Asianet Suvarna News Asianet Suvarna News
10 results for "

ಗೋವಾ ಕನ್ನಡಿಗ

"
Injustice to Goa Kannadiga families KRV Narayana Gowda outrage at bengaluru ravInjustice to Goa Kannadiga families KRV Narayana Gowda outrage at bengaluru rav

ಕನ್ನಡಿಗರನ್ನ ಒಕ್ಕಲೆಬ್ಬಿಸಿದ ಗೋವಾ ಸರ್ಕಾರದ ವಿರುದ್ಧ ಕರವೇ ನಾರಾಯಣಗೌಡ ಆಕ್ರೋಶ

ಗೋವಾದಲ್ಲಿ ನಾಲ್ಕು ದಶಕಗಳಿಂದ ವಾಸವಾಗಿರುವ ಕನ್ನಡಿಗರನ್ನು ಒಕ್ಕಲೆಬ್ಬಿಸ್ತಿರೋದು ಸರಿಯಲ್ಲ. ಗೋವಾ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಗೋವಾ ಸರ್ಕಾರದ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

state Apr 16, 2024, 10:12 AM IST

Goa government refuses to give land to Kannada Bhavan koppal ravGoa government refuses to give land to Kannada Bhavan koppal rav

ಕನ್ನಡ ಭವನ ನಿರ್ಮಾಣಕ್ಕೆ ಭೂಮಿ ನೀಡಲು ಗೋವಾ ನಕಾರ; ಭರವಸೆ ನೀಡಿ ಉಲ್ಟಾ ಹೊಡೆದ ಸಿಎಂ

ಗೋವಾ ವಿಧಾನಸಭಾ ಚುನಾವಣೆ ವೇಳೆ ಕನ್ನಡಿಗರ ವೋಟ್‌ಗಾಗಿ ‘ಕನ್ನಡ ಭವನ’ ನಿರ್ಮಾಣಕ್ಕೆ ಉಚಿತ ಭೂಮಿ ನೀಡುವುದಾಗಿ ಭರವಸೆ ನೀಡಿದ್ದ ಸ್ಥಳೀಯ ಬಿಜೆಪಿ ಮುಖಂಡರು, ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ವರಸೆ ಬದಲಿಸಿದ್ದು, ಇದೀಗ ಗೋವಾ ಸರ್ಕಾರ ಭೂಮಿ ನೀಡಲು ನಿರಾಕರಿಸಿದೆ.

Karnataka Districts Mar 3, 2023, 9:29 AM IST

Land to be purchased for Kannadigas in Goa says Karnataka Border Authority Development presidentLand to be purchased for Kannadigas in Goa says Karnataka Border Authority Development president

ಗೋವಾದ ನಿರಾಶ್ರಿತ ಕನ್ನಡಿಗರಿಗೆ ಜಾಗ ಖರೀದಿ: ಸೋಮಶೇಖರ್‌

ಗೋವಾದಲ್ಲಿ ಕನ್ನಡಿಗರನ್ನು ಒಕ್ಕಲೆಬ್ಬಿಸುವುದು ಹಾಗೂ ಅವರಿಗೆ ತೊಂದರೆಯಾಗುವಂಥ ಅನೇಕ ಕಾರ್ಯಗಳನ್ನು ಆಗಾಗ ನಡೆಯುತ್ತಲೇ ಇರುತ್ತದೆ. ಇದಕ್ಕೊಂದು ಪೂರ್ಣ ವಿರಾಣ ಹಾಕಲು ಕರ್ನಾಟಕ ಗಡಿ ಅಭಿವೃದ್ಧ ನಿಗಮ ಕೆಲವು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. 

Bengaluru-Urban Jan 17, 2023, 9:08 AM IST

Revolutionary Goans Leader Tukaram Parab Talks Over Goa Kannadigas grgRevolutionary Goans Leader Tukaram Parab Talks Over Goa Kannadigas grg

ಗೋವಾದಲ್ಲಿ ಕನ್ನಡಿಗರ ದಾದಾಗಿರಿ ಪ್ರದರ್ಶನ: ತುಕಾರಾಂ ಪರಬ್ ವಿವಾದಿತ ಹೇಳಿಕೆ

*   ಗೋವಾ ಕನ್ನಡಿಗರು ಹಿಂದೂ ಹಬ್ಬಗಳಲ್ಲಿ ಭಾಗವಹಿಸೋದು ತಪ್ಪಾ? 
*   ದುರ್ಗಾ ಪೂಜೆ, ಗಣೇಶ ಉತ್ಸವ ಕೇವಲ ಗೋವಾ ಸಂಪ್ರದಾಯದ ಹಬ್ಬಗಳಾ?
*   ರಾಜಕೀಯ ಲಾಭಕ್ಕಾಗಿ ಗೋವಾ ಕನ್ನಡಿಗರು ನಮ್ಮ ಸಂಪ್ರದಾಯದ ಹಬ್ಬಗಳಲ್ಲಿ ಭಾಗಿ
 

Karnataka Districts May 15, 2022, 10:45 AM IST

5 States Election Overview and Undercurrents in Poll Bound Goa hls5 States Election Overview and Undercurrents in Poll Bound Goa hls
Video Icon

Goa Elections: ಕನ್ನಡಿಗ ಮುಖಂಡರೇ ಗೋವೆಯಲ್ಲಿ ಠಿಕಾಣಿ ಹೂಡಿದ್ಯಾಕೆ..?

ಗೋವಾ (Goa) ವಿಧಾನಸಭೆಯ 40 ಕ್ಷೇತ್ರಗಳಿಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ.  ಗೋವಾ ಕನ್ನಡಿಗ ಸಂಘಟನೆಗಳು ಹೇಳುವ ಪ್ರಕಾರ ಸುಮಾರು 3 ಲಕ್ಷ 60 ಸಾವಿರ ಕನ್ನಡಿಗರು ಗೋವೆಯಲ್ಲಿದ್ದಾರೆ.

India Jan 25, 2022, 4:55 PM IST

Political Parties Faces Kannadigas Problems During Goa Assembly Election grgPolitical Parties Faces Kannadigas Problems During Goa Assembly Election grg

Goa Kannadigas: ರಾಜಕೀಯ ಪಕ್ಷಗಳಿಗೆ ಬಿಸಿ ತುಪ್ಪವಾದ ಗೋವಾ ಕನ್ನಡಿಗರು

*  ‘ಗೋವಾ ಮೈಗ್ರಂಟ್ಸ್‌ ಕಮ್ಯೂನಿಟೀಸ್’ ಹೆಸರಲ್ಲಿ ಒಂದಾದ ವಲಸಿಗರು  
*   ಫೆಬ್ರವರಿಯಲ್ಲಿ ಗೋವಾ ವಿಧಾನಸಭೆಗೆ ಚುನಾವಣೆ 
*   ಗೋವಾ ವಲಸಿಗರ ಆರ್ಥಿಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ  

Politics Jan 6, 2022, 11:57 AM IST

Former Minister M B Patil Distribution of Food Grains Kit to Goa KannadigasFormer Minister M B Patil Distribution of Food Grains Kit to Goa Kannadigas

ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕೆ ಗೋವಾ ಕನ್ನಡಿಗರ ಪರದಾಟ, ಎಂ.ಬಿ ಪಾಟೀಲ್‌ ನೆರವು

ಕೊರೋನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಗೋವಾ ಕನ್ನಡಿಗರಿಗೆ ನೆರವಾಗಲು ಮಾಜಿ ಸಚಿವ ಎಂ.ಬಿ.ಪಾಟೀಲ್‌ ಅವರು ತಮ್ಮ ಎಂ.ಬಿ.ಪಾಟೀಲ್‌ ಫೌಂಡೇಶನ್‌ ಮೂಲಕ ಗೋವಾದ ಕನ್ನಡಿಗರಿಗೆ ದಿನ ನಿತ್ಯ ಬಳಕೆಯ ಆಹಾರ-ಧಾನ್ಯಗಳ ಕಿಟ್‌ಗಳನ್ನು ತಯಾರಿಸಿ, ಎರಡು ಲಾರಿ ಮೂಲಕ ಗೋವಾಕ್ಕೆ ಕಳಿಸಿ, ಮಾನವೀಯತೆ ಮೆರೆದಿದ್ದಾರೆ. 
 

Coronavirus Karnataka Apr 6, 2020, 12:39 PM IST

Government Provide Basic amenities to Kannadigas in GoaGovernment Provide Basic amenities to Kannadigas in Goa

ಕೇಂದ್ರದ ತರಾಟೆ: ಕನ್ನಡಿಗರ ರಕ್ಷಣೆಗೆ ಮುಂದಾದ ಗೋವಾ ಸರ್ಕಾರ

ಕೊರೋನಾ ಸೋಂಕು ತಡೆಗಟ್ಟಲು ಭಾರತ ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಕೇಂದ್ರದ ತರಾಟೆಯ ನಂತರ ಗೋವಾ ಕನ್ನಡಿಗರಿಗೆ ನೆರವಾಗಲು ಗೋವಾ ಸರ್ಕಾರ ಮುಂದಾಗಿದೆ. 
 

Coronavirus Karnataka Mar 29, 2020, 9:28 AM IST

Kannadigas in goa face insecurity due to POGOKannadigas in goa face insecurity due to POGO

ಗೋವಾದಲ್ಲಿ 4 ಲಕ್ಷ ಕನ್ನಡಿಗರಿಗೆ ಮತ್ತೆ ಆತಂಕ

ಗೋವಾ ಸರ್ಕಾರದ ಮಾನವ ವಿರೋಧಿ ನಿಲುವಿನಿಂದಾಗಿ ಹಲವು ಬಾರಿ ಸಂಕಷ್ಟ, ಅತಂತ್ರ ಸ್ಥಿತಿ ಎದುರಿಸಿರುವ ಗೋವಾ ಕನ್ನಡಿಗರಿಗೆ ಇದೀಗ ಹೊಸದೊಂದು ಸಮಸ್ಯೆ ಎದುರಾಗಿದೆ. ವಲಸಿಗರನ್ನು ಹೊರದಬ್ಬಿ ಮೂಲ ಗೋವನ್ನರ ಹಿತಕಾಪಾಡಲೆಂದು ಹುಟ್ಟಿಕೊಂಡಿರುವ ‘ಪೋಗೋ ಆಂದೋಲನ’ಕ್ಕೆ ಕನ್ನಡಿಗರು ಅಕ್ಷರಶಃ ತತ್ತರಿಸಿಹೋಗಿದ್ದು, ಇನ್ನು ನಮಗೆ ಗೋವಾ ನೆಲ ಸುರಕ್ಷಿತವಲ್ಲ ಎನ್ನುವ ಆತಂಕದಲ್ಲಿದ್ದಾರೆ!

Karnataka Districts Mar 13, 2020, 10:58 AM IST