India

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?

ಸಮೀಕ್ಷೆಯಿಂದಾಗಿ ಜ್ಞಾನವಾಪಿ ಕ್ಯಾಂಪಸ್‌ ಮತ್ತೆ ವಿವಾದಕ್ಕೆ ಸಿಲುಕಿದೆ. ಮೇ 2022ರಲ್ಲಿ ನಡೆದ ವಿಡಿಯೋಗ್ರಫಿ ಸಮೀಕ್ಷೆಯು ಮಸೀದಿ ಆವರಣದಲ್ಲಿ ಶಿವಲಿಂಗವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. 
 

Image credits: @SocialMediaViral

ಜ್ಞಾನವಾಪಿ ವಿವಾದ ಯಾವಾಗ ಆರಂಭ?

ಜ್ಞಾನವಾಪಿ ವಿವಾದವು ಆಗಸ್ಟ್‌ 18, 2022ರಂದು ಪ್ರಾರಂಭ. ಜುಲೈ 21, 2823 ರಂದು ವಾರಣಾಸಿ ನ್ಯಾಯಾಲಯವು ಸಮೀಕ್ಷೆಯ ನಿರ್ಧಾರವನ್ನು ನೀಡಿತು‌.

Image credits: @SocialMediaViral

ಜ್ಞಾನವಾಪಿ ಕ್ಯಾಂಪಸ್‌ ಸಮೀಕ್ಷೆ ಏಕೆ..?

ಮಸೀದಿ ಅಡಿಯಲ್ಲಿ ಶಿವ ಮಂದಿರ ಸಮಾಧಿಯಾಗಿದೆ ಎಂದು ಹಿಂದೂಗಳು ಪ್ರತಿಪಾದಿಸಿದ್ದಕ್ಕೆ.

Image credits: @SocialMediaViral

ಜ್ಞಾನವಾಪಿ ಉಪನಾಮದ ಅರ್ಥ

ವಾರಣಾಸಿಯಲ್ಲಿರುವ ಜ್ಞಾನವಾಪಿ ಸಂಕೀರ್ಣವು ಕಾಶಿ ವಿಶ್ವನಾಥ ದೇವಾಲಯದೊಂದಿಗೆ ವಿವಾದಿತ ಮಸೀದಿಯನ್ನು ಸಹ ಹೊಂದಿದೆ.
 

Image credits: @SocialMediaViral

ದೇವಾಲಯವು 1500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ

ಕಾಶಿ ವಿಶ್ವನಾಥ ದೇವಾಲಯವುನ್ನು ಶಿವಪುರಾಣ, ಲಿಂಗ ಪುರಾಣ, ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಪುರಾಣಗಳನ್ನು ಆಧರಿಸಿ ಜ್ಞಾನವಾಪಿ ದೇವಾಲಯವನ್ನು 1500-1700 ವರ್ಷಗಳ ಹಿಂದೆ ನಿರ್ಮಿಸಲಾಗಿದೆ.

Image credits: @SocialMediaViral

ಔರಂಗಜೇಬನಿಂದ ದೇವಾಲಯ ಕೆಡವಿ ಮಸೀದಿ ನಿರ್ಮಾಣ

ಕ್ರೂರ  ಔರಂಗಜೇಬನು 1669 ರಲ್ಲಿ ವಾರಣಾಸಿಯ ಜ್ಞಾನವಾಪಿ ದೇವಾಲಯವನ್ನು ಅನೇಕ ದೇವಾಲಯಗಳೊಂದಿಗೆ ಕೆಡವಿದನು ಮತ್ತು ಅದರ ಮೇಲೆ ಮಸೀದಿಯನ್ನು ನಿರ್ಮಿಸಿದನು.
 

Image credits: @SocialMediaViral
Find Next One