Asianet Suvarna News Asianet Suvarna News
28 results for "

ಆಯುರ್ವೇದ ಔಷಧ

"
Ayurveda Remedies for pre mature ejaculation in menAyurveda Remedies for pre mature ejaculation in men

ಪುರುಷರಲ್ಲಿ ಅಕಾಲಿಕ ಸ್ಖಲನ ಸಮಸ್ಯೆ ಪರಿಹಾರಕ್ಕೆ ಆಯುರ್ವೆದ ಔಷಧಿಗಳು

ಅಕಾಲಿಕ ಸ್ಖಲನವನ್ನು ಇಂಗ್ಲಿಷ್‌ನಲ್ಲಿ ಪ್ರೀ ಮೆಚ್ಯುರ್ ಎಜಾಕ್ಯುಲೇಶನ್ ಎಂದು ಕರೆಯಲಾಗುತ್ತದೆ. ಶೀಘ್ರ ಸ್ಖಲನ ಸಮಸ್ಯೆ ಹೆಚ್ಚಿನ ಪುರುಷರಲ್ಲಿ ಕಂಡುಬರುತ್ತದೆ. ಇದು ಪುರುಷರ ಮೇಲೆ ಪರಿಣಾಮ ಬೀರುವ ಲೈಂಗಿಕ ಸಮಸ್ಯೆಗಳಲ್ಲಿ ಸಾಮಾನ್ಯ. ಇದರಿಂದ ದೀರ್ಘಕಾಲದವರೆಗೆ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಅಕಾಲಿಕ ಸ್ಖಲನದ ಸಮಸ್ಯೆ ತುಂಬಾ ಸಮಸ್ಯೆ ನೀಡುತ್ತದೆ. ಏಕೆಂದರೆ ಇದು ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಕೆಲವೊಮ್ಮೆ ಒತ್ತಡ, ಖಿನ್ನತೆ, ಹೆದರಿಕೆಯಂತಹ ಮಾನಸಿಕ ಸಮಸ್ಯೆಗಳಿಂದ ಕೂಡ ಉಂಟಾಗುತ್ತದೆ. 

Health May 2, 2021, 5:02 PM IST

Healthy meals for kids for boost immunity and be healthyHealthy meals for kids for boost immunity and be healthy

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ

ನಿರಂತರವಾಗಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳಿಂದಾಗಿ, ಜನರ ಮನಸ್ಸಿನಲ್ಲಿ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಆದರೆ ಲಾಕ್‌ಡೌನ್ ಜನರು ಮನೆಯಿಂದ ಹೊರ ಬರಲು ತುಂಬಾ ಕಷ್ಟಕರವಾಗಿದೆ. ಮನೆಯಲ್ಲಿ ವಾಸಿಸುವ ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಏಕೆಂದರೆ ಅವರ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ, ಇದರಿಂದಾಗಿ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಮನೆಗಳಲ್ಲಿ ವಾಸಿಸುವ ಮಕ್ಕಳು ಮತ್ತು ವೃದ್ಧರು ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರ ಸಮಸ್ಯೆಗಳನ್ನು ನಿವಾರಿಸಲು ಇಲ್ಲಿವೆ ಪರಿಹಾರ.

Health Apr 30, 2021, 6:29 PM IST

White musli seeds for male sexual healthWhite musli seeds for male sexual health

ಪುರುಷರ ಲೈಂಗಿಕ ಸಮಸ್ಯೆಗಳನ್ನು ದೂರಮಾಡುವ ಬಿಳಿ ಮಸ್ಲಿ

ವೈಟ್ ಮಸ್ಲಿ (ಕ್ಲೋರೊಫೈಟಮ್ ಬೋರೆವಿಯಾನಮ್) ಆಯುರ್ವೇದ ಮತ್ತು ಪುರುಷರ ಲೈಂಗಿಕ ಸಮಸ್ಯೆಗಳಿಗೆ ಗಿಡಮೂಲಿಕೆ ವಿಜ್ಞಾನದಲ್ಲಿ ಬಳಸಲಾಗುವ ಪ್ರಬಲ ಕಾಮೋತ್ತೇಜಕ ಮತ್ತು ಕಟ್ಟುನಿಟ್ಟಾದ ಏಡೋಜೆನಿಕ್ ಸಸ್ಯ. ಬಿಳಿ ಮಸ್ಲಿಯ ಬಳಕೆಯು ಶಿಶ್ನ ಅಂಗಾಂಶವನ್ನು ಬಲಪಡಿಸುತ್ತದೆ ಮತ್ತು ಅದರ ಗಡಸುತನವನ್ನು ಸುಧಾರಿಸುತ್ತದೆ.

relationship Dec 30, 2020, 5:00 PM IST

People Be Aware Of Using Ayurveda MedicinePeople Be Aware Of Using Ayurveda Medicine

ಆಯುರ್ವೇದ ಅತಿ ಬಳಕೆ; ಜನರೇ ಎಚ್ಚರ..!

ದೇಶದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮಿತಿ ಮೀರಿದೆ. ಇದೇ ವೇಳೆ ಜನರು ಆಯುರ್ವೇದ ಔಷಧಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಂಚ ಎಚ್ಚರ

Karnataka Districts Sep 10, 2020, 2:11 PM IST

Heroin price Rs 1000 crore camouflaged as ayurvedic drugs seized in MumbaiHeroin price Rs 1000 crore camouflaged as ayurvedic drugs seized in Mumbai

ಆಯುರ್ವೇದ ಔಷಧ ನೆಪದಲ್ಲಿ ಸಾಗಿಸುತ್ತಿದ್ದ 1000 ಕೋಟಿ ರೂ. ಮೌಲ್ಯದ ಹೆರಾಯಿನ್‌ ವಶ!

ಮುಂಬೈನಲ್ಲಿ 1000 ಕೋಟಿ ಮೌಲ್ಯದ ಹೆರಾಯಿನ್‌ ವಶ| ಆಯುರ್ವೇದ ಔಷಧ ಎಂದು ಕಳ್ಳ ಸಾಗಣೆ

India Aug 11, 2020, 7:26 AM IST

Each and Every Person will get Free Ayurvedic Medicine Says Minister KS EshwarappaEach and Every Person will get Free Ayurvedic Medicine Says Minister KS Eshwarappa

ಪ್ರತಿ ಪ್ರಜೆಗೂ ಉಚಿತ ಆಯುರ್ವೇದ ಔಷಧ: ಸಚಿವ ಈಶ್ವರಪ್ಪ

ಆಯುರ್ವೇದ ಔಷಧಗಳ ವಿತರಣಾ ಸಮಾರಂಭ ಜುಲೈ 29 ರಂದು ಬೆಳಿಗ್ಗೆ 11ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಖ್ಯಾತ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಉದ್ಘಾಟಿಸುವರು. ಔಷಧ ವಿತರಣೆಯ ಮೊದಲ ಕಾರ್ಯಕ್ರಮ ಅಂದು ಸಂಜೆ 4 ರಿಂದ ಡಾ. ಸಿ.ಎಲ್‌.ರಾಮಣ್ಣ ರಸ್ತೆಯಿಂದ ಆರಂಭಗೊಳ್ಳಲಿದೆ ಎಂದು ಹೇಳಿದರು.

state Jul 28, 2020, 9:22 AM IST

Ayurvedic Medicines Distribute  or increasing ImmunityAyurvedic Medicines Distribute  or increasing Immunity
Video Icon

ಕೊರೊನಾ ತಡೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧ ವಿತರಣೆ

ಕೊರೊನಾ ನಿಯಂತ್ರಣಕ್ಕೆ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅವಶ್ಯಕ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔ‍ಷಧವನ್ನು ವಿತರಣೆ ಮಾಡಿದ್ದೇವೆ ಎಂದು ಸುವರ್ಣ ನ್ಯೂಸ್‌ಗೆ ಆಯುರ್ವೇದ ವೈದ್ಯ ಡಾ. ವಿನಯ್ ಹೇಳಿದ್ದಾರೆ. 

state Jul 4, 2020, 12:55 PM IST

There is No side effect in Ayurvedic Medicine Says Minister CT RaviThere is No side effect in Ayurvedic Medicine Says Minister CT Ravi

ಆಯುರ್ವೇದ ಔಷಧದಿಂದ ದೇಹಕ್ಕೆ ಅಡ್ಡಪರಿಣಾಮವಿಲ್ಲ; ಸಚಿವ ಸಿ.ಟಿ. ರವಿ

ಇತ್ತೀಚಿನ ದಿನಗಳಲ್ಲಿ ಸ್ಥಳೀಯವಾಗಿ ದೊರಕುವ ಆಯುರ್ವೇದ ಔಷಧಗಳನ್ನು ಬಳಸುವುದರಲ್ಲಿ ನಮ್ಮವರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಭಯಬೇಡ. ಇವುಗಳಿಂದ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
 

Karnataka Districts Jun 16, 2020, 11:00 AM IST

Patanjali CEO Balkrishna claims company found Ayurveda cure for coronavirusPatanjali CEO Balkrishna claims company found Ayurveda cure for coronavirus

ಕೊರೋನಾಗೆ ಪತಂಜಲಿಯಿಂದ ಔಷಧ!

ಕೊರೋನಾಗೆ ಪತಂಜಲಿಯಿಂದ ಔಷಧ!| ಬಾಬಾ ರಾಮದೇವ್‌ ಆಪ್ತ ಬಾಲಕೃಷ್ಣ ಹೇಳಿಕೆ| ಆಯುರ್ವೇದ ಔಷಧದಿಂದ 14 ದಿನದಲ್ಲಿ ಸೋಂಕಿತರು ಗುಣಮುಖ| - ಔಷಧ ಶೇ.100ರಷ್ಟುಫಲಿತಾಂಶ ನೀಡಿದೆ| 1 ವಾರದಲ್ಲಿ ಸಾಕ್ಷ್ಯ ಸಮೇತ ಎಲ್ಲವೂ ಬಹಿರಂಗ

India Jun 15, 2020, 8:26 AM IST

Coronavirus research Green signal to clinical trial on 4 ayurvedic medicinesCoronavirus research Green signal to clinical trial on 4 ayurvedic medicines

ಕೊರೋನಾ ನಿವಾರಣೆಗೆ, 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ!

ಆಯುರ್ವೇದ ಗಿಡಮೂಲಿಕೆಗಳಾದ ಅಶ್ವಗಂಧ, ಯಷ್ಟಿಮಧು, ಗುಡುಚಿ ಪೀಪ್ಲಿ ಹಾಗೂ ಆಯುಷ್‌-64 ಮಾತ್ರೆ| ಕೊರೋನಾ: 4 ಆಯುರ್ವೇದ ಔಷಧಗಳ ಕ್ಲಿನಿಕಲ್‌ ಪ್ರಯೋಗ| ಆಯುಷ್‌ ಸಚಿವಾಲಯ ಹಸಿರು ನಿಶಾನೆ| 

India May 12, 2020, 12:01 PM IST

BSY Permits To Experiment The Ayurvedic Medicine On 10 Coronavirus Patients By Dr Giridhar KajeBSY Permits To Experiment The Ayurvedic Medicine On 10 Coronavirus Patients By Dr Giridhar Kaje

ಡಾ. ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ!

ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ| ಕೊರೋನಾ ರೋಗಿಗಳ ಮೇಲೆ ಆಯುರ್ವೇದ ಔಷಧಿ ಪ್ರಯೋಗ| ಸಿಎಂ ಜೊತೆ ಡಾ.ಗಿರಿಧರ ಕಜೆ ಸಭೆ

state Apr 16, 2020, 11:06 AM IST

Jayalaxmi Venkatrama who was giving free ayurveda medicine expiredJayalaxmi Venkatrama who was giving free ayurveda medicine expired

ಉಚಿತ ವೈದ್ಯ ಸೇವೆ ನೀಡ್ತಿದ್ದ ಜಯಲಕ್ಷ್ಮೀ ವೆಂಕಟ್ರಾಮ ನಿಧನ

ಹಲವು ದಶಗಳಿಂದ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಆಯುರ್ವೇದ ವೈದ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದ ದಿ. ವೆಂಕಟ್ರಾಮ ದೈತೋಟ ಅವರ ಪತ್ನಿ ಜಯಲಕ್ಷ್ಮೀ ವೆಂಕಟ್ರಾಮ ಅವರು ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Karnataka Districts Aug 6, 2019, 10:22 AM IST

This mango leaves concoction promises to cure diabetes!This mango leaves concoction promises to cure diabetes!

ಮಧುಮೇಹಕ್ಕೆ ಮದ್ದು ಮಾವಿನ ಎಲೆ

ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಡಯಾಬಿಟಿಸ್ ರೋಗಿಗಳಿದ್ದು, ಡಯಾಬಿಟಿಸ್ ಕ್ಯಾಪಿಟಲ್ ಎನಿಸಿಕೊಳ್ಳುವತ್ತ ಸಾಗುತ್ತಿದೆ. ಜೀವನ ಪರ್ಯಂತ ಕಾಡುವ ಈ ಸಮಸ್ಯೆಗೆ ಗುಣಕಾರಿಯಾದ ಯಾವುದೇ ಔಷಧಗಳಿಲ್ಲದಿದ್ದರು ನಿಯಂತ್ರಣ ಮಾಡಲು  ಔಷಧಗಳಿದೆ. ಆದರೆ ಈ ಆಯುರ್ವೇದ ಔಷಧಿಯು ಗುಣಕಾರಿ ಎಂದು ಕೆಲ ಸಂಶೋಧನೆಗಳು ತಿಳಿಸಿವೆ. 

LIFESTYLE Jun 27, 2018, 2:31 PM IST