Asianet Suvarna News Asianet Suvarna News
8 results for "

ಟಿಬೆಟಿಯನ್‌

"
tibetan spiritual leader dalai lama congratulates karnataka cm siddaramaiah gvdtibetan spiritual leader dalai lama congratulates karnataka cm siddaramaiah gvd

ನೂತನ ಸಿಎಂ ಸಿದ್ದರಾಮಯ್ಯಗೆ ಬೌದ್ಧ ಧರ್ಮಗುರು ದಲೈಲಾಮಾ ಶುಭಾಶಯ

ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿದ ರಾಜ್ಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಟಿಬೆಟಿಯನ್‌ ಆಧ್ಯಾತ್ಮಿಕ ಗುರು ದಲೈಲಾಮಾ ಶುಭಾಶಯಗಳನ್ನು ತಿಳಿಸಿದ್ದಾರೆ. 

Politics May 21, 2023, 3:20 AM IST

Feb 22 to March 11  Tibetan New Year celebrations  snrFeb 22 to March 11  Tibetan New Year celebrations  snr

22 ರಿಂದ ಮಾ. 1ರವರೆಗೆ ಟಿಬೆಟಿಯನ್‌ ನ್ಯೂ ಇಯರ್‌ ಸಂಭ್ರಮ

ವೈವಿಧ್ಯತೆಯಲ್ಲಿ ಏಕತೆಗೆ ಮತ್ತೊಂದು ಹೆಸರು ನಮ್ಮ ಭಾರತ. ಇಲ್ಲಿನ ಪರಂಪರೆ ಸಂಸ್ಕೃತಿ ಆಚರಣೆ ನಿಜಕ್ಕೂ ಭಿನ್ನ. ಬೇರೆ ಬೇರೆ ಸಮುದಾಯದ ಧರ್ಮದ ಆಚರಣೆಗಳು ಎಲ್ಲರ ಗಮನ ಸೆಳೆದಿವೆ. ಅದೇ ಮಾದರಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ನಡೆಯುವ ಟಿಬೆಟಿಯನ್‌ರ ಸಾಂಪ್ರದಾಯಿಕ ಹಬ್ಬ ಜನ ಮನಸೂರೆಗೊಳ್ಳುವಲ್ಲಿ ಹಲವಾರು ವರ್ಷಗಳಿಂದ ಯಶಸ್ವಿಯಾಗಿದೆ.

Karnataka Districts Feb 19, 2023, 5:41 AM IST

Union Minister Amit Shah in Bengaluru lauds ITBP soldiers gvdUnion Minister Amit Shah in Bengaluru lauds ITBP soldiers gvd

ಐಟಿಬಿಪಿ ಯೋಧರಿಗೆ ವರ್ಷದಲ್ಲಿ 100 ದಿನ ಕುಟುಂಬ ಸ್ನೇಹಿ ಕರ್ತವ್ಯ: ಅಮಿತ್‌ ಶಾ

‘ದೇಶದ ಗಡಿ ರಕ್ಷಣೆಗೆ ದುರ್ಗಮ ಪ್ರದೇಶದಲ್ಲಿ ಹಗಲಿರುಳು ದುಡಿವ ‘ಹಿಮ ವೀರ’ ಐಟಿಬಿಪಿ (ಇಂಡೊ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌) ಸೈನಿಕರು ವರ್ಷಕ್ಕೆ 100 ದಿನಗಳ ಕಾಲ ತಮ್ಮ ಕುಟುಂಬದ ಜೊತೆಗಿರಲು ಸಾಧ್ಯವಾಗುವಂತೆ ಕರ್ತವ್ಯದ ಅವಧಿಯನ್ನು ನಿಗದಿಪಡಿಸುವ ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಶ್ವಾಸನೆ ನೀಡಿದರು.

state Jan 1, 2023, 2:40 AM IST

Funeral of Buddhist Monk 15 Days After His Death at Mundgod in Uttara Kannada grgFuneral of Buddhist Monk 15 Days After His Death at Mundgod in Uttara Kannada grg

ಮುಂಡಗೋಡ: ದೇಹತ್ಯಾಗ ಮಾಡಿ 15ನೇ ದಿನಕ್ಕೆ ಬೌದ್ಧ ಸನ್ಯಾಸಿಯ ಅಂತ್ಯಸಂಸ್ಕಾರ..!

ಪ್ರಾಣ ಹೋದರೂ ಆತ್ಮ ಹೋಗಿಲ್ಲ ಎಂಬ ನಂಬಿಕೆಯಿಂದ 14 ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡು ಪೂಜಿಸಲಾಗುತ್ತಿದ್ದ ಟಿಬೇಟಿಯನ್‌ ಹಿರಿಯ ಸನ್ಯಾಸಿಯ(Buddhist Monk) ಅಂತಿಮ ಸಂಸ್ಕಾರವನ್ನು 15ನೇ ದಿನವಾದ ಗುರುವಾರ ಸಕಲ ಗೌರವ ಮೆರವಣಿಗೆ ನಡೆಸಿ ಟಿಬೆಟಿಯನ್‌ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ನೆರವೇರಿಸಲಾಯಿತು.
 

Karnataka Districts Sep 24, 2021, 2:03 PM IST

China has made it mandatory for every Tibetan family to send one member to army snrChina has made it mandatory for every Tibetan family to send one member to army snr

ಪ್ರತಿ ಟಿಬೆಟ್‌ ಕುಟುಂಬದ ಓರ್ವ ಚೀನಾ ಸೇನೆ ಸೇರ್ಪಡೆ ಕಡ್ಡಾಯ

  • ಪೂರ್ವಲಡಾಖ್‌ ಸಂಘರ್ಷದಲ್ಲಿ ಭಾರತದ ವಿಶೇಷ ಪಡೆಯ ಸಿಬ್ಬಂದಿಯಿಂದ ಭರ್ಜರಿ ಏಟು ತಿಂದಿದ್ದ ಚೀನಾ
  • ಮುಂದಿನ ದಿನಗಳಲ್ಲಿ ಇಂಥ ಮುಖಭಂಗ ತಪ್ಪಿಸಲು ಟಿಬೆಟಿಯನ್‌ ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದೆ
  • ಟಿಬೆಟ್‌ನಲ್ಲಿ ಪ್ರತಿ ಕುಟುಂಬದ ಓರ್ವ ಸದಸ್ಯ ಚೀನಾ ಸೇನೆ ಸೇರುವುದನ್ನು ಕಡ್ಡಾಯ ಮಾಡಿದೆ

International Jul 31, 2021, 9:40 AM IST

start of an internal inquiry for  Money to Buddhists from Chinagrgstart of an internal inquiry for  Money to Buddhists from Chinagrg

ಮುಂಡಗೋಡಕ್ಕೂ ಚೀನಾ ಹಣ: ಆಂತರಿಕ ವಿಚಾರಣೆ ಆರಂಭ

ಬೌದ್ಧ ಧರ್ಮಗುರು ದಲೈ ಲಾಮಾ ಅವರ ಆಂತರಿಕ ಚಲನವಲನಗಳ ಬಗ್ಗೆ ಬೇಹುಗಾರಿಕೆ ನಡೆಸಲು ಮುಂಡಗೋಡ ಟಿಬೇಟಿಯನ್‌ ಕಾಲನಿಯ ಬೌದ್ಧಭಿಕ್ಕುಗಳಿಗೆ ಚೀನಿಯರು ಹಣ ಸಂದಾಯ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗ ಕೇವಲ ಟಿಬೆಟಿಯನ್‌ ಕಾಲನಿ ಮಾತ್ರವಲ್ಲದೇ ದೇಶದಲ್ಲೇ ಆತಂಕ ಸೃಷ್ಟಿಸಿದೆ.
 

Karnataka Districts Sep 26, 2020, 11:24 AM IST

Tibetan golden temple in Coorg shuts for touristsTibetan golden temple in Coorg shuts for tourists

ಗೋಲ್ಡನ್‌ ಟೆಂಪಲ್‌ಗೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ

ಬೈಲುಕುಪ್ಪೆಯಲ್ಲಿರುವ ಗೋಲ್ಡನ್‌ ಟೆಂಪಲ್ ಪ್ರವಾಸಿ ಸ್ಥಳಕ್ಕೆ ಆಗಮಿಸುವ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರುವಂತೆ ಟಿಬೆಟಿಯನ್‌ ಸೆಟಲ್ಮೆಂಟ್‌ ಅಧಿಕಾರಿಗಳಿಗೆ ತಹಸೀಲಾರ್‌ ಶ್ವೇತಾ ಎನ್‌. ರವೀಂದ್ರ ಆದೇಶಿಸಿದ್ದಾರೆ.

Karnataka Districts Mar 15, 2020, 12:06 PM IST

Tibetan Spiritual Leader Dalai Lama to visit Mangalore on august 29thTibetan Spiritual Leader Dalai Lama to visit Mangalore on august 29th

ಟಿಬೆಟಿಯನ್‌ ಗುರು ದಲಾಯಿಲಾಮ ಮಂಗಳೂರಿಗೆ!

29ರಂದು ಟಿಬೆಟಿಯನ್‌ ಗುರು ದಲಾಯಿಲಾಮ ಮಂಗಳೂರಿಗೆ| ಅಖಿಲ ಭಾರತ ಕ್ಯಾಥೋಲಿಕ್‌ ಶಾಲಾ ಒಕ್ಕೂಟದ ರಾಷ್ಟ್ರೀಯ ಸಮಾವೇಶದಲ್ಲಿ ದಲಾಯಿಲಾಮ ಭಾಗಿ

Karnataka Districts Aug 27, 2019, 11:26 AM IST