Asianet Suvarna News Asianet Suvarna News
35 results for "

ಆಲಮಟ್ಟಿ ಜಲಾಶಯ

"
If Not Rain even in July and there is no Water Problem in Almatti Dam grg If Not Rain even in July and there is no Water Problem in Almatti Dam grg

ಆಲಮಟ್ಟಿ ಡ್ಯಾಂ: ಜುಲೈನಲ್ಲೂ ಮಳೆಯಾಗದಿದ್ರೂ ನೀರಿನ ಸಮಸ್ಯೆ ಇಲ್ಲ..!

ಪ್ರಸಕ್ತ ಋತುಮಾನದಲ್ಲಿ ಭೀಕರ ಬರಗಾಲ ನಾಡನ್ನು ಆವರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕೃಷಿಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸಿಲ್ಲ. ಕೆಬಿಜೆಎನ್‌ಎಲ್ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರ ಪರಿಣಾಮ ಮಾ.26ರಂದು ಆಲಮಟ್ಟಿ ಜಲಾಶಯದಲ್ಲಿ ಇನ್ನೂ 40.78 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷವೂ ಈ ದಿನದಂದು ಜಲಾಶಯದಲ್ಲಿ ಬಹುತೇಕ ಇಷ್ಟೇ ಪ್ರಮಾಣದಲ್ಲಿ 41 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.

Karnataka Districts Mar 28, 2024, 1:22 PM IST

Almatti Dam Fill in Vijayapura grgAlmatti Dam Fill in Vijayapura grg

ಆಲಮಟ್ಟಿ ಜಲಾಶಯ ಮೊದಲ ಬಾರಿ ಭರ್ತಿ

ಈ ಹಂಗಾಮಿನಲ್ಲಿ ಇದೇ ಮೊದಲ ಬಾರಿ ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಿದಂತಾಗಿದೆ. ಮುಂಗಾರು ಬೆಳೆಗಾಗಿ ಈಗಾಗಲೇ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಿಕೆ ಜುಲೈ27 ರಿಂದ ಆರಂಭಗೊಂಡಿದೆ. ನ.23 ರವರೆಗೆ ನೀರು ಹರಿಯಲಿದೆ. 

Karnataka Districts Aug 17, 2023, 8:09 PM IST

Daily 135 liter water supply to Babaleshwar and Thikota people govt Project revision satDaily 135 liter water supply to Babaleshwar and Thikota people govt Project revision sat

ಬಬಲೇಶ್ವರ, ತಿಕೋಟಾದ ಪ್ರತಿಯೊಬ್ಬರಿಗೂ ನಿತ್ಯ 135 ಲೀ. ನೀರು ಪೂರೈಕೆ: ಸಚಿವ ಎಂ.ಬಿ. ಪಾಟೀಲ

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಪಟ್ಟಣದ ಪ್ರತಿಯೊಬ್ಬರಿಗೂ ದಿನಕ್ಕೆ 135 ಲೀ. ನೀರು ಒದಗಿಸುವ ಯೋಜನೆ ಶೀಘ್ರ ಜಾರಿಗೊಳಿಸಲಾಗುವುದು.

state Aug 10, 2023, 8:24 PM IST

Only one day left to fill Alamatti Dam At Vijayapura gvdOnly one day left to fill Alamatti Dam At Vijayapura gvd

ಆಲಮಟ್ಟಿ ಡ್ಯಾಂ ಭರ್ತಿಗೆ ಒಂದೇ ದಿನ ಬಾಕಿ: ಸಿಎಂ ಬಾಗಿನ ಅರ್ಪಿಸುವ ಸಾಧ್ಯತೆ!

ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹಾದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಬಹುತೇಕ ಭರ್ತಿಯಾಗಿದೆ. 

state Aug 7, 2023, 8:43 PM IST

2 Meter Balance to Fill Almatti Dam in Vijayapura grg2 Meter Balance to Fill Almatti Dam in Vijayapura grg

ವಿಜಯಪುರ: ಆಲಮಟ್ಟಿ ಜಲಾಶಯ ತುಂಬೋಕೆ 2 ಮೀ. ಬಾಕಿ

ಪ್ರವಾಹ ನಿಯಂತ್ರಣದ ಕ್ರಮವಾಗಿ, ಒಳಹರಿವು ಹೆಚ್ಚುತ್ತಿರುವ ಕಾರಣ, ಮುಂಜಾಗ್ರತೆ ಕ್ರಮವಾಗಿ ಹೊರಹರಿವು ಹೆಚ್ಚಿಸಲಾಗಿದೆ. 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ ಪ್ರತಿ ಬಾರಿ 518.6 ಮೀ.ವರೆಗೆ ಸಂಗ್ರಹಿಸಿ ನಂತರ ನೀರು ಬಿಡಲಾಗುತಿತ್ತು. ಆದರೆ, ಈ ಬಾರಿ ಜಲಾಶಯದ ಮಟ್ಟ 517 ಮೀ. ಗೆ ತಲುಪಿದಾಗಲೇ ನೀರು ಬಿಡಲು ಆರಂಭಿಸಲಾಗಿದೆ.

Karnataka Districts Jul 27, 2023, 1:04 PM IST

No Water Problem in Almatti Dam at Present in Vijayapura grgNo Water Problem in Almatti Dam at Present in Vijayapura grg

ವಿಜಯಪುರ: ಆಲಮಟ್ಟಿ ಜಲಾಶಯದಲ್ಲಿ ಸದ್ಯಕ್ಕಿಲ್ಲ ನೀರಿನ ತೊಂದರೆ

ಜಲಾಶಯದ ಡೆಡ್‌ ಸ್ಟೋರೇಜ್‌ ತಲುಪಲು ಇನ್ನೂ ಬಾಕಿ ಇದೆ 3 ಟಿಎಂಸಿ ಅಡಿ ನೀರು

Karnataka Districts Jun 8, 2023, 10:32 PM IST

3900 Crores for Relocation of Four Villages Says CM Basavaraj Bommai grg3900 Crores for Relocation of Four Villages Says CM Basavaraj Bommai grg

ಆಲಮಟ್ಟಿ ಡ್ಯಾಂ ಎತ್ತರ: ನಾಲ್ಕು ಹಳ್ಳಿಗಳ ಸ್ಥಳಾಂತರಕ್ಕೆ 3,900 ಕೋಟಿ, ಸಿಎಂ ಬೊಮ್ಮಾಯಿ

ಜಲಾಶಯದ ಎತ್ತರಕ್ಕಿಂತ ಭೂಸ್ವಾಧೀನ, ಪುನರ್ವಸತಿ, ಸೂಕ್ತ ಪರಿಹಾರ ಆದ್ಯತೆ: ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

Karnataka Districts Oct 1, 2022, 7:16 PM IST

Chief Minister Basavaraj Bommai submit Bhagina to River Krishna in vijayapura akbChief Minister Basavaraj Bommai submit Bhagina to River Krishna in vijayapura akb

ಟೀಕೆಗಳೇ ನನ್ನ ಯಶಸ್ಸಿನ ಮೆಟ್ಟಿಲು : ಕೃಷ್ಣಾಗೆ ಬಾಗಿನ ಅರ್ಪಿಸಿ ಸಿಎಂ ಬೊಮ್ಮಾಯಿ ಹೇಳಿಕೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ  ಆಗಮಿಸಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು. ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದು ಆಲಮಟ್ಟಿ ಜಲಾಶಯ ಭರ್ತಿಯಾದ ಪರಿಣಾಮ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಆಗಮಿಸಿ, ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು. 

Karnataka Districts Sep 30, 2022, 1:58 PM IST

CM Basavaraj Bommai Bagina to Almati Dam Soon Says MLA Veeranna Charantimatha grgCM Basavaraj Bommai Bagina to Almati Dam Soon Says MLA Veeranna Charantimatha grg

'ಆಲಮಟ್ಟಿ ಜಲಾಶಯಕ್ಕೆ ಶೀಘ್ರವೇ ಸಿಎಂ ಬಾಗಿನ'

ಬಾಗಲಕೋಟೆಗೆ ಶೀಘ್ರವೇ ಮುಖ್ಯಮಂತ್ರಿಗಳು ಆಗಮಿಸುವಂತೆ ಆಹ್ವಾನ ನೀಡಲಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ: ಶಾಸಕ ವೀರಣ್ಣ ಚರಂತಿಮಠ 

Karnataka Districts Aug 24, 2022, 9:06 PM IST

120000 Cusec Water Released From Almatti Dam in Vijayapura grg120000 Cusec Water Released From Almatti Dam in Vijayapura grg

ಆಲಮಟ್ಟಿ: 26 ಗೇಟ್‌ ಮೂಲಕ 1,20,000 ಕ್ಯುಸೆಕ್‌ ನೀರು ಬಿಡುಗಡೆ

ಆಲಮಟ್ಟಿ ಜಲಾಶಯದ ಹರಿದು ಬರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಜಲಾಶಯದ ಎಲ್ಲಾ 26 ಗೇಟ್‌ಗಳ ಮೂಲಕ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ.
 

Karnataka Districts Sep 15, 2021, 3:43 PM IST

Karnataka CM Basavaraj Bommai Offers Bagina To Alamatti Dam mahKarnataka CM Basavaraj Bommai Offers Bagina To Alamatti Dam mah
Video Icon

ಆಲಮಟ್ಟಿ ಜಲಾಶಯಕ್ಕೆ ಸಿಎಂ ಬೊಮ್ಮಾಯಿ ಬಾಗಿನ

* ಆಲಮಟ್ಟಿ ಜಲಾಶಯಕ್ಕೆ ಸಿಎಂ ಬೊಮ್ಮಾಯಿ ಬಾಗಿನ
* ಉತ್ತರ ಕರ್ನಾಟಕದ ಹಲವು ನಾಯಕರು ಜತೆಗಿದ್ದರು
* ಆಲಮಟ್ಟಿ ಡ್ಯಾಂ ಗೆ  ಪೂಜೆ ಸಲ್ಲಿಸಿದ ಬೊಮ್ಮಾಯಿ
* ಉತ್ತರ ಕರ್ನಾಟಕದ ನಾಯಕರು ಜತೆಗಿದ್ದರು

Karnataka Districts Aug 21, 2021, 6:12 PM IST

CM Basavaraj Bommai Will be Offers Bagina to Almatti Dam grgCM Basavaraj Bommai Will be Offers Bagina to Almatti Dam grg

ಆಲಮಟ್ಟಿ: ಆ.21ರಂದು ಸಿಎಂ ಕೃಷ್ಣೆಗೆ ಬಾಗಿನ

ಆಲಮಟ್ಟಿಯ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ.21ರಂದು ಬೆಳಗ್ಗೆ 11ಕ್ಕೆ ಆಲಮಟ್ಟಿಯಲ್ಲಿ ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸುವ ಸಾಧ್ಯತೆಯಿದೆ.
 

Karnataka Districts Aug 18, 2021, 1:32 PM IST

Increasing Out Flow from Almatti Dam in Vijayapura grgIncreasing Out Flow from Almatti Dam in Vijayapura grg

ಹೆಚ್ಚಿದ ಆಲಮಟ್ಟಿ ಹೊರ ಹರಿವು: ಮತ್ತೆ ಪ್ರವಾಹದ ಆತಂಕ

ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯೆರಾತ್ರಿಯಿಂದ ಹೆಚ್ಚಿಸಲಾಗಿದ್ದು, 4.20 ಲಕ್ಷ ಕ್ಯುಸೆಕ್‌ ನೀರನ್ನು ಜಲಾಶಯದ ಮೂಲಕ ಬಿಡಲಾಗುತ್ತಿದೆ.
 

Karnataka Districts Jul 31, 2021, 3:09 PM IST

250000 Cusec Water Release from Alamatti Dam to Krishna River grg250000 Cusec Water Release from Alamatti Dam to Krishna River grg

ವರುಣನ ಅಬ್ಬರ: ಆಲಮಟ್ಟಿ ಡ್ಯಾಂನಿಂದ 2.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ನೆರೆ ರಾಜ್ಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಆಲಮಟ್ಟಿ ಜಲಾಶಯದ 26 ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದೆ.
 

Karnataka Districts Jul 23, 2021, 3:32 PM IST

MLA Yashavantarayagouda Says Alamatti Should be Declare a National Project grgMLA Yashavantarayagouda Says Alamatti Should be Declare a National Project grg

'ಆಲಮಟ್ಟಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಿ'

ಆಲಮಟ್ಟಿ ಅಣೆಕಟ್ಟು 524 ಅಡಿ ಎತ್ತರಿಸಿ ಬ್ರಿಜೆಷ್‌ಕುಮಾರ ವರದಿಯಂತೆ ವಿಜಯಪುರ ಜಿಲ್ಲೆಗೆ 130 ಟಿಎಂಸಿ ನೀರು ನೀರಾವರಿಗೆ ಬಳಕೆಯಾಗಬೇಕು. ನೀರಾವರಿ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರವನ್ನು ಒತ್ತಾಯಿಸಿದ್ದಾರೆ. 
 

Karnataka Districts Jan 27, 2021, 1:18 PM IST