraining in Scientific Farming Practices in  Areca  Nut Crop snr

ಅಡಿಕೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳ ತರಬೇತಿ

ಐಸಿಎಆರ್‌- ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನಲ್ಲಿ ಅಡಿಕೆ ಬೆಳೆಯ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.

Karnataka Districts Jun 29, 2023, 6:22 AM IST

hindu marriage rituals science behind religious wedding suhhindu marriage rituals science behind religious wedding suh

ಮದುವೆಯಲ್ಲಿ ಮೆಹೆಂದಿ, ಅರಿಶಿಣ ಹಚ್ಚುವುದೇಕೆ?; ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?

ನಮ್ಮ ದೇಶದಲ್ಲಿ ಮದುವೆ ಸಂಪ್ರದಾಯಗಳಿಗೆ ವಿಶೇಷ ಸ್ಥಾನಮಾನಗಳಿವೆ. ಭಾರತದಲ್ಲಿ ಮದುವೆ  (marriage) ಸಂಬಂಧ ಮುಂದಿನ  ಜನ್ಮಕ್ಕೂ ಮುಂದುವರೆಯುತ್ತದೆ ಹಾಗೂ ಭಾರತೀಯ ವಿವಾಹಗಳು ಭಾವಪೂರ್ಣ (soulful) ವಾದ ಸಂಗತಿ ಎಂದು ನಂಬಲಾಗಿದೆ. ಈ ಸಂಪ್ರದಾಯ (tradition) ಗಳ ಆಚರಣೆಗಳ ಹಿಂದೆ ವೈಜ್ಞಾನಿಕ  (Scientific) ಕಾರಣಗಳೂ ಇವೆ. ಅವುಗಳ ಮಾಹಿತಿ ಇಲ್ಲಿದೆ…

Festivals Jun 24, 2023, 12:35 PM IST

Sky is not the limit for PM Modi says Popular Astrophysicist Neil degrasse Tyson nbnSky is not the limit for PM Modi says Popular Astrophysicist Neil degrasse Tyson nbn
Video Icon

ಪ್ರಧಾನಿ ಮೋದಿ ಅವರಿಗೆ ಆಕಾಶವೂ ಮಿತಿ ಇಲ್ಲ: ನೀಲ್ ಡಿಗ್ರಾಸ್ ಟೈಸನ್

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾದಲ್ಲಿ ನೀಲ್ ಡಿಗ್ರಾಸ್ ಟೈಸನ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು.
 

International Jun 21, 2023, 11:15 AM IST

hindu rituals tradition of mundan head shaved after death in family know scientific reason suhhindu rituals tradition of mundan head shaved after death in family know scientific reason suh

ವ್ಯಕ್ತಿಯ ಮರಣದ ನಂತರ ಕುಟುಂಬಸ್ಥರಿಗೆ ಕ್ಷೌರ ಏಕೆ ಮಾಡುತ್ತಾರೆ? 

ಒಬ್ಬ ವ್ಯಕ್ತಿ ಸತ್ತ ನಂತರ ಅವನ ಮರಣ (death)ದ ನಂತರ ಕುಟುಂಬಸ್ಥರಿಗೆ ಕ್ಷೌರ ಮಾಡಲಾಗುತ್ತದೆ. ಇದಕ್ಕೆ ಹಲವು ವೈಜ್ಞಾನಿಕ (Scientific) ಹಾಗೂ ಸಾಮಾಜಿಕ ಕಾರಣಗಳು ಇವೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ...

Festivals Jun 20, 2023, 8:40 PM IST

Study Reveals That After You Die You are Conscious Long Enough To Actually Know You are Dead skrStudy Reveals That After You Die You are Conscious Long Enough To Actually Know You are Dead skr

Study: ಸತ್ತ ಮೇಲೆ ಸತ್ತಿದ್ದೇವೆಂದು ತಿಳಿವವರೆಗೆ ಪ್ರಜ್ಞೆ ಇರುತ್ತೆ!

ಸತ್ತ ಮೇಲೆ ಎಲ್ಲ ಮುಗೀತು, ಇಹದ ವ್ಯವಹಾರ ಅಲ್ಲಿಗೆ ಕೊನೆಯಾಯ್ತು ಎಂದೇ ನಂಬಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಪ್ರಜ್ಞೆಯನ್ನು ಅಷ್ಟೊಂದು ಹಗುರವೆಂದು ಭಾವಿಸಬೇಡಿ. ಪ್ರಜ್ಞೆಯು ಸಾವಿನ ನಂತರವೂ ಸತ್ತಿದ್ದೇವೆಂದು ಅರಿವು ಮೂಡುವವರೆಗೆ ಕೆಲಸ ಮಾಡುತ್ತಿರುತ್ತೆ ಎನ್ನುತ್ತೆ ಹೊಸ ಅಧ್ಯಯನ.

SCIENCE Jun 10, 2023, 4:01 PM IST