Asianet Suvarna News Asianet Suvarna News
8829 results for "

ಹಣ

"
Sleep Internship Offers High Salary Check Details and How to ApplySleep Internship Offers High Salary Check Details and How to Apply

ನಿದ್ರೆ ಮಾಡಲು 10 ಲಕ್ಷ ಸಂಬಳ, ಅಪ್ಲೈ ಮಾಡೋದು ಹೇಗೆ?

ನಿದ್ರಿಸುವುದೇ ಉದ್ಯೋಗವಾದರೆ ಲೈಫು ಎಷ್ಟು ಚಂದ ಅಲ್ವಾ? ಹಾಗೆ ನಿದ್ರಿಸಿದರೆ ಲಕ್ಷಗಟ್ಟಲೆ ಸಂಬಳವನ್ನೂ ಕೊಟ್ಟರೆ? ನಿಮಗೂ ಇಂಥ ಕೆಲಸ ಮಾಡೋ ಕನಸಿದ್ಯಾ? ಹಾಗಾದರೆ ನಿಮಗಿದೆ ಅದ್ಭುತ ಅವಕಾಶ. ಕಂಪನಿಯೊಂದು ನಿದ್ರಿಸುವವರಿಗಾಗಿ ಹುದ್ದೆಯೊಂದನ್ನು ಸೃಷ್ಟಿಸಿದೆ. ಈ ಉದ್ಯೋಗದಲ್ಲಿ ಸೇರಿದರಿಗೆ ವರ್ಷಕ್ಕೆ ರೂ.10 ಲಕ್ಷ ಸಂಬಳ. ನೀವು ಮಾಡಬೇಕಾಗಿರುವುದು 9 ಗಂಟೆ ನಿದ್ರೆ. 

Private Jobs Sep 4, 2024, 1:34 PM IST

cristiano ronaldo earned hundred million euro from youtube roocristiano ronaldo earned hundred million euro from youtube roo

ಮುಟ್ಟಿದ್ದೆಲ್ಲ ಚಿನ್ನ, ಮಾಡಿದ್ದೆಲ್ಲ ದಾಖಲೆ : ತಿಂಗಳಾಗೋ ಮೊದಲೇ ಯುಟ್ಯೂಬ್ ನಿಂದ ಹಣ ಬಾಚಿ ರೆಕಾರ್ಡ್ ಬರೆದ ರೊನಾಲ್ಡೊ

ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಏನ್ ಮಾಡಿದ್ರೂ ರೆಕಾರ್ಡ್ ಆಗುತ್ತೆ. ಇದೇ ಮೊದಲ ಬಾರಿ ಯುಟ್ಯೂಬ್ ಗೆ ಬಂದ ರೊನಾಲ್ಡ್ ಒಂದೇ ದಿನದಲ್ಲಿ ದಾಖಲೆ ಮುರಿದಿದ್ದಲ್ಲದೆ ಖಜಾನೆ ಭರ್ತಿ ಮಾಡ್ಕೊಂಡಿದ್ದಾರೆ. 

Football Sep 4, 2024, 12:35 PM IST

mercury transit mercury and sun conjunction impact on zodiac signs suhmercury transit mercury and sun conjunction impact on zodiac signs suh

ಅಕ್ಟೋಬರ್ ನಲ್ಲಿ ಈ 3 ರಾಶಿಯ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತೆ, ಬುಧ ಸೂರ್ಯ ನಿಂದ ಅದೃಷ್ಟ ಬೆಳಗುತ್ತೆ ಕೈ ತುಂಬಾ ಹಣ

ಬುಧ-ಸೂರ್ಯ ಸಂಯೋಗ ಮತ್ತು ಸಂಕ್ರಮಣದ ಹೆಚ್ಚಿನ ಮಂಗಳಕರ ಪರಿಣಾಮಗಳು 12 ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ಕಂಡುಬರುತ್ತವೆ.
 

Festivals Sep 4, 2024, 11:59 AM IST

Top 5 Luckiest Zodiac Sign On Wednesday 4 September 2024 Guru Chandra Navpancham Yog Is Very Auspicious suhTop 5 Luckiest Zodiac Sign On Wednesday 4 September 2024 Guru Chandra Navpancham Yog Is Very Auspicious suh

ಇಂದು ನವಪಂಚಮ ಯೋಗ, ಕನ್ಯಾರಾಶಿ ಜೊತೆ ಈ 5 ರಾಶಿಗೆ ಗುರು ಚಂದ್ರನಿಂದ ಹಣವೋ ಹಣ ಅದೃಷ್ಟ

ಇಂದು ಅಂದರೆ ಸೆಪ್ಟೆಂಬರ್ 4 ರಂದು ಸಧ್ಯ ಯೋಗ, ಶುಭ ಯೋಗ ಸೇರಿದಂತೆ ಹಲವು ವಿಶೇಷ ಯೋಗಗಳು ರೂಪುಗೊಳ್ಳುತ್ತಿದ್ದು, ನಾಳೆ ಮೇಷ, ವೃಶ್ಚಿಕ, ಮೀನ ಮತ್ತು ಇತರ 5 ರಾಶಿಗಳಿಗೆ ಲಾಭದಾಯಕವಾಗಲಿದೆ. 
 

Festivals Sep 4, 2024, 9:51 AM IST

What is the Gold and Silver Price Today 4th September 2024 mrqWhat is the Gold and Silver Price Today 4th September 2024 mrq

ಸಂಬಳದ ಹಣ ಉಳಿದಿದ್ರೆ ತಡ ಮಾಡದೇ ಖರೀದಿಸಿ ಬಂಗಾರ; ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ

ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಇಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ.

BUSINESS Sep 4, 2024, 9:33 AM IST

These are important in life but cant get by money says chanakya niti bniThese are important in life but cant get by money says chanakya niti bni

Chanakya Niti: ಇದೆಲ್ಲ ಹಣದಿಂದ ಸಿಗೋಲ್ಲ, ಆದರೂ ತುಂಬಾ ಇಂಪಾರ್ಟೆಂಟು ಅಂತಾನೆ ಚಾಣಕ್ಯ

ಚಾಣಕ್ಯ ನೀತಿ ಜಗತ್ತಿನ ಮೊದಮೊದಲ ಗ್ರಂಥಗಳಲ್ಲಿ ಒಂದು. ಇದು ಬದುಕಿನ ಅನೇಕ ರಹಸ್ಯಗಳನ್ನು ತಿಳಿಸುತ್ತದೆ. ಹಾಗೆಯೇ ನಾವು ಬದುಕಬೇಕಾದ ರೀತಿನೀತಿಗಳನ್ನು ಮುಂದಿಡುತ್ತದೆ. ದಾಂಪತ್ಯದಿಂದ ಹಣಕಾಸಿನವರೆಗೆ ಅನೇಕ ಸೂತ್ರಗಳಿವೆ ಅದರಲ್ಲಿ. ಅವುಗಳಲ್ಲಿ, ಹಣಕಾಸಿನಿಂದ ದೊರೆಯದ, ಆದರೆ ಬದುಕಿನಲ್ಲಿ ಮುಖ್ಯವಾದ ವಿಷಯಗಳು ಇಂತಿವೆ.

 

Festivals Sep 3, 2024, 8:27 PM IST

Dog walking jobs in India earn up to 80000 rupees monthly mrqDog walking jobs in India earn up to 80000 rupees monthly mrq

ನಾಯಿಯನ್ನು ಸುತ್ತಾಡಿಸಿ ತಿಂಗಳಿಗೆ ₹80,000 ಗಳಿಸಿ! 🐶💰

ಡಾಗ್ ವಾಕರ್ಸ್ ಜಾಬ್: ನಾಯಿಗಳನ್ನು ನಡೆಸುವುದು ಈಗ ದೊಡ್ಡ ನಗರಗಳಲ್ಲಿ ಒಂದು ಆಕರ್ಷಕ ವೃತ್ತಿಯಾಗಿದೆ (ಡಾಗ್ ವಾಕರ್ ಆಗುವ ಮೂಲಕ, ನೀವು ನಾಯಿಗಳ ಮೇಲಿನ ನಿಮ್ಮ ಪ್ರೀತಿಯನ್ನು ಪೂರೈಸುವುದಲ್ಲದೆ, ಪ್ರತಿ ತಿಂಗಳು ಉತ್ತಮ ಹಣವನ್ನು ಗಳಿಸಬಹುದು. ಹೇಗೆ ಎಂದು ತಿಳಿಯಿರಿ?

Jobs Sep 3, 2024, 5:20 PM IST

Rahu Go char 2025 In Kumbh Golden Time Start For these zodiac sign suhRahu Go char 2025 In Kumbh Golden Time Start For these zodiac sign suh

ಕುಂಭ ರಾಶಿಯಲ್ಲಿ ರಾಹು, ಈ 5 ರಾಶಿಗೆ ಒಳ್ಳೆ ದಿನಗಳು ಆರಂಭ, ಕೈತುಂಬಾ ಹಣ ಅದೃಷ್ಟ.. ಧನ ಸಂಪತ್ತಿನ ಸುರಿಮಳೆ

ರಾಹು ಸಂಕ್ರಮಣವು 18 ಮೇ 2025 ರಂದು ಕುಂಭ ರಾಶಿಯಲ್ಲಿ ಸಂಭವಿಸಲಿದೆ. 
 

Festivals Sep 3, 2024, 4:45 PM IST

Venus Saturn conjunction December horoscope lucky zodiac sign suhVenus Saturn conjunction December horoscope lucky zodiac sign suh

ಶನಿ ಶುಕ್ರ ನಿಂದ ರಾಜಯೋಗ, ಈ 3 ರಾಶಿಗೆ ಶ್ರೀಮಂತಿಕೆ ಭಾಗ್ಯ, ಡಿಸೆಂಬರ್ 28 ರವರೆಗೆ ಎರಡು ಕೈ ತುಂಬಾ ಹಣ

2024 ರ ಕೊನೆಯಲ್ಲಿ, ಶನಿ ಮತ್ತು ಶುಕ್ರನ ಸಂಯೋಗವು ಇರುತ್ತದೆ, ಇದರಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ವಿಶೇಷ ಫಲಿತಾಂಶಗಳನ್ನು ಪಡೆಯುತ್ತಾರೆ.
 

Festivals Sep 3, 2024, 1:43 PM IST

Rice politics between the state and the center grocery kit instead of money sanRice politics between the state and the center grocery kit instead of money san

ಅನ್ನಭಾಗ್ಯ: ಹಣದ ಬದಲು ದಿನಸಿ ಕಿಟ್?; ಹೊಸ ಯೋಜನೆಗೆ ಸರ್ಕಾರ ಚಿಂತನೆ

ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಗದು ರೂಪದಲ್ಲಿ ನೀಡಲಾಗುತ್ತಿದ್ದ 170 ರೂಪಾಯಿ ಬದಲು ದಿನಸಿ ಕಿಟ್ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ. ಅಕ್ಟೋಬರ್ ವೇಳೆಗೆ ಈ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ.

state Sep 3, 2024, 1:29 PM IST

three Arrest of food delivery boys who robbed money in Bengaluru grg three Arrest of food delivery boys who robbed money in Bengaluru grg

ಬೆಂಗಳೂರು: ಫುಡ್ ಡೆಲಿವರಿ ಬಾಯ್‌ಗಳಿಗೆ ತಲ್ವಾರ್ ತೋರಿಸಿ ಹಣ ದೋಚುತ್ತಿದ್ದವರ ಸೆರೆ

ಆರೋಪಿಗಳು ಆ.4 ಮತ್ತು ಆ.21 ರಂದು ರಾತ್ರಿ ಎಚ್‌ಎಎಲ್‌ನ ಕೋನೇನ ಅಗ್ರಹಾರದಲ್ಲಿ ಫುಡ್ ಡೆಲಿವರಿ ಬಾಯ್‌ಗಳನ್ನು ಅಡ್ಡಗಟ್ಟಿ ತಲ್ವಾರ್ ತೋರಿಸಿ ಬೆದರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 3 ಆರೋಪಿಯನ್ನು ಬಂಧಿಸಲಾಗಿದೆ. 

CRIME Sep 3, 2024, 1:27 PM IST

Pro language producers lost money by trusting Darshan gvdPro language producers lost money by trusting Darshan gvd
Video Icon

ದರ್ಶನ್​ ನಂಬಿ ಹಣ ಕೊಟ್ಟವರು ಹೈರಾಣ: ಬಡ್ಡಿ ದುಡ್ಡು ಕಟ್ಟುವ ಸಂಕಷ್ಟದಲ್ಲಿ ದಚ್ಚು ನಿರ್ಮಾಪಕರು.!

ಜೈಲು ಹಕ್ಕಿ ದರ್ಶನ್ ಬಳ್ಳಾರಿ ದಾಸನಾಗಿ ನಾಲ್ಕು ದಿನ ಆಯ್ತು. ದರ್ಶನ್ ಜೈಲು ಸೇರಿ 80 ದಿನ ಆಗಿದೆ. ದಾಸನ ಭವಿಷ್ಯ ಬರೆದಿರೋ ಚಾರ್ಜ್​ ಶೀಟ್​ ಸಲ್ಲಿಕೆ ಇನ್ನೇನು ಮೂರ್ನಾಲು ದಿನದಲ್ಲಾಗುತ್ತೆ. ಇದೀಗ ದಚ್ಚು ನಂಬಿ ಕೋಟಿ ಕೋಟಿ ಸುರಿದವರೆಲ್ಲಾ ಕಂಗಾಲಾಗಿದ್ದಾರೆ. 
 

Sandalwood Sep 3, 2024, 12:03 PM IST

ganesh chaturthi lucky zodiac signs wealth and prosperity will increase suhganesh chaturthi lucky zodiac signs wealth and prosperity will increase suh

ಸೆಪ್ಟೆಂಬರ್ 7 ರಿಂದ 3 ರಾಶಿಗೆ ಸುವರ್ಣ ಸಮಯ, ರವಿ ಪುಷ್ಯ ರಾಜಯೋಗ ದಿಂದ ಸಂಪತ್ತು ಅದೃಷ್ಟ ಕೈ ತುಂಬಾ ಹಣ

ಅನೇಕ ರಾಶಿಚಕ್ರ ಚಿಹ್ನೆಗಳು ಸೆಪ್ಟೆಂಬರ್ 7 ರಂದು ಅದೃಷ್ಟಶಾಲಿಯಾಗಿರುತ್ತಾರೆ. ಗ್ರಹಗಳು ಮತ್ತು ನಕ್ಷತ್ರಗಳ ಅದ್ಭುತ ಸಂಯೋಜನೆಯು ಸಂಭವಿಸಲಿದೆ.
 

Festivals Sep 3, 2024, 10:24 AM IST

mercury and venus conjunction will make in Scorpio these three zodiac signs will give lots off money suhmercury and venus conjunction will make in Scorpio these three zodiac signs will give lots off money suh

ವೃಶ್ಚಿಕ ರಾಶಿ ಜೊತೆ ಈ ರಾಶಿ ಅದೃಷ್ಟವು ಅಕ್ಟೋಬರ್ ನಲ್ಲಿ ಬದಲಾಗುತ್ತೆ, ಬುಧ ಶುಕ್ರ ನಿಂದ ಹಣದ ಮಳೆ ಯಶಸ್ಸು ರಾಜಯೋಗದ ಲಾಭ

 ಅಕ್ಟೋಬರ್ ತಿಂಗಳಲ್ಲಿ, ಶುಕ್ರ ಮತ್ತು ಬುಧ ಗ್ರಹಗಳು ವೃಶ್ಚಿಕ ರಾಶಿಯಲ್ಲಿ ಸಂಯೋಗವಾಗುವುದರಿಂದ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಪರಿಣಾಮಗಳನ್ನು ಬೀರುತ್ತದೆ.
 

Festivals Sep 3, 2024, 9:57 AM IST

Mumbai BMC fire brigade officer flushed bribe money in toilet ACB officer recoverd 57 thousand from septic tank akbMumbai BMC fire brigade officer flushed bribe money in toilet ACB officer recoverd 57 thousand from septic tank akb

ಲಂಚದ ಹಣ ಕಮೋಡ್‌ಗೆ ಹಾಕಿ ಫ್ಲಶ್‌ ಮಾಡಿದ ಅಧಿಕಾರಿ : ಟಾಯ್ಲೆಟ್ ಹೊಂಡದಿಂದ 57 ಸಾವಿರ ತೆಗೆದ ಎಸಿಬಿ

ಎಸಿಬಿ ಅಧಿಕಾರಿಗಳನ್ನು ಕಂಡ ಅಗ್ನಿ ಶಾಮಕ ದಳದ ಅಧಿಕಾರಿ ಅವರಿಂದ ತಪ್ಪಿಸಿಕೊಳ್ಳಲು ಲಂಚದ ಹಣವನ್ನು ಟಾಯ್ಲೆಟ್‌ ಕಮೋಡ್‌ಗೆ ಹಾಕಿ ಪ್ಲಶ್‌ ಮಾಡಿದಂತಹ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಆದರೂ ಬಿಡದ ಎಸಿಬಿ ಸಿಬ್ಬಂದಿ ಗಟಾರಕ್ಕೆ ಇಳಿದು ಅಲ್ಲಿಂದ 57 ಸಾವಿರ ಹಣವನ್ನು ತೆಗೆದಿದ್ದಾರೆ. 

India Sep 3, 2024, 9:35 AM IST