Asianet Suvarna News Asianet Suvarna News
6519 results for "

ಭಾರತೀಯ

"
IIMB recruitment notification for Case Writer and Assistant Manager Posts gowIIMB recruitment notification for Case Writer and Assistant Manager Posts gow

IIMB Recruitment ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ನಲ್ಲಿ ಹುದ್ದೆ

ಬೆಂಗಳೂರಿನ ಐಐಎಂಬಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ.

State Govt Jobs May 17, 2024, 11:40 AM IST

Indian real monkey man Jyothi Raj try to climbing Bengaluru multilevel building satIndian real monkey man Jyothi Raj try to climbing Bengaluru multilevel building sat

ಅಭಿಮಾನಿಗಾಗಿ ಬೆಂಗಳೂರಿನ ಬಹುಮಹಡಿ ಕಟ್ಟಡ ಹತ್ತಲು ಬಂದ ಭಾರತದ ಮಂಕಿ ಮ್ಯಾನ್ ಜ್ಯೋತಿ ರಾಜ್!

ಭಾರತದ ಮಂಕಿ ಮ್ಯಾನ್ ಖ್ಯಾತಿಯ ಜ್ಯೋತಿ ರಾಜ್ ಅವರು ತಮ್ಮ ಅಭಿಮಾನಿಯ ಆಸೆಯನ್ನು ಈಡೇರಿಸುವುದಕ್ಕಾಗಿ ಬೆಂಗಳೂರಿನ ಬಹುಮಹಡಿ ಕಟ್ಟಡವನ್ನು ಹತ್ತಲು ಆಗಮಿಸಿದ್ದಾರೆ.

India May 16, 2024, 8:07 PM IST

Yash Ranbir Kapoor Starrer Ramayana to come in three parts gvdYash Ranbir Kapoor Starrer Ramayana to come in three parts gvd
Video Icon

ಭಾರತೀಯ ಚಿತ್ರರಂಗದಲ್ಲಿ ರೆಕಾರ್ಡ್ ಬರೆಯಲು ಯಶ್ ಸಜ್ಜು: ಮೂರು ಪಾರ್ಟ್​​ನಲ್ಲಿ ಬರಲಿದೆ 'ರಾಮಾಯಣ'

ಎಲ್ಲಾ ಹೊಸ ಟೆಕ್ನಾಲಜಿಯನ್ನ ಬಳಸಿ ರಾಮಾಯಣದ ಪ್ರಪಂಚವನ್ನ ರಿಯಲಿಸ್ಟಿಕ್ ಆಗಿ ತೆರೆದಿಡೋ ಜವಾಬ್ಧಾರಿ ನಿರ್ದೇಶಕ ನಿತೀಶ್ ತಿವಾತಿ ಮೇಲಿದೆ. ರಾಮಾಯಣದ ಕಥೆಯನ್ನು ಅದ್ಭುತ ದೃಶ್ಯ ವೈಭವದೊಂದಿಗೆ ಪ್ರೇಕ್ಷಕರಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿದೆ.
 

Cine World May 16, 2024, 4:54 PM IST

Bengaluru Mysuru expressway near mandya full meals at only Rs 10 idli and bonda satBengaluru Mysuru expressway near mandya full meals at only Rs 10 idli and bonda sat

ಬೆಂಗಳೂರು-ಮೈಸೂರು ಹೈವೇನಲ್ಲಿ 10 ರೂ.ಗೆ ಸಿಗುತ್ತೆ ಹೊಟ್ಟೆ ತುಂಬಾ ತಿಂಡಿ; ತಟ್ಟೆ ತುಂಬಾ ಮಲ್ಲಿಗೆ ಇಡ್ಲಿ, ಬೋಂಡ!

ಬೆಂಗಳೂರು ಮೈಸೂರು ಹೆದ್ದಾರಿಯ ಬಳಿ ಕೇವಲ 10 ರೂಪಾಯಿಗೆ ಹೊಟ್ಟೆ ತುಂಬಾ ತಿಂಡಿ ಸಿಗುತ್ತದೆ. ತಟ್ಟೆ ತುಂಬಾ ಇಡ್ಲಿ (8 ಇಡ್ಲಿ) ಹಾಗೂ ಒಂದು ಬೋಂಡಾ ಕೊಡ್ತಾರೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..

Food May 16, 2024, 4:34 PM IST

IMD Issues Rainfall Orange Alert to Karnataka Red Alert to Tamil nadu sanIMD Issues Rainfall Orange Alert to Karnataka Red Alert to Tamil nadu san

ಭಾರೀ ಮಳೆ, ಕರ್ನಾಟಕಕ್ಕೆ ಆರೆಂಜ್‌, ತಮಿಳುನಾಡಿಗೆ ರೆಡ್‌ ಅಲರ್ಟ್‌ ನೀಡಿದ ಐಎಂಡಿ!


ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದ್ದರೆ, ತಮಿಳುನಾಡಿದ ರೆಡ್‌ಅಲರ್ಟ್‌ ನೀಡಿದೆ.

state May 16, 2024, 1:54 PM IST

Indians are No. 1 For Home Buyers in Dubai grg Indians are No. 1 For Home Buyers in Dubai grg

ದುಬೈನಲ್ಲಿ ಮನೆ ಖರೀದಿ: ಭಾರತೀಯರೇ ನಂ.1..!

ಭಾರತದ 29700 ಪ್ರಜೆಗಳು ಕೊಲ್ಲಿ ದೇಶದಲ್ಲಿ 35000 ಆಸ್ತಿ ಖರೀದಿ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇದರ ಒಟ್ಟು ಮೌಲ್ಯ 1.40 ಲಕ್ಷ ಕೋಟಿ ರು. 17000 ಪಾಕಿಸ್ತಾನಿಯರು 23000 ಆಸ್ತಿ ಖರೀದಿ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಸೌದಿ ಅರೇಬಿಯಾ, ಬ್ರಿಟನ್‌ ಪ್ರಜೆಗಳು ಇದ್ದಾರೆ.

International May 16, 2024, 7:15 AM IST

Monsoon will enter Kerala by May 31st 2024 Says Indian Meteorological Department grg Monsoon will enter Kerala by May 31st 2024 Says Indian Meteorological Department grg

ಮೇ.31ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶ: ಈ ವರ್ಷ ಹಿಂದಿಗಿಂತ ಅಧಿಕ ಮಳೆ, ಐಎಂಡಿ

ಈ ವರ್ಷ ನೈಋತ್ಯ ಮುಂಗಾರು ಮೇ 31ರ ವೇಳೆಗೆ ಕೇರಳ ಪ್ರವೇಶಿಸುವ ಸಂಭವವಿದೆ. ಈ ದಿನಾಂಕದಲ್ಲಿ 4 ದಿನ ಹಿಂದು-ಮುಂದು ಆಗಬಹುದು. ಈ ಬಾರಿ ಮುಂಗಾರು ಮುಂಚಿತವಾಗೇನು ಪ್ರವೇಶ ಮಾಡುತ್ತಿಲ್ಲ. ಸಾಮಾನ್ಯವಾಗಿ ಜೂ.1ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ವಾಡಿಕೆ ಹೊಂದಿದ್ದು, ಅದೇ ಸಮಯವೇ ಈ ವರ್ಷವೂ ಪಾಲನೆಯಾಗಬಹುದು ಎಂದು ಹೇಳಿದ ಭಾರತೀಯ ಹವಾಮಾನ ಇಲಾಖೆ 

India May 16, 2024, 6:50 AM IST

14 Indian Citizenship for Foreigners grg 14 Indian Citizenship for Foreigners grg

ವಿವಾದಿತ ಸಿಎಎ ಕಾಯ್ದೆ ಕೊನೆಗೂ ಜಾರಿ: 14 ವಿದೇಶಿಗರಿಗೆ ಭಾರತ ಪೌರತ್ವ

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ದೆಹಲಿಯಲ್ಲಿ ಅರ್ಜಿದಾರರಿಗೆ ಸಿಎಎ ಅಡಿ ಪೌರತ್ವ ಪ್ರಮಾಣಪತ್ರಗಳನ್ನು ಬುಧವಾರ ಮಧ್ಯಾಹ್ನ ಹಸ್ತಾಂತರಿಸಿದರು ಮತ್ತು ಫಲಾನುಭವಿಗಳ ಜತೆ ಸಂವಾದ ನಡೆಸಿ ಕಾಯ್ದೆಯ ಪ್ರಮುಖ ಲಕ್ಷಣ ವಿವರಿಸಿದರು. ಈ ವೇಳೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
 

India May 16, 2024, 5:00 AM IST

Top 10 Most Searched Indian Actresses on the Internet satTop 10 Most Searched Indian Actresses on the Internet sat

ಭಾರತದಲ್ಲಿ ಅತಿಹೆಚ್ಚು ಹುಡುಕಲ್ಪಡುವ ಟಾಪ್‌-10 ನಟಿಯರು ಇಲ್ಲಿದ್ದಾರೆ ನೋಡಿ...

ಭಾರತೀಯ ಚಿತ್ರರಂಗದಲ್ಲಿ ಒಬ್ಬರಿಗಿಂತ ಒಬ್ಬ ನಟಿಯರು ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಅಭಿಮಾನಿಗಳು ಹೆಚ್ಚಾಗಿ ಯಾವ ನಟಿಯರನ್ನು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಾರೆ ಗೊತ್ತಾ.?  ಇಲ್ಲಿದೆ ನೋಡಿ ಹುಡುಕುವ ಟಾಪ್-10 ನಟಿಯರ ಪಟ್ಟಿ...

Cine World May 15, 2024, 9:18 PM IST

Indian soldier died during Israel attack on Gaza akbIndian soldier died during Israel attack on Gaza akb

ಗಾಜಾ ಮೇಲೆ ಇಸ್ರೇಲ್‌ ದಾಳಿ ವೇಳೆ ಭಾರತೀಯ ಯೋಧ ವೈಭವ್‌ ಹುತಾತ್ಮ

ಗಾಜಾಪಟ್ಟಿ ಪ್ರದೇಶದಲ್ಲಿ ಹಮಾಸ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಭಾರತೀಯ ಮೂಲದ ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆಯ ತಂಡದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ಮಾಜಿ ಯೋಧ ಕರ್ನಲ್‌ ವೈಭವ್‌ ಅನಿಲ್ ಕಾಲೆ (46) ಮೃತಪಟ್ಟಿಪಟ್ಟಿದ್ದಾರೆ. 

India May 15, 2024, 11:55 AM IST

Why Indian Railways Provides White Bedsheets In Sleeper Class VinWhy Indian Railways Provides White Bedsheets In Sleeper Class Vin

ಭಾರತೀಯ ರೈಲ್ವೇ ಎಸಿ ಕೋಚ್‌ನಲ್ಲಿ ಬಿಳಿ ಬೆಡ್‌ಶೀಟ್‌ಗಳನ್ನು ಮಾತ್ರ ಬಳಸೋದು ಯಾಕೆ?

ಇಂಡಿಯನ್ ರೈಲ್ವೇ ಭಾರತದಲ್ಲಿ ಅತಿ ಹೆಚ್ಚು ಜನರು ಉಪಯೋಗಿಸುವ ಸಾರಿಗೆ ವ್ಯವಸ್ಥೆಯಾಗಿದೆ. ಕೋಟ್ಯಾಂತರ ಮಂದಿ ಇದರಲ್ಲಿ ಪ್ರಯಾಣಿಸುತ್ತಾರೆ. ಆದರೆ ರೈಲ್ವೇ ಕುರಿತಾದ ಕೆಲವೊಂದು ವಿಚಾರಗಳು ಇವತ್ತಿಗೂ ಜನಸಾಮಾನ್ಯರಿಗೆ ಕುತೂಹಲ ಮೂಡಿಸುವ ಸಂಗತಿ. ಅದರಲ್ಲೊಂದು ಎಸಿ ಸ್ಲೀಪರ್ ಕ್ಲಾಸ್‌ನಲ್ಲಿ ಬಳಸೋ ಬಿಳಿ ಬೆಡ್‌ಶೀಟ್‌ಗಳು.

Travel May 15, 2024, 11:43 AM IST

UNESCO recognizes Ramcharitmanas Memory of the World Asia Pacific Regional Register sanUNESCO recognizes Ramcharitmanas Memory of the World Asia Pacific Regional Register san

ರಾಮಚರಿತಮಾನಸ್, ಪಂಚತಂತ್ರಕ್ಕೆ ಯುನೆಸ್ಕೋ ಮಾನ್ಯತೆ!


ರಾಮಚರಿತಮಾನಸ್, ಪಂಚತಂತ್ರ ಕೃತಿಗಳನ್ನು ಯುನೆಸ್ಕೋದ ವಿಶ್ವ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ರಿಜಿಸ್ಟ್ರಾರ್‌ನ ಮೆಮೊರಿಯಲ್ಲಿ ಹೆಸರಿಸಲಾಗಿದೆ.
 

India May 15, 2024, 11:14 AM IST

I have a Dream to Contribute to the Karnataka Coastal Says Ravi Shastri grg I have a Dream to Contribute to the Karnataka Coastal Says Ravi Shastri grg

ಕರಾವಳಿಗೆ ಕೊಡುಗೆ ನೀಡಬೇಕೆಂಬ ಕನಸಿದೆ: ರವಿಶಾಸ್ತ್ರಿ

ಉಡುಪಿ ಯರ್ಲಪಾಡಿಯ ತನ್ನ ಹಿರಿಯರ ಮೂಲ ನೆಲೆಯ ಕರ್ವಾಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ ಸೇವೆ ಸಲ್ಲಿಸಿದ ಬಳಿಕ ಅವರು 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡರು.

Karnataka Districts May 15, 2024, 7:02 AM IST

Karnataka CM Siddaramaiah slams Central Government on Rice Issue grg Karnataka CM Siddaramaiah slams Central Government on Rice Issue grg

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದು ಮತ್ತೆ ಅಕ್ಕಿ ಸಮರ..!

ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ 10 ಕೆ.ಜಿ. ಉಚಿತ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಮುಂದಾದಾಗ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತು. ನಾವು 34 ರು.ನಂತೆ ಪ್ರತಿ ಕೆ.ಜಿ. ಅಕ್ಕಿ ಖರೀದಿಸುತ್ತೇವೆ ಎಂದರೂ ಅಕ್ಕಿ ನೀಡಲಿಲ್ಲ. ಕನ್ನಡಿಗರಿಗೆ ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರ ಈಗ ಹೆಚ್ಚುವರಿ ದಾಸ್ತಾನನ್ನು ಮಾರಾಟ ಮಾಡಲು ಹೊರಟಿದೆ: ಸಿಎಂ ಸಿದ್ದರಾಮಯ್ಯ 

state May 15, 2024, 6:27 AM IST

Ranbirs Ramayana becomes costliest Indian film with insane budget release date skrRanbirs Ramayana becomes costliest Indian film with insane budget release date skr

ಅಬ್ಬಬ್ಬಾ! ಯಶ್ ನಟಿಸ್ತಿರೋ ರಾಮಾಯಣ ಭಾಗ 1 ಬಜೆಟ್ ಕೇಳಿದ್ರೆ ಹೌಹಾರ್ತೀರಿ! ಯಾವಾಗ ಬಿಡುಗಡೆ?

ರಣಬೀರ್ ಕಪೂರ್, ಸಾಯಿಪಲ್ಲವಿ, ಯಶ್ ನಟನೆಯ ರಾಮಾಯಣ ಚಿತ್ರದ ಮೊದಲ ಭಾಗದ ಬಜೆಟ್ಟೇ ಇದನ್ನು ಅತಿ ದುಬಾರಿ ಭಾರತೀಯ ಚಿತ್ರವಾಗಿಸುತ್ತಿದೆ. ಇಷ್ಟಕ್ಕೂ ಮೊದಲ ಭಾಗದ ಬಜೆಟ್ ಎಷ್ಟು ಗೊತ್ತಾ?

Cine World May 14, 2024, 6:15 PM IST